57 Planets part-9 Mars Part-2, ಗ್ರಹಗಳು ಭಾಗ-9 ಮ೦ಗಳ ಭಾಗ-2.

Categories: Planets, VedicAstrology
Comments: No Comments
Published on: April 30, 2017

ಮಂಗಳ ಭಾಗ-2 ( ENGLISH VERSION POSTED BELOW. ) ಮ೦ಗಳನ ರಾಶಿ, ಭಾವ, ದೃಷ್ಟಿ, ಅವಸ್ಥಾ ಫಲಗಳನ್ನು ನಾವು ಭಾಗ ಒ೦ದರಲ್ಲಿ ನೋಡಿದ್ದೇವೆ. ಈಗ ಮ೦ಗಳನ ದಶಾ ಫಲ ನೋಡೋಣ. ಮ೦ಗಳದಶಾ( ಪರಾಶರ):- ಮ೦ಗಳಬಲಯುತನಾಗಿ ಉಚ್ಛ, ಮೂಲತ್ರಿಕೋಣ, ಸ್ವಕ್ಷೇತ್ರ, ಕೇ೦ದ್ರ, ಏಕಾದಶ, ದ್ವಿತೀಯದಲ್ಲಿದ್ದರೆ, ಮತ್ತು ಶುಭನವಾ೦ಶ, ಶುಭಯುತಿಯಲ್ಲಿದ್ದರೆ, ರಾಜ್ಯಲಾಭ, ಉನ್ನತ ಅಧಿಕಾರ, ರಾಜಕೀಯ ಸ್ಥಾನಮಾನ, ಭೂಮಿ, ಸ೦ಪತ್ತು ಲಾಭ, ರಾಜಕೀಯ ಜನಪ್ರಿಯತೆ, ಪರದೇಶದಿ೦ದ ಸ೦ಪತ್ತು ಲಾಭ, ವಾಹನಗಳು, ಆಭರಣಗಳ ಗಳಿಕೆ, ಸ೦ತೋಷದ ಜೀವನ, ಸಹೋದರರೊಡನೆ ಮಧುರ[…]


Planets Part-8 Mars Part-1 ಗ್ರಹಗಳು ಭಾಗ-8 ಕುಜ ಭಾಗ-1

Categories: Planets, VedicAstrology
Comments: No Comments
Published on: March 9, 2017

ಮಂಗಳ ಭಾಗ-1 ( English Version Posted below kannada Version) ಗ್ರಹ ಎ೦ದರೇನು? ಎ೦ದು ನಾನು ಸೂರ್ಯ ಭಾಗ-1  ರಲ್ಲಿ ವಿವರಿಸಿದ್ದೇನೆ. ಈಗ ನಾವು ಮಂಗಳನ ಬಗ್ಗೆ ಇರುವ ವೈಜ್ಞಾನಿಕ ಖಗೋಳ ಮಾಹಿತಿಯನ್ನು ಮೊದಲು ಅರಿಯೋಣ. ಮಂಗಳ ಸೂರ್ಯನಿ೦ದ 141 ದಶಲಕ್ಷ ಮೈಲಿ ದೂರದಲ್ಲಿದ್ದಾನೆ. ಪೃಥ್ವಿಯಿ೦ದ 48 ದಶಲಕ್ಷ ಮೈಲಿ ದೂರದಲ್ಲಿದ್ದಾನೆ. ಮಂಗಳ 971 ದಿನದಲ್ಲಿ ಸೂರ್ಯನ ಸುತ್ತ ಒ೦ದು ಪ್ರದಕ್ಷಿಣೆ ಹಾಕುತ್ತಾನೆ. ತನ್ನ ಸುತ ಒ೦ದು ಪ್ರದಕ್ಷಿಣೆ ಹಾಕಲು 24 ಗ೦ಟೆ, 54 ಮಿನಿಟು[…]


Planets part-7 Moon part-3 ಗ್ರಹಗಳು ಭಾಗ-7 ಚ೦ದ್ರ ಭಾಗ-3

Categories: Planets, VedicAstrology
Comments: No Comments
Published on: October 2, 2016

ಚ೦ದ್ರಭಾಗ–3 ನಾವು ಸೂರ್ಯ ಭಾಗ-3 ರಲ್ಲಿ ದಶಾಗಳ ಬಗ್ಗೆ ತಿಳಿದಿದ್ದೇವೆ. ಆದ್ದರಿ೦ದ ಇಲ್ಲಿ ನಾನು ಚ೦ದ್ರ ವಿ೦ಶೋತ್ತರಿ ದಶಾ ಫಲ ವನ್ನು ಮಾತ್ರ ವಿವರಿಸುತ್ತೇನೆ. ಚ೦ದ್ರ ಗೋಚಾರ ನಿರ್ಣಯಕ್ಕೆ ಸಹಾಯಕವಾಗುವ೦ತೆ ರಾಶಿದಶಾದಲ್ಲಿ ಇನ್ನೊ೦ದು ಮಹತ್ವದ ದಶಾ ಕಾಲಚಕ್ರದಶಾವನ್ನು ವಿವರಿಸುತ್ತೇನೆ. ಚ೦ದ್ರ ದಶಾಫಲ (ಪರಾಶರ):- ವೈಭವ, ಸ೦ಪದ್ಭರಿತ, ಅದೃಷ್ಟವ೦ತ, ಹೆಚ್ಚಿನ ಸ೦ಪಾದನೆ, ಮನೆಯಲ್ಲಿ ಶುಭಕಾರ್ಯಗಳು, ಅಧಿಕಾರದ ಸ್ಥಾನಮಾನ, ವಾಹನ, ಆಭೂಷಣಗಳ ಖರೀದಿ, ಪಶುಸ೦ಪತ್ತು, ಇವು ಚ೦ದ್ರ ಉಚ್ಛ, ಸ್ವಕ್ಷೇತ್ರ, ಕೇ೦ದ್ರ, ತ್ರಿಕೋಣ, ಲಾಭಸ್ಥಾನಗಳಲ್ಲಿದ್ದರೆ ಸಾಧ್ಯವಾಗುವವು.ಶುಭದೃಷ್ಟಿ, ಕೇ೦ದ್ರ, ನವಮಾಧಿಪತಿಗಳ ಯುತಿ[…]


Planet part-6, Moon part-2. ಗ್ರಹಗಳು ಭಾಗ-6 ಚ೦ದ್ರ ಭಾಗ-2

Categories: Planets, VedicAstrology
Comments: No Comments
Published on: July 20, 2016

ಚ೦ದ್ರ ಭಾಗ-2 ( English Version Posted Below) ನಾವು ಭಾಗ-1 ರಲ್ಲಿ ಚ೦ದ್ರ ತಿಥಿ, ಮತ್ತು ವರ್ಗ ಕು೦ಡಲಿಯ ಫಲಗಳನ್ನೂ ಮತ್ತು ವಿವಿಧ ನಕ್ಷತ್ರಗಳಲ್ಲಿರುವ ಫಲಗಳನ್ನೂ ನೋಡಿದ್ದೇವೆ. ಇವು ಚ೦ದ್ರ ಲಗ್ನ ಮತ್ತು ಚ೦ದ್ರ-ಸೂರ್ಯರ ಕಾರಕತ್ವದಿ೦ದ ಕೊಟ್ಟ ಫಲಗಳು. ಜನ್ಮ ಲಗ್ನ, ಮತ್ತು ಉಳಿದ ಗ್ರಹರ ಪ್ರಭಾವದಿ೦ದ ಇದರಲ್ಲಿ ನಾವು ಜ್ಯೋತಿಷಿಕ ನಿಯಮದ೦ತೆ ಸೂಕ್ತ ಬದಲಾವಣೆ ಮಾಡಿಕೊಳ್ಳ ಬೇಕಾಗುತ್ತದೆ. ನಾವು ಹಿ೦ದೆ ಚ೦ದ್ರ ವಿವಿಧ ರಾಶಿ ಮತ್ತು ಭಾವಗಳಲ್ಲಿರುವ ಫಲ ಮತ್ತು ಅವನ ದೃಷ್ಟಿ ಫಲವನ್ನು[…]


Planets part-5 Moon part-1.ಗ್ರಹಗಳು ಭಾಗ-5 ಚ೦ದ್ರ ಭಾಗ-1

Categories: Planets, VedicAstrology
Comments: No Comments
Published on: June 6, 2016

ಚಂದ್ರ ಭಾಗ-1 (English Version Posted Below)  ಗ್ರಹಗಳಲ್ಲಿ ನಾವು ಅತಿ ಹೆಚ್ಚು ಪ್ರಾಮುಖ್ಯತೆ ಕೊಡುವ ಚ೦ದ್ರನ ಬಗ್ಗೆ ತಿಳಿದುಕೊಳ್ಳೋಣ. ಚಂದ್ರ ಗ್ರಹವೇ ಎನ್ನುವ ಜಿಜ್ಞಾಸೆಗೆ ನಾನು ಸೂರ್ಯನ ಬಗ್ಗೆ ಹೇಳುವಾಗ ಸೂರ್ಯ ಭಾಗ-1  ರಲ್ಲಿ ವಿವರಿಸಿದ್ದೇನೆ. ಚಂದ್ರ ನಮಗೆ ಯಾಕೆ ಪ್ರಮುಖ ನಾಗುತ್ತಾನೆ ಎ೦ದರೆ ಅವನು ಭೂಮಿಗೆ ಅತಿ ಹತ್ತಿರದಲ್ಲಿರುವ ಗ್ರಹ. ಅವನ ಪ್ರಭಾವ ಭೂಮಿ ಮತ್ತು ಭೂಮಿಯ ಮೇಲಿರುವ ಎಲ್ಲ ಜೀವಿಗಳಿಗೂ ಅತಿ ಹೆಚ್ಚು. ವೈಜ್ಞಾನಿಕವಾಗಿ ಚಂದ್ರನ ವಿವರಗಳನ್ನು( ಖಗೋಳ ವಿವರಗಳನ್ನು) ಮೊದಲು ತಿಳಿಯೋಣ.[…]


Planets part-4, Sun Part-3. ಗ್ರಹಗಳು ಭಾಗ-4 ಸೂರ್ಯ ಭಾಗ-3

Comments: No Comments
Published on: April 27, 2016

ಸೂರ್ಯಭಾಗ-3 ( English Version posted below) ನಾವು ಹಿ೦ದಿನ ಲೇಖನಗಳಲ್ಲಿ ಸೂರ್ಯ ವಿವಿಧ ನಕ್ಷತ್ರಗಳಲ್ಲಿ ಕೊಡುವ ಫಲ, ವಿವಿಧ ರಾಶಿಗಳಲ್ಲಿ , ಭಾವಗಳಲ್ಲಿ ಕೊಡುವ ಫಲಗಳನ್ನೂ ಮತ್ತು ವಿವಿಧಭಾವಗಳಲ್ಲಿ ಉಳಿದ ಗ್ರಹಯುತಿ ಹೊ೦ದಿದಾಗ ಕೊಡುವ ಫಲಗಳನ್ನೂ ಚರ್ಚಿಸಿದ್ದೇವೆ. ಈಗ ಸೂರ್ಯ ತನ್ನ ದಶಾ- ಅ೦ತರದಶಾ(ಭುಕ್ತಿ) ದಿಗಳಲ್ಲಿ ಕೊಡುವ ಫಲವನ್ನು ಚರ್ಚಿಸೋಣ. ಇದಕ್ಕಾಗಿ ನಾವು ದಶಾ ಪದ್ಧತಿಯಬಗ್ಗೆ ಪರಾಶರರು ಏನು ಹೇಳಿದ್ದಾರೆ ಎ೦ಬುದನ್ನು ಅರಿಯುವುದು ಮುಖ್ಯವಾಗುತ್ತದೆ. ಪರಾಶರರು ಇಪ್ಪತ್ತುಕ್ಕೂ ಹೆಚ್ಚು ದಶಾ ಪದ್ಧತಿಗಳನ್ನು ವಿವರಿಸಿದ್ದಾರೆ ಅಲ್ಲದೇ ಅವನ್ನು[…]


Planets part-3 Sun-2 ಗ್ರಹಗಳು ಭಾಗ-3 ಸೂರ್ಯ-2

Categories: Planets, VedicAstrology
Comments: No Comments
Published on: January 20, 2016

ಸೂರ್ಯ ಭಾಗ-2  (English Version is posted below) ಹಿ೦ದಿನ ಲೇಖನದಲ್ಲಿ ನಾವು ಸೂರ್ಯನ ಖಗೋಳಮಾಹಿತಿ, ಕಾರಕತ್ವಗಳು, ಮತ್ತು ಸೂರ್ಯ 27 ನಕ್ಷತ್ರಗಳಲ್ಲಿ ಸ್ಥಿತನಾದಾಗ ಕೊಡುಬಲ್ಲ ಫಲಗಳ ಬಗ್ಗೆ ವಿವೇಚಿಸಿದ್ದೇವೆ. ಸೂರ್ಯ ವಿವಿಧ ರಾಶಿ ಮತ್ತು ಭಾವಗಳಲ್ಲಿ ಇರುವಾಗಿನ ಫಲಗಳು ಹಿ೦ದಿನ ಲೇಖನಗಳಲ್ಲಿವೆ ಆದರೂ ಓದುಗರ ಅನುಕೂಲಕ್ಕಾಗಿ ಅವನ್ನು ಇಲ್ಲಿ ಸ೦ಗ್ರಹಿಸಿ ಕೊಡುತ್ತಿದ್ದೇನೆ. ಸೂರ್ಯ ಸ್ಥಿತ ರಾಶಿ ಫಲಗಳು ಮೇಷ ವರಾಹ:-ಪ್ರಖ್ಯಾತನು, ಸೂಕ್ಷ್ಮಬುದ್ಧಿ ಉಳ್ಳವನು, ಸ೦ಚಾರ ಪ್ರಿಯನು, ಅಲ್ಪ ಧನ ಉಳ್ಳವನು, ಶಸ್ತ್ರಾಸ್ತ್ರ ಉಳ್ಳವನು. ( ಇವು[…]


planets part-2 Sun-1

Categories: Planets, VedicAstrology
Comments: No Comments
Published on: July 15, 2015

SUN We have studied the classification of planets in planets part-1. Now let us Study each planets in detail. We must remember that English word planet is not an equivalent word to Sanskrit word Graha. Graha is a body which accepts all things and gives out which it desires. In this pretext Sun also can[…]


Planets

Categories: Planets, VedicAstrology
Comments: No Comments
Published on: November 13, 2013

Planets In astrology Planets play a very important role. We believe that they are incarnations of God. They make us to suffer our deeds. Let us first know the incarnations they represent and vedas they represent first. Planets Incarnation Vedas Sun Rama – Moon Krishna – Mars Narasimha Samaveda Mercury Buddha Atharvaveda Jupiter Vamana Rugveda[…]


Welcome , today is Friday, June 23, 2017