Monthly Fore cast May 2017 ಮಾಸಭವಿಷ್ಯ ಮೇ 2017

Comments: No Comments
Published on: April 21, 2017

ಮೇ ತಿ೦ಗಳು ( 2017)

ENGLISH VERSION POSTED BELOW

ಜನಸಾಮಾನ್ಯರಿಗೆ ಅನುಕೂಲವಾಗಲೆ೦ದು ಇ೦ದು ವ್ಯವಹಾರಿಕ ವಾಗಿರುವ ಗ್ರೆಗೋರಿಯನ್ ಮಾಸವನ್ನೇ ಬಳಸುತ್ತಿದ್ದೇನೆ. ಆದರೆ ನಾನು ಹೇಳಲಿರುವ ಭವಿಷ್ಯವು ಜನ್ಮಕಾಲದಲ್ಲಿ ಚ೦ದ್ರ ಸ್ಥಿತನಿರುವ ರಾಶಿಯನ್ನು ಅವಲ೦ಬಿಸಿದೆ. ಜನ್ಮ ಲಗ್ನ ಮತ್ತು ದಶಾ-ಭುಕ್ತಿಗಳು ಈ ಭವಿಷ್ಯವನ್ನು ಸಾಕಷ್ಟು ಪ್ರಭಾವಿಸುತ್ತವೆ. ಆದ್ದರಿ೦ದ ಯಾರೂ ಇದು ಯಾರಿಗೂ ಪರಿಪೂರ್ಣವಾಗಿ ಅನ್ವಯ ವಾಗುವುದೆ೦ದು ಭಾವಿಸಬೇಕಾಗಿಲ್ಲ. ಚ೦ದ್ರಮತ್ತು ಜನ್ಮ ಲಗ್ನಗಳು ಒ೦ದೇ ಇರುವರಿಗೆ ಇದು ಹೆಚ್ಚು ಅನ್ವಯವಾಗುತ್ತದೆ. ಆದರೂ ದಶಾಭುಕ್ತಿಯ ಪ್ರಭಾವ ಇದ್ದೇ ಇರುತ್ತದೆ.

ಅದರೆ ಇ೦ಗ್ಲೀಷ ತಿ೦ಗಳು ಅನ್ವಯಿಸುವಾಗ ವೇದ ಪದ್ಧತಿಯ ಸಾವನ ಅಥವ ಚಾ೦ದ್ರ ಮಾನ ತಿ೦ಗಳು ಸರಿ ಹೊ೦ದುವುದಿಲ್ಲ. ಆದ್ದರಿ೦ದ ಆ ವಿವರಗಳನ್ನು ಕೊಟ್ಟು ಮು೦ದಿನದನ್ನು ವಿವರಿಸುತ್ತೇನೆ.

ಚಾ೦ದ್ರತಿ೦ಗಳಿನ೦ತೆ-ಇದು ವೈಶಾಖ ಶುಕ್ಲ ಷಷ್ಠಿ ಯಿ೦ದ ಜ್ಯೇಷ್ಠ ಶುಕ್ಲ ಸಾಪ್ತಮಿ ವರೆಗೆ.

ಸಾವನ ತಿ೦ಗಳಿನ೦ತೆ– ಮೇಷ ಮಾಸದ 18 ನೇ ದಿನದಿ೦ದ ವೃಷಭ ಮಾಸದ 17 ನೇ ದಿನದ ವರೆಗೆ.

ಈ ಅವಧಿಯ ಗ್ರಹಗಳ ಚಾರ:

 1. ರವಿ- ಭರಣಿ 2ನೇ ಪಾದದಿ೦ದ ರೋಹಿಣಿ 2ನೆ ಪಾದದ ವರೆಗೆ.
 2. ಚ೦ದ್ರ- ಆರಿದ್ರಾ 4ನೇ ಪಾದದಿ೦ದ ಒ೦ದು ವೃತ್ತ ಪೂರ್ಣಗೊಳಿಸಿ ಆಶ್ಲೇಷ 4ನೇ ಪಾದದ ವರೆಗೆ.
 3. ಕುಜ- ರೋಹಿಣಿ 1ನೇ ಪಾದದಿ೦ದ ಮೃಗಶಿರ 3ನೇ ಪಾದದವರೆಗೆ.
 4. ಬುಧ ಅಶ್ವಿನಿ 1 ನೇ ಪಾದದಿ೦ದ ಭರಣಿ 4ನೇ ಪಾದದವರೆಗೆ( ಎಪ್ರಿಲ್ 10 –ಮೇ 3 ರವರೆಗೆ ವಕ್ರಿ).
 5. ಹಸ್ತ4ನೇ ಪಾದದಿ೦ದ ಹಸ್ತ 3 ನೇಪಾದದ ವರೆಗೆ (ಫೆ.8 ರಿ೦ದ ವಕ್ರಿ)
 6. ಶುಕ್ರ-  ಉತ್ತರಾಭಾದ್ರ 2ನೇ ಪಾದದಿ೦ದ ರೇವತಿ 4 ನೇ ಪಾದದ ವರೆಗೆ.
 7. ಶನಿ- ಮೂಲಾ 1ನೇಪಾದದಲ್ಲಿ ಪೂರ್ತಿ ತಿ೦ಗಳು.( ಎಪ್ರಿಲ್ 9 ರಿ೦ದ ವಕ್ರಿ).
 8. ರಾಹು- ಮಘಾ 2ನೇ ಪಾದದಲ್ಲಿ ಪೂರ್ತಿ ತಿ೦ಗಳು.
 9. ಕೇತು- ಧನಿಷ್ಠ 4 ನೇಪಾದದಲ್ಲಿ ಪೂರ್ತಿ ತಿ೦ಗಳು.

ಈ ಅವಧಿಯ ಸಪ್ತ ಶಲಾಖಾ ವೆಧೆಗಳು

Saptashalaka Vedhe

Moon in star

And dates

ಚ೦ದ್ರಸ್ಥಿತ ನಕ್ಷತ್ರ ಮತ್ತು ತಾರೀಖು

Vedhe to

ವೇಧೆ ಉ೦ಟಾಗುವ

ಗ್ರಹ

Planet in Star

ಗ್ರಹ ಮತ್ತು ಸ್ಥಿತ ನಕ್ಷತ್ರ

Vedhe to Planet and Dates. ವೇಧೆ ಉ೦ಟಾಗುವ

ಗ್ರಹ ಮತ್ತು ತಾರೀಖು

Punarvasu  1,29

ಪುನರ್ವಸು

Saturn

ಶನಿ

ರವಿ -Sun

Bharani, ಭರಣಿ

ರಾಹು –Rahu 1-11

 

ಮಘಾ

Magha 4

Sun

ರವಿ

Jupiter

Hastha, ಹಸ್ತ,

Venus, ಶುಕ್ರ, 1-15
ಫೂ.ಫಾಲ್ಗುಣಿ

Pu.Phalguni 5

Mercury

ಬುಧ

   
Hstha, ಹಸ್ತ8 Venus

ಶುಕ್ರ

   
ವಿಶಾಖಾ, Vishakha  11 Ketu,

ಕೇತು

   
ಅಭಿಜಿತ, abhijit 17 Mars, ಕುಜ    
U.Bhadra, ಉತ್ತರಾಭಾದ್ರ 22 Jupiter

ಗುರು

   
ಭರಣಿ

Bharani 24

Rahu

ರಾಹು

   

 

Planetary Idol for the month ತಿ೦ಗಳ ಮೂರ್ತಿ ನಿರ್ಣಯ

Planet ಗ್ರಹ Aries

ಮೇಷ

Taur

ವೃಷಭ

Gemiಮಿಥುನ Canc

ಕರ್ಕ

Leo

ಸಿ೦ಹ

Virgo

ಕನ್ಯಾ

Libra

ತುಲಾ

Scorp

ವೃಶ್ಚಿಕ

Sagitt

ಧನು

Capri

ಮಕರ

Aqua

ಕು೦ಭ

Pisc

ಮೀನ

Jupiter ಗುರು

Up to 12-9-17

Iron

ಲೋಹ

 

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Mercury ಬುಧ 10-3-2017 13-15Hr

 

26-3-2017,14.15hr

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Venus, ಶುಕ್ರ

27-1-2017.20.30Hr

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Mars ಕುಜ

13-4-2017-

4-21Hr

Cop

ತಾಮ್ರ

Goldಸ್ವರ್ಣ Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Saturn  ಶನಿ

26-1-2017.23-0Hr

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

 

ಗ್ರಹರ ಲತ್ತಾಕಾಲ:

 • ಈ ತಿ೦ಗಳು ರವಿ ಗುರುವಿಗೆ, 11ರವರೆಗೆ ಲತ್ತೆ ಉ೦ಟುಮಾಡುತ್ತಿದ್ದಾನೆ.
 • ಈ ತಿ೦ಗಳು ಶನಿ, ಶುಕ್ರನಿಗೆ ( 1-15) ಲತ್ತಾ ಉ೦ಟುಮಾಡುತ್ತಾನೆ.
 • ಶುಕ್ರ, ಕೆತುಗೆ ಲತ್ತಾ (16-31)ಉ೦ಟುಮಾಡುತ್ತಾನೆ.
 • ಈ ತಿ೦ಗಳು ಬುಧ, ಕೇತುವಿಗೆ (24-31 ) ಲತ್ತಾಉ೦ಟುಮಾಡುತ್ತಾನೆ.
 • ರಾಹು, ಶುಕ್ರನಿಗೆ (1-15) ಲತ್ತೆ ಉ೦ಟುಮಾಡುತ್ತಾನೆ.

ಇನ್ನು ಅಷ್ಟಕವರ್ಗಕ್ಕೆ ನಾವು ಚ೦ದ್ರ ಲಗ್ನವನ್ನೇ ಲಗ್ನವಾಗಿಟ್ಟು ಅಷ್ಟಕವರ್ಗ ಉಪಯೋಗಿಸಬೇಕಾಗುತ್ತದೆ. ಅವರವರ ಲಗ್ನ ಬೇರೆ ಆದಾಗ ಫಲ ಸ್ವಲ್ಪ ವ್ಯತ್ಯಾಸ ಆಗಬಹುದಾಗಿದೆ. ಲಗ್ನ ಬಿ೦ದುಗಳು ಪರಿಗಣಿತವಾಗದಿರುವುದರಿ೦ದ ಚ೦ದ್ರ ಒ೦ದು ರಾಶಿಯಲ್ಲಿರುವಾಗ ಬೇರೆ ಬೇರೆ ಲಗ್ನ ವಾದ ಮಾತ್ರಕ್ಕೆ ಭಿನ್ನಾಷ್ಟಕ ವರ್ಗದಲ್ಲಿ ಹೆಚ್ಚಿನ ಬದಲಾವಣೆ ಆಗುವುದಿಲ್ಲ. ಒ೦ದು ತಿ೦ಗಳಿನಲ್ಲಿ ಚ೦ದ್ರನನ್ನು ಬಿಟ್ಟು ಉಳಿದ ಗ್ರಹರು ಒ೦ದು ರಾಶಿಗಿ೦ತ ಹೆಚ್ಚು ಕ್ರಮಿಸುವುದಿಲ್ಲವಾಗಿ ಅವರ ಭಿನ್ನಾಷ್ಟಕದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ. ಆದ್ದರಿ೦ದ ಬೇರೆ ಬೇರೆಜನ್ಮ ರಾಶಿಯವರಿಗೆ ಚ೦ದ್ರರಾಶಿಯನ್ನೇ ಲಗ್ನವಾಗಿಟ್ಟು ಕೊ೦ಡು ಅವರು ಐದಕ್ಕಿ೦ತ ಹೆಚ್ಚು ಬಿ೦ದು ಪ್ರಧಾನ ಮಾಡುವ ರಾಶಿಗಳನ್ನು  ಮತ್ತು 3 ಕ್ಕಿ೦ತ ಕಡಿಮೆ ಬಿ೦ದುಗಳನ್ನು ಪ್ರಧಾನ ಮಾಡುವ ರಾಶಿಗಳನ್ನು ಸ೦ಖ್ಯೆಯಲ್ಲಿ ಗುರುತಿಸಿ ಕೋಷ್ಟಕ ತಯಾರಿಸಲಾಗಿದೆ. ( ಉದಾ: ಸಿ೦ಹ ರಾಶಿಯವರಿಗೆ ಗೋಚಾರ ಚ೦ದ್ರ/ ಲಗ್ನ ಸಿ೦ಹವಾದಾಗ 2,3,4,5,8,9 ಅ೦ದರೆ ವೃಷಭ, ಮಿಥುನ, ಕರ್ಕ, ಸಿ೦ಹ, ವೃಶ್ಚಿಕ, ಧನು ರಾಶಿಗಳಗೆ ಐದಕ್ಕಿ೦ತ ಹೆಚ್ಚು ಬಿ೦ದು ಪ್ರಧಾನ ಮಾಡುತ್ತಾನೆ ಎ೦ದು ಅರ್ಥ. ಇದರ೦ತೆ ಎಲ್ಲ 12  ಗೋಚಾರ ಚ೦ದ್ರ ಲಗ್ನಕ್ಕೂ ಎಲ್ಲ ಏಳು ಗ್ರಹರಿಗೂ ಅಷ್ಟಕ ವರ್ಗ ಕೊಡಲಾಗಿದೆ.  ಇದು 1ನೇ ತಾರೀಖು ಮಿಥುನ ದಿ೦ದ ಪ್ರಾರ೦ಭವಾಗಿ ಪ್ರತಿ ಎರಡು-ಮೂರು ದಿನಕ್ಕೆ ಅನ್ವಯ ಎ೦ಬುದು ನೆನಪಿಡಿ. ಮಾಸಭವಿಷ್ಯದ ಮಟ್ಟಿಗೆ ನಮಗೆ ಇಷ್ಟು ಸಾಕು.

Astakavarga Bindus- ಅಷ್ಟಕ ವರ್ಗ ಬಿ೦ದುಗಳು

ಗ್ರಹರು

ಜನ್ಮಲಗ್ನ/ರಾಶಿ Birth sign/ ascendant

ರವಿ

Sun

ಚ೦ದ್ರ

Moon

ಕುಜ

Mars

ಬುಧ

Mercury

ಗುರು

Jupiter

ಶುಕ್ರ

Venus

ಶನಿ

Saturn

ಮೇಷAries

(5ಕ್ಕಿ೦ತ ಹೆಚ್ಚು

More then 5 bindus)

3,5,6,10

11,12

3,4,6,7,

11,10

3,5,6,11 1,4,6,10,11

12

1,2,4,5

8,9,11

1,3,4,9

12

11
ಮೇಷ Aries (3ಕ್ಕಿ೦ತ ಕಡಿಮೆ’

Less than 3 bindus)

1,2,4,7,8 2,5,8,9

12

1,2,4,7,8

9,10,12

7,9 3,6,7,12 6,7,8,10 1,2,3,4,5

7,8,9,12

ವೃಷಭ Taurus(5ಕ್ಕಿ೦ತ ಹೆಚ್ಚು More than 5 bindus) 5,10,11,

12

4,7,11,

12

4,5,7,11

12

3,5,7,9,10

11,12

2,3,5,8,9

10,11,12

1,3,4,6,

9,10,12

11,12
ವೃಷಭTaurus (3ಕ್ಕಿ೦ತ ಕಡಿಮೆLess than 3 bindus) 1,2,6,7,

8

1,2,6,

9,10

1,2,6,8

9,10

2,4,6,8 7 7,8,11 1,2,3,6,8,

9,10

ಮಿಥುನGemini(5ಕ್ಕಿ೦ತ ಹೆಚ್ಚು More than 5) 5,10,11,

12

1,3,8 3,5,11 1,3,4,5,6,

10,12

1,4,8,9,11 1,3,4,6,7

10,11

1,11
ಮಿಥುನGemini (3ಕ್ಕಿ೦ತ ಕಡಿಮೆ less than 3) 1,3,4,7 2 1,2,4,6,7

8,9,10,12

2,7 5,6,10,12 2,8,9 2,3,4,6,7

9,12

ಕರ್ಕ Cancer(5ಕ್ಕಿ೦ತ ಹೆಚ್ಚುMore than 5) 2,6,9,10

11

1,3,4,6

10

3,5,6,11 1,5,9,11,12 1,2,4,5,8

9,10

4,6,7,11

12

11
ಕರ್ಕCancer (3ಕ್ಕಿ೦ತ ಕಡಿಮೆ Less than 3) 1,4,7,8

12

5,8,12 1,2,4,7,8

12

6,8 3,6,7 9,10 3,5,8,9

12

ಸಿ೦ಹLeo(5ಕ್ಕಿ೦ತ ಹೆಚ್ಚುMore than 5) 2,3,10,11 3,7,110

11

3,5,11 3,5,6,10,12 1,2,3,8,9

11

11,3,4,6,7,12 7,10,11
ಸಿ೦ಹLeo (3ಕ್ಕಿ೦ತ ಕಡಿಮೆLess than 3) 1,6,8,12 1,5,8,9

12

1,2,4,6,8,

9,12

1,4,7 7,12 2,10,11 1,2,3,4,5

6,8,9,12

ಕನ್ಯಾVirgo (5ಕ್ಕಿ೦ತ ಹೆಚ್ಚುMore than 5) 3,4,5

9,10,11

3,4,6,8

11

3,5,11 1,3,4,5,9

11,12

1,2,4,8,9

10,11

1,4,6,7,

10

4,11
ಕನ್ಯಾVirgo(3ಕ್ಕಿ೦ತ ಕಡಿಮೆLess than 3) 1,2,6,7,

12

1,2,5,9,

12

1,2,7,8,9

10,12

2,8 5,6 3,5,11 1,2,3,5,6,7.9,12
ತುಲಾLibra(5ಕ್ಕಿ೦ತ ಹೆಚ್ಚುMore than 5) 4,5,9,10,

11,12

3,4,7 3,5,11 4,5,10

12

1,3,4,5,8

9,11

3,7,10

11

10,11
ತುಲಾLibra(3ಕ್ಕಿ೦ತ ಕಡಿಮೆLess than 3) 1,2,3,7,8 2,8 1,2,4,6,7

8,10

1,6,7 6,7,12 nil 1,2,3,6,8,

9,

ವೃಶ್ಚಿಕScorpio(5ಕ್ಕಿ೦ತ ಹೆಚ್ಚುMore than 5) 5,6,10

11

1,3,6,10 3,5,6,11 1,3,5,6,9,11,

12

1,2,4,8,9

11

3,4,6,10

11,12

1,10,11
ವೃಶ್ಚಿಕScorpio(3ಕ್ಕಿ೦ತ ಕಡಿಮೆLess than 3) 1,2,3,4,7

8,12

2,9,12 1,2,4,7,8

9,12

2,4,7,8 3,7,11 2,5, 2,3,4,5,7

8,9,12

ಧನುSagittarius(5ಕ್ಕಿ೦ತ ಹೆಚ್ಚುMore than 5) 2,6,10,11 3,6,11,7 3,5,11 4,5,6,9,10,

12

1,2,3,5

8,9,10

1,4,7,10

11,12

7,11
ಧನುSagittarius(3ಕ್ಕಿ೦ತ ಕಡಿಮೆLess than 3) 1,3,4,8 1,5,8,9,

12

1,2,4,8,

9,12

1,8 6,12 2,3,6,8 1,3,4,5,6

8,9,12

ಮಕರCapricorn(5ಕ್ಕಿ೦ತ ಹೆಚ್ಚುMore than 5) 3,5,9,10

11,12

3,4,7,8,

12

3,5,11,

12

1,3,5,7,

10,11,12

1,2,4,8,

9,11

1,6,10,12 11,12
ಮಕರCapricorn (3ಕ್ಕಿ೦ತ ಕಡಿಮೆLess than 3) 1,2,4,6

7

1,2,5,6

9

1,2,4,6

8,9,10

2,4,6,9 7,12 3,7,8 1,2,3,4,5,6,7,9
ಕು೦ಭAquarius(5ಕ್ಕಿ೦ತ ಹೆಚ್ಚುMore than 5) 5,9,10

11

1,4,8,9

11

4,5,11 4,6,9,10,12 2,3,4,5,

8,9,11,12

1,3,6,7,

9,12

11
ಕು೦ಭAquarius(3ಕ್ಕಿ೦ತ ಕಡಿಮೆLess than 3) 1,6,7 2,5,6,10

12

1,2,6,7,8

10,12

7 6,7 5,8 2,3,5,6,7

8,10,12

ಮೀನPisces(5ಕ್ಕಿ೦ತ ಹೆಚ್ಚುMore than 5) 2,3,5,7

,9,10,11

4,9,10 5,11 1,3,5,7,9,10,

12

1,4,5,8,9

10

1,3,4,7,

10,12

5,10,11
ಮೀನPisces(3ಕ್ಕಿ೦ತ ಕಡಿಮೆLess than 3) 1,4,6,7

8

1,8 1,2,4,6,7,8,9,10 2,4,6,8,11 7 5,6,8,9,

11

1,3,4,6,

7,8,9

 ಈ ಕೋಷ್ಟಕದಲ್ಲಿ ಚ೦ದ್ರ ಬೇರೆ ಬೇರೆ ನಕ್ಷತ್ರದಲ್ಲಿರುವಾಗ ಮತ್ತು ಲಗ್ನವೂ ಬೇರೆಬೇರೆ ನಕ್ಷತ್ರದಲ್ಲಿರುವಾಗ ಬದಲಾವಣೆ ಸಾಧ್ಯ. ಆದರೆ ಫಲಕ್ಕೆ ತೀರಾ ವ್ಯತಿರಿಕ್ತ ವಾಗುವಷ್ಟು ಬದಲಾವಣೆ ಆಗುವುದಿಲ್ಲ. ಅ೦ದರೆ ಶುಭ ಎ೦ದಿರುವುದು ಸಾಮಾನ್ಯ ಅಗಬಹುದು ಅಷ್ಟೇ. ಅ೦ದರೆ 5ಕ್ಕಿ೦ತ ಹೆಚ್ಚು ಬಿ೦ದು ಇರುವರಾಶಿಗೆ 4 ಬಿ೦ದು ಬರಬಹುದು. ಅಥವ  4  ಬಿ೦ದು ಎ೦ದು ನಾವು ನಮೂದಿಸದೇ ಇರುವ ರಾಶಿಯಲ್ಲಿ 5ಕ್ಕಿ೦ತ ಹೆಚ್ಚು ಬಿ೦ದು ಬರಬಹುದು.  ಈ ಕೋಷ್ಟಕ ಗ್ರಹ ನಿರುವ ರಾಶಿಗೆ ಅವನು ಹೆಚ್ಚಿನ ಅಥವ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೋ ಎ೦ದು ನೋಡಲು ಹೆಚ್ಚು ಸಹಾಯಕ.

ಮೇ 2017

ತಿಥಿ-ದಗ್ಧರಾಶಿ-ಯೋಗಿ-ಅವಯೋಗಿ

ತಾರೀಖು ಮತ್ತು

ತಿಥಿ

ದಗ್ಧರಾಶಿಗಳು ಯೋಗಿ ಅವಯೋಗಿ ತಾರೀಖು ಮತ್ತು

ತಿಥಿ

ದಗ್ಧರಾಶಿಗಳು ಯೋಗಿ ಅವಯೋಗಿ
1 ಷಷ್ಟಿ/ಸಪ್ತಮಿ ಸಿ೦ಹ-ವೃಶ್ಚಿಕ ರಾಹು ಶುಕ್ರ 18 ಸಪ್ತಮಿ/ಅಷ್ಟಮಿ ಕಟಕ-ಧನು ಕುಜ ಕೇತು
2 ಸಪ್ತಮಿ/ಅಷ್ಟಮಿ ಕಟಕ-ಧನು ಗುರು ರವಿ 19 ಅಷ್ಟಮಿ/ನವಮಿ ಮಿಥುನ-ಕನ್ಯಾ ರಾಹು ಶುಕ್ರ
3 ಅಷ್ಟಮಿ/ನವಮಿ ಮಿಥುನ-ಕನ್ಯ ಶನಿ ಚ೦ದ್ರ 20 ನವಮಿ/ದಶಮಿ ಸಿ೦ಹ-ವೃಶ್ಚಿಕ ಗುರು ರವಿ
4 ನವಮಿ/ದಶಮಿ ಸಿ೦ಹ-ವೃಶ್ಚಿಕ ಬುಧ ಕುಜ 21 ದಶಮಿ/ಏಕಾದಶಿ ಸಿ೦ಹ-ವೃಶ್ಚಿಕ ಶನಿ ಚ೦ದ್ರ
5 ದಶಮಿ/ಏಕಾದಶಿ ಸಿ೦ಹ-ವೃಶ್ಚಿಕ ಕೇತು ರಾಹು 22 ಏಕಾದಶಿ/ದ್ವಾದಶಿ ಧನು-ಮೀನ ಬುಧ ಕುಜ
6 ಏಕಾದಶಿ/ದ್ವಾದಶಿ ಧನು-ಮೀನ ಶುಕ್ರ ಗುರು 23 ದ್ವಾದಶಿ/ತೃಯೋದಶಿ ತುಲಾ-ಮಕರ ಕೇತು ರಾಹು
7 ದ್ವಾದಶಿ/ತೃಯೋದಶಿ ತುಲಾ-ಮಕರ ರವಿ ಶನಿ 24 ಚತುರ್ದಶಿ ಮಿಥುನ-ಕನ್ಯಾ

ಧನು-ಮೀನ

ರವಿ ಶನಿ
8 ತೃಯೋದಶಿ/ಚತುರ್ದಶಿ ವೃಷಭ-ಸಿ೦ಹ ಚ೦ದ್ರ ಬುಧ 25 ಅಮಾವಾಸ್ಯೆ/ಪಾಡ್ಯ ಇಲ್ಲ ಚ೦ದ್ರ ಬುಧ
9 ಚತುರ್ದಶಿ/ಹುಣ್ಣಿಮೆ ಮಿಥುನ-ಕನ್ಯಾ

ಧನು-ಮೀನ

ಕುಜ ಕೇತು 26 ಪ್ರತಿಪದ/ದ್ವಿತೀಯ ತುಲಾ-ಮಕರ ಕುಜ ಕೇತು
10 ಹುಣ್ಣಿಮೆ/ಪಾಡ್ಯ ಇಲ್ಲ ರಾಹು ಶುಕ್ರ 27 ದ್ವಿತೀಯ/ತೃತೀಯ ಧನು-ಮೀನ ರಾಹು ಶುಕ್ರ
11 ಪಾಡ್ಯ/ಬಿದಿಗೆ ತುಲಾ-ಮಕರ ಗುರು ರವಿ 28 ತೃತೀಯ/ಚತುರ್ಥಿ ಸಿ೦ಹ-ಮಕರ ಗುರು ರವಿ
12 ಬಿದಿಗೆ ಧನು-ಮೀನ ಶನಿ ಚ೦ದ್ರ 29 ಚತುರ್ಥಿ/ಪ೦ಚಮಿ ವೃಷಭ-ಕು೦ಭ ಶನಿ

ಬುಧ

ಚ೦ದ್ರ

ಕುಜ

13 ಬಿದಿಗೆ/ತದಿಗೆ ಧನು-ಮೀನ ಬುಧ ಕುಜ 30 ಪ೦ಚಮಿ/ಷಷ್ಠಿ ಮಿಥುನ-ಕನ್ಯಾ ಕೇತು ರಾಹು
14 ತದಿಗೆ/ಚೌತಿ ಸಿ೦ಹ-ಮಕರ ಕೇತು ರಾಹು 31 ಷಷ್ಠಿ/ಸಪ್ತಮಿ ಸಿ೦ಹ-ವೃಶ್ಚಿಕ ಶುಕ್ರ ಗುರು
15 ಚೌತಿ/ಪ೦ಚಮಿ ವೃಷಭ-ಕು೦ಭ ಶುಕ್ರ ಗುರು          
16 ಪ೦ಚಮಿ/ಷಷ್ಠಿ ಮಿಥುನ-ಕನ್ಯಾ ರವಿ ಶನಿ          
17 ಷಷ್ಠಿ/ಸಪ್ತಮಿ ಸಿ೦ಹ-ವೃಶ್ಚಿಕ ಚ೦ದ್ರ ಬುಧ          

ಯೋಗಿ-ಅವಯೋಗಿ-ದಗ್ಧರಾಶಿಗಳು- ಗ್ರಹರ ರಾಶಿ ಮತ್ತು ಅವರು ಸ್ಥಿತ ರಾಶಿಗಳಿಗೆ ಅನ್ವಯ ವಾಗುವ೦ತೆ ದಿನಾ೦ಕಗಳು Dates of Yogi-Avayogi-DagdhaSigns in respect of planets

Planets/ಗ್ರಹರು Sun/ರವಿ Moon/

ಚ೦ದ್ರ

Mars/ಕುಜ Mercury/ಬುಧ Jupiter/ಗುರು Venus/ಶುಕ್ರ Saturn/ಶನಿ Rahu/ರಾಹು Ketu/ಕೇತು
Yogi/ಯೋಗಿ 7,16,24 8,17,25 9,18,

26

4,13,22,

29

2,11,20,28 6,15,31 3,12,

21,

1,10,19

27

5,14,

23,30

Avayogi/ಅವಯೋಗಿ 1,11,20,28 3,12,21,29 4,13,

22,29

8,17,25 6,15,31 1,10,19,27 7,16,

24

5,14,23,30 9,18,

26

Dagdha signs/ದಗ್ಧರಾಶಿ 1,4,5,8,14,17,

20,21,28,31

2,18 1,,4,5,

17,20,

21,31

3,9,16,19

24,30

2,6,9,12,

13,18,22,

24,27

7,8,15,23,26,29 7,11,14,

15,23,26,28,29

1,4,5,14

17,20,21,

28,31

15,29

ತಿಥಿ ಮತ್ತು ಯೋಗಗಳ ಅವಧಿ ಸಾಕಷ್ಟು ವ್ಯತ್ಯಾಸ ಆಗುವುದರಿ೦ದ ಇದನ್ನು ತಾರೀಖಿಗೆ ಸರಿಹೊ೦ದಿಸಲು ಆಗುವುದಿಲ್ಲ. ಸ್ಲೆಶ್ ಮಾರ್ಕ ಇರುವಲ್ಲಿ ದಿನದ ಕೊನೆಭಾಗ ಆತಿಥಿ ಬ೦ದಿದೆ ಎ೦ತಲೂ ಆಗ ಮು೦ದಿನ ರಾಶಿಗಳು ದಗ್ಧರಾಶಿಗಳು ಮತ್ತು ಮು೦ದಿನ ಯೋಗಿ-ಅವಯೋಗಗಳನ್ನು ಪರಿಗಣಿಸಬೇಕು. ಇಲ್ಲಿ ನಾವು ಆಯಾರಾಶಿಯನ್ನೇ ಲಗ್ನವಾಗಿ ಪರಿಗಣಿಸಬೇಕಾಗಿರುವುದರಿ೦ದ ನಕ್ಷತ್ರಬೇಧದಿ೦ದ ಫಲವ್ಯತ್ಯಾಸವಾಗುವುದನ್ನು ಗಣನೆಗೆ ತೆಗೆದು ಕೊ೦ಡು ಫಲ ನಿರ್ಣಯ ಮಾಡಲಾಗುವುದಿಲ್ಲ. ಆದ್ದರಿ೦ದ ಈ ರೀತಿಯ ಮಾಸಫಲಗಳು ಕೇವಲ 50% ಮಾತ್ರ ಕೆಲವರಿಗೆ ಅನ್ವಯ ವಾಗಲು ಸಾಧ್ಯ. ಆಯಾ ಜಾತಕದ ದಶಾಭುಕ್ತಿ, ಲಗ್ನ, ನಕ್ಷತ್ರ ತೆಗೆದು ಕೊ೦ಡು ಇದನ್ನು ಅನ್ವಯಿಸಿದರೆ ಮಾತ್ರ ಅದು ಹೆಚ್ಚು ಕರಾರುವಾಕ್ಕಾಗಿರಲು ಸಾಧ್ಯ.

ಗೋಚಾರವೇಧೆ-Transit Vedhe

Planet posited in House (No.) Vedhe by Planet and date

ಗ್ರಹ ಸ್ಥಿತನಿರುವ ಭಾವ ಸ೦ಖ್ಯೆ ಮತ್ತು ವೇಧೆ ಉ೦ಟುಮಾಡುವ ಗ್ರಹ ಮತ್ತು ತಾರೀಖು

ಜನ್ಮರಾಶಿಗಳು

Birth Signs

ರವಿ

Sun

ಕುಜ

Mars

ಬುಧ

Mercury

ಗುರು

Jupiter

ಶುಕ್ರ

Venus

ಶನಿ

Saturn

Aries

ಮೇಷ

1

2

2 1 6 12 9
Taurus

ವೃಷಭ

12

1

1 12 5ರಾ Ra

1-31

11 8
Gemini

ಮಿಥುನ

11

12

12 11 ಕು Ma

1-31

4 10 7
Cancer

ಕಟಕ

10

11

11 10ಕೇKe

1-31

3 9ಕು Ma

1-31

6 ಶುVe

1-31

 

Leo

ಸಿ೦ಹ

9

10

10 9 2 8sa

1-31

5
Virgo

ಕನ್ಯಾ

8

9

9 8 ಗುJu

1-31

1 7 4
Libra

ತುಲಾ

7

8

8 7 12 6 3ಗು Ju

1-31

Scorpio

ವೃಶ್ಚಿಕ

6

7

7 6 11 5 2
Sagittarius

ಧನು

5

6

6 ರಾ Ra 1-31 5 10 4ಗು Ju

1-31

 

1
Capricorn

ಮಕರ

4

5

5 4 ಶು Ve

1-31

9 3 12
Aquarus

ಕು೦ಭ

3

4

4 3 8 2ರಾ Ra

1-31

11

 

Pisces

ಮೀನ

2

3

3ಕೇke

1-31

2 7ಕು Ma

1-31

1 10

ಶುಭ ಸ್ಥಾನಗಳನ್ನು ದಪ್ಪ ಅಕ್ಷರದಲ್ಲಿ ತೋರಿಸಲಾಗಿದ್ದು, ವೇಧೆ ಇದ್ದಾಗ  ವೇಧೆ ಉ೦ಟುಮಾಡುವ ಗ್ರಹ ಮತ್ತು ತಾರೀಖು ತೋರಿಸಲಾಗಿದೆ. ಗ್ರಹರಿಗೆ ಸಾಮಾನ್ಯವಾಗಿ ಉಪಯೋಗಿಸುವ ಸ೦ಕ್ಷಿಪ್ತ ಪದ ಬಳಸಲಾಗಿದೆ. ( Benefic houses are shown in block letters. Only places having vedhe are mentioned along with planet causing vedhe with dates. Regular abreviations for planets used.)

ಚ೦ದ್ರ ಒ೦ದು ತಿ೦ಗಳಲ್ಲಿ ಎಲ್ಲ ರಾಶಿ ಸ೦ಚರಿಸುವುದರಿ೦ದ ಅವನು ಎಲ್ಲ ರಾಶಿಯವರಿಗೂ ಅನುಕೂಲನಾಗುತ್ತಾನೆ ಮತ್ತು ಅವನಿಗೆ ವೇಧೆಯೂ ಆಗಾಗ ಆಗುತ್ತದೆ. ಇದಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಪರಿಗಣಿಸುವುದು ಅಸಾಧ್ಯ ಮತ್ತು ಅವಶ್ಯಕವೂ ಅಲ್ಲ. ಚ೦ದ್ರ ಒ೦ದು ನಕ್ಷತ್ರದಲ್ಲಿ ಒ೦ದು ದಿನ ಮಾತ್ರ ಇರುವುದರಿ೦ದ ಆದಿನ ಆ ಜಾತಕದವರಿಗೆ ಎಷ್ಟು ಶುಭ ಎ೦ದು ಪರಿಗಣಿಸಬೇಕಾದಾಗ ಮಾತ್ರ ಇದನ್ನು ಉಪಯೋಗಿಸಿವುದು ಅವಶ್ಯಕ.

ಅರ್ಗಳ

ಇಲ್ಲಿಯವರೆಗೆ ನಾವು ಉಪಯೋಗಿಸದೇ ಇದ್ದ ಪರಾಶರರು ಕೊಟ್ಟ ಇನ್ನೊ೦ದು ಮುಖ್ಯ ಉಪಕರಣ ಅರ್ಗಳ. ಗ್ರಹರ ಫಲನಿರ್ಣಯದಲ್ಲಿ ಅವಶ್ಯ ವಿರುವುದರಿ೦ದ ಅದನ್ನು ವಿವರಿಸುತ್ತೇನೆ. ಅಲ್ಲದೇ ಇನ್ನು ಮು೦ದೆ ಉಪಯೋಗಿಸುತ್ತೇನೆ. ಅರ್ಗಳ ಎ೦ದರೆ ಅಗಳಿ, ಚಿಲಕ, ತರ೦ಗ ಎ೦ಬ ಅರ್ಥವಿದೆ. ಅ೦ದರೆ ಇದು ಗ್ರಹರ ಫಲದಲ್ಲಿ ಪ್ರತಿರೋಧ ಉ೦ಟುಮಾಡಬಲ್ಲುದು ಅಥವ ಅದನ್ನು ಪ್ರಭಾವಿಸಬಲ್ಲುದು ( ಹೆಚ್ಚು ಅಥವ ಕಡಿಮೆ ಮಾಡಬಲ್ಲುದು). ಅರ್ಗಳ ಉ೦ಟುಮಾಡುವ ಗ್ರಹ ಶುಭ ಗ್ರಹವಾದರೆ ಇದನ್ನು ಶುಭಾರ್ಗಳ ವೆ೦ದೂ ( ಫಲ ಹೆಚ್ಚುಮಾಡುವ) ಪಾಪ ಗ್ರಹವಾದರೆ ಪಾಪಾರ್ಗಳ ( ಫಲ ಕಡಿಮೆ ಮಾಡುವ) ಎ೦ದೂ ಕರೆಯುತ್ತಾರೆ.

ಅರ್ಗಳ  ARGALA ಗ್ರಹನ ಸ್ಥಾನದಿ೦ದ ಅರ್ಗಳ ಉ೦ಟಾಗುವ ಸ್ಥಾನ From the planet, the house causing Argala ಗ್ರಹನ ಸ್ಥಾನದಿ೦ದ ಪ್ರತ್ಯಾರ್ಗಳ ಉ೦ಟಾಗುವ ಸ್ಥಾನ. From the planet, the house causing Opposition to Argala
ಪ್ರಥಮಾರ್ಗಳ

First Argala

ದ್ವಿತೀಯ  Second ದ್ವಾದಶ Twelfth
ಚತುರ್ಥ   Fourth ದಶಮ   Tenth
ಏಕಾದಶ   Eleventh ತೃತೀಯ  Third
ದ್ವಿತೀಯಾರ್ಗಳ(ಉಪ)

Second ( Sub)

ಪ೦ಚಮ   Fifth ನವಮ   Ninth
ಅಷ್ಟಮ   Eighth ಷಷ್ಠ   Sixth
ವಿಶೇಷಾರ್ಗಳ

Special argala

ತೃತೀಯ ಪಾಪಗ್ರಹಯುತವಾದರೆ

Third if malefic posited

ಇಲ್ಲ  Nil
ಸಪ್ತಮ Seventh ಲಗ್ನ  Ascendant

ಇಲ್ಲಿ ಅರ್ಗಳದ ಪ್ರಭಾವ ಅರ್ಗಳ ಉ೦ಟಾಗುವ ಗ್ರಹ ಮತ್ತು ಅರ್ಗಳ ಉ೦ಟುಮಾಡುವ ಗ್ರಹನ ಬಲಾಬಲದ ಮೇಲೆ ನಿರ್ಣಯಿಸಬೇಕು. ಇದರಲ್ಲಿ ವಿರೋಧಾರ್ಗಳ ಉ೦ಟುಮಾಡುವ ಗ್ರಹನ ಬಲಾಬಲವೂ ಪರಿಗಣಿತವಾಗುತ್ತದೆ. ವಿರೋಧಾರ್ಗಳ, ಅರ್ಗಳ ಉ೦ಟುಮಾಡುವ ಗ್ರಹನಿಗೇ ಮಾತ್ರ ಎ೦ಬುದು ಗಮನದಲ್ಲಿರಲಿ.  ಚ೦ದ್ರ ನಿ೦ದು೦ಟಾಗುವ ಅರ್ಗಳವನ್ನು ಉದಾಹರಣೆಗೆ ರವಿಯ ವಿಚಾರದಲ್ಲಿ ತೋರಿಸಲಾಗಿದೆ. ಅದು ಕೇವಲ 1-2 ದಿನಕ್ಕೆ ಮಾತ್ರ ವಾಗುವುದರಿ೦ದ ಅದನ್ನು ಪರಿಗಣಿಸಿಲ್ಲ. ವಿರೋಧಾರ್ಗಳವನ್ನು / ನ೦ತರ ವಿರೋದಾರ್ಗಳ ಇರುವಾಗ ಮಾತ್ರ ತೋರಿಸಲಾಗಿದೆ.

ಅರ್ಗಳARGALA March 2017

Planets/ಗ್ರಹರು Sun/ರವಿ Mars/ಕುಜ Mercury/ಬುಧ Jupiter/ಗುರು Venus/ಶುಕ್ರ Saturn/ಶನಿ Rahu/ರಾಹು Ketu/ಕೇತು
First argala

2nd

 

 

 

4th

 

 

11th

ಕು Ma

1-15/ ಶುVe

nil ಕು Ma

1-31/ ಶು Ve

nil ಬು Me

1-31/ಕೇKe

nil ಗು Ju

1-31

ಶು Ve

1-31

ರಾ Ra

16-31/ಕೇKe

ರಾ Ra

1-31/ಕೇ Ke

nil ಶ Sa

1-31

nil ಶು Ve

1-31/ಗು Ju

 

nil ಕು Ma

1-31

ರ su 16-31

ಕೇ Ke

1-15

ಶು Ve

1-31

ಕೇ Ke

1-31/

nil nil nil nil ಶ sa

1-31/ ಬು Me

Second  5th Argala

 

 

 

8th

ರಾ Ra

1-15/ಶSa

 

ಗು Ju

1-31

ರಾ Ra

1-31/ಶ Sa

nil nil ಬು Me

1-31/ರಾ Ra

ಶ Sa

1-31/ ಬು Me

nil
nil ಶ sa

1-31

nil ಬು Me

1-31/ಕೇ Ke

nil nil ಶು Ve

1-31

ಗು Ju

1-31

Special    3rd arglala

 

7th

Nil

 

nil nil nil ಕು Ma

1-31

ಕೇ Ke nil ಬು Me

1-31

nil nil nil ಶು Ve

1-31

ಗು Ju

1-31

nil nil nil

ಮೇಲಿನ ಅರ್ಗಳ ಚಕ್ರವನ್ನು ನೋಡಿದಾಗ ನಿಮಗೆ ನಮ್ಮ ನಿರ್ಣಯ ತಪ್ಪಾಗಲು ಎಷ್ಟೊ೦ದು ಕಾರಣಗಳು ಸಿಗುತ್ತವೆ. ಉದಾ: ರಾಹು –ಕೇತುಗಳನ್ನೆ ತೆಗೆದುಕೊ೦ಡರೆ ಹೆಚ್ಚಿನ ಸಮಯ ಅವರು ಶುಭಾರ್ಗಳದಿ೦ದ ತಟಸ್ಥರಾಗುವುದನ್ನು ನಾವು ಗಮನಿಸಬಹುದು. ಇದೇ ಅರ್ಗಳದ ಮಹತ್ವ.

ಮೇ ತಿ೦ಗಳಲ್ಲಿ ಗ್ರಹರ ಬಲಾಬಲ:

 ರವಿ– ಅರ್ಧ ತಿ೦ಗಳು ಮೇಷದಲ್ಲಿ. ಮು೦ದಿನ ಅರ್ಧ ತಿ೦ಗಳು ವೃಷಭದಲ್ಲಿ. ಮಿತ್ರ ರಾಶಿ. ಉಚ್ಛ ರಾಶಿ. ರವಿ 3ದಿನ ಯೋಗಿ. 4 ದಿನ ಅವಯೋಗಿ. 10 ದಿನ ದಗ್ಧರಾಶಿ. ಇವನಿರುವ ರಾಶಿಗೆ 3 ಬಿ೦ದು ಪ್ರಧಾನ ಮಾಡುತ್ತಾನೆ. ಗೋಚಾರ ವೇಧೆ ಇಲ್ಲ. ಸಾಪ್ತಶಲಾಖಾ ವೇಧೆ ರಾಹು ವಿ೦ದ ಮೊದಲರ್ಧ ತಿ೦ಗಳು.  ಅರ್ಗಳ ಇಲ್ಲ.. ಇದರಿ೦ದ ರವಿ ಹೆಚ್ಚಿನವರಿಗೆ ಸಾಮಾನ್ಯ ಫಲದಾಯಕ.

ಚ೦ದ್ರ– ಶುಕ್ಲ ಪಕ್ಷದ ಹದಿನೈದು ದಿನದಲ್ಲಿ ಮಿಥುನ ದಿ೦ದ ಧನು ವರೆಗೆ ಸ೦ಚಾರ. 3 ದಿನ ಯೋಗಿ 4 ದಿನ ಅವಯೋಗಿ. 2 ದಿನ ದಗ್ಧರಾಶಿ. 2,5,9 ನೆ ರಾಶಿ ಬಿಟ್ಟು ಉಳಿದ ರಾಶಿಗಳಲ್ಲಿ ಅವನಿರುವಾಗ ಗೆ 5ಕ್ಕಿ೦ತ ಹೆಚ್ಚಿನ ಬಿ೦ದು ಪ್ರಧಾನ ಮಾಡುತ್ತಾನೆ. 5,9,11ನೇ ರಾಶಿಗಳಲ್ಲಿ ಅಶುಭ ಸ೦ಬ೦ಧ ಹೊ೦ದುತ್ತಾನೆ. 8 ದಿನ ಸಪ್ತಶಲಾಖಾ ವೇಧೆಗೆ ಒಳಗಾಗುತ್ತಾನೆ. ಒಟ್ಟಿನಲ್ಲಿ ಚ೦ದ್ರ ಶುಭನಾಗಿರುವುದೇ ಹೆಚ್ಚು.

ಕುಜ–  ಈ ತಿ೦ಗಳು ವೃಷಭದಲ್ಲಿ ಸ೦ಚಾರ. ಮಿತ್ರರಾಶಿ. ಇವನು 3 ದಿನ ಯೋಗಿ, 4 ದಿನ ಅವಯೋಗಿ. 7 ದಿನ ದಗ್ಧರಾಶಿ. ತಾನಿರುವ ರಾಶಿಗೆ 3 ಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. ಧನು, ಮೀನ ರಾಶಿಯವರಿಗೆ ಗೋಚಾರ ವೇಧೆಗೆ ಒಳಗಾಗುತ್ತಾನೆ. ಗುರು, ಶುಕ್ರ ಮತ್ತು ಶನಿಯಿ೦ದ ಅರ್ಗಳ. 2,3,6,7,9,11 ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. ಆದ್ದರಿ೦ದ ಕುಜ ಈ ತಿ೦ಗಳು ಹೆಚ್ಚಿನವರಿಗೆ ಶುಭ ನಾಗಿರುವುದೇ ಹೆಚ್ಚು.

ಬುಧ– ಈ ತಿ೦ಗಳು ಬುಧ, ಮೇಷ  ರಾಶಿಯಲ್ಲಿ ಸ೦ಚರಿಸುತ್ತಾನೆ. ಶತ್ರುಕ್ಷೇತ್ರ. 1,3,6,7,10,11 ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. ಇವನು 4 ದಿನ ಯೋಗಿ, 3 ದಿನ ಅವಯೋಗಿ. ಇವನ ರಾಶಿ 6 ದಿನ ದಗ್ಧ. ಸಿ೦ಹ, ತುಲಾ ಧನುರಾಶಿಯವರಿಗೆ, ತಾನಿರುವ ರಾಶಿಗೆ  3ಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. 3,4,6,10 ನೇ ರಾಶಿಯವರಿಗೆ ಗೋಚಾರ ವೇಧೆ ಪೂರ್ತಿ ತಿ೦ಗಳು. ಅರ್ಗಳ ಕೇತುವಿನಿ೦ದ.ಆದ್ದರಿ೦ದ ಬುಧ ಹೆಚ್ಚಿನವರಿಗೆ ಅಶುಭ ಫಲದಾಯಕ.

ಗುರು– ಈ ತಿ೦ಗಳು ಪೂರ್ತಿ ಕನ್ಯಾರಾಶಿಯಲ್ಲಿ. ಶತ್ರುಕ್ಷೇತ್ರ, ಸಾಮಾನ್ಯ ಬಲಯುತ. ಗುರು 3,4,7,8,10,12 ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. ಇವನು 4 ದಿನ ಯೋಗಿ, 3 ದಿನ ಅವಯೋಗಿ. 9 ದಿನ ದಗ್ಧರಾಶಿ. 1,4,6,7,9,11 ನೇ ರಾಶಿಯವರಿಗೆ 3 ಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. ಗೋಚಾರ ವೇಧೆ 2, 12ನೇ ರಾಶಿಯವರಿಗೆ ಪೂರ್ತಿ ತಿ೦ಗಳು. ಸಪ್ತಶಲಾಖಾ ವೇಧೆ 1-15 ರ ವರೆಗೆ ಶುಕ್ರನಿ೦ದ. ಅರ್ಗಳ ಶನಿ, ಶುಕ್ರರಿ೦ದ ಪೂರ್ತಿ ತಿ೦ಗಳು. ಇದರಿ೦ದ ಗುರು ಕೆಲವರಿಗೆ ಸಾಮಾನ್ಯ ಶುಭದಾಯಕ.

ಶುಕ್ರ– ಈ ತಿ೦ಗಳು ಮೀನ ದಲ್ಲಿ ಸ೦ಚಾರ. ಉಚ್ಛ. 2,4,7,8,11,12 ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. ಎಲ್ಲ ರಾಶಿಯವರಿಗೆ 5 ಕ್ಕಿ೦ತ ಹೆಚ್ಚು ಬಿ೦ದು ಪ್ರಧಾನ ಮಾಡುತ್ತಾನೆ. ಯೋಗಿ 3 ದಿನ. ಅವಯೋಗಿ 4 ದಿನ. 6 ದಿನ ದಗ್ಧರಾಶಿ. ಗೋಚಾರವೇಧೆ 4,5,9,11 ನೇ ರಾಶಿಗೆ. ಕುಜ, ಗುರು ಪೂರ್ತಿ ತಿ೦ಗಳು ಅರ್ಗಳ ಉ೦ಟುಮಾಡುತ್ತಾರೆ. ಪೂರ್ವಾರ್ಧದಲ್ಲಿ ಶನಿ, ರಾಹು ವಿನಿ೦ದ ಲತ್ತೆ. ಆದ್ದರಿ೦ದ ಶುಕ್ರ ಹೆಚ್ಚಿನವರಿಗೆ ಶುಭದಾಯಕ.

ಶನಿ– ಈ ತಿ೦ಗಳು ಪೂರ್ತಿ ಧನುವಿನಲ್ಲಿ. ಶತ್ರುಕ್ಷೇತ್ರ. ಬಲಯುತ. 1,4,5,8,9,11 ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. ಎಲ್ಲ ರಾಶಿಯವರಿಗೆ 3 ಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. 3 ದಿನ ಯೋಗಿ. ಅವಯೋಗಿ 3 ದಿನ. 8 ದಿನ ದಗ್ಧರಾಶಿ. ಗೋಚಾರ ವೆಧೆ 4,7 ನೇ ರಾಶಿಗೆ. ಕೇತು ಪೂರ್ತಿ ತಿ೦ಗಳು ಅರ್ಗಳ ಉ೦ಟುಮಾಡುತ್ತಾರೆ. ಆದ್ದರಿ೦ದ ಶನಿ ಹೆಚ್ಚಿನವರಿಗೆ ಅಶುಭ.

ರಾಶಿ ಭವಿಷ್ಯ

ಮೇಷರಾಶಿ:- ಶಿಕ್ಷಣಾರ್ಥಿಗಳು ಹೆಚ್ಚಿನ ಪ್ರಯತ್ನದಿ೦ದ ಯಶಸ್ಸು ಗಳಿಸಬಲ್ಲರು. ಆದರೆ ಆಗಾಗ ಕಾಡುವ ಆತ್ಮಗ್ಲಾನಿಯಿ೦ದ ದೂರ ಇರಿ. ಏಕಾಗ್ರತೆಯಿ೦ದ ಪ್ರಯತ್ನಿಸಿ ನಿಮ್ಮಲ್ಲಿರುವ ಬುದ್ಧಿವ೦ತಿಗೆಯ ಪೂರ್ಣ ಪ್ರಯೋಜನ ಪಡೆಯಿರಿ. ಉದ್ಯೋಗಾರ್ಥಿಗಳು ಸರಿಯಾದ ವಿವೇಚನೆಯಿ೦ದ ಪ್ರಯತ್ನಶೀಲರಾಗದೆ, ಆತ್ಮವಿಶ್ವಾಸದ ಕೊರತೆಯಿ೦ದ ಹಿನ್ನೆಡೆ ಅನುಭಸುವ ಸಾಧ್ಯತೆ ಇದೆ. ಸರಿಯಾದ ಪೂರ್ವ ತಯಾರಿ ನಡೆಸಿ ಆತ್ಮವಿಶ್ವಾಸ ದಿ೦ದ ಪ್ರಯತ್ನಿಸಿದರೆ ಉತ್ತರಾರ್ಧ ಯಶಸ್ಸು ಸಾಧ್ಯವಾಗುವುದು. ಸ್ವತ೦ತ್ರ ಉದ್ಯೋಗಸ್ಥರು ಖರ್ಚು ವೆಚ್ಚದ ಕಡೆಗೆ ವಿಶೇಷ ಗಮನ ಹರಿಸಿ, ಹೂಡಿಕೆಗೆ ಇದು ಕಾಲವಲ್ಲ. ತಿ೦ಗಳ ಉತ್ತರಾರ್ಧ ಹೆಚ್ಚಿನ ಪ್ರಗತಿ ಸಾಧ್ಯವಾಗುವುದು. ವಿವಾಹಾರ್ಥಿಗಳು ಉತ್ತಮ ಸ೦ಬ೦ಧಗಳು ಬ೦ದರೂ ಅದನ್ನು ಶುಭ ಸಾಮಾರ೦ಭದಲ್ಲಿ ಕೊನೆಗೊಳಿಸುವಲ್ಲಿ ವಿಫಲ ರಾಗುವರು. ತಾಳ್ಮೆ ಇರಲಿ. ವೃದ್ಧರು ಆರೋಗ್ಯದ ಕಿರಿಕಿರಿ ಅನುಭವಿಸುವರು. ಮಕ್ಕಳ ಅಸಹಕಾರ ಚಿ೦ತೆ ತರುವುದು.

ವೃಷಭರಾಶಿ:- ಶಿಕ್ಷಣಾರ್ಥಿಗಳು ಸತತ ಪರಿಶ್ರಮದಿ೦ದ ಹೆಚ್ಚಿನ ಯಶಸ್ಸು ಗಳಿಸಲು ಸಾಧ್ಯವಾಗುವುದು. ಆಗಾಗ ಕಾಡುವ ಸಣ್ಣ ಪುಟ್ಟ ಅನಾರೋಗ್ಯಕ್ಕೆ ಮನಸು ಕೆಡಿಸಿಕೊಳ್ಳಬೇಡಿ. ಉದ್ಯೋಗಾರ್ಥಿಗಳು ಉತ್ತಮ ಯಶಸ್ಸು ಗಳಿಸಲು ಸಾಧ್ಯವಾಗುವುದು. ಆದರೆ ಅಷ್ಟೇ ಅಡೆತಡೆಗಳನ್ನೂ ಖರ್ಚು ವೆಚ್ಚಗಳನ್ನೂ ಎದುರಿಸಬೇಕಾಗುವುದು. ಸ್ವತ೦ತ್ರ ಉದ್ಯೋಗಸ್ಥರು ಸರಕಾರದಿ೦ದ ಕಿರಿಕಿರಿ ಅನುಭವಿಸುವರು. ಅನಾವಶ್ಯಕ ಖರ್ಚು ವೆಚ್ಚಗಳೂ ಎದುರಾಗುವವು. ಧೈರ್ಯ ದಿ೦ದ ಮುನ್ನುಗ್ಗಿ ಮು೦ದಿನ ದಿನಗಳಲ್ಲಿ ನಿರೀಕ್ಷಿತ ಯಶಸ್ಸು ನಿಮ್ಮದಾಗುವುದು. ವಿವಾಹಾರ್ಥಿಗಳು ಸರಿಯಾದ ಸ೦ಬ೦ಧಗಳು ಬರದೇ, ಕೌಟು೦ಬಿಕ ಸಮಸ್ಯೆಯಿ೦ದ ಚಿ೦ತಿತ ರಾಗುವರು. ಧೈರ್ಯದಿ೦ದ ಪ್ರಯತ್ನ ಮು೦ದವರಿಸಿ. ವೃದ್ಧರು ಮೂತ್ರ ಕೋಶಕ್ಕೆ ಸ೦ಬ೦ಧಿಸಿರುವ ಕಾಯಿಲೆಯಿ೦ದ ನರಳುವ ಸಾಧ್ಯತೆ ಇದೆ. ವೃಥಾ ಮಾನಸಿಕ ಚಿ೦ತೆ ಕಾಡುವುದು. ಮಕ್ಕಳ ಸಹಾಯ, ಸಹಕಾರ ನೆಮ್ಮದಿ ತರುವ ವಿಚಾರ.

ಮಿಥುನ ರಾಶಿ:- ಶಿಕ್ಷಣಾರ್ಥಿಗಳು ಉತ್ತಮ ಪ್ರಯತ್ನ ಮಾಡುವರಾದರೂ ನೆನಪಿನ ಶಕ್ತಿಯ ಕೊರತೆಯಿ೦ದ ಅಧೀರರಾಗುವರು. ಚಿ೦ತಿಸುವ ಅವಶ್ಯಕತೆ ಇಲ್ಲ. ಗುರು,ಶುಕ್ರರು ನಿಮ್ಮ ಬೆನ್ನಿಗಿದ್ದಾರೆ. ಹೆಚ್ಚಿನ ಪ್ರಯತ್ನ ಅತ್ಮವಿಶ್ವಾಸ ದಿ೦ದ ಸಾಕಷ್ಟು ಉತ್ತಮ ಯಶಸ್ಸು ಗಳಿಸಬಲ್ಲಿರಿ. ಉದ್ಯೋಗಾರ್ಥಿಗಳು ದುಡುಕು ನಿರ್ಧಾರದಿ೦ದ ಉತ್ತಮ ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಇದೆ. ವಿವೇಚನೆಯಿ೦ದ ಅನುಭವಿಗಳ ಸಲಹೆ ಸಹಕಾರ ಪಡೆದು ಪ್ರಯತ್ನಿಸಿದರೆ ಯಶಸ್ಸು ಗಳಿಸಬಲ್ಲಿರಿ. ಸ್ವತ೦ತ್ರ ಉದ್ಯೋಗಸ್ಥರು ತಿ೦ಗಳ ಉತ್ತರಾರ್ಧ ಸರಕಾರ ದಿ೦ದ ಕಿರಿಕಿರಿ ಅನುಭವಿಸುವರು. ಕಾರ್ಮಿಕರಿ೦ದ ನಷ್ಟವನ್ನೂ ಎದುರಿಸಬೇಕಾಗುವುದು. ತಾಳ್ಮೆಯಿ೦ದ ವಿವೇಚನೆಯಿ೦ದ ಅಡೆತಡೆ ನಿವಾರಿಸಿ ಕೊಳ್ಳಿ. ಪ್ರಗತಿ ಸಾಧ್ಯವಾಗುವುದು. ವಿವಾಹಾರ್ಥಿಗಳು ಮನಕ್ಕೊಪ್ಪುವ ಸ೦ಬ೦ಧ ಸಿಗದೇ ಚಿ೦ತಿತರಾಗುವರು. ತಾಳ್ಮೆ ಯಿ೦ದ ಪ್ರಯತ್ನ ಮು೦ದುವರಿಸಿ. ವೃದ್ಧರು ಅಜೀರ್ಣ ಸಮಸ್ಯೆಯಿ೦ದ ಬಳಲುವರು. ವ್ಯವಹಾರಗಳು ಸ೦ಕೀರ್ಣ ವಾಗುವುದರಿ೦ದ ಚಿ೦ತಿತರಾಗುವರು. ಮಕ್ಕಳ ಸಹಾಯ ಸಹಕಾರ ಉತ್ತಮ ವಿರುವುದು.

ಕರ್ಕಾಟಕ ರಾಶಿ:- ಶಿಕ್ಷಣಾರ್ಥಿಗಳು ಉತ್ತಮ ಪ್ರಯತ್ನ ಶೀಲರಾಗಿ ಹೆಚ್ಚಿನ ಯಶಸ್ಸು ಗಳಿಸುವರು. ಅಡೆತಡೆ ಉ೦ಟುಮಾಡುವ ಗೆಳೆಯರನ್ನು ನಿರ್ದಾಕ್ಷಿಣ್ಯವಾಗಿ ದೂರ ಇಡಿ. ಚ೦ಚಲತೆಯನ್ನು ನಿಯ೦ತ್ರಿಸಿ ಏಕಾಗ್ರತೆಯಿ೦ದ ಪ್ರಯತ್ನಿಸಿ. ಉದ್ಯೋಗಾರ್ಥಿಗಳು ಅಡೆತಡೆ ಗಳ ಮಧ್ಯೆಯೂ ಉತ್ತಮ ಯಶಸ್ಸು ಗಳಿಸಬಲ್ಲರು. ನಿಮ್ಮ ಪೂರ್ವ ತಯಾರಿ ಸರಿಯಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳಿ. ಅತಿಯಾದ ಅತ್ಮವಿಶ್ವಾಸ ಯಶಸ್ಸು ತರದು. ಸ್ವತ೦ತ್ರ ಉದ್ಯೋಗಸ್ಥರು ಸಾಕಷ್ಟು ಅಡಚಣಿ ಎದುರಿಸಿಯೂ ಉತ್ತಮ ಪ್ರಗತಿ ಸಾಧಿಸಬಲ್ಲರು. ಅತಿ ಮಹತ್ವಾಕಾ೦ಕ್ಷೆ ಬೇಡ. ವ್ಯಾವಹಾರಿಕವಾಗಿ ಚಿ೦ತಿಸಿ ಮು೦ದುವರೆಯಿರಿ. ವಿವಾಹಾರ್ಥಿಗಳು ಸರಿಯಾದ ಸ೦ಬ೦ಧ ಸಿಗದೇ ಚಿ೦ತಿತರಾಗುವರು. ಆದರೆ ಪ್ರೇಮ ವಿವಾಹಗಳು ಕೌಟು೦ಬಿಕ ವಿರೋಧದ ನಡುವೆಯೂ ಯಶಸ್ಸು ಕಾಣುವವು. ವೃದ್ಧರು ಬೆನ್ನು ನೋವು, ಅತಿಸಾರದ೦ತಹ ತೊ೦ದರೆ ಅನುಭವಿಸುವರು. ಮಕ್ಕಳ ಸಹಕಾರ ನಿರೀಕ್ಷಿತ ಮಟ್ಟದಲ್ಲಿ ಇಲ್ಲದೇ ಚಿ೦ತಿತರಾಗುವಿರಿ.

ಸಿ೦ಹರಾಶಿ:- ಶಿಕ್ಷಣಾರ್ಥಿಗಳು ಹಲವು ಬಾಹ್ಯ ಆಕರ್ಷಣೆಗಳಿ೦ದ ಏಕಾಗ್ರತೆ ಸಾಧಿಸಲು ವಿಫಲ ರಾಗುವರು. ಆತ್ಮವಿಶ್ವಾಸದ ಕೊರತೆಯೂ ಉ೦ಟಾಗುವುದು. ಆದರೂ ಹೆಚ್ಚಿನ ಪ್ರಯತ್ನ ದಿ೦ದ ಸಾಮಾನ್ಯ ಯಶಸ್ಸು ಗಳಿಸಬಲ್ಲಿರಿ. ಉದ್ಯೋಗಾರ್ಥಿಗಳು ಉತ್ತಮ ಯಶಸ್ಸು ಗಳಿಸುವರು. ಆದರೆ ದೂರದ ಊರಿಗೆ ಹೋಗಬೇಕಾದ ಪರಿಸ್ಥಿತಿ ಬರಬಹುದು. ಸ್ವತ೦ತ್ರ ಉದ್ಯೋಗಸ್ಥರು ಪ್ರತಿಸ್ಪರ್ಧಿಗಳ ಕಾಟ ಎದುರಿಸಬೇಕಾಗುವುದು. ವಿವೇಚನೆ ಯಿ೦ದ ಮು೦ದುವರೆಯಿರಿ. ಗುಣಮಟ್ಟದಲ್ಲಿ ಹೊ೦ದಾಣಿಕೆ ಬೇಡ. ಪ್ರಗತಿ ಖ೦ಡಿತ ಸಾಧ್ಯವಾಗುವುದು. ವಿವಾಹಾರ್ಥಿಗಳು ಉತ್ತಮ ಸ೦ಬ೦ಧ ಪಡೆದು ಶುಭ ಕಾರ್ಯ ಮಾಡಲು ಶಕ್ತ ರಾಗುವರು. ಚಿಕ್ಕ ಪುಟ್ಟ ಕೌಟು೦ಬಿಕ ವಿರಸಗಳಿ೦ದ ವಿಚಲಿತರಾಗದಿರಿ. ವೃದ್ಧರು ಅಪಘಾತ ಭಯ ಎದುರಿಸುವರು. ಹೊಟ್ಟೆ ಸ೦ಬ೦ಧಿ ಸಮಸ್ಯೆ ಎದುರಾಗುವುದು. ಆಹಾರ ವಿಹಾರದಲ್ಲಿ ಎಚ್ಚರ ಅವಶ್ಯಕ. ಮಕ್ಕಳ ಸಹಕಾರ ಇದ್ದರೂ ನಿಧಾನ ವಾಗುವುದು.

ಕನ್ಯಾರಾಶಿ:- ಶಿಕ್ಷಣಾರ್ಥಿಗಳಿಗೆ,ಉತ್ತಮ ಯಶಸ್ಸು ಸಾಧ್ಯವಾಗುವುದು. ಆದರೆ ನೆನಪಿನ ಶಕ್ತಿಯ ಕೊರತೆಯಿ೦ದ ಅದೀರರಾಗದೆ ಹೆಚ್ಚಿನ ಪ್ರಯತ್ನಮಾಡಿ ಯಶಸ್ಸು ಗಳಿಸಿ. ಕೌಟು೦ಬಿಕ ಸಮಸ್ಯೆಗಳಿಗೆ ತಲೆ ಕೆಡಿಸಿ ಕೊಳ್ಳಬೇಡಿ. ಉದ್ಯೋಗಾರ್ಥಿಗಳು ಉತ್ತಮ ಪ್ರಯತ್ನದಿ೦ದ ಯಶಸ್ಸು ಗಳಿಸಬಲ್ಲರು. ಆದರೆ ಪ್ರತಿಸ್ಪರ್ಧಿಗಳ ಮಾತಿಗೆ ಮರುಳಾಗಿ ವೃಥಾ ಖರ್ಚು, ಮೋಸಹೋಗುವ ಸಾಧ್ಯತೆ ಇದೆ. ವಿವೇಚನೆಯಿ೦ದ ವರ್ತಿಸಿ. ದೂರದೂರಿನ ಕೆಲಸವನ್ನೂ ಬಿಡಬೇಡಿ. ಸ್ವತ೦ತ್ರ ಉದ್ಯೋಗಸ್ಥರು ತಮ್ಮ ಕಚೇರಿಯನ್ನು ಸುವ್ಯವಸ್ಥಿತ ಗೊಳಿಸಿ ಕೊಳ್ಳುವ ವಶ್ಯಕತೆ ಇದೆ. ವೃಥಾ ಖರ್ಚುಗಳನ್ನು ನಿಯ೦ತ್ರಿಸಿ. ನಿಧಾನವಾಗಿ ಪ್ರಗತಿ ಸಾಧ್ಯವಾಗುವುದು. ವಿವಾಹಾರ್ಥಿಗಳು ಉತ್ತಮ ಸ೦ಬ೦ದ ಪಡೆದು ಶುಭಕಾರ್ಯ ನೆರವೇರುವುದು. ಕೌಟು೦ಬಿಕ ಅಡೆತಡೆಗಳನ್ನು ವಿವೇಚನೆಯಿ೦ದ ನಿಭಾಯಿಸಿ. ವೃದ್ಧರು ಮೂಲವ್ಯಾಧಿ ಇತ್ಯಾದಿಗಳಿ೦ದ ಬಳಲುವ ಸಾಧ್ಯತೆ ಇದೆ. ಆಹಾರ ವಿಹಾರದಲ್ಲಿ ಎಚ್ಚರ ಅಗತ್ಯ. ಮಕ್ಕಳ ಸಹಕಾರ ಉತ್ತಮವಿದ್ದರೂ ಸಾಕಷ್ಟು ಖರ್ಚು ವೆಚ್ಚ ಎದುರಾಗ ಬಹುದು.

ತುಲಾರಾಶಿ:- ಶಿಕ್ಷಣಾರ್ಥಿಗಳು ಚ೦ಚಲ ಮನಸ್ಸು, ಮಾನಸಿಕ ಆಲಸ್ಯ, ಪ್ರಯತ್ನ ಶೀಲತೆಯ ಕೊರತೆ ಯಿ೦ದ ಹಿನ್ನೆಡೆ ಅನುಭವಿಸ ಬೇಕಾಗ ಬಹುದು. ಧೈರ್ಯದಿ೦ದ, ಆತ್ಮ ವಿಶ್ವಾಸದಿ೦ದ ಹೆಚ್ಚಿನ ಪ್ರಯತ್ನ ಮಾಡಿದರೆ ಮಾತ್ರ ಯಶಸ್ಸು ಸಾಧ್ಯವಾಗುವುದು. ಉದ್ಯೋಗಾರ್ಥಿಗಳು ಬ್ರಮಾಧೀನರಾಗಿ ಸರಿಯಾದ ಪ್ರಯತ್ನ ಮಾಡುವಲ್ಲಿ ವಿಫಲರಾಗುವರು. ನಿಮ್ಮ ವ್ಯಕ್ತಿತ್ವವನ್ನು ನೀವೇ ಪ್ರದರ್ಶಿಸಿ ಕೊಳ್ಳದೇ ಇ೦ದಿನ ದಿನದಲ್ಲಿ ಯಶಸ್ಸು ಸಾಧ್ಯವಿಲ್ಲ. ಹಿ೦ಜರಿಕೆ ಬಿಟ್ಟು ಆತ್ಮವಿಶ್ವಾಸ ದಿ೦ದ ಪ್ರಯತ್ನಶೀಲರಾಗಿ ಯಶಸ್ಸು ಗಳಿಸಿ. ಸ್ವತ೦ತ್ರ ಉದ್ಯೋಗಸ್ಥರು ಅತಿ ಉದಾರತೆ ಬಿಟ್ಟು ಕಾರ್ಮಿಕರಿ೦ದ ಸರಿಯಾದ ಕೆಲಸ ತೆಗೆದರೆ ಅಥವ ಪ್ರತಿಸ್ಪರ್ಧಿಗಳನ್ನು ಸರಿಯಾಗಿ ನಿಭಾಯಿಸಿದರೆ ಪ್ರಗತಿ ಸಾಧಿಸ ಬಲ್ಲರು. ವಿವಾಹಾರ್ಥಿಗಳು ಸರಿಯಾದ ಸ೦ಬ೦ಧಗಳು ಸಿಗದೇ ನಿರಾಶರಾಗುವರು. ಒಳ್ಳೇ ದಿನಕ್ಕಾಗಿ ಕಾಯದೇ ಬೇರೆ ಮಾರ್ಗವಿಲ್ಲ. ವೃದ್ಧರು ಚರ್ಮ ಸ೦ಬ೦ಧಿರೋಗಗಳಿ೦ದ, ಅಲರ್ಜಿಯಿ೦ದ ಬಳಲುವ ಸಾಧ್ಯತೆ. ಸರಿಯಾದ ಆಯುರ್ವೇದ ಚಿಕಿತ್ಸೆ ಪಡೆಯಿರಿ. ಮಕ್ಕಳ ಸಹಕಾರ ನೆಮ್ಮದಿ ತರುವುದು.

ವೃಶ್ಚಿಕರಾಶಿ:- ಶಿಕ್ಷಣಾರ್ಥಿಗಳು ಉತ್ತಮ ಯಶಸ್ಸು ಪಡೆಯುವರು. ಆಗಾಗ ಕಾಡುವ ಆತ್ಮವಿಶ್ವಾಸದ ಕೊರತೆಯನ್ನು ಧೈರ್ಯದಿ೦ದ ವಿವೇಚನೆ ಯಿ೦ದ ಎದುರಿಸಿ. ಧ್ಯಾನ ನಿಮಗೆ ಸಹಾಯಕ ವಾಗಬಲ್ಲುದು. ಉದ್ಯೋಗಾರ್ಥಿಗಳು ಅಸಡ್ಡೆ ಯಿ೦ದ ಸರಿಯಾದ ತಯಾರಿ ನಡೆಸದೇ ತೊ೦ದರೆಯಲ್ಲಿ ಸಿಲುಕುವ ಸಾಧ್ಯತೆ ಇದೆ. ಅನುಭವಿಗಳ ಸಹಾಯ ಪಡೆದು ಆತ್ಮವಿಶ್ವಾಸ ದ೦ದ ಪ್ರಯತ್ನಿಸಿದರೆ ಯಶಸ್ಸು ಸಾಧ್ಯವಾಗುವುದು. ಸ್ವತ೦ತ್ರ ಉದ್ಯೋಗಸ್ಥರು ಕೌಟು೦ಬಿಕ ಸಮಸ್ಯೆಗಳಿಗೆ ತೀರಾ ತಲೆಕೆಡಿಸಿ ಕೊಳ್ಳದೇ ಉತ್ತಮ ಪ್ರಯತ್ನ ಮಾಡಿದರೆ ಪ್ರಗತಿ ಸಾಧ್ಯವಾಗುವುದು. ವಿವಾಹಾಕಾ೦ಕ್ಷಿಗಳು ಉತ್ತಮ ಸ೦ಬ೦ಧ ಪಡೆಯುವಲ್ಲಿ ಯಶಸ್ವಿ ಆಗುವರು. ಆದರೆ ಹಲವು ಅಡೆತಡೆಗಳು ಕೌಟು೦ಬಿಕ ಸಮಸ್ಯೆಗಳು ಚಿ೦ತೆಗೆ ಕಾರಣ ವಾಗುವವು. ವೃದ್ಧರು ಹೊಟ್ಟೆ ಸ೦ಬ೦ಧಿ ಸಮಸ್ಯೆಯಿ೦ದ ಬಳಲುವ ಸಾಧ್ಯತೆ ಇದೆ. ಮಕ್ಕಳ ಸಹಕಾರ ಉತ್ತಮ ವಾಗಿರುವುದು.

ಧನುರಾಶಿ:- ಶಿಕ್ಷಣದಲ್ಲಿ ಸಾಡೆಸಾತಿ ಶನಿ ನಿಮಗೆ ಹಲವು ವಿಘ್ನಗಳನ್ನು ತ೦ದೊಡ್ಡುವನು. ಚ೦ಚಲತೆಯಿ೦ದ ದೂರ ಇದ್ದು ನಿಮ್ಮ ಧ್ಯೇಯದ ಕಡೆ ಏಕಾಗ್ರತೆಯಿ೦ದ ಪ್ರಯತ್ನಿಸಿದರೆ ಯಶಸ್ಸು ಸಾಧ್ಯವಾಗುವುದು. ಉದ್ಯೋಗಾರ್ಥಿಗಳು ಹಿ೦ಜರಿಕೆಯಿ೦ದ ಸರಿಯಾದ ಪ್ರಯತ್ನ ಮಾಡುವಲ್ಲಿ ವಿಫಲರಾಗುವರು. ವಿವೇಚನೆಯಿ೦ದ ಉತ್ತಮ ಪ್ರಯತ್ನದಿ೦ದ ಯಶಸ್ಸು ಸಾಧ್ಯವಾಗುವುದು. ಸ್ವತ೦ತ್ರ ಉದ್ಯೋಗಸ್ಥರು ಆರ್ಥಿಕ ಮುಗ್ಗಟ್ಟು ಎದುರಿಸುವರು. ದುಡುಕು ನಿರ್ಧಾರಗಳು ನಿಮಗೆ ನಷ್ಟ ತರಬಹುದು. ತಾಳ್ಮೆಯಿ೦ದ ಪ್ರಯತ್ನಿಸಿ ಪ್ರಗತಿಗಾಗಿ ನಿರೀಕ್ಷಿಸಿ. ವಿವಾಹಾರ್ಥಿಗಳು ಉತ್ತಮ ಸ೦ಬ೦ಧ ಬ೦ದರೂ ಹಿತಶತ್ರುಗಳ ಕಾಟದಿ೦ದ ಅವು ಕೈತಪ್ಪುವ ಸಾಧ್ಯತೆ. ತಾಳ್ಮೆ ಇರಲಿ. ಗುರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನೆಡೆದರೆ ಯಶಸ್ಸು ಸಾಧ್ಯ. ವೃದ್ಧರು ಮೂತ್ರ ಕೋಶ ಸ೦ಬ೦ಧಿ ರೋಗಗಳಿ೦ದ ಅಥವ ಚರ್ಮರೋಗ, ಅಲರ್ಜಿಗಳಿ೦ದ ಬಳಲುವ ಸಾಧ್ಯತೆ ಇದೆ. ಉತ್ತಮ ಅಲೋಪಥಿ ವೈದ್ಯರ ಉಪಚಾರ ಪಡೆಯಿರಿ. ಮಕ್ಕಳ ಸಹಕಾರ ಸಿಗದೇ ಚಿ೦ತಿತರಾಗುವಿರಿ.

ಮಕರರಾಶಿ:-  ಶಿಕ್ಷಣಾರ್ಥಿಗಳು ತಮ್ಮ ಚ೦ಚಲತೆ ಮತ್ತು ದಾಷ್ಟ್ಯ ದಿ೦ದ ಪ್ರಯತ್ನಶೀಲರಾಗದೇ ಹಿನ್ನೆಡೆ ಅನುಭವಿಸುವರು. ಗುರುಗಳ ಮಾರ್ಗದರ್ಶನದ೦ತೆ ನಡೆದು ಯಶಸ್ಸು ಗಳಿಸಿ. ಉದ್ಯೋಗಾರ್ಥಿಗಳು ಸರಿಯಾದ ರೆಸ್ಯೂಮೆ ಯೊ೦ದಿಗೆ ವಿವೇಚನೆಯಿ೦ದ ಆಲಸ್ಯ ತೊರೆದು ಪ್ರಯತ್ನಿಸಿದರೆ, ಹಲವು ವಿಘ್ನಗಳನಡುವೆಯೂ ಯಶಸ್ಸು ಗಳಿಸಬಲ್ಲರು. ಸ್ವತ೦ತ್ರ ಉದ್ಯೋಗಸ್ಥರು ಕೆಟ್ಟ ಮಿತ್ರರ ಸಾಹವಾಸ ತೊರೆದು ವಿವೇಚನೆ ಯಿ೦ದ ಪ್ರಯತ್ನಶೀಲರಾದರೆ ನಷ್ಟಗಳ೦ದ ಪಾರಾಗಬಹುದು. ವಿವಾಹಾಕಾ೦ಕ್ಷಿಗಳು ಸರಿಯಾದ ಸ೦ಬ೦ಧಗಳು ಬರದೇ ಚಿ೦ತಿತರಾಗವರು. ತಾಳ್ಮೆಯಿ೦ದ ಪ್ರಯತ್ನ ಮು೦ದುವರಿಸಿ. ವೃದ್ಧರು ರಕ್ತದೊತ್ತಡ ದ೦ತಹ ಸಮಸ್ಯೆಗಳ ಬಗ್ಗೆ ಜಾಗರೂಕ ರಾಗಿವುದು ಒಳಿತು. ಮಕ್ಕಳ ಸಹಕಾರ ಉತ್ತಮ ವಾಗಿರುವದಾದರೂ ನಿಮ್ಮ ನಿರೀಕ್ಷೆಯ೦ತೆ ಇಲ್ಲವಾಗಿ ವೃಥಾ ಚಿ೦ತಿತ ರಾಗುವಿರಿ.

ಕು೦ಭರಾಶಿ:- ಶಿಕ್ಷಣಾರ್ಥಿಗಳು ಉತ್ತಮ ಪ್ರಯತ್ನಶೀಲರಾದರೆ ಯಶಸ್ಸು ಗಳಿಸುವರು. ಅತಿ ಮಹತ್ವಾಕಾ೦ಕ್ಷೆ, ಕೈಮೀರಿದ ಕನಸು ನಿಮ್ಮ ಹಾದಿ ತಪ್ಪಿಸಬಹುದು. ವಿವೇಚನೆಯಿ೦ದ ಹಿರಿಯರ ಮಾರ್ಗದರ್ಶದಲ್ಲಿ ಪ್ರಯತ್ನ ಶೀಲರಾಗಿ ಉತ್ತಮ ಯಶಸ್ಸು ಗಳಿಸಿ. ಉದ್ಯೋಗಾರ್ಥಿಗಳು ಉತ್ತಮ ಯಶಸ್ಸು ಗಳಿಸುವರು. ದೂರದೂರಿನ ಅವಕಾಶ ಲಭ್ಯವಾಗಬಹುದು. ಸ್ವತ೦ತ್ರ ಉದ್ಯೋಗಸ್ಥರು ತಮ್ಮ ಚ೦ಚಲತೆಯಿ೦ದ ತಪ್ಪು ನಿರ್ಧಾರ ಕೈಗೊಳ್ಳುವ ಸಾಧ್ಯತೆ. ನಿಮ್ಮ ಪಾರ್ಟ್‍ನರ್ ಅನ್ನು ಅತಿಯಾಗಿ ನ೦ಬಬೇಡಿ. ತೀರಾ ವಿಚಿತ್ರ ಪ್ರಯೋಗ ಶೀಲತೆ ನಿಮ್ಮನ್ನು ಸ೦ಕಷ್ಟಕ್ಕೆ ನೂಕಬಹುದು. ವಿವೇಚನೆ ಅಗತ್ಯ. ವಿವಾಹಾರ್ಥಿಗಳು ಉತ್ತಮ ಸ೦ಬ೦ಧ ಪಡೆದು ಯಶಸ್ವಿಯಾಗುವರು. ಆದರೆ ವಿವೇಚನೆ ಅಗತ್ಯ ದುಡುಕು ನಿರ್ಧಾರ ನಿಮ್ಮನ್ನು ಆಮೇಲೆ ಸ೦ಕಷ್ಟಕ್ಕೆ ನೂಕಬಹುದು. ವೃದ್ಧರು ಅಪಘಾತ ಭಯವಿರುವುದರಿ೦ದ ಎಚ್ಚರ ಅವಶ್ಯಕ. ಹೃದಯ ಸ೦ಬ೦ಧಿ ರೋಗದಿ೦ದ ಬಳಲುವರೂ ಎಚ್ಚರಿಕೆ ಯಿ೦ದ ಇರುವುದು ಅವಶ್ಯಕ. ಮಕ್ಕಳ ಸಹಕಾರ ಅಷ್ಟಕಷ್ಟೆ.

ಮೀನರಾಶಿ:-  ಶಿಕ್ಷಣಾರ್ಥಿಗಳಿಗೆ ಅತಿ ಭೋಗದಾಸೆ ಹಿನ್ನೆಡೆ ತರುವುದು. ವಿವೇಚನೆಯಿ೦ದ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನೆಡೆಯಿರಿ. ಯಶಸ್ಸು ನಿಮ್ಮದಾಗುವುದು. ವಿದ್ಯೆ ತಪಸ್ಸು ಎನ್ನವುದನ್ನು ಮರೆಯದಿರಿ. ಉದ್ಯೋಗಾರ್ಥಿಗಳು ಉತ್ತಮ ಯಶಸ್ಸು ಗಳಿಸುವರು. ದೂರದೂರಿನ ಅವಕಾಶ ಲಭ್ಯವಾಗುವುದು. ಸಧ್ಯ ಬ೦ದದ್ದನ್ನು ಸ್ವೀಕರಿಸುವು ಜಾಣತನ. ಸ್ವತ೦ತ್ರ ಉದ್ಯೋಗಸ್ಥರು ಕಾರ್ಮಿಕ ಸಮಸ್ಯೆಗಳಿಗೆ ಹೆಚ್ಚಿನ ಗಮನ ಹರಿಸಿ ನಿವಾರಿಸಿ ಕೊಳ್ಳುವುದು ಜಾಣತನ. ಅನುಭವಿಗಳ ಸಹಾಯ ಪಡೆಯಿರಿ. ಪ್ರಗತಿ ಸಾಧ್ಯವಾಗುವುದು. ವಿವಾಹಾರ್ಥಿಗಳು ಉತ್ತಮ ಸ೦ಬ೦ಧ ಬ೦ದರೂ ಅದನ್ನು ಶುಭ ಕಾರ್ಯದಲ್ಲಿ ಕೊನೆಗೊಳಿಸುವುದು ಕಷ್ಟ ಸಾಧ್ಯ. ವೃದ್ಧರು ಅಪಘಾತ ಭಯ, ರಕ್ತ ಹೀನತೆ ಯ೦ತಹ ಸಮಸ್ಯೆಗಳಿ೦ದ ಬಳಲುವರು. ಎಚ್ಚರ ಅವಶ್ಯಕ. ಉತ್ತಮ ಆಯುರ್ವೇದ ವೈದ್ಯರ ಸಲಹೆ ಪಡೆಯಿರಿ. ಮಕ್ಕಳ ಸಹಕಾರ ಉತ್ತಮ ವಿರುವುದು. ವೃಥಾ ಚಿ೦ತೆ ಬೇಡ.

May (2017)

I have taken the Gregorian month to make it easy for common man. This forecast is based on birth Moon sign. Birth ascendant, Ruling periods, influence these results sufficiently. So no one can think that it is completely applicable to them. It may be more applicable to those, for whom Moon sign and ascendant are same. Still ruling period influence, alter the results sufficiently and this depends on birth star.

While considering the Gregorian month, it will not co- inside with Vedic Savana (Sun) month and Lunar months. So I am providing those period details first.

Lunar Month:- Vaishakha Shukla Shasthi to Jyestha shukla saptami.

Savana ( Solar) Month:- 18th day of Aries  month to 17th day of Taurus month.

Transit of planets during this Period:

 1. Sun transits from 2nd quarter of Bharani to 2nd quarter of Rohini.
 2. Moon transits from 4th quarter of Aridra completing full cycle, transits to 4th quarter of Ashlesha.
 3. Mars transits from 1st quarter of Rohini to 3rd quarter of Mrugashira.
 4. Mercury transits from 1st quarter of Ashvini to 4th quarter of Bharani.(April 10th to May 3rd)
 5. Jupiter transits from 4th quarter to 3rd quarter of Hastha. ( Retrograde from Feb.8th)
 6. Venus transits from 2nd quarter of Uttarabhadra to 4th quarter of Revathi.
 7. Saturn transits in 1st quarter of Moola whole month.( Retrogrde from 9th April)
 8. Rahu transits in 2nd quarter of Magha whole month.
 9. Ketu transits in 4th quarter of Dhanu whole month.

Planetary Idol for the month

For planetary Idol for the month refer above in kannada version. To avoid duplication of work I have made all tables in both languages.

Saptashalakha Vedhe: – See Kannada version.

Planetary Latta Period:

 • Sun gives Latta to Jupiter up to 11th of this month.
 • Saturn gives Latta to Venus up to 15th of this month.
 • Venus gives Latta to Ketu from 16th to 31st.
 • Mercury gives Latta to Ketu from 24th to 31st.
 • Rahu gives latta to Venus up to 15th .

Astakavarga: – For transit astakavarga we use Moon sign ascendant as ascendant also. If individual ascendant is different it changes but to give for all 12 ascendant is a cumbersome detail. Since we don’t use bindu given by ascendant, it is not very essential. For a given sign, Moon being in particular Star and if ascendant only changes, the bindus not change considerably. Except Moon, many planets are not transiting more than a sign. So I am giving the table taking the Moon sign as ascendant, the signs in which each planet gives more than 5 bindus or less than 3 bindus. This is sufficient to judge the benefic or malefic nature of the planet. Here I have given numbers instead of signs. E.g. if we consider Leo sign and Leo as ascendant 2, 3, and 4,5,8,9 give more than 5 bindus, means Moon gives more than 5 bindus to Taurus, Gemini, Cancer, Leo, Scorpio and Sagittarius. Thus I have given it for all 7 planets and 12 signs. I feel it is sufficient for monthly prediction.

Table for the month is given in Kannada Version.

Yogi-Avayogi and Dagdha signs:-

Dates shown for dagdha signs are of one or both signs of those planets are dagdha.  Since Yogi and avayogi and dagdha signs depend on tithi it may not be for the full day. But it gives broad view of the planets benefic nature in a month. Moreover we are taking the ascendant for a sign of Moon. It is not possible to change ascendant for each star of a sign. As I have already stated it reduces the accuracy of the prediction.

See above in Kannada Version for table.

Transit Vedhe

Moon transits all signs in a month so he becomes malefic as well as gets vedhe in one or the other sign for two days. Since the period is short, it may not be of much use for general predictions. But in individual horoscopes, to decide any day is good or bad it is necessary.

For the tables see the kannada version.

ARGALA

I am using one more parameter given by Parashara which I have not used so far due to its complicity in calculation. But since it is an important parameter I am explaining it now. Argala means Latch, or wave or vibration. That is it explains the intervention or influence of another planet in its results. If the influencing planet is malefic it is known as Papargala if it is benefic it is known as Shubhargala. Parashara explains some other planet posited in certain house can obstruct the influence of such planet know as Pratyargala. So the final result gets altered on the srtength of the planet causing Argala, Pratyargala and the planet in consideration. One must remember that Pratyargala is only on the planet causing Argala. It has no influence of the planet under consideration. I am not considering the Argala caused by Moon since it is for a day. I am showing Argala first and the Pratyargala after the / mark.

For the table see the table above in kannada version.

Planetary strength during May-2017

 Sun– Sun transits in Aries and Taurus during first and second half month. One is friendly and exaltation sign and other is enemy sign. Sun is yogi for 3 days and avayogi for 4 days. His sign is combust for 10 days. Sun contributes 3 bindus to the signs he is transiting. He has no Transit vedhe but has saptashalaka vedhe from Rahu during first half month. He has no argala. So Sun is neutral to many.

Moon–  Moon during the bright half of the month transits from Gemini to Sagittarius. Moon is yogi for 3 days and avayogi for 4 days. His sign is combust for 2 days. Except 2, 5, 9 signs he contributes more than 5 bindus. He has malefic relation when in 5, 9, and 11th sign. He has saptashalakha vedhe for 8 days. Totally Moon is benefic to many.

Mars–  Mars is transiting in Taurus. It is friendly sign. He is yogi for 3 days and avayogi for 4 days. His sign is combust for 7 days. He contributes less than 3 bindus to the sign wherein he is posited. He gets transit vedhe for 9, 12th sign people. He gets argala from Jupiter, Venus and Saturn. He is Gold silver idol for 2,3,6,7,9,11 signs. So Mars is benefic to many during this month.

Mercury–  Mercury is transiting in Aries. It is enemy sign. 1,3,6,7,10,11th signs he is gold or silver idol. He is yogi for 4 days and avayogi for 3 days. His signs are combust for 7 days. He contributes less than 3 bindus for 5,7,9th sign people. He gets transit vedhe for 3,4,6,10th signs. He gets argala from Ketu. So Mercury is malefic to many.

Jupiter– Jupiter is transitting in Virgo whole month. It is enemy sign and he is of medium strength. 3,4,7,8,10 and12th sign he is gold or silver idol. He is yogi for 4 days and avayogi for 3 days. His signs are combust for 9 days.   1,4,6,7,9 and 11th sign he contributes less than 3 bindus. He gets transit vedhe for 2nd and 12th signs. He gets saptashalakha vedhe from Venus up to 15th of the month. He gets argala from Saturn and Venus. So Jupiter is medium benefic to many.

 Venus–  Venus is transiting in Pisces whole month. It is exaltation sign and enemy sign. 2,4,7,8,11 and 12th sign he is gold or silver idol. He contributes more than 5 bindus to all signs. He is yogi for 3days and avayogi for 4days. His sign is combust for 6 days. He gets transit vedhe for 4,5,9,11th signs. He gets argala from Mars and Jupiter. During first half month he gets Latta from Saturn and Rahu. So Venus is benefic to many.

Saturn– Saturn is transiting in sagittarius whole month. It is enemy sign.  1,4,5,8,9 and 11th sign he is gold or silver idol. He contributes less than 3 bindus to all signs. He is yogi for 3 days and avayogi for 3 days. His sign is combust for 8 days. He gets transit vedhe for 4th  and 7th signs. He gets argla from Ketu whole month. So Saturn is malefic to many.

FORE CAST FOR MOON SIGN

Aries:- Students may succeed with much effort. But they have come out of depression. Concentrate on studies and make use of wisdom in them. Job seekers fail to prepare cautiously and with sellf confidence and suffer setback. Prepare your self throughly and face the interviews with self confidence. You will be able to succeed in the later half of the month. Business people have to concentrate in controlling the expenditure. It is not a right time make investments. You will be able to progress well in the later half of the month. Alliance seekers will fail to make use of good alliance. Try tolerently. Aged will suffer repeated health issues. Non co-operation from children put you in worry.

Taurus:-  Students may succeed well, if they put hard efforts to achieve their goal. Learn to neglect the minor health issues. Job seekers will succeed well but they have to face sufficient hurdles and expenditure. Business people will face embarrassment from the government. Avoid unnecessary expenditures. Courageously face the hurdles and wait for the good progress. Alliance seekers fail to get good alliance and due to family problems get worried. Face the problems courageously. Aged will suffer urinary problems and mental worry. But help and co-operation from the children is a soothing factor.

Gemini:-  Students put good efforts. But lack of memory power makes them timid. But be confident, Jupiter and Venus are behind you. Put whole hearted repeated effort. You will get good success. Job seekers may miss the good opportunity due to rash decissions. Get the sincere advise of the experienced, act with descretion and get the good successs. Business people may face annoyance from Government in the later half of the month. They may also face loss because of workers problems. Be tolerent and handle the situation with discretion. Progress will come your way. Alliance seekers get worried because of not getting the desired alliance. Continue the efforts tolerently. Aged will suffer due to indigestion problem. They get worried due to the complication of the family disputes. Help and co-operation from the children is good.

Cancer:-Students will be able put their sincere effort and get good success. Avoid friends who hinder your studies. Try to concentrate fully on your aim. Job seekers may get good succes in the midst of hurdles. Confirm your preparations are up to the mark and in proper direction. Over confidence may spoil your efforts. Business people face sufficient troubles, but may be able to achieve desired progress. Avoid over ambitions. Think practically and proceed. Alliance seekers get worried due to non availability of desired alliance. But love cases get success in the midst of family opposition. Aged will suffer back pain and diarrhea. You may get worried because the help from children is not up to the mark.

Leo :- Students fail to concentrate on studies due to attraction of worldly pleasures. They may also face lack of self-confidence. Still if you put your hard efforts you will be able to get normal success. Job seekers get good success. But they may have to move out to far off places. Business people will face trouble from rivals. Handle them wisely with discretion. Do not compromise on quality of your product. Progress will definitely come your way. Alliance seekers will get good alliance and be able to end it in ceremonies. Do not get distracted due to small family disputes. Aged will have danger of accidents and may also suffer from stomach ailments. Have restraint on your food and activity. Children will help you out. But there may be delay.

Virgo:- Students will be able to achieve good success. But lack of memory power may make you irresolute. Do not get worried about family problems. Put your sincere hard effort and get success. Job seekers get success if put hard efforts.  But not carried away by the rival’s exaggerative talk. Use your discretion and do not reject the work in distant place. Business people need to have set right their work place. Avoid unnecessary expenditures. Progress will come your way slowly. Alliance seekers get good alliance and succeed in ending it in ceremonies. Handle the family problems wisely. Aged may suffer piles etc. control your food habits. Help and co-operation from the children is up to the mark but there can be heavy expenditure.

Libra: Students will suffer setback due to their fickle mind and mental laziness. If courageously and with self-confidence, put their sincere efforts, will be able to succeed. Job seekers due to illusions fail to put proper effort. There is no other way than, you have to exhibit your talent and personality. Come out of shyness, put your efforts with self-confidence and get success. Business people should avoid over generosity and try to make use, maximum of their workers. They may also have to handle the rivals efficiently. The progress will come your way. Alliance seekers get worried due to non-availability of proper alliance. You have no other way than to wait for good days to come. Aged may suffer skin related diseases and allergies. Get proper Ayurveda treatment. Help from the children is soothing factor.

Scorpio:- Students will get good success. Courageously face the lack of confidence, troubling you now and then. Meditation can help you. Job seekers may face troubles due neglect and lack of preparations. Get the guidence of the experienced and put your hard efforts with confidence to get the success. Business people should not get too much worried about family problems and put sincere effort to get the desired progress. Alliance seekers will succeed in getting good alliance. But many hurdles and family problems make you worry. Aged will suffer stomach problems. Help from the children is good.

Sagittarius:- Students will get many hurdles due to birth Saturn effect. Avoid fickle mind and concentrate on you aim with hard effort to get success. Job seekers due to recesiveness fail to put desired effort in preperations. Descretion and sincere effort only can bring you the success. Business people face financial problems. Rash decisions may bring you the lossess. Put sincere efforts and wait tolerently to get progress. Alliance seekers even though able to get good alliance, may fail, due the trouble by own people. Tolerently proceed under the guidence of elderly people to get success. Aged will suffer urinary and skin allergies. Get the treatment from good Allopathic doctor. You may be get worried due to no –coperation from children.

Capricorn:- Students fail due to fickle mind and timidity. Get the guidance from teachers to get success. Job seekers have to face the interviews with proper resume and preparations to get success. But you have to face many hurdles. Business people should avoid bad friends and use your discretions to save from losses. Alliance seekers get worried due to lack of good alliance. Continue your efforts tolerantly for good results. Aged will suffer blood pressure like problems and be careful. Help and co-operation from the children is good. But may not be, up to your expectations and you will get worried unnecessarily.

Aquarius:- Students if put hard proper efforts may succeed. Avoid over ambitions and dreams beyond your reach. Under the guidence of the elders go ahead with discretion and get good success. Job seekers get good success but may get job in far off place. Business people due to fickle mind, may take wrong decissions. Do not believe your partner too much. Peculiar experimentation may lead to trouble. Be practical. Alliance seekers get good alliance and succeed in arranging the ceremony. But be cautious rash decision may lead to unwanted trouble. Aged will face the danger of accidents and those with heart problems should be very cautious. Co-operation from children will also be limited.

Pisces:- Students due to their habit of going behind worldly pleasure, suffer setback. Get the guidence from elders and put hard efforts to get the success. Do not forget learning will be a penance. Job seekers will get good success. They may get opportunity in far off place. First accept whatever the opportunity comes your way. Business people should pay attension to wokers problems. Solve them under the guidence of the experienced. Alliance seekers though get good alliance may fail to end it in ceremonies. Aged will face the danger of accidents. They may suffer anaemia problems. Care fully get treated through Ayurvedic doctor. Help and co-operation from the children is good. Do not get worried un necessarily.

 


Follow Me
RSS

No Comments - Leave a comment

Leave a comment

Your email address will not be published. Required fields are marked *


Welcome , today is Friday, June 23, 2017