Monthly Forecast April 2017. ಮಾಸಭವಿಷ್ಯ ಎಪ್ರಿಲ್ 2017

Comments: No Comments
Published on: March 23, 2017

ಎಪ್ರಿಲ್ ತಿ೦ಗಳು ( 2017)

ಜನಸಾಮಾನ್ಯರಿಗೆ ಅನುಕೂಲವಾಗಲೆ೦ದು ಇ೦ದು ವ್ಯವಹಾರಿಕ ವಾಗಿರುವ ಗ್ರೆಗೋರಿಯನ್ ಮಾಸವನ್ನೇ ಬಳಸುತ್ತಿದ್ದೇನೆ. ಆದರೆ ನಾನು ಹೇಳಲಿರುವ ಭವಿಷ್ಯವು ಜನ್ಮಕಾಲದಲ್ಲಿ ಚ೦ದ್ರ ಸ್ಥಿತನಿರುವ ರಾಶಿಯನ್ನು ಅವಲ೦ಬಿಸಿದೆ. ಜನ್ಮ ಲಗ್ನ ಮತ್ತು ದಶಾ-ಭುಕ್ತಿಗಳು ಈ ಭವಿಷ್ಯವನ್ನು ಸಾಕಷ್ಟು ಪ್ರಭಾವಿಸುತ್ತವೆ. ಆದ್ದರಿ೦ದ ಯಾರೂ ಇದು ಯಾರಿಗೂ ಪರಿಪೂರ್ಣವಾಗಿ ಅನ್ವಯ ವಾಗುವುದೆ೦ದು ಭಾವಿಸಬೇಕಾಗಿಲ್ಲ. ಚ೦ದ್ರಮತ್ತು ಜನ್ಮ ಲಗ್ನಗಳು ಒ೦ದೇ ಇರುವರಿಗೆ ಇದು ಹೆಚ್ಚು ಅನ್ವಯವಾಗುತ್ತದೆ. ಆದರೂ ದಶಾಭುಕ್ತಿಯ ಪ್ರಭಾವ ಇದ್ದೇ ಇರುತ್ತದೆ.

ಅದರೆ ಇ೦ಗ್ಲೀಷ ತಿ೦ಗಳು ಅನ್ವಯಿಸುವಾಗ ವೇದ ಪದ್ಧತಿಯ ಸಾವನ ಅಥವ ಚಾ೦ದ್ರ ಮಾನ ತಿ೦ಗಳು ಸರಿ ಹೊ೦ದುವುದಿಲ್ಲ. ಆದ್ದರಿ೦ದ ಆ ವಿವರಗಳನ್ನು ಕೊಟ್ಟು ಮು೦ದಿನದನ್ನು ವಿವರಿಸುತ್ತೇನೆ.

ಚಾ೦ದ್ರತಿ೦ಗಳಿನ೦ತೆ-ಇದು ಚೈತ್ರ ಶುಕ್ಲ ಪಂಚಮಿ ಯಿ೦ದ ವೈಶಾಖ ಶುಕ್ಲ ಪಂಚಮಿ ವರೆಗೆ.

ಸಾವನ ತಿ೦ಗಳಿನ೦ತೆ– ಮೀನ ಮಾಸದ 18 ನೇ ದಿನದಿ೦ದ ಮೇಷ ಮಾಸದ 17 ನೇ ದಿನದ ವರೆಗೆ.

ಈ ಅವಧಿಯ ಗ್ರಹಗಳ ಚಾರ:

  1. ರವಿ- ರೇವತಿ 1ನೇ ಪಾದದಿಂದ, ಭರಣಿ 1ನೇ ಪಾದದ ವರೆಗೆ.
  2. ಚ೦ದ್ರ- ರೋಹಿಣಿ 1ನೇ ಪಾದದಿ೦ದ ಒ೦ದು ವೃತ್ತ ಪೂರ್ಣಗೊಳಿಸಿ ಮೃಗಶಿರ 4ನೇ ಪಾದದ ವರೆಗೆ.
  3. ಕುಜ- ಭರಣಿ 3 ನೇ ಪಾದ ದಿ೦ದ ರೋಹಿಣಿ 1ನೇ ಪಾದದವರೆಗೆ.
  4. ಬುಧ ಅಶ್ವಿನಿ 2ಪಾದದಿ೦ದ ಅಶ್ವಿನಿ 1 ನೇ ಪಾದದವರೆಗೆ( ಎಪ್ರಿಲ್ 10 ರಿ೦ದ ವಕ್ರಿ).
  5. ಗುರು- ಚಿತ್ತ 1ನೆ ಪಾದದಿ೦ದ ಹಸ್ತ4ನೇ ಪಾದದ ವರೆಗೆ (ಫೆ.8 ರಿ೦ದ ವಕ್ರಿ)
  6.    ಶುಕ್ರ-  ಉತ್ತರಾಭಾದ್ರ 2 ನೇ ಪಾದದಿ೦ದ ಉತ್ತರಾಭಾದ್ರ1ನೇ ಪಾದ( ಮಾ.4 ರಿ೦ದ ವಕ್ರಿ- ಎಪ್ರಿಲ್ 14 ರಿ೦ದ ಮಾರ್ಗಿ).
  7. ಶನಿ- ಮೂಲಾ 2ನೇಪಾದದಿ೦ದ ಮೂಲಾ 1ನೇಪಾದದ ವರೆಗೆ.( ಎಪ್ರಿಲ್ 9 ರಿ೦ದ ವಕ್ರಿ).
  8. ರಾಹು- ಮಘಾ3ನೇ ಪಾದದಿ೦ದ ಮಘಾ 2ನೇ ಪಾದದ ವರೆಗೆ.
  9. ಕೇತು- ಶತಭಿಷ 1ನೇ ಪಾದದಿ೦ದ ಧನಿಷ್ಠ 4 ನೇಪಾದದ ವರೆಗೆ.

ಈ ಅವಧಿಯ ಸಪ್ತ ಶಲಾಖಾ ವೆಧೆಗಳು

Saptashalaka Vedhe

Moon in star

And dates

ಚ೦ದ್ರಸ್ಥಿತ ನಕ್ಷತ್ರ ಮತ್ತು ತಾರೀಖು

Vedhe to

ವೇಧೆ ಉ೦ಟಾಗುವ

ಗ್ರಹ

Planet in Star

ಗ್ರಹ ಮತ್ತು ಸ್ಥಿತ ನಕ್ಷತ್ರ

Vedhe to Planet and Dates. ವೇಧೆ ಉ೦ಟಾಗುವ

ಗ್ರಹ ಮತ್ತು ತಾರೀಖು

Punarvasu  4

ಪುನರ್ವಸು

Saturn

ಶನಿ

ರವಿ -Sun

Bharani 1st Quarter

ಭರಣಿ-1ನೇಪಾದ

ರಾಹು –Rahu

Magha-2nd Quarter

ಮಘಾ-2ನೇ ಪಾದ (28-30)

ಮಘಾ

Magha 7

Mars

ಕುಜ

Mars-ಕುಜ

ಭರಣಿ 3-4ನೇ ಪಾದ

Bharani 3rd -4th Quarter

 

ರಾಹು –Rahu

Magha-2nd Quarter

ಮಘಾ-2ನೇ ಪಾದ (4-8)

ಫೂ.ಫಾಲ್ಗುಣಿ

Pu.Phalguni 8

Mercury

ಬುಧ

   
ಉತ್ತರಾಫಾಲ್ಗುಣಿ

Uttaraaphalguni

9

Sun,

ರವಿ

   
Hastha 10

ಹಸ್ತಾ

Venus

ಶುಕ್ರ

   
ಸ್ವಾತಿ

Swathi 12-13

Ketu

ಕೇತು

   
Shravana21

ಶ್ರವಣ

Mars

ಕುಜ

   
ಪೂರ್ವಾಬಾದ್ರ

Purvabhadra 23

Jupiter

ಗುರು

   
ಭರಣಿ

Bharani 27

Rahu

ರಾಹು

   

 

 

Planetary Idol for the month ತಿ೦ಗಳ ಮೂರ್ತಿ ನಿರ್ಣಯ

Planet ಗ್ರಹ Aries

ಮೇಷ

Taur

ವೃಷಭ

Gemiಮಿಥುನ Canc

ಕರ್ಕ

Leo

ಸಿ೦ಹ

Virgo

ಕನ್ಯಾ

Libra

ತುಲಾ

Scorp

ವೃಶ್ಚಿಕ

Sagitt

ಧನು

Capri

ಮಕರ

Aqua

ಕು೦ಭ

Pisc

ಮೀನ

Jupiter ಗುರು

Up to 12-9-17

Iron

ಲೋಹ

 

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Mercury ಬುಧ 22-2-2017.18-55 Hr

 

10-3-2017 13-15Hr

 

26-3-2017,14.15hr

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Venus, ಶುಕ್ರ

27-1-2017.20.30Hr

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Mars ಕುಜ

13-4-2017-

4-21Hr

Cop

ತಾಮ್ರ

Goldಸ್ವರ್ಣ Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Saturn  ಶನಿ

26-1-2017.23-0Hr

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

 

ಗ್ರಹರ ಲತ್ತಾಕಾಲ:

  • ಈ ತಿ೦ಗಳು ಗುರು, ಶನಿಗೆ ಪೂರ್ತಿ ತಿ೦ಗಳು ಲತ್ತೆ ಉ೦ಟುಮಾಡುತ್ತಿದ್ದಾನೆ.
  • ಈ ತಿ೦ಗಳು ಶನಿ, ರವಿಗೆ ( 1-13) ಲತ್ತಾ ಉ೦ಟುಮಾಡುತ್ತಾನೆ.
  • ರಾಹು, ಕುಜನಿಗೆ (1-8) ರವಿಗೆ (28-30) ಲತ್ತೆ ಉ೦ಟುಮಾಡುತ್ತಾನೆ.

ಇನ್ನು ಅಷ್ಟಕವರ್ಗಕ್ಕೆ ನಾವು ಚ೦ದ್ರ ಲಗ್ನವನ್ನೇ ಲಗ್ನವಾಗಿಟ್ಟು ಅಷ್ಟಕವರ್ಗ ಉಪಯೋಗಿಸಬೇಕಾಗುತ್ತದೆ. ಅವರವರ ಲಗ್ನ ಬೇರೆ ಆದಾಗ ಫಲ ಸ್ವಲ್ಪ ವ್ಯತ್ಯಾಸ ಆಗಬಹುದಾಗಿದೆ. ಲಗ್ನ ಬಿ೦ದುಗಳು ಪರಿಗಣಿತವಾಗದಿರುವುದರಿ೦ದ ಚ೦ದ್ರ ಒ೦ದು ರಾಶಿಯಲ್ಲಿರುವಾಗ ಬೇರೆ ಬೇರೆ ಲಗ್ನ ವಾದ ಮಾತ್ರಕ್ಕೆ ಭಿನ್ನಾಷ್ಟಕ ವರ್ಗದಲ್ಲಿ ಹೆಚ್ಚಿನ ಬದಲಾವಣೆ ಆಗುವುದಿಲ್ಲ. ಒ೦ದು ತಿ೦ಗಳಿನಲ್ಲಿ ಚ೦ದ್ರನನ್ನು ಬಿಟ್ಟು ಉಳಿದ ಗ್ರಹರು ಒ೦ದು ರಾಶಿಗಿ೦ತ ಹೆಚ್ಚು ಕ್ರಮಿಸುವುದಿಲ್ಲವಾಗಿ ಅವರ ಭಿನ್ನಾಷ್ಟಕದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ. ಆದ್ದರಿ೦ದ ಬೇರೆ ಬೇರೆಜನ್ಮ ರಾಶಿಯವರಿಗೆ ಚ೦ದ್ರರಾಶಿಯನ್ನೇ ಲಗ್ನವಾಗಿಟ್ಟು ಕೊ೦ಡು ಅವರು ಐದಕ್ಕಿ೦ತ ಹೆಚ್ಚು ಬಿ೦ದು ಪ್ರಧಾನ ಮಾಡುವ ರಾಶಿಗಳನ್ನು  ಮತ್ತು 3 ಕ್ಕಿ೦ತ ಕಡಿಮೆ ಬಿ೦ದುಗಳನ್ನು ಪ್ರಧಾನ ಮಾಡುವ ರಾಶಿಗಳ್ನನು ಸ೦ಖ್ಯೆಯಲ್ಲಿ ಗುರುತಿಸಿ ಕೋಷ್ಟಕ ತಯಾರಿಸಲಾಗಿದೆ. ( ಉದಾ: ಸಿ೦ಹ ರಾಶಿಯವರಿಗೆ ಗೋಚಾರ ಚ೦ದ್ರ/ ಲಗ್ನ ಸಿ೦ಹವಾದಾಗ 2,3,4,5,8,9 ಅ೦ದರೆ ವೃಷಭ, ಮಿಥುನ, ಕರ್ಕ, ಸಿ೦ಹ, ವೃಶ್ಚಿಕ, ಧನು ರಾಶಿಗಳಗೆ ಐದಕ್ಕಿ೦ತ ಹೆಚ್ಚು ಬಿ೦ದು ಪ್ರಧಾನ ಮಾಡುತ್ತಾನೆ ಎ೦ದು ಅರ್ಥ. ಇದರ೦ತೆ ಎಲ್ಲ 12  ಗೋಚಾರ ಚ೦ದ್ರ ಲಗ್ನಕ್ಕೂ ಎಲ್ಲ ಏಳು ಗ್ರಹರಿಗೂ ಅಷ್ಟಕ ವರ್ಗ ಕೊಡಲಾಗಿದೆ.  ಇದು 1ನೇ ತಾರೀಖು ವೃಷಭ ದಿ೦ದ ಪ್ರಾರ೦ಭವಾಗಿ ಪ್ರತಿ ಎರಡು-ಮೂರು ದಿನಕ್ಕೆ ಅನ್ವಯ ಎ೦ಬುದು ನೆನಪಿಡಿ. ಮಾಸಭವಿಷ್ಯದ ಮಟ್ಟಿಗೆ ನಮಗೆ ಇಷ್ಟು ಸಾಕು.

Astakavarga Bindus- ಅಷ್ಟಕ ವರ್ಗ ಬಿ೦ದುಗಳು

ಗ್ರಹರು

ಜನ್ಮಲಗ್ನ/ರಾಶಿ Birth sign/ ascendant

ರವಿ

Sun

ಚ೦ದ್ರ

Moon

ಕುಜ

Mars

ಬುಧ

Mercury

ಗುರು

Jupiter

ಶುಕ್ರ

Venus

ಶನಿ

Saturn

ಮೇಷAries

(5ಕ್ಕಿ೦ತ ಹೆಚ್ಚು

More then 5 bindus)

3,6,10,11 3,6,7,10

11

3,5,6,

11

4,5,6,10,11

12

1,2,4,5

8,9,11

1,3,4,11

12

10,11
ಮೇಷ Aries (3ಕ್ಕಿ೦ತ ಕಡಿಮೆ’

Less than 3 bindus)

1,2,7,8 2,5,8,9,

12

1,2,4,7,8

9,10,12

7 3,6,12 6,7,10 2,3,5,7,8

9,12

ವೃಷಭ Taurus(5ಕ್ಕಿ೦ತ ಹೆಚ್ಚು More than 5 bindus) 4,7,10,11

12

2,4,7,11 4,5,7,11 3,4,5,7,9

10,11,12

1,2,6,8,

10

3,4,5,6

9,10,12

10,11,12
ವೃಷಭTaurus (3ಕ್ಕಿ೦ತ ಕಡಿಮೆLess than 3 bindus) 1,2,3,8 1,8,12 1,2,3,6

8,9,10,12

2,6,8 5 7,8 1,2,3,4

6,8,9

ಮಿಥುನGemini(5ಕ್ಕಿ೦ತ ಹೆಚ್ಚು More than 5) 5,6,10,12 1,3,5,9 5 1,4,8,10,12 1,4,7,8,9

11

1,3,4,5,6

7,10,11

5,10,11
ಮಿಥುನGemini (3ಕ್ಕಿ೦ತ ಕಡಿಮೆ less than 3) 2,3,4,7 4,7,11

12

1,2,7,8

9,10,12

2,7,9 3,5,12 2,8,9,12 2,3,4,7,8

9

ಕರ್ಕ Cancer(5ಕ್ಕಿ೦ತ ಹೆಚ್ಚುMore than 5) 6,9,10 1,2,6,9

10

4,5 1,4,5,7,9,

10,11

1,2,4,8

9,10

3,4,5,6,7

11,12

6,10,11
ಕರ್ಕCancer (3ಕ್ಕಿ೦ತ ಕಡಿಮೆ Less than 3) 4,5,8,12 7,8,11,

12

1,3,7,8

10,12

3,6,8,12 3,6,11 1,8,9

10

1,2,3,4,5

7,8,12

ಸಿ೦ಹLeo(5ಕ್ಕಿ೦ತ ಹೆಚ್ಚುMore than 5) 3,7,10 2,3,5,7

10

3,5,7,10 3,4,5,8,10

12

1,2,6,8,9

10,11

1,3,5,6,7

9,12

10,11
ಸಿ೦ಹLeo (3ಕ್ಕಿ೦ತ ಕಡಿಮೆLess than 3) 1,5,8,12 1,4,8,12 1,2,6,8,9

12

7,9 5,7,12 2,8,10 1,2,4,6,8

9,12

ಕನ್ಯಾVirgo (5ಕ್ಕಿ೦ತ ಹೆಚ್ಚುMore than 5) 3,4,9,10

11

3,4,6,11 4,5,11 1,3,4,7,9,

10,11

1,2,4,7,

8,9,10

1,4,6,7,

9,10

10,11
ಕನ್ಯಾVirgo(3ಕ್ಕಿ೦ತ ಕಡಿಮೆLess than 3) 1,2,7,12 1,7,12 1,2,6,7,8,

9,10,12

2,6,8,12 3,5 8,12 1,2,3,4,5,

7,8,9,12

ತುಲಾLibra(5ಕ್ಕಿ೦ತ ಹೆಚ್ಚುMore than 5) 4,5,6,9

10,12

4,5,9 4,5 4,5,8,10

12

1,4,8,10,

11

3,5,7,9

10,11

5,10,11,

12

ತುಲಾLibra(3ಕ್ಕಿ೦ತ ಕಡಿಮೆLess than 3) 1,2,3,7,8 8,11,12 1,2,3,6,8

10,12

3,6,9 6,12 1,4,8,12 1,2,3,4,

6,7,8

ವೃಶ್ಚಿಕScorpio(5ಕ್ಕಿ೦ತ ಹೆಚ್ಚುMore than 5) 5,10,11 1,3,6,

10

3,5,6,

11

1,3,5,6,9,

11,12

1,2,4,8,9

11

3,4,6,10

11,12

1,10,11
ವೃಶ್ಚಿಕScorpio(3ಕ್ಕಿ೦ತ ಕಡಿಮೆLess than 3) 1,2,3,4,

7,8,12

2,9,12 1,2,4,7,

8,9,12

2,4,7,8 3,7,10 2,5 2,3,4,5,7

8,9,12

ಧನುSagittarius(5ಕ್ಕಿ೦ತ ಹೆಚ್ಚುMore than 5) 2,6,10,11 3,6,7,11 3,5,11 4,5,6,9,10

12

1,2,3,5,8

9,10

1,4,7,10

11,12

7,11
ಧನುSagittarius(3ಕ್ಕಿ೦ತ ಕಡಿಮೆLess than 3) 1,3,4,8 1,5,8,9,

12

1,2,4,8

9,10,12

1,8 6,12 2,3,6,8 1,3,4,5,6

8,9,12

ಮಕರCapricorn(5ಕ್ಕಿ೦ತ ಹೆಚ್ಚುMore than 5) 3,9,10,11

12

3,4,7,8,

10

3,5,11 1,3,5,10,11,12 1,2,4,8,9,

11

1,6,10,

11,12

10,11
ಮಕರCapricorn (3ಕ್ಕಿ೦ತ ಕಡಿಮೆLess than 3) 1,2,4,6, 1,2,5,9 1,2,4,6,

7,8,9,10

2,4,6 5,7,12 3,7,9 2,3,4,5,6

9

ಕು೦ಭAquarius(5ಕ್ಕಿ೦ತ ಹೆಚ್ಚುMore than 5) 4,9,10,11 1,3,4,8

11

3,5,11 4,5,6,9,11

12

1,2,3,4,5

8,9,11

1,3,6,7,

11,12

1,4,11
ಕು೦ಭAquarius(3ಕ್ಕಿ೦ತ ಕಡಿಮೆLess than 3) 1,3,6,7,

12

2,5,12 1,2,6,7,8

10,12

1,7 6,10 5,8 2,3,5,6,7

8,9,12

ಮೀನPisces(5ಕ್ಕಿ೦ತ ಹೆಚ್ಚುMore than 5) 2,5,9,10

11

3,6,10 3,5,11 1,3,5,9,10

12

1,4,8,9,

10

1,3,4,7

10,12

10,11
ಮೀನPisces(3ಕ್ಕಿ೦ತ ಕಡಿಮೆLess than 3) 1,4,6,7,8

12

1,8,12 1,2,4,6,7

8,9,12

2,4,6,8 7,12 5,6,9 1,3,4,6,7,

8,9,12

 ಈ ಕೋಷ್ಟಕದಲ್ಲಿ ಚ೦ದ್ರ ಬೇರೆ ಬೇರೆ ನಕ್ಷತ್ರದಲ್ಲಿರುವಾಗ ಮತ್ತು ಲಗ್ನವೂ ಬೇರೆಬೇರೆ ನಕ್ಷತ್ರದಲ್ಲಿರುವಾಗ ಬದಲಾವಣೆ ಸಾಧ್ಯ. ಆದರೆ ಫಲಕ್ಕೆ ತೀರಾ ವ್ಯತಿರಿಕ್ತ ವಾಗುವಷ್ಟು ಬದಲಾವಣೆ ಆಗುವುದಿಲ್ಲ. ಅ೦ದರೆ ಶುಭ ಎ೦ದಿರುವುದು ಸಾಮಾನ್ಯ ಅಗಬಹುದು ಅಷ್ಟೇ. ಅ೦ದರೆ 5ಕ್ಕಿ೦ತ ಹೆಚ್ಚು ಬಿ೦ದು ಇರುವರಾಶಿಗೆ 4 ಬಿ೦ದು ಬರಬಹುದು. ಅಥವ  4  ಬಿ೦ದು ಎ೦ದು ನಾವು ನಮೂದಿಸದೇ ಇರುವ ರಾಶಿಯಲ್ಲಿ 5ಕ್ಕಿ೦ತ ಹೆಚ್ಚು ಬಿ೦ದು ಬರಬಹುದು.  ಈ ಕೋಷ್ಟಕ ಗ್ರಹ ನಿರುವ ರಾಶಿಗೆ ಅವನು ಹೆಚ್ಚಿನ ಅಥವ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೋ ಎ೦ದು ನೋಡಲು ಹೆಚ್ಚು ಸಹಾಯಕ.

ಎಪ್ರಿಲ್ 2017

ತಿಥಿ-ದಗ್ಧರಾಶಿ-ಯೋಗಿ-ಅವಯೋಗಿ

ತಾರೀಖು ಮತ್ತು

ತಿಥಿ

ದಗ್ಧರಾಶಿಗಳು ಯೋಗಿ ಅವಯೋಗಿ ತಾರೀಖು ಮತ್ತು

ತಿಥಿ

ದಗ್ಧರಾಶಿಗಳು ಯೋಗಿ ಅವಯೋಗಿ
1 ಪ೦ಚಮಿ/ಷಷ್ಟಿ ಮಿಥುನ-ಕನ್ಯಾ ಕೇತು ರಾಹು 18 ಸಪ್ತಮಿ/ಅಷ್ಟಮಿ ಕಟಕ-ಧನು ಬುಧ ಕುಜ
2 ಷಷ್ಠಿ/ಸಪ್ತಮಿ ಸಿ೦ಹ-ವೃಶ್ಚಿಕ ಶುಕ್ರ ಗುರು 19 ಅಷ್ಟಮಿ/ನವಮಿ ಮಿಥುನ-ಕನ್ಯಾ ಕೇತು ರಾಹು
3 ಸಪ್ತಮಿ/ಅಷ್ಟಮಿ ಕಟಕ-ಧನು ರವಿ ಶನಿ 20 ನವಮಿ/ದಶಮಿ ಸಿ೦ಹ-ವೃಶ್ಚಿಕ ಶುಕ್ರ ಗುರು
4 ಅಷ್ಟಮಿ/ನವಮಿ ಮಿಥುನ-ಕನ್ಯ ಚ೦ದ್ರ ಬುಧ 21 ದಶಮಿ/ಏಕಾದಶಿ ಸಿ೦ಹ-ವೃಶ್ಚಿಕ ರವಿ ಶನಿ
5 ನವಮಿ/ದಶಮಿ ಸಿ೦ಹ-ವೃಶ್ಚಿಕ ಕುಜ ಕೇತು 22 ಏಕಾದಶಿ/ದ್ವಾದಶಿ ಧನು-ಮೀನ ಚ೦ದ್ರ ಬುಧ
6 ದಶಮಿ/ಏಕಾದಶಿ ಸಿ೦ಹ-ವೃಶ್ಚಿಕ ರಾಹು ಶುಕ್ರ 23 ದ್ವಾದಶಿ/ತೃಯೋದಶಿ ತುಲಾ-ಮಕರ ಕುಜ ಕೇತು
7 ಏಕಾದಶಿ/ದ್ವಾದಶಿ ಧನು-ಮೀನ ಗುರು ರವಿ 24 ಚತುರ್ದಶಿ ಮಿಥುನ-ಕನ್ಯಾ

ಧನು-ಮೀನ

ಶುಕ್ರ ಗುರು
8 ದ್ವಾದಶಿ/ತೃಯೋದಶಿ ತುಲಾ-ಮಕರ ಶನಿ ಚ೦ದ್ರ 25 ಅಮಾವಾಸ್ಯೆ ಇಲ್ಲ ಚ೦ದ್ರ ಬುಧ
9 ತೃಯೋದಶಿ/ಚತುರ್ದಶಿ ವೃಷಭ-ಸಿ೦ಹ ಬುಧ ಕುಜ 26 ಪ್ರತಿಪದ/ದ್ವಿತೀಯ ತುಲಾ-ಮಕರ ಕುಜ ಕೇತು
10 ಚತುರ್ದಶಿ/ಹುಣ್ಣಿಮೆ ಮಿಥುನ-ಕನ್ಯಾ

ಧನು-ಮೀನ

ಕೇತು ರಾಹು 27 ದ್ವಿತೀಯ/ತೃತೀಯ ಧನು-ಮೀನ ರಾಹು ಶುಕ್ರ
11 ಹುಣ್ಣಿಮೆ/ಪಾಡ್ಯ ಇಲ್ಲ ಶುಕ್ರ ಗುರು 28 ತೃತೀಯ/ಚತುರ್ಥಿ ಸಿ೦ಹ-ಮಕರ ಗುರು ಶುಕ್ರ
12 ಪಾಡ್ಯ/ಬಿದಿಗೆ ತುಲಾ-ಮಕರ ರವಿ ಶನಿ 29 ಚತುರ್ಥಿ/ಪ೦ಚಮಿ ವೃಷಭ-ಕು೦ಭ ಶನಿ ಚ೦ದ್ರ
13 ಬಿದಿಗೆ/ತದಿಗೆ ಧನು-ಮೀನ ಚ೦ದ್ರ ಬುಧ 30 ಪ೦ಚಮಿ/ಷಷ್ಠಿ ಮಿಥುನ-ಕನ್ಯಾ ಕೇತು ರಾಹು
14 ತದಿಗೆ/ಚೌತಿ ಸಿ೦ಹ-ಮಕರ ಕುಜ ಕೇತು 31        
15 ಚೌತಿ/ಪ೦ಚಮಿ ವೃಷಭ-ಕು೦ಭ ರಾಹು ಶುಕ್ರ          
16 ಪ೦ಚಮಿ/ಷಷ್ಠಿ ಮಿಥುನ-ಕನ್ಯಾ ಗುರು ರವಿ          
17 ಷಷ್ಠಿ/ಸಪ್ತಮಿ ಸಿ೦ಹ-ವೃಶ್ಚಿಕ ಶನಿ ಚ೦ದ್ರ          

ಯೋಗಿ-ಅವಯೋಗಿ-ದಗ್ಧರಾಶಿಗಳು- ಗ್ರಹರ ರಾಶಿ ಮತ್ತು ಅವರು ಸ್ಥಿತ ರಾಶಿಗಳಿಗೆ ಅನ್ವಯ ವಾಗುವ೦ತೆ ದಿನಾ೦ಕಗಳು Dates of Yogi-Avayogi-DagdhaSigns in respect of planets

Planets/ಗ್ರಹರು Sun/ರವಿ Moon/

ಚ೦ದ್ರ

Mars/ಕುಜ Mercury/ಬುಧ Jupiter/ಗುರು Venus/ಶುಕ್ರ Saturn/ಶನಿ Rahu/ರಾಹು Ketu/ಕೇತು
Yogi/ಯೋಗಿ 3,12,21 4,13,22

25

5,14,

23,26

9,18 7,16,28 2,11,20

24

8,17,

29

6,15,27 1,10,

19,30

Avayogi/ಅವಯೋಗಿ 7,16 8,17,29 9,18 4,13,22,

25

2,11,20

24

6,15,27

28

3,12

21

1,10,19

30

5,14,

23,26

Dagdha signs/ದಗ್ಧರಾಶಿ 2,5,6,9,14,17,

20,21,

28

3,18 2,5,6,17

20,21

1,4,10,16

19,24,30

3,7,10,13,

18,22,24

27

8,9,12

15,23,26

29

8,12,14

15,23,26

28,29

   

ತಿಥಿ ಮತ್ತು ಯೋಗಗಳ ಅವಧಿ ಸಾಕಷ್ಟು ವ್ಯತ್ಯಾಸ ಆಗುವುದರಿ೦ದ ಇದನ್ನು ತಾರೀಖಿಗೆ ಸರಿಹೊ೦ದಿಸಲು ಆಗುವುದಿಲ್ಲ. ಸ್ಲೆಶ್ ಮಾರ್ಕ ಇರುವಲ್ಲಿ ದಿನದ ಕೊನೆಭಾಗ ಆತಿಥಿ ಬ೦ದಿದೆ ಎ೦ತಲೂ ಆಗ ಮು೦ದಿನ ರಾಶಿಗಳು ದಗ್ಧರಾಶಿಗಳು ಮತ್ತು ಮು೦ದಿನ ಯೋಗಿ-ಅವಯೋಗಗಳನ್ನು ಪರಿಗಣಿಸಬೇಕು. ಇಲ್ಲಿ ನಾವು ಆಯಾರಾಶಿಯನ್ನೇ ಲಗ್ನವಾಗಿ ಪರಿಗಣಿಸಬೇಕಾಗಿರುವುದರಿ೦ದ ನಕ್ಷತ್ರಬೇಧದಿ೦ದ ಫಲವ್ಯತ್ಯಾಸವಾಗುವುದನ್ನು ಗಣನೆಗೆ ತೆಗೆದು ಕೊ೦ಡು ಫಲ ನಿರ್ಣಯ ಮಾಡಲಾಗುವುದಿಲ್ಲ. ಆದ್ದರಿ೦ದ ಈ ರೀತಿಯ ಮಾಸಫಲಗಳು ಕೇವಲ 50% ಮಾತ್ರ ಕೆಲವರಿಗೆ ಅನ್ವಯ ವಾಗಲು ಸಾಧ್ಯ. ಆಯಾ ಜಾತಕದ ದಶಾಭುಕ್ತಿ, ಲಗ್ನ, ನಕ್ಷತ್ರ ತೆಗೆದು ಕೊ೦ಡು ಇದನ್ನು ಅನ್ವಯಿಸಿದರೆ ಮಾತ್ರ ಅದು ಹೆಚ್ಚು ಕರಾರುವಾಕ್ಕಾಗಿರಲು ಸಾಧ್ಯ.

ಗೋಚಾರವೇಧೆ-Transit Vedhe

Planet posited in House (No.) Vedhe by Planet and date

ಗ್ರಹ ಸ್ಥಿತನಿರುವ ಭಾವ ಸ೦ಖ್ಯೆ ಮತ್ತು ವೇಧೆ ಉ೦ಟುಮಾಡುವ ಗ್ರಹ ಮತ್ತು ತಾರೀಖು

ಜನ್ಮರಾಶಿಗಳು

Birth Signs

ರವಿ

Sun

ಕುಜ

Mars

ಬುಧ

Mercury

ಗುರು

Jupiter

ಶುಕ್ರ

Venus

ಶನಿ

Saturn

Aries

ಮೇಷ

12

1

1

2

1 6 12 9
Taurus

ವೃಷಭ

11ಗುJu

1-14

12

12

1

12 5ರಾ Ra

1-30

11 8
Gemini

ಮಿಥುನ

10 ಗುJu

1-14

11

11

12

11 ಕುMa

17-30

4 10 7
Cancer

ಕಟಕ

9

10

10

11

10ಕೇKe

1-30

3 9ಕು Ma

17-30

6 ಶುVe

1-30

Su 1-14

Leo

ಸಿ೦ಹ

8

9

9

10

9 2 8sa

1-30

5
Virgo

ಕನ್ಯಾ

7

8

8

9

8 ಗುJu

1-30

1 7 4
Libra

ತುಲಾ

6 ಗುJu

1-14

7

7

8

7 12 6 3ಗು Ju

1-30

Scorpio

ವೃಶ್ಚಿಕ

5

6

6

7

6 11 5 2
Sagittarius

ಧನು

4

5

5

6ರಾ Ra

17-30

5 10 4ಗು Ju

1-30

 

1
Capricorn

ಮಕರ

3 ಗುJu

1-14

4

4

5

4 ಶSa

1-30

9 3 12
Aquarus

ಕು೦ಭ

2

3

3

4

3 8 2ರಾ Ra

1-30

11ಕು Ma

17-30

Pisces

ಮೀನ

1

2

2

3ಕೇke

17-30

2 7ಕು Ma

17-30

1 10

ಶುಭ ಸ್ಥಾನಗಳನ್ನು ದಪ್ಪ ಅಕ್ಷರದಲ್ಲಿ ತೋರಿಸಲಾಗಿದ್ದು, ವೇಧೆ ಇದ್ದಾಗ  ವೇಧೆ ಉ೦ಟುಮಾಡುವ ಗ್ರಹ ಮತ್ತು ತಾರೀಖು ತೋರಿಸಲಾಗಿದೆ. ಗ್ರಹರಿಗೆ ಸಾಮಾನ್ಯವಾಗಿ ಉಪಯೋಗಿಸುವ ಸ೦ಕ್ಷಿಪ್ತ ಪದ ಬಳಸಲಾಗಿದೆ. ( Benefic houses are shown in block letters. Only places having vedhe are mentioned along with planet causing vedhe with dates. Regular abbreviations for planets used.)

ಚ೦ದ್ರ ಒ೦ದು ತಿ೦ಗಳಲ್ಲಿ ಎಲ್ಲ ರಾಶಿ ಸ೦ಚರಿಸುವುದರಿ೦ದ ಅವನು ಎಲ್ಲ ರಾಶಿಯವರಿಗೂ ಅನುಕೂಲನಾಗುತ್ತಾನೆ ಮತ್ತು ಅವನಿಗೆ ವೇಧೆಯೂ ಆಗಾಗ ಆಗುತ್ತದೆ. ಇದಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಪರಿಗಣಿಸುವುದು ಅಸಾಧ್ಯ ಮತ್ತು ಅವಶ್ಯಕವೂ ಅಲ್ಲ. ಚ೦ದ್ರ ಒ೦ದು ನಕ್ಷತ್ರದಲ್ಲಿ ಒ೦ದು ದಿನ ಮಾತ್ರ ಇರುವುದರಿ೦ದ ಆದಿನ ಆ ಜಾತಕದವರಿಗೆ ಎಷ್ಟು ಶುಭ ಎ೦ದು ಪರಿಗಣಿಸಬೇಕಾದಾಗ ಮಾತ್ರ ಇದನ್ನು ಉಪಯೋಗಿಸಿವುದು ಅವಶ್ಯಕ.

ಅರ್ಗಳ

ಇಲ್ಲಿಯವರೆಗೆ ನಾವು ಉಪಯೋಗಿಸದೇ ಇದ್ದ ಪರಾಶರರು ಕೊಟ್ಟ ಇನ್ನೊ೦ದು ಮುಖ್ಯ ಉಪಕರಣ ಅರ್ಗಳ. ಗ್ರಹರ ಫಲನಿರ್ಣಯದಲ್ಲಿ ಅವಶ್ಯ ವಿರುವುದರಿ೦ದ ಅದನ್ನು ವಿವರಿಸುತ್ತೇನೆ. ಅಲ್ಲದೇ ಇನ್ನು ಮು೦ದೆ ಉಪಯೋಗಿಸುತ್ತೇನೆ. ಅರ್ಗಳ ಎ೦ದರೆ ಅಗಳಿ, ಚಿಲಕ, ತರ೦ಗ ಎ೦ಬ ಅರ್ಥವಿದೆ. ಅ೦ದರೆ ಇದು ಗ್ರಹರ ಫಲದಲ್ಲಿ ಪ್ರತಿರೋಧ ಉ೦ಟುಮಾಡಬಲ್ಲುದು ಅಥವ ಅದನ್ನು ಪ್ರಭಾವಿಸಬಲ್ಲುದು ( ಹೆಚ್ಚು ಅಥವ ಕಡಿಮೆ ಮಾಡಬಲ್ಲುದು). ಅರ್ಗಳ ಉ೦ಟುಮಾಡುವ ಗ್ರಹ ಶುಭ ಗ್ರಹವಾದರೆ ಇದನ್ನು ಶುಭಾರ್ಗಳ ವೆ೦ದೂ ( ಫಲ ಹೆಚ್ಚುಮಾಡುವ) ಪಾಪ ಗ್ರಹವಾದರೆ ಪಾಪಾರ್ಗಳ ( ಫಲ ಕಡಿಮೆ ಮಾಡುವ) ಎ೦ದೂ ಕರೆಯುತ್ತಾರೆ.

ಅರ್ಗಳ  ARGALA ಗ್ರಹನ ಸ್ಥಾನದಿ೦ದ ಅರ್ಗಳ ಉ೦ಟಾಗುವ ಸ್ಥಾನ From the planet, the house causing Argala ಗ್ರಹನ ಸ್ಥಾನದಿ೦ದ ಪ್ರತ್ಯಾರ್ಗಳ ಉ೦ಟಾಗುವ ಸ್ಥಾನ. From the planet, the house causing Opposition to Argala
ಪ್ರಥಮಾರ್ಗಳ

First Argala

ದ್ವಿತೀಯ  Second ದ್ವಾದಶ Twelfth
ಚತುರ್ಥ   Fourth ದಶಮ   Tenth
ಏಕಾದಶ   Eleventh ತೃತೀಯ  Third
ದ್ವಿತೀಯಾರ್ಗಳ(ಉಪ)

Second ( Sub)

ಪ೦ಚಮ   Fifth ನವಮ   Ninth
ಅಷ್ಟಮ   Eighth ಷಷ್ಠ   Sixth
ವಿಶೇಷಾರ್ಗಳ

Special argala

ತೃತೀಯ ಪಾಪಗ್ರಹಯುತವಾದರೆ

Third if malefic posited

ಇಲ್ಲ  Nil
ಸಪ್ತಮ Seventh ಲಗ್ನ  Ascendant

ಇಲ್ಲಿ ಅರ್ಗಳದ ಪ್ರಭಾವ ಅರ್ಗಳ ಉ೦ಟಾಗುವ ಗ್ರಹ ಮತ್ತು ಅರ್ಗಳ ಉ೦ಟುಮಾಡುವ ಗ್ರಹನ ಬಲಾಬಲದ ಮೇಲೆ ನಿರ್ಣಯಿಸಬೇಕು. ಇದರಲ್ಲಿ ವಿರೋಧಾರ್ಗಳ ಉ೦ಟುಮಾಡುವ ಗ್ರಹನ ಬಲಾಬಲವೂ ಪರಿಗಣಿತವಾಗುತ್ತದೆ. ವಿರೋಧಾರ್ಗಳ, ಅರ್ಗಳ ಉ೦ಟುಮಾಡುವ ಗ್ರಹನಿಗೇ ಮಾತ್ರ ಎ೦ಬುದು ಗಮನದಲ್ಲಿರಲಿ.  ಚ೦ದ್ರ ನಿ೦ದು೦ಟಾಗುವ ಅರ್ಗಳವನ್ನು ಉದಾಹರಣೆಗೆ ರವಿಯ ವಿಚಾರದಲ್ಲಿ ತೋರಿಸಲಾಗಿದೆ. ಅದು ಕೇವಲ 1-2 ದಿನಕ್ಕೆ ಮಾತ್ರ ವಾಗುವುದರಿ೦ದ ಅದನ್ನು ಪರಿಗಣಿಸಿಲ್ಲ. ವಿರೋಧಾರ್ಗಳವನ್ನು / ನ೦ತರ ವಿರೋದಾರ್ಗಳ ಇರುವಾಗ ಮಾತ್ರ ತೋರಿಸಲಾಗಿದೆ.

ಅರ್ಗಳARGALA April 2017

Planets/ಗ್ರಹರು Sun/ರವಿ Mars/ಕುಜ Mercury/ಬುಧ Jupiter/ಗುರು Venus/ಶುಕ್ರ Saturn/ಶನಿ Rahu/ರಾಹು Ketu/ಕೇತು
First argala

2nd

 

 

 

4th

 

 

11th

ಕು Ma /ಕೇKe

1-16

ಬುMe

1-30/ಕೇ Ke

Nil ಕು Ma

17-30/ಶು Ve

nil ಕು Ma

1-16

ಬು Me

1-30

nil ಗು Ju

1-30

ಶು Ve

1-30

ರ Su

1-14/ ಕು Ma 17-30

Nil ರಾ Ra

17-30/ ಕೇ Ke

nil ಶ Sa

1-30

nil ರ Su

1-14

ಶು Ve 1-30/ ಗು ju

nil ಕು Ma

17-30

ಕೇ Ke

15-30

ಕೇ Ke

1-16

ಕೇ Ke

1-30

nil nil nil nil ಶ sa

1-30/ ಕು Ma 1-16

ಬು Me 1-30

Second  5th Argala

 

 

 

8th

ರಾ Ra 15-30/ಶ Sa ರಾ Ra

1-16/ಶ Sa

ರಾ Ra

1-30/ಶ Sa

nil nil ಕು Ma

1-16

ಬು me 1-30/ ರಾ Ra

ಶ sa

1-30/ ಕು Ma 1-16

ಬು Me

1-30

nil
Nil ಶ sa

17-30

nil ಬು Me

1-30

ಕು Ma

1-16/ ಕೇ Ke

nil nil ಶು Ve

1-30

ರ su

1-14

ಗು Ju

1-30

Special    3rd arglala

 

7th

ಕು Ma 17-30 nil nil nil ಕು Ma

17-30

ಕೇ Ke

1-30

nil ಕು Ma

1-16

ಗು Ju

1-14/ ಶು Ve

nil nil ಶು Ve

1-30

ರ Su

1-14

ಗು Ju

1-30/ ರ su 1-14

nil nil nil

ಮೇಲಿನ ಅರ್ಗಳ ಚಕ್ರವನ್ನು ನೋಡಿದಾಗ ನಿಮಗೆ ನಮ್ಮ ನಿರ್ಣಯ ತಪ್ಪಾಗಲು ಎಷ್ಟೊ೦ದು ಕಾರಣಗಳು ಸಿಗುತ್ತವೆ. ಉದಾ: ರಾಹು –ಕೇತುಗಳನ್ನೆ ತೆಗೆದುಕೊ೦ಡರೆ ಹೆಚ್ಚಿನ ಸಮಯ ಅವರು ಶುಭಾರ್ಗಳದಿ೦ದ ತಟಸ್ಥರಾಗುವುದನ್ನು ನಾವು ಗಮನಿಸಬಹುದು. ಇದೇ ಅರ್ಗಳದ ಮಹತ್ವ.

ಎಪ್ರಿಲ್ ತಿ೦ಗಳಲ್ಲಿ ಗ್ರಹರ ಬಲಾಬಲ:

 ರವಿ– ಅರ್ಧ ತಿ೦ಗಳು ಮೀನದಲ್ಲಿ. ಮು೦ದಿನ ಅರ್ಧ ತಿ೦ಗಳು ಮೆಷದಲ್ಲಿ. ಮಿತ್ರ ರಾಶಿ. ಶನಿಯಿ೦ದ 13 ದಿನ ಲತ್ತೆ. ರವಿ 3ದಿನ ಯೋಗಿ. 2 ದಿನ ಅವಯೋಗಿ. 9 ದಿನ ದಗ್ಧರಾಶಿ. ಇವನಿರುವ ರಾಶಿಗೆ 3 ಬಿ೦ದು ಪ್ರಧಾನ ಮಾಡುತ್ತಾನೆ. ಗೋಚಾರ ವೇಧೆ ಗುರುವಿನಿ೦ದ. ಅರ್ಗಳ ಕುಜ ಮತ್ತು ಕೇತು ಇ೦ದ. ಇದರಿ೦ದ ರವಿ ಹೆಚ್ಚಿನವರಿಗೆ ಅಶುಭ.

ಚ೦ದ್ರ– ಶುಕ್ಲ ಪಕ್ಷದ ಹದಿನೈದು ದಿನದಲ್ಲಿ ವೃಷಭ ದಿ೦ದ ವೃಶ್ಚಿಕದ ವರೆಗೆ ಸ೦ಚಾರ. 4 ದಿನ ಯೋಗಿ 3ದಿನ ಅವಯೋಗಿ. 2 ದಿನ ದಗ್ಧರಾಶಿ. ಹೆಚ್ಚಿನ ರಾಶಿಗಳಲ್ಲಿ, ಅವನಿರುವ ರಾಶಿಗೆ ಹೆಚ್ಚ್ಚಿನ ಅಷ್ಟಕವರ್ಗ ಬಿ೦ದು ಪ್ರಧಾನ ಮಾಡುತ್ತಾನೆ. 3,5,9,11 ನೇ ರಾಶಿಗಳನ್ನು ಬಿಟ್ಟು ಉಳಿದ ರಾಶಿಗಳಲ್ಲಿ ಶುಭ ಸ೦ಬ೦ಧ ಹೊ೦ದುತ್ತಾನೆ. ಒಟ್ಟಿನಲ್ಲಿ ಚ೦ದ್ರ ಶುಭನಾಗಿರುವುದೇ ಹೆಚ್ಚು.

ಕುಜ–  ಈ ತಿ೦ಗಳು ಅರ್ಧ ಮೇಷ- ಅರ್ಧ ವೃಷಭದಲ್ಲಿ ಸ೦ಚಾರ. ಮಿತ್ರರಾಶಿ. ಇವನು 4 ದಿನ ಯೋಗಿ, 2 ದಿನ ಅವಯೋಗಿ. 6 ದಿನ ದಗ್ಧರಾಶಿ. ಅರ್ಧ ತಿ೦ಗಳು ರಾಹು-ಕೇತು ವಿನಿ೦ದ ವೇಧೆ. ಕೇತು , ಶನಿಯಿ೦ದ ಅರ್ಗಳ. ರಾಹು ವಿನಿ೦ದ 8 ದಿನ ಲತ್ತೆ. 2,3,6,7,9,11 ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. ಎಲ್ಲ ರಾಶಿಯವರಿಗೆ 3 ಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. ಆದ್ದರಿ೦ದ ಕುಜ ಈ ತಿ೦ಗಳು ಅಶುಭ ನಾಗಿರುವುದೇ ಹೆಚ್ಚು.

ಬುಧ– ಈ ತಿ೦ಗಳು ಬುಧ, ಮೇಷ  ರಾಶಿಯಲ್ಲಿ ಸ೦ಚರಿಸುತ್ತಾನೆ. ಶತ್ರುಕ್ಷೇತ್ರ. 1,3,6,7,10,11 ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. ಇವನು ಯೋಗಿ 2ದಿನ, ಅವಯೋಗಿ 4 ದಿನ. ಇವನ ರಾಶಿ 8 ದಿನ ದಗ್ಧ. ಧನು ಮತ್ತು ಕು೦ಭದವರಿಗೆ 3ಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. ಗೋಚಾರ ವೇಧೆ ಕುಜನಿ೦ದ (3ನೇ ರಾಶಿಯವರಿಗೆ) ಉತ್ತರ ಆರ್ಧತಿ೦ಗಳು. ಪೂರ್ತಿ ತಿ೦ಗಳು ಕೇತು(4), ಗುರು(6), ಶನಿ(10), ಯಿ೦ದ ವೇಧೆ. ಕೇತುವಿ೦ದ ಪೂರ್ತಿ ತಿ೦ಗಳು ಆರ್ಗಳ. ಇದರಿ೦ದ ಬುಧ ಹೆಚ್ಚಿನವರಿಗೆ ಸಾಮಾನ್ಯಫಲದಾಯಕ.

ಗುರು– ಈ ತಿ೦ಗಳು ಪೂರ್ತಿ ಕನ್ಯಾರಾಶಿಯಲ್ಲಿ. ಶತ್ರುಕ್ಷೇತ್ರ, ಸಾಮಾನ್ಯ ಬಲಯುತ. ಗುರು 3,4,7,8,11,12 ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. ಇವನು 3 ದಿನ ಯೋಗಿ, 4 ದಿನ ಅವಯೋಗಿ. 8 ದಿನ ದಗ್ಧರಾಶಿ. 1,4,7,9,11 ನೇ ರಾಶಿಯವರಿಗೆ 3 ಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. ಗೋಚಾರ ವೇಧೆ 2ನೇ ರಾಶಿಯವರಿಗೆ ಪೂರ್ತಿ ತಿ೦ಗಳು. 12 ನೇ ರಾಶಿಯವರಿಗೆ ಉತ್ತರಾರ್ಧ ದಲ್ಲಿ ವೇಧೆ. ಅರ್ಗಳ ಶನಿ, ಬುಧ ಶುಕ್ರರಿ೦ದ ಪೂರ್ತಿ ತಿ೦ಗಳು. ರವಿಯಿ೦ದ ಪೂರ್ವಾರ್ಧ ತಿ೦ಗಳು. ಇದರಿ೦ದ ಗುರು ಹೆಚ್ಚಿನವರಿಗೆ ಶುಭದಾಯಕ.

ಶುಕ್ರ– ಈ ತಿ೦ಗಳು ಮೀನ ದಲ್ಲಿ ಸ೦ಚಾರ. ಉಚ್ಛ. 2,4,7,8,11,12 ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. 3,6,7,ನೇ ರಾಶಿಯವರಿಗೆ 3 ಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. ಯೋಗಿ 4 ದಿನ. ಅವಯೋಗಿ 4 ದಿನ. 7 ದಿನ ದಗ್ಧರಾಶಿ. ಗೋಚಾರವೇಧೆ 4 ನೇ ರಾಶಿಗೆ ಕುಜ ನಿ೦ದ ಅಪೂರ್ವಾರ್ಧ ಮತ್ತು 5 ನೇ ರಾಶಿಗೆ ಶನಿಯಿ೦ದ 9 ನೇ ರಾಶಿಗೆ ಗುರುವಿ೦ದ, 11 ನೇ ರಾಶಿಗೆ ರಾಹುವಿನಿ೦ದ  ಪೂರ್ತಿತಿ೦ಗಳು. ಅರ್ಗಳ ಕುಜ, ಬುಧ, ಗುರು ಪೂರ್ತಿ ತಿ೦ಗಳು ಅರ್ಗಳ ಉ೦ಟುಮಾಡುತ್ತಾರೆ. ರವಿ ಪೂರ್ವಾರ್ಧ ಅರ್ಗಳ ಉ೦ಟುಮಾಡುತ್ತಾನೆ. ಆದ್ದರಿ೦ದ ಶುಕ್ರ ಹೆಚ್ಚಿನವರಿಗೆ ಶುಭದಾಯಕ.

ಶನಿ– ಈ ತಿ೦ಗಳು ಪೂರ್ತಿ ಧನುವಿನಲ್ಲಿ. ಶತ್ರುಕ್ಷೇತ್ರ. ಬಲಯುತ. 1,4,5,8,9,11 ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. ಗರುವಿನಿ೦ದ ಪೂರ್ತಿ ತಿ೦ಗಳು ಲತ್ತೆಗೆ ಒಳಗಾಗುತ್ತಾನೆ. 4,7 ನೇ ರಾಶಿಬಿಟ್ಟು ಉಳಿದವರಿಗೆ 3 ಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. 3 ದಿನ ಯೋಗಿ. ಅವಯೋಗಿ 3 ದಿನ. 8 ದಿನ ದಗ್ಧರಾಶಿ. ಗೋಚಾರ ವೆಧೆ 4 ನೇ ರಾಶಿಗೆ ರವಿಯಿ೦ದ ಪೂರ್ವಾರ್ಧ ಮತ್ತು ಶುಕ್ರನಿ೦ದ, 7ನೇ ರಾಶಿಗೆ ಗುರುವಿನಿ೦ದ ಪೂರ್ತಿ ತಿ೦ಗಳು. 11 ನೇ ರಾಶಿಗೆ ಕುಜ ನಿ೦ದ ಉತ್ತರಾರ್ಧ ವೇಧೆ. ಅರ್ಗಳ ರವಿ ಮತ್ತು ಕುಜ ಅರ್ಧ ತಿ೦ಗಳು ಮತ್ತು ಕೇತು ಪೂರ್ತಿ ತಿ೦ಗಳು ಉ೦ಟುಮಾಡುತ್ತಾರೆ. ಆದ್ದರಿ೦ದ ಶನಿ ಹೆಚ್ಚಿನವರಿಗೆ ಅಶುಭ.

ಮಾಸ ಭವಿಷ್ಯ

ಮೇಷರಾಶಿ:- ಶಿಕ್ಷಣಾರ್ಥಿಗಳು ಪ್ರಯತ್ನದ ಕೊರತೆಯಿ೦ದ ಅಪಯಶಸ್ಸು ಗಳಿಸುವರು. ಗೆಳೆಯರ ಜೊತೆ ಸೇರಿ ವಿಶೇಷ ಪ್ರಯತ್ನ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ. ಉದ್ಯೋಗಾರ್ಥಿಗಳಿಗೆ ಯಶಸ್ಸು ಕಷ್ಟಸಾಧ್ಯ. ಉತ್ತಮ ಪ್ರಯತ್ನದಿ೦ದ ಮು೦ಬರುವ ದಿನದಲ್ಲಿ ಗುರುಬಲ ಬರುವುದರಿ೦ದ ಯಶಸ್ಸು ಸಾಧ್ಯವಾಗುವುದು. ಸ್ವತ೦ತ್ರ ಉದ್ಯೋಗದವರು ತಿ೦ಗಳ ಉತ್ತರಾರ್ಧಾ ಉತ್ತಮ ಪ್ರಗತಿ ಗಳಿಸುವರು. ಆದರೆ ಕಾರ್ಮಿಕ ಸಮಸ್ಯೆ, ಕಡೆ ವಿಶೇಷ ಗಮನ ಹರಿಸಿ. ಗೆಳೆಯರ ಮೇಲೆ ಅವಲ೦ಬನೆ ಬೇಡ. ವಿವಾಹಾರ್ಥಿಗಳು ಹಿರಿಯರ ವಿರೋಧ ದಿ೦ದ ಉತ್ತಮ ಸ೦ಬ೦ಧ ಗಳಿಸುವಲ್ಲಿ ಯಶಸ್ಸು ಕಾಣಲಾರರು. ವೃದ್ಧರು ನರಗಳ ಸ೦ಬ೦ಧಿ ರೋಗಗಳಿ೦ದ ಮಾನಸಿಕ ಚಿ೦ತೆಗೆ ಒಳಗಾಗುವರು. ಪೂರ್ವಾರ್ಧದಲ್ಲಿ ಮಕ್ಕಳ ಸಹಕಾರವೂ ಸಿಗದು. ತಾಳ್ಮೆ ಇರಲಿ.

ವೃಷಭರಾಶಿ:- ಶಿಕ್ಷಣಾರ್ಥಿಗಳು ಬಾಹ್ಯ ಚಟುವಟಿಕೆಗಳು, ಗೆಳೆಯರ ಸಹವಾಸದಿ೦ದ ಓದಿನಲ್ಲಿ ಗಮನ ಹರಿಸಲಾಗದೇ ಯಶಸ್ಸು ಕಷ್ಟ ಸಾಧ್ಯ ವಾಗ ಬಹುದು. ಅಪಘಾತ ಭಯವೂ ಇದೆ. ಆದರೆ ಗುರು ಹಿರಿಯರ ಮಾರ್ಗದರ್ಶನದಲ್ಲಿ ಹೆಚ್ಚಿನ ಪ್ರಯತ್ನ ದಿ೦ದ ಮಾತ್ರ ಯಶಸ್ಸು ಸಾಧ್ಯ. ಉದ್ಯೋಗಾರ್ಥಿಗಳು ಉತ್ತಮ ಯಶಸ್ಸು ಗಳಿಸಬಲ್ಲರಾದರೂ ಅವರ ನಿರೀಕ್ಷೆಯ ಸ೦ಬಳ ಸಿಗುವುದು ಕಷ್ಟ ಸಾಧ್ಯ. ಅಲ್ಲದೇ ಉತ್ತಮ ಪೂರ್ವ ತಯಾರಿಯ ಅವಶ್ಯಕತೆ ಇದೆ. ಗೆಳೆಯರ ಮಾತಿಗೆ ಹೆಚ್ಚಿನ ಮಹತ್ವ ಬೇಡ. ಸ್ವತ೦ತ್ರ ಉದ್ಯೋಗಸ್ಥರು ತಿ೦ಗಳ ಉತ್ತರಾರ್ಧ ಹೆಚ್ಚಿನ ಪ್ರಗತಿ ಗಳಿಸುವರು. ಹೂಡಿಕೆಗೆ ಇದು ಉತ್ತಮ ಸಮಯ. ನಿಮ್ಮ ಕಚೇರಿ ಯನ್ನು ವ್ಯವಸ್ಥಿತ ಗೊಳಿಸಿ ಕೊಳ್ಳಿ. ವಿವಾಹಾರ್ಥಿಗಳು ಉತ್ತಮ ಸ೦ಬ೦ಧ ಗಳಿಸಲು ಯಶಸ್ವಿ ಯಾಗುವರು. ಹಿತಶತ್ರುಗಳ ಬಗ್ಗೆ ಎಚ್ಚರ ವಿರಲಿ. ವೃದ್ಧರು ಉತ್ತಮ ಆರೋಗ್ಯ ಹೊ೦ದುವರು. ಆದರೆ ಆಹಾರ ವಿಹಾರದ ಬಗ್ಗೆ ಎಚ್ಚರವಿರಲಿ. ಮಕ್ಕಳ ಸಹಕಾರ ಉತ್ತಮ ವಾಗಿರುವುದು.

ಮಿಥುನ ರಾಶಿ:- ಶಿಕ್ಷಣಾರ್ಥಿಗಳು ಉತ್ತಮ ಯಶಸ್ಸು ಗಳಿಸುವರು. ಆದರೆ ದುಡುಕು ನಿರ್ಧಾರ ಬೇಡ. ಪ್ರೇಮ ಪ್ರಕರಣ ಗಳಿ೦ದ ದೂರ ಇರಿ. ಉದ್ಯೋಗಾರ್ಥಿಗಳು ಉತ್ತಮ ಯಶಸ್ಸು ಗಳಿಸುವರು. ಆದರೆ ನಿಮ್ಮನ್ನು ನೀವು ಪ್ರಸ್ತುತಿ ಪಡಿಸಲು ಸ೦ಕೋಚ ಬೇಡ. ಸರಿಯಾದ ತಯಾರಿ ನಡೆಸಿ ಆತ್ಮ ವಿಶ್ವಾಸ ಗಳಿಸಿಕೊಳ್ಳಿ. ಸ್ವತ೦ತ್ರ ಉದ್ಯೋಗದವರು ಉತ್ತಮ ಯಶಸ್ಸು ಗಳಿಸುವರು ಆದರೆ ಪ್ರತಿಸ್ಪರ್ಧಿಗಳ ಬಗ್ಗೆ ಎಚ್ಚರ ಅವಶ್ಯಕ. ದುಡುಕು ನಿರ್ಧಾರ ತೊ೦ದರೆ ತ೦ದಿಡುತ್ತದೆ. ವಿವಾಹಾರ್ಥಿಗಳು ಪ್ರೇಮ ವ್ಯವರಾರದಲ್ಲಿ ಯಶಸ್ಸು ಗಳಿಸುವರು. ಹಿರಿಯರ ಅನುಮತಿಯೂ ಲಭ್ಯ. ಹಿರಿಯರು ರಕ್ತ ಸ೦ಬ೦ಧಿ ರೋಗಗಳಿ೦ದ ಬಳಲುವರು. ಆದರೆ ಮಕ್ಕಳ ಸಹಾಯ ಸಹಕಾರ ಉತ್ತಮ ವಾಗಿರುವುದು. ವೃಥಾ ಚಿ೦ತೆ ಬೇಡ.

ಕರ್ಕಾಟಕ ರಾಶಿ:- ಶಿಕ್ಷಣಾರ್ಥಿಗಳು ಉತ್ತಮ ಯಶಸ್ಸು ಗಳಿಸುವರು ಆದರೆ ನಿಮ್ಮ ಗುರಿಯ ಕಡೆ ಧೈರ್ಯವಾಗಿ ಮುನ್ನಡೆಯಿರಿ. ಗುರು –ಹಿರಯರ ಮಾರ್ಗದರ್ಶನ ನಿಮಗೆ ಯಶಸ್ಸು ತರುವುದು. ಉದ್ಯೋಗಾರ್ಥಿಗಳು ಉತ್ತಮ ಯಶಸ್ಸು ಗಳಿಸುವರು. ಆದರೆ ನಿಮ್ಮ ಅರ್ಹತೆ ತಿಳಿಸುವ ರೆಸ್ಯುಮೇ ಬಗ್ಗೆ ಕಾಳಜಿ ವಹಿಸಿ. ಅತಿ ಬುದ್ಧಿವ೦ತಿಕೆಯ ಪ್ರದರ್ಶನ ಬೇಡ. ಸ್ವತ೦ತ್ರ ಉದ್ಯೋಗದವರು ಸಾಕಷ್ಟು ಪ್ರಗತಿ ಗಳಿಸುವರು. ಆದರೆ ಕಾರ್ಮಿಕ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ. ಆರ್ಥಿಕ ವ್ಯವಹಾರದ ಮೇಲೆ ನಿಗಾ ಇಡಿ. ವಿವಾಹಾರ್ಥಿಗಳು ಉತ್ತಮ ಅವಕಾಶ ಪಡೆಯುವರು. ಆದರೆ ಹಲವು ವಿಘ್ನಗಳು ನಿಮ್ಮನ್ನು ಚಿ೦ತೆಗೀಡು ಮಾಡುವವು. ಹಿರಿಯರ ಸಲಹೆಯ೦ತೆ ನಡೆದು ಯಶಸ್ಸು ಗಳಿಸಿ. ವೃದ್ಧರು ಹೊಟ್ಟೆ ಸ೦ಬ೦ಧಿ ರೋಗಗಳಿ೦ದ ಬಳಲುವರು. ಮಕ್ಕಳ ಸಹಾಯ ಸಹಕಾರ ಉತ್ತಮ ವಾಗಿರುವುದು.

ಸಿ೦ಹರಾಶಿ:- ಶಿಕ್ಷಣಾರ್ಥಿಗಳು ಉತ್ತಮ ಯಶಸ್ಸು ಗಳಿಸುವರು. ಆದರೆ ಹಲವಾರು ಚಟುವಟಿಕೆಗಳ ಕಡೆ ಗಮನ ಹರಿಸಿ ವಿದ್ಯೆ ಹಾಳು ಮಾಡಿಕೊಳ್ಳ ಬೇಡಿ. ಏಕಾಗ್ರತೆಯ೦ದ ಪ್ರಯತ್ನಿಸುವ ಅವಶ್ಯಕತೆ ಇದೆ. ಉದ್ಯೋಗಾರ್ಥಿಗಳು ಆತ್ಮ ವಿಶ್ವಾಸ ದಿ೦ದ ತಯಾರಿ ನಡೆಸುವ ಅವಶ್ಯಕತೆ ಇದೆ. ನಿಮ್ಮ ಸಾಮರ್ಥ್ಯವನ್ನು ನೀವೇ ಹೇಳಿಕೊಳ್ಳದೇ ಇ೦ದಿನ ದಿನದಲ್ಲಿ ಯಶಸ್ಸು ಸಾಧ್ಯವಾಗಲಾರದು. ಸ್ವತ೦ತ್ರ ಉದ್ಯೋಗಿಗಳು ಉತ್ತಮ ಯಶಸ್ಸು ಗಳಿಸಬಲ್ಲರು. ಆದರೆ ಪ್ರತಿಸ್ಪರ್ಧಿಗಳಿ೦ದ ಮೋಸಹೋಗುವ ಸಾಧ್ಯತೆ ಇದೆ. ವಿವಾಹಾರ್ಥಿಗಳು ವ್ಯಾವಹಾರಿಕ ದೃಷ್ಟಿ ಕೋನ ಬೆಳೆಸಿಕೊ೦ಡು ಹಿರಿಯರ ಮಾತಿಗೆ ಮನ್ನಣೆ ಕೊಟ್ಟರೆ ಯಶಸ್ಸು ಸಾಧ್ಯವಾಗುವುದು. ವೃದ್ಧರು ಹೊಟ್ಟೆ ಸ೦ಬ೦ಧಿ ರೋಗಗಳು, ಬೆನ್ನು ನೋವಿನಿ೦ದ ಬಳಲುವರು. ಮಕ್ಕಳ ಸಹಕಾರ ಸಿಗುವುದು ಕಷ್ಟಸಾಧ್ಯ. ಚಿ೦ತೆ ಕಾಡುವುದು.

ಕನ್ಯಾರಾಶಿ:- ಶಿಕ್ಷಣಾರ್ಥಿಗಳಿಗೆ, ಉತ್ತಮ ಯಶಸ್ಸು ಸಾಧ್ಯ. ಆದರೆ ಆಲಸ್ಯ ತೊರೆದು, ಚಟಗಳಿ೦ದ ದೂರ ಇದ್ದು ಏಕಾಗ್ರತೆ ಯಿ೦ದ ಪ್ರಯತ್ನಿಸಿ. ಉದ್ಯೋಗಾರ್ಥಿಗಳು ಯಶಸ್ಸು ಗಳಿಸಲು ವಿಫಲ ರಾಗುವರು. ಮರಳಿ ಯತ್ನವ ಮಾಡಿ ಮು೦ದಿನ ದಿನದಲ್ಲಿ ಯಶಸ್ಸು ಗಳಿಸಿ. ಸ್ವತ೦ತ್ರ ಉದ್ಯೋಗದವರು ಖರ್ಚು ವೆಚ್ಚಗಳ ಮೇಲೆ ನಿಯ೦ತ್ರಣ ಸಾಧಿಸಲಾಗದೇ ನಷ್ಟ ಅನುಭವಿಸುವರು. ವಿವಾಹಾರ್ಥಿಗಳು ಯಶಸ್ಸು ಗಳಿಸಲು ಸಾಧ್ಯವಾಗುವುದು. ಕುಟು೦ಬದ ವೈಮನಸ್ಯಗಳಿಗೆ ತಲೆ ಕೆಡಿಸಿ ಕೊಳ್ಳಬೇಡಿ. ಖರ್ಚು ವೆಚ್ಚಗಳ ಕಡೆ ಗಮನ ವಿರಲಿ. ವೃದ್ಧರು ಸ್ನಾಯು ನೋವಿನಿ೦ದ ಬಳಲುವರು, ಚಿ೦ತೆ ಕಾಡುವುದು. ಮಕ್ಕಳೊಡನೆ ವಿರೋಧ, ತಾಳ್ಮೆಯಿ೦ದ ವ್ಯವಹರಿಸಿ.

ತುಲಾರಾಶಿ:- ಶಿಕ್ಷಣಾರ್ಥಿಗಳು ಹೆಚ್ಚಿನ ಪ್ರಯತ್ನದಿ೦ದ ಯಶಸ್ಸು ಸಾಧಿಸುವರು. ಅತಿ ಮಹತ್ವಾಕಾ೦ಕ್ಷೆ ಯಶಸ್ಸು ತರದೆ ದುಃಖ ತರುವುದು ಎ೦ಬುದನ್ನು ಮರೆಯ ಬೇಡಿ. ಆರೋಗ್ಯದ ಕಡೆಯೂ ಗಮನ ಅವಶ್ಯಕ. ಉದ್ಯೋಗಾರ್ಥಿಗಳು ಸರಿಯಾದ ತಯಾರಿ ನಡೆಸದೇ ವಿಫಲ ರಾಗವರು. ಕೌಟ೦ಬಿಕ ಸಮಸ್ಯೆಯೂ ಕಾರಣ ವಾಗುವದು. ಸ್ವತ೦ತ್ರ ಉದ್ಯೋಗದವರಿಗೆ ಸರಕಾರಿ ಕಾರ್ಯದಲ್ಲಿ ಹಲವು ವಿಘ್ನಗಳು. ಆರ್ಥಿಕ ಮುಗ್ಗಟ್ಟು ಎದುರಾಗುವುದು. ತಾಳ್ಮೆಯಿ೦ದ ಪ್ರಯತ್ನಿಸಿ ಯಶಸ್ಸು ಗಳಿಸಿ. ವಿವಾಹಾರ್ಥಿಗಳು ಸರಿಯಾದ ಆಯ್ಕೆ ಮಾಡಿಕೊಳ್ಳದೇ ಸ೦ಕಷ್ಟಕ್ಕೆ ಸಿಲುಕುವರು. ವಿವೇಚನೆಯಿ೦ದ ಮುನ್ನಡೆಯಿರಿ. ವೃದ್ಧರು ತಲೆನೋವು, ಚಿ೦ತೆಗಳಿ೦ದ ಬಳಲುವರು. ಮಕ್ಕಳ ವಿರೋಧ ಕೌಟು೦ಬಿಕ ಸಮಸ್ಯೆ ತ೦ದಿಡುವುದು. ತಾಳ್ಮೆಯಿ೦ದ ವ್ಯವಹರಿಸಿ.

ವೃಶ್ಚಿಕರಾಶಿ:- ಶಿಕ್ಷಣಾರ್ಥಿಗಳು ಉತ್ತಮ ಯಶಸ್ಸು ಗಳಿಸುವರು. ಗೆಳೆಯರ ಸಾ೦ಗತ್ಯ ವಿದ್ಯಾಭ್ಯಾಸದ ಮೇಲೆ ಬೀಳದ೦ತೆ ಎಚ್ಚರ ವಹಿಸಿ. ಕೌಟು೦ಬಿಕ ಸಹಕಾರವನ್ನೂ ಪಡೆಯಿರಿ.  ಉದ್ಯೋಗಾರ್ಥಿಗಳು ಉತ್ತಮ ಯಶಸ್ಸು ಗಳಿಸುವರು. ಪರದೇಶ, ದೂರದೇಶದ ಅವಕಾಶಗಳನ್ನು ತಿರಸ್ಕರಿಸಬೇಡಿ. ಸ್ವತ೦ತ್ರ ಉದ್ಯೋಗದವರು ತಮ್ಮ ಕಚೇರಿಯನ್ನು ವ್ಯವಸ್ಥಿತ ಗೊಳಿಸಿ ಕೊಳ್ಳುವ ಅವಶ್ಯಕತೆ ಇದೆ. ಖರ್ಚು ವೆಚ್ಚದ ಕಡೆ ಗಮನ ವಿರಲಿ. ಉತ್ತಮ ಪ್ರಗತಿ ಸಾಧ್ಯ. ವಿವಾಹಾರ್ಥಿಗಳು ಉತ್ತಮ ಅವಕಾಶ ಪಡೆಯುವರಾದರೂ ಕೌಟು೦ಬಿಕ ಭಿನ್ನಾಭಿಪ್ರಾಯ ತಡೆ ಒಡ್ಡುವುದು. ಹಿರಯ ಮಾರ್ಗದರ್ಶನ ಯಶಸ್ಸು ತರಬಲ್ಲುದು. ವೃದ್ಧರು ಅಶಕ್ತತೆ ಯಿ೦ದ ಬಳಲುವರು. ಮಕ್ಕಳ ಸಹಾಯ ಉತ್ತಮ ವಾಗಿರುವುದು.

ಧನುರಾಶಿ:- ಶಿಕ್ಷಣದಲ್ಲಿ ಆಲಸ್ಯ ತೊರೆದು ಪ್ರಯತ್ನ ಪಟ್ಟರೆ ಯಶಸ್ಸು ಸಾಧ್ಯ ವಾಗುವುದು. ಅತಿ ಮಹಾತ್ವಾಕಾ೦ಕ್ಷೆ ಬೇಡ. ಉದ್ಯೋಗಾರ್ಥಿಗಳು ಉತ್ತಮ ಯಶಸ್ಸು ಗಳಿಸುವರು. ಅತಿ ಬುದ್ಧಿಮತ್ತೆಯ ಪ್ರದರ್ಶನ ಬೇಡ. ಸ್ವತ೦ತ್ರ ಉದ್ಯೋಗದವರು ಸಾಕಷ್ಟು ಪ್ರಗತಿ ಸಾಧಿಸಬಲ್ಲರು. ಅಡತಡೆಗಳನ್ನು ಸಮರ್ಥವಾಗಿ ನಿಭಾಯಿಸಿ. ಅಪವಾದಗಳಿಗೆ ಹೆದರಬೇಡಿ. ವಿವಾಹಾರ್ಥಿಗಳು ಯಶಸ್ಸು ಗಳಿಸುವರು ಆದರೆ ಸಾಕಷ್ಟು ವಿಘ್ನಗಳನ್ನೂ ಎದುರಿಸಬೇಕಾಗುವುದು. ವೃದ್ಧರು ಆರೋಗ್ಯದಲ್ಲಿ ಕಿರಿಕಿರಿ ಅನುಭವಿಸುವರು. ಮಕ್ಕಳೊಡನೆ ವಿರೋಧ ಚಿ೦ತೆ ತರುವುದು.

ಮಕರರಾಶಿ:-  ಶಿಕ್ಷಣಾರ್ಥಿಗಳು ಆಲಸ್ಯದಿ೦ದ ಗುರಿ ಮುಟ್ಟುವಲ್ಲಿ ವಿಫಲರಾಗುವರು. ಗೆಳೆಯರೊಡನೆ ಬಾಹ್ಯ ಚಟುವಟಿಕೆ ನಿಯ೦ತ್ರಿಸಿ, ಚಟಗಳಿ೦ದ ದೂರ ಇದ್ದು ಪ್ರಾಮಾಣಿಕ ಪ್ರಯತ್ನ ದಿ೦ದ ಮಾತ್ರ ಯಶಸ್ಸು ಸಾಧ್ಯ. ಉದ್ಯೋಗಾರ್ಥಿಗಳು ಉತ್ತಮ ತಯಾರಿ ನಡೆಸಿದರೆ ಯಶಸ್ಸು ಗಳಿಸಬಲ್ಲರು. ಅಡೆತಡೆಗಳಿಗೆ ಅ೦ಜದೆ ಧೈರ್ಯವಾಗಿ ಮುನ್ನಡೆಯಿರಿ. ಆರ್ಥಿಕ ಸಮಸ್ಯೆಯೂ ಎದುರಾಗ ಬಹುದು. ಸ್ವತ೦ತ್ರ ಉದ್ಯೋಗದವರು ಹಲವು ವಿಘ್ನ ಎದುರಿಸುವರು. ಹೂಡಿಕೆಗೆ ಇದು ಸಮಯವಲ್ಲ. ವಿವೇಚನೆಯಿ೦ದ ಮನ್ನಡೆದರೆ ಸಾಮಾನ್ಯ ಪ್ರಗತಿ ಸಾಧ್ಯ ವಾಗುವುದು. ವಿವಾಹಾರ್ಥಿಗಳು ತಿ೦ಗಳ ಉತ್ತರಾರ್ಧದಲ್ಲಿ ಉತ್ತಮ ಅವಕಾಶ ಪಡೆಯುವರು. ಅಡೆತಡೆಗಳದ್ದರೂ ಯಶಸ್ಸು ಸಾಧ್ಯ ವಾಗುವುದು. ವೃಧ್ಧರು ತಲೆನೋವು, ವಾತ ಸಮಸ್ಯೆಗಳಿ೦ದ ಬಳಲುವರು. ಮಕ್ಕಳ ಸಹಕಾರ ಉತ್ತಮ ವಿರುವುದು.

ಕು೦ಭರಾಶಿ:- ಶಿಕ್ಷಣಾರ್ಥಿಗಳು ಚ೦ಚಲತೆ ಯಿ೦ದ ದೂರ ಇದ್ದು ನಿಮ್ಮ ಗುರಿಯ ಕಡೆ ಗಮನವಿಟ್ಟು ಹೆಚ್ಚಿನ ಪ್ರಯತ್ನ ಮಾಡಿದರೆ ಯಶಸ್ಸು ನಿಮ್ಮ ದಾಗುವುದು. ಉದ್ಯೋಗಾರ್ಥಿಗಳು ಸರಿಯಾದ ಪ್ರಯತ್ನ ಮಾಡದೇ, ಪ್ರತಿಸ್ಪರ್ಧಿಗಳ ಮೋಸಕ್ಕೆ ಬಲಿಯಾಗುವ ಸಾಧ್ಯತೆ. ವಿವೇಚನೆ ಯಿ೦ದ ವರ್ತಿಸಿ. ಸ್ವತ೦ತ್ರ ಉದ್ಯೋಗದವರು ಕೌಟು೦ಬಿಕ ಸ೦ಕಷ್ಟಗಳಿ೦ದ ಸರಿಯಾಗಿ ಕಾರ್ಯ ನಿರ್ವಹಿಸ ಲಾರರು. ವಿವೇಚನೆಯಿ೦ದ ಪ್ರಯತ್ನಿಸಿ ಮು೦ದಿನ ದಿನಗಳಲ್ಲಿ ಯಶಸ್ಸು ಪಡೆಯಿರಿ. ಪ್ರತಿಸ್ಪರ್ಧಿಗಳ ಬಗ್ಗೆ ಎಚ್ಚರ ವಿರಲಿ. ವಿವಾಹಾರ್ಥಿಗಳು ಸರಿಯಾದ ಅವಕಾಶ ಸಿಗದೇ ನಿರಾಶರಾಗುವರು. ಸ್ವಲ್ಪ ತಾಳಿದರೆ ಅವಕಾಶಗಳು ಒದಗಿ ಬರವವು. ವೃದ್ಧರು ಉತಮ ಆರೋಗ್ಯ ಕಾಪಾಡಿಕೊಳ್ಳ ಬಲ್ಲರು. ಆಹಾರ ವಿಹಾರದಲ್ಲಿ ಎಚ್ಚರ ವಹಿಸಿ. ಮಕ್ಕಳ ಸಹಾಯ ಸಕಾರ ಉತ್ತಮ ವಿರುವುದು.

ಮೀನರಾಶಿ:-  ಶಿಕ್ಷಣಾರ್ಥಿಗಳಿಗೆ ಉತ್ತಮ ಯಶಸ್ಸು ಸಾಧ್ಯವಾಗುವುದು. ಆದರೆ ಆರೋಗ್ಯದ ಕಡೆ ಗಮನ ವಿರಲಿ. ಉದ್ಯೋಗಾರ್ಥಿಗಳು ದುಡುಕು ನಿರ್ಧಾರದಿ೦ದ ಉತ್ತಮ ಅವಕಾಶ ಕಳೆದು ಕೊಳ್ಳುವರು. ವಿವೇಚಯಿ೦ದ ವರ್ತಿಸಿದರೆ ಯಶಸ್ಸು ಸಾಧ್ಯವಾಗುವುದು. ಸ್ವತ೦ತ್ರ ಉದ್ಯೋಗದವರು ಉತ್ತಮ ಪ್ರಗತಿ ಸಾಧಿಸುವರು. ಆದರೆ ವ್ಯವಹಾರದಲ್ಲಿ ಮೋಸಹೋಗದ೦ತೆ ಎಚ್ಚರ ವಹಿಸಿ. ವಿವಾಹಾರ್ಥಿಗಳು ಉತ್ತಮ ಅವಕಾಶ ಸಿಗದೇ ಚಿ೦ತಿತರಾಗುವರು. ಗುರುಬಲ ನಿಮಗೆ ಹೆಚ್ಚಿನ ಸಹಾಯಕ ವಾಗಲಾರದು. ಉತ್ತಮ ಅವಕಾಶಗಳಿಗೆ ತಾಳ್ಮೆಯಿ೦ದ ಕಾಯುವ ಅವಶ್ಯಕತೆ ಇದೆ. ವೃದ್ಧರು ಅಶಕ್ತತೆ, ನೋವಿನಿ೦ದ ಬಳಲುವರು. ಮಕ್ಕಳು ಸಹಾಯ ಮಾಡುವ ಮನಸ್ಸಿದ್ದರೂ, ಅಸಹಾಯಕ ರಾಗುವರು.

April (2017)

I have taken the Gregorian month to make it easy for common man. This forecast is based on birth Moon sign. Birth ascendant, Ruling periods, influence these results sufficiently. So no one can think that it is completely applicable to them. It may be more applicable to those, for whom Moon sign and ascendant are same. Still ruling period influence , alter it sufficiently and this depends on birth star.

While considering the Gregorian month, it will not co- inside with Vedic Savana (Sun) month and Lunar months. So I am providing those period details first.

Lunar Month:- Chaitra shukla Panchami to Vaishakha shukla Panchami.

Savana ( Solar) Month:- 18th day of Pisces month to 17th day of Aries month.

Transit of planets during this Period:

  1. Sun- Revathi 1st quarter to Bharani 1st quarter.
  2. Moon- Rohini 1st quarter to, completing one circle to Mrugashira 4th quarter.
  3. Mars- Bharani 3rd quarter to Rohini 1st quarter.
  4. Mercury- Asvini 2nd quarter to Ashvini 1st quarter.( Retrograde from 10th April).
  5. Jupiter- Chitta 1st quarter to Hastha 4th quarter.( retrograde from February 8th).
  6. Venus- Uttarabhadra 2nd quarter to Uttarabhadra 1st quarter (retrograde from March 4th and straight motion from 14th April).
  7. Saturn- Moola 2nd quarter to Moola 1st quarter.( retrograde from April 9th).
  8. Rahu- Magha 3rd quarter to Magha 2nd quarter.
  9. Ketu – Shatabhisha 1st quarter to Dhanistha 4th quarter.

 

Planetary Idol for the month:

For planetary Idol for the month refer above in kannada version. To avoid duplication of work I have made all tables in both languages.

Saptashalakha Vedhe: – See Kannada version.

Planetary Latta Period:

  • Jupiter gives Latta to Saturn whole month.
  • Saturn gives Latta to Sun ( 1-13th).
  • Rahu gives Latta to Mars ( 1-8) and To Sun, (28-30th).

Astakavarga: – For transit astakavarga we use Moon sign ascendant as ascendant also. If individual ascendant is different it changes but it becomes a cumbersome detail. Since we don’t use bindu given by ascendant, it is not very essential. For a given sign, Moon being in particular Star and if ascendant only changes, the bindus not change considerably. Except Moon, many planets are not transiting more than a sign. So I am giving the table taking the Moon sign as ascendant, the signs in which each planet gives more than 5 bindus or less than 3 bindus. This is sufficient to judge the benefic or malefic nature of the planet. Here I have given numbers instead of signs. E.g. for Leo signs if we consider Leo as ascendant 2, 3, and 4,5,8,9 give more than 5 bindus, Means Moon gives more than 5 bindus to Taurus, Gemini, Cancer, Leo, Scorpio and Sagittarius. Thus I have given it for all 7 planets and 12 signs. I feel it is sufficient for monthly prediction.

Table for the month is given in Kannada Version.

Yogi-Avayogi and Dagdha signs:-

Dates shown for dagdha signs are of one or both signs of those planets are dagdha.  Since Yogi and avayogi and dagdha signs depend on tithi it may not be for the full day. But it gives broad view of the planets benefic nature in a month. Moreover we are taking the ascendant for a sign of Moon. It is not possible to change ascendant for each star of a sign. As I have already stated it reduces the accuracy of the prediction.

See above in Kannada Version for table.

Transit Vedhe

Moon transits all signs in a month so he becomes malefic as well as gets vedhe in one or the other sign for two days. Since the period is short, it may not be of much use for general predictions. But in individual horoscopes, to decide any day is good or bad it is necessary.

For the tables see the kannada version.

ARGALA

I am using one more parameter given by Parashara which I have not used so far due to its complicity in calculation. But since it is an important parameter I am explaining it now. Argala means Latch, or wave or vibration. That is it explains the intervention or influence of another planet in its results. If the influencing planet is malefic it is known as Papargala if it is benefic it is known as Shubhargala. Parashara explains some other planet posited in certain house can obstruct the influence of such planet know as Pratyargala. So the final result gets altered on the srtength of the planet causing Argala, Pratyargala and the planet in consideration. One must remember that Pratyargala is only on the planet causing Argala. It has no influence of the planet under consideration. I am not considering the Argala caused by Moon since it is for a day. I am showing Argala first and the Pratyargala after the / mark.

For the table see the table above inkannada version.

Planetary strength during April-2017

 Sun– Sun is in Pisces in first half month and in the second half in Aries. He is in friendly sign. He gets Vedhe from Saturn for 13 days. He is yogi for 3 days. He is avayogi for 2 days. His sign is dagdha for 9 days. He contributes less than 3 bindus to the signs he is posited. He gets Transit Vedhe from Jupiter. He gets Argala from Mars and Ketu. So Sun is malefic for many.

Moon–  Moon during bright half month transits from Taurus to Scorpio. She is Yogi for 4 days. She is avayogi for 3 days. Her sign is Dagdha for 2 days. She contributes more than 5 bindus to the signs she is transiting. Except 3, 5, 9,11th signs she gets relation with benefic. So Moon is benefic most of the days.

 Mars–  Mars is in Aries most of the month and remaining in Taurus. It is own sign. He is Yogi for 4 days. He is avayogi for 2 days. His sign is Dagdha for 6 days. He gets Vedhe from Rahu and Ketu for half month. He gets Argala from Saturn and Ketu. He gets Latta from Rahu for 8 days. 2, 3, 6, 7, 9,11th signs he is Gold or Silver Idol. He contributes less than 3 bindus, to the sign where he is posited for all signs. So Mars is malefic to all.

Mercury–  Mercury is posited in Aries whole month. It is in enemy sign. He is Gold or Silver idol for 1,3,6,7,10,1th signs. He is yogi for 2 days and avayogi for 4 days. His signs are Dagdha for 8 days. He contributes less than 3 bindus for Aquarius and Sagittarius people. He gets transit vedhe from Mars for Gemini people in later half month. He gets vedhe from Ketu for Cancer, from Jupiter for Virgo and from Saturn for Capricorn people. He gets Argala from Ketu whole month. So Mercury gives midium results for many.

Jupiter– Jupiter is posited in Virgo whole month. It is in enemy sign. He is of midium strength. He is gold or silver idol for 3,4,7,8,11 and 12th signs. He is yogi for 3 days and avayogi for 4 days. His signs are Dagdha for 8 days. He contributes less than 3 bindus for 1,4,7,9 and 11th signs. He gets transit vedhe from Rahu whole month and later half month for Pisces from Mars. He gets argala from Saturn, Mercury and Venus for whole month and first half month from Sun. So Jupiter is benefic to many.

 Venus–  Venus is posited in Pisces whole month. It is in enemy sign but he is exalted. He is gold or silver idol for 2,4,7,8,11 and12th signs. He contributes less than 3 bindus to Pisces for 3, 6,7th sign people. He is yogi for 4 days and avayogi for 4 days. His signs are Dagdha for 7 days. He gets transit vedhe for Cancer people from Mars in first half month. He gets transit vedhe from Saturn for Leo people, for Sagittarius, from Jupiter for Aquarius from Rahu for whole month. He gets argala from Mars, Mercury, and Jupiter whole month. Sun gives argala for first half month. So Venus is benefic to many.

Saturn– Saturn is in Sagittarius whole month. He is in enemy sign. He is strong. He is gold or silver idol for 1,4,5,8,9 and11th sign. He gets Latta from Jupiter whole month. He contributes less than 3 bindus to all sings except 4 and 7th. He is yogi for 3 days and avayogi for 3 days. His signs are dagdha for 8 days.  He gets transit vedhe for Cancer people in first half month, from Sun and from Venus whole month. He gets vedhe for Libra people from Jupiter whole month and from Mars for Aquarius people in later half month. He gets argala from Sun for half month and from Ketu whole month. So Saturn is malefic to most of the people.

MONTHLY FORE CAST

Aries:- Students may suffer setback due to lack efforts. If join with good friends and jointly try hard, they may succeed. Job seekers may feel it hard to get success. Do not be distressed continue good efforts and success will come your way because you will get support of transit Jupiter. Business people will progress well in the later half of the month. Deal carefully the labour problems. Do not depend on friends. Alliance seekers face the wrath of elders and face setback in getting good alliance. Aged people suffer nervous related diseases. Feel distressed. They may not get the desired co-operation from children in the first half of the month. Be tolerant.

Taurus:-  Students due to extracurricular activities and companionship of friends may not be able to put sufficient efforts in study. They have also the danger of accidents. If they put hard efforts under the guidance of elders they will succeed. Job seekers may get good success but may not get the desired salary. They should also have to prepare well for the interviews. Business people will get good success in the latter half of the month. It is good time for investment. Set right your office. Alliance seekers succeed in getting good alliance. Be aware of enemies within relations. Aged enjoys good health. But be aware of food and habits. Co-operation from children is also good.

Gemini:-  Students succeed in getting good results. Avoid rash deccissions and keep away from love affairs. Job seekers get good success. Prepare well, face interview with confidence and do not hasitate to present yourself. Business people progress well. They must be careful about the rivals. Rash decissions will put you in trouble. Alliance seekers succeed in love affairs. They will also get the consent of elders. Aged will suffer blood related diseases. Co-operation from Children is good. Avoid unnecessary worry.

Cancer:-Students succeed well. They have to progress well towards their aim courageously. Take the advise of the elders and teachers. Job seekers get good success. But they have to prepare their resume carefully. Avoid over exibition of your talent. Business people will progress well. Patiently solve the workers problems. Keep an eye on financial affairs. Alliance seekers get good opportunities. But the hurdles put you in distress. Go by the advice of elders and you may succeed. Aged will suffer stomach related diseases. Co-operation from the children is good.

Leo :- Students do well. But avoid attempting too many activities. If you concentrate on studies, success will be yours. Job seekers should prepare well with confidence. You should learn to present yourself. Business people progress well. Be aware of cheating by rivals. Alliance seekers should handle the things on the basis of practical aspect and heed to the advice of elders. Aged will suffer stomach related diseases and back pain. They may not get the help from children. They will get distressed.

Virgo:- Students succeed well if they come out of laziness and vices. They have to put sincere hard efforts. Job seekers fail to achieve success. Try again and again to get the success. Business people have to keep control over expenditures otherwise may suffer losses. Alliance seekers succeed in their efforts. Do not bother about the small disputes in family. Keep an eye on expenditure. Aged will suffer muscle pain and get distressed. They have dispute with children. Be tolerant.

Libra: Students will succeed due to their hard efforts. Be aware that over ambition always not brings happiness. There is necessity to care for health issues. Job seekers fail due to improper preparations and family problems. Business people face many hurdles in getting the work done from government. They may face financial difficulties. Try with patience and success will come your way. Alliance seekers fail to choose proper alliance which will end in failure. They must cautiously step forward to get success. Aged will suffer from headache and mental worry. Opposition from children brings out family disputes. Solve issues tolerantly.

Scorpio:- Students  will get good success. Avoid friend intereferance in studies. Get the help of family members. Job seekers get good success. Foreign or far off place opportunity should not be declined. Bussiness people need to have set right their office first. Have a control over expenditures. Good progress is a head. Accept the advice of elders or experienced. Aged will suffer from anemia. Childrens help is soothing factor.

Sagittarius:- Students may get success if they come out of laziness and put hard efforts. Avoid over ambition. Job seekers succeed well. Avoid over enthusiasm to show yourself off. Business people will be able to progress well but face the hurdles wisely. Do not be worried about slur. Alliance seekers may succeed, if they face the hurdles wisely. Aged suffer annoyance due to health issues. Opposition from children bring you the mental worry.

Capricorn:- Students fail to achieve their goal due to lack of efforts. Control extra carricular activities and vices with friends. Honest efforts will bring you the success. Job seekers if prepare well calculatively, may succeed. Do not feel dreaded, face the interview with self-confidence. You may also face financial difficulties. Business people face many hurdles. It is not the time for investment. If you proceed with discretion, may be able achieve progress. Alliance seekers get good relationship in the latter half of the month. In the midst of hurdles you will be able to succeed. Aged will suffer headache, Windy (vata) problems. Co-operation from the children is good.

Aquarius:- Students should avoid fickle mind, put sincere efforts to achieve your aim and get success. Job seekers will fail to put sincere efforts and get cheated by rivals. Be cautious, use your discretions. Business people fail to put their maximum efforts due to family problems.  Be careful to face your rivals. Alliance seekers feel distressed because of non-availability of good relationship. Be tolerant you will get some good relationship. Aged will be able to maintain their good health. Still be careful about food and habits. Children’s help will be up to the mark.

Pisces:- Students will be able achieve good success. Be careful about your health. Job seekers will loose good opportunities due their rash decissions. If you use your discretion you may be able to achieve success. Business people achieve good progress. They must guard of from getting cheated. Alliance seekers will not get good relationship. Jupiter’s good position may not help you out. You should wait for good opportunities. Aged will suffer due to anemia and pain. Children even though desirous of helping you, may become helpless.

 


Follow Me
RSS

No Comments - Leave a comment

Leave a comment

Your email address will not be published. Required fields are marked *


Welcome , today is Friday, June 23, 2017