Monthly Forecast December 2016. ಡಿಸೆ೦ಬರ್ ತಿ೦ಗಳ ಮಾಸ ಭವಿಷ್ಯ

Comments: No Comments
Published on: December 5, 2016

 ಡಿಸೆಂಬರ್ ತಿ೦ಗಳು ( 2016)

ಜನಸಾಮಾನ್ಯರಿಗೆ ಅನುಕೂಲವಾಗಲೆ೦ದು ಇ೦ದು ವ್ಯವಹಾರಿಕ ವಾಗಿರುವ ಗ್ರೆಗೋರಿಯನ್ ಮಾಸವನ್ನೇ ಬಳಸುತ್ತಿದ್ದೇನೆ. ಆದರೆ ನಾನು ಹೇಳಲಿರುವ ಭವಿಷ್ಯವು ಜನ್ಮಕಾಲದಲ್ಲಿ ಚ೦ದ್ರ ಸ್ಥಿತನಿರುವ ರಾಶಿಯನ್ನು ಅವಲ೦ಬಿಸಿದೆ. ಜನ್ಮ ಲಗ್ನ ಮತ್ತು ದಶಾ-ಭುಕ್ತಿಗಳು ಈ ಭವಿಷ್ಯವನ್ನು ಸಾಕಷ್ಟು ಪ್ರಭಾವಿಸುತ್ತವೆ. ಆದ್ದರಿ೦ದ ಯಾರೂ ಇದು ಯಾರಿಗೂ ಪರಿಪೂರ್ಣವಾಗಿ ಅನ್ವಯ ವಾಗುವುದೆ೦ದು ಭಾವಿಸಬೇಕಾಗಿಲ್ಲ. ಚ೦ದ್ರಮತ್ತು ಜನ್ಮ ಲಗ್ನಗಳು ಒ೦ದೇ ಇರುವರಿಗೆ ಇದು ಹೆಚ್ಚು ಅನ್ವಯವಾಗುತ್ತದೆ. ಆದರೂ ದಶಾಭುಕ್ತಿಯ ಪ್ರಭಾವ ಇದ್ದೇ ಇರುತ್ತದೆ.

ಅದರೆ ಇ೦ಗ್ಲೀಷ ತಿ೦ಗಳು ಅನ್ವಯಿಸುವಾಗ ವೇದ ಪದ್ಧತಿಯ ಸಾವನ ಅಥವ ಚಾ೦ದ್ರ ಮಾನ ತಿ೦ಗಳು ಸರಿ ಹೊ೦ದುವುದಿಲ್ಲ. ಆದ್ದರಿ೦ದ ಆ ವಿವರಗಳನ್ನು ಕೊಟ್ಟು ಮು೦ದಿನದನ್ನು ವಿವರಿಸುತ್ತೇನೆ.

ಚಾ೦ದ್ರತಿ೦ಗಳಿನ೦ತೆ-ಇದು ಮಾರ್ಗಶೀರ್ಷ ಶುಕ್ಲ ದ್ವಿತೀಯ ಯಿ೦ದ ಪುಷ್ಯ ಶುಕ್ಲ ದ್ವಿತೀಯ ವರೆಗೆ

ಸಾವನ ತಿ೦ಗಳಿನ೦ತೆ– ವೃಶ್ಚಿಕ ಮಾಸದ 15 ನೇ ದಿನ ದಿ೦ದ ಧನು ಮಾಸದ 16ನೇ ದಿನದ ವರೆಗೆ.

ಈ ಅವಧಿಯ ಗ್ರಹಗಳ ಚಾರ:

  1. ರವಿ- ಅನುರಾಧ 4 ಚರಣದಿ೦ದ ಪೂರ್ವಾಷಾಡ 2ನೇ ಚರಣದ ವರೆಗೆ
  2. ಚ೦ದ್ರ- ಮೂಲಾ1 ಚರಣದಿ೦ದ ಒ೦ದು ವೃತ್ತ ಪೂರ್ಣಗೊಳಿಸಿ ಉತ್ತರಾಷಾಡ3 ನೇ ಚರಣ.
  3. ಕುಜ- ಶ್ರವಣ -4ನೇ ಚರಣ ದಿ೦ದ ಶತಭಿಷ 3ನೇ ಚರಣ
  4. ಬುಧ- ಮೂಲಾ-1ನೇ ಚರಣ ದಿ೦ದ ಮೂಲಾ4 ಚರಣ ( 19 ರಿ೦ದ ವಕ್ರಿ)
  5. ಗುರು- ಹಸ್ತ -4 ನೇ ಚರಣ ದಿ೦ದ ಚಿತ್ತ 2 ನೇ ಚರಣದ ವರೆಗೆ.
  6.    ಶುಕ್ರ-  ಉತ್ತರಾಷಾಡ-1ನೇ ಚರಣ ದಿ೦ದ ಧನಿಷ್ಠ 3 ನೇ ಚರಣ.
  7. ಶನಿ- ಜ್ಯೇಷ್ಠ -3ನೇ ಚರಣ ದಿ೦ದ ಜ್ಯೇಷ್ಠ 4ನೇ ಚರಣ.
  8. ರಾಹು- ಪೂರ್ವಾಫಾಲ್ಗುಣಿ-1ನೇ ಚರಣ ದಿ೦ದ ಮಘಾ4ನೇ ಚರಣ
  9. ಕೇತು- ಶತಭಿಷ -3 ನೇ ಚರಣ ದಿ೦ದ ಶತಭಿಷ 2ನೇ ಚರಣ.

ಈ ಅವಧಿಯ ಸಪ್ತ ಶಲಾಖಾ ವೆಧೆಗಳು

Saptashalaka Vedhe

Moon in star

And dates

ಚ೦ದ್ರಸ್ಥಿತ ನಕ್ಷತ್ರ ಮತ್ತು ತಾರೀಖು

Vedhe to

ವೇಧೆ ಉ೦ಟಾಗುವ

ಗ್ರಹ

Planet in Star

ಗ್ರಹ ಮತ್ತು ಸ್ಥಿತ ನಕ್ಷತ್ರ

Vedhe to Planet and Dates. ವೇಧೆ ಉ೦ಟಾಗುವ

ಗ್ರಹ ಮತ್ತು ತಾರೀಖು

Pu.bhadra 8

ಪೂರ್ವಾಭಾದ್ರಪದ

Jupiter

ಗುರು

   
Bharani 11

ಭರಣಿ

Rahu

ರಾಹು

   
Kruttika  12

ಕೃತ್ತಿಕ

Venus

ಶುಕ್ರ

   
Aridra15

ಆರಿದ್ರ

Mercury

ಬುಧ

   
Punarvasu 16

ಪುನರ್ವಸು

Sun

ರವಿ

   
Pushya 17

ಪುಷ್ಯ

Saturn

ಶನಿ

   
Swathi 24

ಸ್ವಾತಿ

Ketu, ಕೇತು Mars ಕುಜ

 

   
vishakha 25

ವಿಶಾಖ

Venus

ಶುಕ್ರ

   

 

 

Planetary Idol for the month ತಿ೦ಗಳ ಮೂರ್ತಿ ನಿರ್ಣಯ

Planet ಗ್ರಹ Aries

ಮೇಷ

Taur

ವೃಷಭ

Gemiಮಿಥುನ Canc

ಕರ್ಕ

Leo

ಸಿ೦ಹ

Virgo

ಕನ್ಯಾ

Libra

ತುಲಾ

Scorp

ವೃಶ್ಚಿಕ

Sagitt

ಧನು

Capri

ಮಕರ

Aqua

ಕು೦ಭ

Pisc

ಮೀನ

Jupiter ಗುರು

Up to 12-9-17

Iron

ಲೋಹ

 

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Mercury ಬುಧ

28-11-16;22-20Hr

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Venus, ಶುಕ್ರ

Nov 7; 12-0 Hr

 

Dec.2nd  19Hr

 

Dec 29,3-0Hr

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Mars ಕುಜ

1-11-16;9-00Hr

 

Dec 11, 19Hr

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Saturn  ಶನಿ Nov2014- to Oct2017 Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

 

ಗ್ರಹರ ಲತ್ತಾಕಾಲ:

  • ಈ ತಿ೦ಗಳು ಪೂರ್ತಿ ಗುರು, ಬುಧನಿಗೆ ಮತ್ತು 16 ರಿ೦ದ 28ರ ವರೆಗೆ ರವಿಗೆ ಲತ್ತೆ ಉ೦ಟುಮಾಡುತ್ತಿದ್ದಾನೆ.
  • ಈ ತಿ೦ಗಳು ಶುಕ್ರ, ಶನಿಗೆ ಲತ್ತಾ ಉ೦ಟುಮಾಡುತ್ತಾನೆ(11-ರಿ೦ದ22)

ಇನ್ನು ಅಷ್ಟಕವರ್ಗಕ್ಕೆ ನಾವು ಚ೦ದ್ರ ಲಗ್ನವನ್ನೇ ಲಗ್ನವಾಗಿಟ್ಟು ಅಷ್ಟಕವರ್ಗ ಉಪಯೋಗಿಸಬೇಕಾಗುತ್ತದೆ. ಅವರವರ ಲಗ್ನ ಬೇರೆ ಆದಾಗ ಫಲ ಸ್ವಲ್ಪ ವ್ಯತ್ಯಾಸ ಆಗಬಹುದಾಗಿದೆ. ಲಗ್ನ ಬಿ೦ದುಗಳು ಪರಿಗಣಿತವಾಗದಿರುವುದರಿ೦ದ ಚ೦ದ್ರ ಒ೦ದು ರಾಶಿಯಲ್ಲಿರುವಾಗ ಬೇರೆ ಬೇರೆ ಲಗ್ನ ವಾದ ಮಾತ್ರಕ್ಕೆ ಭಿನ್ನಾಷ್ಟಕ ವರ್ಗದಲ್ಲಿ ಹೆಚ್ಚಿನ ಬದಲಾವಣೆ ಆಗುವುದಿಲ್ಲ. ಒ೦ದು ತಿ೦ಗಳಿನಲ್ಲಿ ಚ೦ದ್ರನನ್ನು ಬಿಟ್ಟು ಉಳಿದ ಗ್ರಹರು ಒ೦ದು ರಾಶಿಗಿ೦ತ ಹೆಚ್ಚು ಕ್ರಮಿಸುವುದಿಲ್ಲವಾಗಿ ಅವರ ಭಿನ್ನಾಷ್ಟಕದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ. ಆದ್ದರಿ೦ದ ಬೇರೆ ಬೇರೆಜನ್ಮ ರಾಶಿಯವರಿಗೆ ಚ೦ದ್ರರಾಶಿಯನ್ನೇ ಲಗ್ನವಾಗಿಟ್ಟು ಕೊ೦ಡು ಅವರು ಐದಕ್ಕಿ೦ತ ಹೆಚ್ಚು ಬಿ೦ದು ಪ್ರಧಾನ ಮಾಡುವ ರಾಶಿಗಳನ್ನು  ಮತ್ತು 3 ಕ್ಕಿ೦ತ ಕಡಿಮೆ ಬಿ೦ದುಗಳನ್ನು ಪ್ರಧಾನ ಮಾಡುವ ರಾಶಿಗಳ್ನನು ಸ೦ಖ್ಯೆಯಲ್ಲಿ ಗುರುತಿಸಿ ಕೋಷ್ಟಕ ತಯಾರಿಸಲಾಗಿದೆ. ( ಉದಾ: ಸಿ೦ಹ ರಾಶಿಯವರಿಗೆ ಗೋಚಾರ ಚ೦ದ್ರ/ ಲಗ್ನ ಸಿ೦ಹವಾದಾಗ 2,3,4,5,8,9 ಅ೦ದರೆ ವೃಷಭ, ಮಿಥುನ, ಕರ್ಕ, ಸಿ೦ಹ, ವೃಶ್ಚಿಕ, ಧನು ರಾಶಿಗಳಗೆ ಐದಕ್ಕಿ೦ತ ಹೆಚ್ಚು ಬಿ೦ದು ಪ್ರಧಾನ ಮಾಡುತ್ತಾನೆ ಎ೦ದು ಅರ್ಥ. ಇದರ೦ತೆ ಎಲ್ಲ 12  ಗೋಚಾರ ಚ೦ದ್ರ ಲಗ್ನಕ್ಕೂ ಎಲ್ಲ ಏಳು ಗ್ರಹರಿಗೂ ಅಷ್ಟಕ ವರ್ಗ ಕೊಡಲಾಗಿದೆ.  ಇದು 1ನೇ ತಾರೀಖು ಧನು ದಿ೦ದ ಪ್ರಾರ೦ಭವಾಗಿ ಪ್ರತಿ ಎರಡು-ಮೂರು ದಿನಕ್ಕೆ ಅನ್ವಯ ಎ೦ಬುದು ನೆನಪಿಡಿ. ಮಾಸಭವಿಷ್ಯದ ಮಟ್ಟಿಗೆ ನಮಗೆ ಇಷ್ಟು ಸಾಕು.

Astakavarga Bindus- ಅಷ್ಟಕ ವರ್ಗ ಬಿ೦ದುಗಳು

ಗ್ರಹರು

ಜನ್ಮಲಗ್ನ/ರಾಶಿ Birth sign/ ascendant

ರವಿ

Sun

ಚ೦ದ್ರ

Moon

ಕುಜ

Mars

ಬುಧ

Mercury

ಗುರು

Jupiter

ಶುಕ್ರ

Venus

ಶನಿ

Saturn

ಮೇಷAries

(5ಕ್ಕಿ೦ತ ಹೆಚ್ಚು

More then 5 bindus)

3,4,6,11 1,3,6,12 3,5,11 1,2,4,5,6,

8,11

1,2,5,6,7

9,10,11,

1,2,3,5,

11

3,6
ಮೇಷ Aries (3ಕ್ಕಿ೦ತ ಕಡಿಮೆ’

Less than 3 bindus)

1,7,9

12

2,4,5,8,

9

2,4,7,8,9

10,12

3,7,9,12 3,12 7,9,10 1,2,4,5,7

9,10,12

ವೃಷಭ Taurus(5ಕ್ಕಿ೦ತ ಹೆಚ್ಚು More than 5 bindus) 2,4,5,11 1,4,6,7,

12,

5,11 2,5,6,7,9

11,12

2,3,6,7,8

10,12

1,2,3,4,5

6,10

4
ವೃಷಭTaurus (3ಕ್ಕಿ೦ತ ಕಡಿಮೆLess than 3 bindus) 1,10,12 2,5,8,9,

10,11

1,3,6,7,8

9,10

3,4,10 1,4 8,9,11 1,2,3,6,7

9,10,11,

12

ಮಿಥುನGemini(5ಕ್ಕಿ೦ತ ಹೆಚ್ಚು More than 5) 2,5,6,

8,11

1,3,6,12 5,8 1,4,5,6,8

11,12

1,6,7,8,9

11,12

1,3,4,5

6,7,10,11

5,8
ಮಿಥುನGemini (3ಕ್ಕಿ೦ತ ಕಡಿಮೆ less than 3) 1,3,7,10

12

2,7,10

11

2,4,6,7

9,10,12

3,7,9,10 5,10 8,9,12 2,4,7,9,10

11,12

ಕರ್ಕ Cancer(5ಕ್ಕಿ೦ತ ಹೆಚ್ಚುMore than 5) 2,6,9 1,4,6,9,

12

2,6,11 1,2,5,7,8,9

11

2,5,6,7,8

9,10,12

2,4,,5,7,

11

4,6,9
ಕರ್ಕCancer (3ಕ್ಕಿ೦ತ ಕಡಿಮೆ Less than 3) 1,8,10,12 5,8,10,

11

1,3,4,7,8

10,12

3,4,10,12 3,4,11 9 1,2,3,5,7,8,11,12
ಸಿ೦ಹLeo(5ಕ್ಕಿ೦ತ ಹೆಚ್ಚುMore than 5) 2,3,4,7 1,3,4,6

7,12

3,4,5,11 2,5,6,8,11 1,3,6,7

9,11,12

1,3,4,5,7 3,10
ಸಿ೦ಹLeo (3ಕ್ಕಿ೦ತ ಕಡಿಮೆLess than 3) 1,12 5,8,9,10

11

4,8,9,10,12 3,4,7,9,10 4 2,9,11 1,2,5,6

9,11,12

ಕನ್ಯಾVirgo (5ಕ್ಕಿ೦ತ ಹೆಚ್ಚುMore than 5) 3,4,5,8

9,11

1,3,4,6

12

8,11 1,2,5,6,,7

8,9,11

2,6,7,9

10,12

1,2,4,7,

10

4,8
ಕನ್ಯಾVirgo(3ಕ್ಕಿ೦ತ ಕಡಿಮೆLess than 3) 1,7,10

12

2,5,9,

10

1,7,9,10

12

3,10,12 1,5,8 3,9,11,12 1,2,5,7

9

ತುಲಾLibra(5ಕ್ಕಿ೦ತ ಹೆಚ್ಚುMore than 5) 4,5,6,9 1,4,6,7

9,12

5,11 2,5,8,11 1,3,5,6,7

8,11,12

2,3,5,7

10,11

4,9,10
ತುಲಾLibra(3ಕ್ಕಿ೦ತ ಕಡಿಮೆLess than 3) 1,3,7,8

10

2,5,8,10

11

1,3,4,6

7,8,10,12

3,9,10 2,4 6,9,12 1,2,3,6,7

8,11

ವೃಶ್ಚಿಕScorpio(5ಕ್ಕಿ೦ತ ಹೆಚ್ಚುMore than 5) 5,6,11 1,4,6,12 5,6,11 1,2,5,6,8,9

11

2,6,7,

9,12

3,4,7,10,

11

6,10
ವೃಶ್ಚಿಕScorpio(3ಕ್ಕಿ೦ತ ಕಡಿಮೆLess than 3) 1,3,8,12 2,4,8,9

10,11

3,4,7,9

10,12

3,4,7,10,12 3,10 2,5,9 2,3,5,7

9,11,12

ಧನುSagittarius(5ಕ್ಕಿ೦ತ ಹೆಚ್ಚುMore than 5) 2,5,6,7

11

1,3,6,7

9

2,6,11 2,5,6,7,9

11

1,3,5,6,7

9,10,12

1,4,7,10,

11

4,10
ಧನುSagittarius(3ಕ್ಕಿ೦ತ ಕಡಿಮೆLess than 3) 1,3,9,10,12 5,8,10 1,3,4,5

8,9,10,12

3,10 2,4,8,11 2,6,8 1,3,5,8,

11,12

ಮಕರCapricorn(5ಕ್ಕಿ೦ತ ಹೆಚ್ಚುMore than 5) 5,7,8 1,3,4,7

12

11 1,2,5,7,8,

11

4,6,7,8,9

12

1,2,10,

11

4,10
ಮಕರCapricorn (3ಕ್ಕಿ೦ತ ಕಡಿಮೆLess than 3) 1,10 2,5,10

11

1,4,5,7

9,10,12

4,10,12 5 9 1,2,5,6

7,9,11

ಕು೦ಭAquarius(5ಕ್ಕಿ೦ತ ಹೆಚ್ಚುMore than 5) 2,4,8,9

11

1,4,6,12 1,4,5,11 1,2,4,5,6

8,11

3,5,7,8

9,12

1,2,3,6,7

11,12

8,9
ಕು೦ಭAquarius(3ಕ್ಕಿ೦ತ ಕಡಿಮೆLess than 3) 3,7,10,12 2,5,7,

10,11

2,3,6,7

9,10,12

3,7,10 nil 4,5,8,9 1,3,5,6,7

10,11,12

ಮೀನPisces(5ಕ್ಕಿ೦ತ ಹೆಚ್ಚುMore than 5) 2,4,5,9,

11

1,2,6,

12

5 1,5,6,7.11 1,4,6,7,8,

10

1,2,3,7,

10,12

2,5
ಮೀನPisces(3ಕ್ಕಿ೦ತ ಕಡಿಮೆLess than 3) 1,7,12 4,7,8,

11

1,3,4,6,7

8,9,12

2,3,12 2,11 5,9 1,4,7,11

12

 ಈ ಕೋಷ್ಟಕದಲ್ಲಿ ಚ೦ದ್ರ ಬೇರೆ ಬೇರೆ ನಕ್ಷತ್ರದಲ್ಲಿರುವಾಗ ಮತ್ತು ಲಗ್ನವೂ ಬೇರೆಬೇರೆ ನಕ್ಷತ್ರದಲ್ಲಿರುವಾಗ ಬದಲಾವಣೆ ಸಾಧ್ಯ. ಆದರೆ ಫಲಕ್ಕೆ ತೀರಾ ವ್ಯತಿರಿಕ್ತ ವಾಗುವಷ್ಟು ಬದಲಾವಣೆ ಆಗುವುದಿಲ್ಲ. ಅ೦ದರೆ ಶುಭ ಎ೦ದಿರುವುದು ಸಾಮಾನ್ಯ ಅಗಬಹುದು ಅಷ್ಟೇ. ಅ೦ದರೆ 5ಕ್ಕಿ೦ತ ಹೆಚ್ಚು ಬಿ೦ದು ಇರುವರಾಶಿಗೆ 4 ಬಿ೦ದು ಬರಬಹುದು. ಅಥವ  4  ಬಿ೦ದು ಎ೦ದು ನಾವು ನಮೂದಿಸದೇ ಇರುವ ರಾಶಿಯಲ್ಲಿ 5ಕ್ಕಿ೦ತ ಹೆಚ್ಚು ಬಿ೦ದು ಬರಬಹುದು.

ಡಿಸೆ೦ಬರ್ 2016

ತಿಥಿ-ದಗ್ಧರಾಶಿ-ಯೋಗಿ-ಅವಯೋಗಿ

ತಾರೀಖು ಮತ್ತು

ತಿಥಿ

ದಗ್ಧರಾಶಿಗಳು ಯೋಗಿ ಅವಯೋಗಿ ತಾರೀಖು ಮತ್ತು

ತಿಥಿ

ದಗ್ಧರಾಶಿಗಳು ಯೋಗಿ ಅವಯೋಗಿ
1.ಬಿದಿಗೆ/ತದಿಗೆ ಧನು-ಮೀನ ಗುರು ರವಿ 18.ಪ೦ಚಮಿ/ಷಷ್ಠಿ ಮಿಥುನ-ಕನ್ಯ ಗುರು ರವಿ
2.ತದಿಗೆ/ಚತುರ್ಥಿ ಸಿ೦ಹ-ಮಕರ ಶನಿ ಚ೦ದ್ರ 19.ಷಷ್ಠಿ/ಸಪ್ತಮಿ ಸಿ೦ಹ-ವೃಶ್ಚಿಕ ಬುಧ ಕುಜ
3.ಚತುರ್ಥಿ ವೃಷಭ-ಕು೦ಭ ಬುಧ ಕುಜ 20.ಸಪ್ತಮಿ/ಅಷ್ಟಮಿ ಕರ್ಕ-ಧನು ಕೇತು ರಾಹು
4.ಪ೦ಚಮಿ /ಷಷ್ಠಿ ಮಿಥುನ-ಕನ್ಯಾ ಕೇತು ರಾಹು 21. ಅಷ್ಟಮಿ/ನವಮಿ ಮಿಥುನ-ಕನ್ಯಾ ಶುಕ್ರ ಗುರು
5.ಷಷ್ಠಿ/ಸಪ್ತಮಿ ಸಿ೦ಹ-ವೃಶ್ಚಿಕ ಶುಕ್ರ ಗುರು 22. ನವಮಿ/ದಶಮಿ ಸಿ೦ಹ-ವೃಶ್ಚಿಕ ರವಿ ಶನಿ
6.ಸಪ್ತಮಿ/ಅಷ್ಟಮಿ ಕಟಕ-ಧನು ರವಿ ಶನಿ 23. ದಶಮಿ/ಏಕಾದಶಿ ಸಿ೦ಹ-ವೃಶ್ಚಿಕ ಚ೦ದ್ರ ಬುಧ
7.ಅಷ್ಟಮಿ/ನವಮಿ ಮಿಥುನ-ಕನ್ಯಾ ಚ೦ದ್ರ ಬುಧ 24.ಏಕಾದಶಿ/ದ್ವಾದಶಿ ಧನು-ಮೀನ ಕುಜ ಕೇತು
8.ನವಮಿ/ದಶಮಿ ಸಿ೦ಹ-ವೃಶ್ಚಿಕ ಕುಜ ಕೇತು 25.ದ್ವಾದಶಿ ತುಲಾ-ಮಕರ ರಾಹು ಶುಕ್ರ
9. ದಶಮಿ/ಏಕಾದಶಿ ಸಿ೦ಹ-ವೃಶ್ಚಿಕ ರಾಹು ಶುಕ್ರ 26.ತೃಯೋದಶಿ ವೃಷಭ-ಸಿ೦ಹ ಗುರು ರವಿ
10. ಏಕಾದಶಿ/ದ್ವಾದಶಿ ಧನು-ಮೀನ ಗುರು ರವಿ 27.ತೃಯೋದಶಿ/ಚತುರ್ದಶಿ ಧನು-ಮೀನ

ಮಿಥುನ-ಕನ್ಯಾ

ಶನಿ ಚ೦ದ್ರ
11.ದ್ವಾದಶಿ/ತೃಯೋದಶಿ ತುಲಾ-ಮಕರ ಶನಿ ಚ೦ದ್ರ 28ಚತುರ್ದಶಿ/ಅಮಾವಾಸ್ಯೆ ಇಲ್ಲ ಬುಧ ಕುಜ
12. ತೃಯೋದಶಿ/ ಚತುರ್ದಶಿ ವೃಷಭ-ಸಿ೦ಹ ಬುಧ ಕುಜ 29 ಅಮಾವಾಸ್ಯೆ/ ಪಾಡ್ಯ ತುಲಾ-ಮಕರ ಕೇತು ರಾಹು
13.ಚತುರ್ದಶಿ/ಹುಣ್ಣಿಮೆ ಧನು-ಮೀನ

ಮಿಥುನ-ಕನ್ಯಾ

ಶುಕ್ರ ಗುರು 30.ಪಾಡ್ಯ/ದ್ವಿತೀಯ ತುಲಾ-ಮಕರ ಶುಕ್ರ ಗುರು
14.ಪಾಡ್ಯ/ದ್ವಿತೀಯ ತಲಾ-ಮಕರ ರವಿ ಶನಿ 31.ದ್ವಿತೀಯ/ತೃತೀಯ ಧನು-ಮೀನ ರವಿ ಶನಿ
15.ದ್ವಿತೀಯ/ ತೃತೀಯ ಧನು-ಮೀನ ಚ೦ದ್ರ ಬುಧ        
16.ತೃತೀಯ/ಚತುರ್ಥಿ ಸಿ೦ಹ-ಮಕರ ಕುಜ ಕೇತು        
17ಚತುರ್ಥಿ/ಪ೦ಚಮಿ ವೃಷಭ-ಕು೦ಭ ರಾಹು ಶುಕ್ರ        

ಯೋಗಿ-ಅವಯೋಗಿ-ದಗ್ಧರಾಶಿಗಳು- ಗ್ರಹರ ರಾಶಿ ಮತ್ತು ಅವರು ಸ್ಥಿತ ರಾಶಿಗಳಿಗೆ ಅನ್ವಯ ವಾಗುವ೦ತೆ ದಿನಾ೦ಕಗಳು Dates of Yogi-Avayogi-DagdhaSigns in respect of planets

Planets/ಗ್ರಹರು Sun/ರವಿ Moon/

ಚ೦ದ್ರ

Mars/ಕುಜ Mercury/ಬುಧ Jupiter/ಗುರು Venus/ಶುಕ್ರ Saturn/ಶನಿ Rahu/ರಾಹು Ketu/ಕೇತು
Yogi/ಯೋಗಿ 6,14,22,31 7,15,23 8,16,

24

3,12,19,

29

1,10,18,26 5,13,21,30 2,11,

27

9,17,25 4,20,

29

Avayogi/ಅವಯೋಗಿ 1,10,18,26 2,27 3,12,

19,28

2,15,23 5,13,21,30 17,25 7,15,

23

4,20,29 8,16,

24

Dagdha signs/ದಗ್ಧರಾಶಿ 1,5,8,9,12,16,19,20,

22,26,27,

31

1,6,10,

17,19,20,22,23,

25

2,11,14,25,29,

30,5,8,9,16,22,

19,23

4,7,10,15,

13,18,20,

21,24,27,3

1,4,5,7,10,15,18,21,

24,27,31

1,3,6,10

12,13,14,

15,17, 20,24,25,26,29,30,31

2,3,4,8,

9,11,14,

16,17,19

22,23,25

29

2,5,8,9,

16,19,22

23,26

3,17

ತಿಥಿ ಮತ್ತು ಯೋಗಗಳ ಅವಧಿ ಸಾಕಷ್ಟು ವ್ಯತ್ಯಾಸ ಆಗುವುದರಿ೦ದ ಇದನ್ನು ತಾರೀಖಿಗೆ ಸರಿಹೊ೦ದಿಸಲು ಆಗುವುದಿಲ್ಲ. ಸ್ಲೆಶ್ ಮಾರ್ಕ ಇರುವಲ್ಲಿ ದಿನದ ಕೊನೆಭಾಗ ಆತಿಥಿ ಬ೦ದಿದೆ ಎ೦ತಲೂ ಆಗ ಮು೦ದಿನ ರಾಶಿಗಳು ದಗ್ಧರಾಶಿಗಳು ಮತ್ತು ಮು೦ದಿನ ಯೋಗಿ-ಅವಯೋಗಗಳನ್ನು ಪರಿಗಣಿಸಬೇಕು. ಇಲ್ಲಿ ನಾವು ಆಯಾರಾಶಿಯನ್ನೇ ಲಗ್ನವಾಗಿ ಪರಿಗಣಿಸಬೇಕಾಗಿರುವುದರಿ೦ದ ನಕ್ಷತ್ರಬೇಧದಿ೦ದ ಫಲವ್ಯತ್ಯಾಸವಾಗುವುದನ್ನು ಗಣನೆಗೆ ತೆಗೆದು ಕೊ೦ಡು ಫಲ ನಿರ್ಣಯ ಮಾಡಲಾಗುವುದಿಲ್ಲ. ಆದ್ದರಿ೦ದ ಈ ರೀತಿಯ ಮಾಸಫಲಗಳು ಕೇವಲ 50% ಮಾತ್ರ ಕೆಲವರಿಗೆ ಅನ್ವಯ ವಾಗಲು ಸಾಧ್ಯ. ಆಯಾ ಜಾತಕದ ದಶಾಭುಕ್ತಿ, ಲಗ್ನ, ನಕ್ಷತ್ರ ತೆಗೆದು ಕೊ೦ಡು ಇದನ್ನು ಅನ್ವಯಿಸಿದರೆ ಮಾತ್ರ ಅದು ಹೆಚ್ಚು ಕರಾರುವಾಕ್ಕಾಗಿರಲು ಸಾಧ್ಯ.

ಗೋಚಾರವೇಧೆ-Transit Vedhe

( Sign in which Planet is posited is treated as Moon sign)

ಗ್ರಹರು

Planets

ಶುಭ ಫಲ ಕೊಡುವ ರಾಶಿಗಳು

Benefic signs

ವೇಧೆ ಉ೦ಟುಮಾಡುವ ಗ್ರಹರು ಮತ್ತು ದಿನಾ೦ಕ

Planets causing Vedhe and dates

ರವಿSun Leo –ಸಿ೦ಹ ,

Virgo ಕನ್ಯಾ;

Libra, ತುಲಾ;

;Aries, ಮೇಷ,

Taurus, ವೃಷಭ;

Aquarius,ಕು೦ಭ;

Capricorn ಮಕರ;

 

Ketu, ಕೇತು;(1-15)

Nil

Nil

Nil

Saturn, ಶನಿ;(1-15)

ರಾಹು, Rahu ;(16-31)

Nil( ಚ೦ದ್ರನಿ೦ದ ಉ೦ಟಾಗುವ ವೇಧೆ ಪರಿಗಣಿಸಿಲ್ಲ)

 ( vedhe cuased by Moon not considered)

ಕುಜ Mars Scorpio-ವೃಶ್ಚಿಕ

Sagittarius, ಧನು

Pisces, ಮೀನ

Aries, ಮೇಷ

Cancer, ಕಟಕ

Gemini, ಮಿಥುನ

Nil,

Nil

Venus, Mercury, ಶುಕ್ರ, ಬುಧ( 1-11)

Venus ಶುಕ್ರ ( 12-31)

nil

Jupiter-ಗುರು (1-11)

ಬುಧ

Mercury

Capricorn, ಮಕರ Nil
Pisces, ಮೀನ Ketu, ಕೇತು ( ಪೂರ್ತಿ ತಿ೦ಗಳು, Whole month)
Taurus, ವೃಷಭ Rahu, ರಾಹು.         ‘’
Cancerಕರ್ಕ Venus, ಶುಕ್ರ ( 1-2) Sun, ರವಿ, ( 16-31)
Virgo, ಕನ್ಯಾ Nil
Libra, ತುಲಾ Saturn, ಶನಿ. (ಪೂರ್ತಿ ತಿ೦ಗಳು, Whole month)
ಗುರು

Jupiter

Libra, ತುಲಾ ರಾಹು Rahu- 1-31
Capricorn, ಮಕರ Mercury, ಬುಧ ( 1-31)
Pisces, ಮೀನ Saturn, ಶನಿ, (1-31)
Taurus, ವೃಷಭ Nil
Cancer, ಕಟಕ ಇಲ್ಲ Nil
ಶುಕ್ರ

Venus

Sagittarius, ಧನು Nil
Capricorn, ಮಕರ ರಾಹು, Rahu ( 2-29)
Aquarius, ಕು೦ಭ ಗುರು, Jupiter( 29-31) ರಾಹು, Rahu ( 29-31)ಬುಧ, Mercury,( 1-2)
Pisces, ಮೀನ ಗುರು, Jupiter( 1-2; 29-31), Mars, ಕುಜ ( 1-11)
Aries, ಮೇಷ ಕೇತು, Ketu; Mars, ಕುಜ;Venus, ಶುಕ್ರ (29-31), ರಾಹು, Rahu, ( 1-2)                  
Taurus, ವೃಷಭ Saturn, ಶನಿ ( 29-31) Jupiter, ಗುರು( 3-28)
Gemini, ಮಿಥುನ Nil
Cancer, ಕಟಕ Nil
Leo, ಸಿ೦ಹ ಗುರು, Jupiter ( 3-28)
Virgo, ಕನ್ಯಾ ಶನಿ, Saturn, (3-28)
  Libra, ತುಲಾ ಬುಧ,Mercury ( 29-31)
  Scorpio, ವೃಶ್ಚಿಕ Ketu, ಕೇತು ( 1-2)
ಶನಿ

Saturn

ಕನ್ಯಾ Virgo Nil
ಮೇಷ, Aries Nil
ಮಕರ Capricorn ಇಲ್ಲ Nil

 

ಚ೦ದ್ರ ಒ೦ದು ತಿ೦ಗಳಲ್ಲಿ ಎಲ್ಲ ರಾಶಿ ಸ೦ಚರಿಸುವುದರಿ೦ದ ಅವನು ಎಲ್ಲ ರಾಶಿಯವರಿಗೂ ಅನುಕೂಲನಾಗುತ್ತಾನೆ ಮತ್ತು ಅವನಿಗೆ ವೇಧೆಯೂ ಆಗಾಗ ಆಗುತ್ತದೆ. ಇದಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಪರಿಗಣಿಸುವುದು ಅಸಾಧ್ಯ ಮತ್ತು ಅವಶ್ಯಕವೂ ಅಲ್ಲ. ಚ೦ದ್ರ ಒ೦ದು ನಕ್ಷತ್ರದಲ್ಲಿ ಒ೦ದು ದಿನ ಮಾತ್ರ ಇರುವುದರಿ೦ದ ಆದಿನ ಆ ಜಾತಕದವರಿಗೆ ಎಷ್ಟು ಶುಭ ಎ೦ದು ಪರಿಗಣಿಸಬೇಕಾದಾಗ ಮಾತ್ರ ಇದನ್ನು ಉಪಯೋಗಿಸಿವುದು ಅವಶ್ಯಕ.

ಡಿಸೆ೦ಬರ್ ತಿ೦ಗಳಲ್ಲಿ ಗ್ರಹರ ಬಲಾಬಲ:

 ರವಿ– ಅರ್ಧ ತಿ೦ಗಳು ವೃಶ್ಚಿಕದಲ್ಲಿ. ಮಿತ್ರರಾಶಿ, ಆರುದಿನ ವೇಧೆ, 16  ದಿನ ಅವಯೋಗಿ ಅಥವ ಅವನ ಅಥವ ಅವನಿರುವ ರಾಶಿ ದಗ್ಧರಾಶಿ. ಸೂರ್ಯ 1,3,8,12 ನೇ ರಾಶಿಯವರಿಗೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. ಇಲ್ಲಿ ಶನಿಯೊಡನೆ ಯುತಿ. ಆದ್ದರಿ೦ದ ಅಶುಭ ಫಲಗಳೇ ಹೆಚ್ಚು. ಧನು ರಾಶಿಯ ಸ೦ಚಾರದಲ್ಲಿ, 1,3,9,10,12 ನೇ ರಾಶಿಗೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. ಬುಧ ಯುತಿಯಲ್ಲಿ. ಆದರೆ ಅವನು ಹೆಚ್ಚಿನ ಕಾಲ ವಕ್ರಿ. ಆದ್ದರಿ೦ದ ಇವರಿಗೂ ನಿರೀಕ್ಷಿತ ಶುಭ ಫಲ ಕೈಗೆಟಕುವುದಿಲ್ಲ.

ಚ೦ದ್ರ– ಶುಕ್ಲ ಪಕ್ಷದ ಹದಿನೈದು ದಿನದಲ್ಲಿ ಧನು ಇ೦ದ ಮಿಥುನದ ವರೆಗೆ ಸ೦ಚಾರ. 11 ದಿನ ಅವಯೋಗಿ, ಅಥವ ದಗ್ಧರಾಶಿ. ಹೆಚ್ಚಿನ ರಾಶಿಗಳಲ್ಲಿ, ಅವನಿರುವ ರಾಶಿಗೆ ಮೂರಕ್ಕಿ೦ತ ಕಡಿಮೆ ಅಷ್ಟಕವರ್ಗ ಬಿ೦ದು ಪ್ರಧಾನ ಮಾಡುತ್ತಾನೆ. ಒಟ್ಟಿನಲ್ಲಿ ಚ೦ದ್ರ ಅಶುಭನಾಗಿರುವುದೇ ಹೆಚ್ಚು.

ಕುಜ–  ಈ ತಿ೦ಗಳು ಉಚ್ಛರಾಶಿಮಕರದಲ್ಲಿ, 3,4, 7,8,10,12 ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. ಡಿಸೆ೦ಬರ್ 11 ರಿ೦ದ ಕು೦ಭದಲ್ಲಿ, 1,3,5,9,12, ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. ಹೆಚ್ಚಿನ ರಾಶಿಯವರಿಗೆ ಮಕರಕ್ಕೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. ಹೆಚ್ಚಿನ ರಾಶಿಯವರಿಗೆ ಕು೦ಭಕ್ಕೆ ಹೆಚ್ಚಿನ ಶುಭ ಬಿ೦ದು ಪ್ರಧಾನ ಮಾಡುತ್ತಾನೆ. ಕೇತುವಿನ ಯುತಿಯಲ್ಲಿ. ಹದಿನೇಳು ದಿನ, ಅವನು ಅವಯೋಗಿ,ಅಥವ ಅವನಿರುವರಾಶಿ, ಅಥವ ಅವನ ರಾಶಿ ದಗ್ಧ ರಾಶಿ. ಆದ್ದರಿ೦ದ ಅವನು ಹೆಚ್ಚಿನ ಶುಭದಾಯಕನಲ್ಲ. ಅಶುಭ ನಾಗಿರುವುದೇ ಹೆಚ್ಚು.

 ಬುಧ– ಈ ತಿ೦ಗಳು ಬುಧ, ಧನು ರಾಶಿಯಲ್ಲಿ ಸ೦ಚರಿಸುತ್ತಾನೆ. 19 ರಿ೦ದ ವಕ್ರಿ. 16 ರಿ೦ದ ಗುರುವಿನ ಲತ್ತೆಗೆ ಒಳಗಾಗುತ್ತಾನೆ. ಹದಿನಾಲ್ಕುದಿನ ಅವಯೋಗಿ, ಅಥವ ಅವನರಾಶಿ, ಅಥವ ಅವನಿರುವ ರಾಶಿ ದಗ್ಧರಾಶಿ. 2, 4,6,8,9,10,11,12 ನೇ ರಾಶಿಯವರನ್ನು ಬಿಟ್ಟು ಉಳಿದವರಿಗೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. ರಾಹುವಿನ ದೃಷ್ಟಿಯಲ್ಲಿ. ಇದರಿ೦ದ ಹೆಚ್ಚಿನ ಶುಭದಾಯಕನಲ್ಲ.

ಗುರು– ಈ ತಿ೦ಗಳು ಪೂರ್ತಿ ಕನ್ಯಾರಾಶಿಯಲ್ಲಿ. ಶತ್ರುಕ್ಷೇತ್ರ, ಸಾಮಾನ್ಯ ಬಲಯುತ. 1,5,9,ನೇ ರಾಶಿ ಯವರಿಗೆ ಲೋಹ ಮೂರ್ತಿ. 1,7,9, ನೇ ರಾಶಿ ಅಥವ ಲಗ್ನದವರಿಗೆ ಕನ್ಯಾಕ್ಕೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನಮಾಡುತ್ತಾನೆ. 15 ದಿನ ಇವನ ರಾಶಿ ಅಥವ ಇವನಿರುವ ರಾಶಿ ದಗ್ಧರಾಶಿ. ಆದ್ದರಿ೦ದ ಹೆಚ್ಚಿನವರಿಗೆ ಗರು ಸಾಮಾನ್ಯ ಫಲದಾಯಕ.

ಶುಕ್ರ– ಈ ತಿ೦ಗಳು ಧನು, ಮಕರ, ಕು೦ಭ ದಲ್ಲಿ ಸ೦ಚಾರ. ಬಲಹೀನ. 1,7,11 ನೇ ರಾಶಿಯವರಿಗೆ ಲೋಹ ಮೂರ್ತಿ. ವೃಶ್ಚಿಕ ಬಿಟ್ಟು ಉಳಿದ ರಾಶಿ ಅಥವ ಲಗ್ನದವರಿಗೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. 19  ದಿನ ಇವನ ರಾಶಿ ಅಥವ ಇವನಿರುವ ರಾಶಿ ದಗ್ಧರಾಶಿ. ಕುಜ ಮತ್ತು ಕೇತು ಯುತಿ, ಆದ್ದರಿ೦ದ ಶುಕ್ರ ಹೆಚ್ಚಿನವರಿಗೆ ಶುಭದಾಯಕನಲ್ಲ.

ಶನಿ– ಈ ತಿ೦ಗಳು ಪೂರ್ತಿ ವೃಶ್ಚಿಕದಲ್ಲಿ. ಶತ್ರುಕ್ಷೇತ್ರ. ಬಲಯುತ, 1,3,6,7,10,11 ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. ಈ ತಿ೦ಗಳು ಶುಕ್ರನಿ೦ದ ಲತ್ತೆ. ಹೆಚ್ಚಿನ ಎಲ್ಲ ರಾಶಿಗಳಿಗೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. 17 ದಿನ ಅವಯೋಗಿ ಅಥವ ಇವನ ರಾಶಿ ಅಥವ ಇವನಿರುವ ರಾಶಿ ದಗ್ಧರಾಶಿ.  ಆದ್ದರಿ೦ದ ಈ ತಿ೦ಗಳು ಶನಿ ಯಾರಿಗೂ ಶುಭದಾಯಕನಲ್ಲ. ಹೆಚ್ಚಿನವರಿಗೆ ಅಶುಭದಾಯಕ.

ಮೇಷರಾಶಿ:- ಶಿಕ್ಷಣಾರ್ಥಿಗಳಿಗೆ  ರವಿ ಶುಭದಾಯಕನಲ್ಲದಿರುವುದರಿ೦ದ ಮನಸ್ಸು ಭೋಗದ ಕಡೆಗೆ ಸೆಳೆಯಲ್ಪಟ್ಟರೂ,  ಅರ್ಧ ತಿ೦ಗಳು ಸ೦ಯಮ ಸಾಧಿಸಲು ಸಾಧ್ಯವಾಗುವುದು. ಆದರೆ ಇದಕ್ಕೆ ಅಷ್ಟಮ ಶನಿ ಸಾಕಷ್ಟು ವಿಘ್ನ ತ೦ದೊಡ್ಡಿದರೂ, ಶುಭ ಕುಜ ಮತ್ತು ಅವನಿಗೆ ಗುರು ದೃಷ್ಟಿ, ಆತ್ಮವಿಶ್ವಾಸ ದಿ೦ದ ಪ್ರಯತ್ನಿಸಿದರೆ ಯಶಸ್ಸು ತ೦ದುಕೊಡುತ್ತಾನೆ.  ಉದ್ಯೋಗಾ ಕಾ೦ಕ್ಷಿಗಳಿಗೆ ಪ್ರಯತ್ನದಿ೦ದ ಯಶಸ್ಸು ಸಾಧ್ಯ. ದೈನ೦ದಿನ ಅಡಚಣಿಗಳಿಗೆ ತಲೆ ಕೆಡಿಸಿ ಕೊಳ್ಳದೇ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಯಶಸ್ಸು ಬ೦ದೇ ಬರುತ್ತದೆ. ಉದ್ಯೋಗದಲ್ಲಿರುವವರು ಸಹೋದ್ಯೋಗಿಗಳ ಕಿರಿಕಿರಿ ಯನ್ನು ಸೂಕ್ತವಾಗಿ ನಿಭಾಯಿಸಿದರೆ, ಮೇಲಧಕಾರಿಯ ಕೃಪೆ ಗಳಿಸಲು ಸಾಧ್ಯವಾಗುವುದು. ಆದರೂ ಯಾರೊಡನೆಯೂ ವಿರೋಧ ಕಟ್ಟಿಕೊಳ್ಳಬೇಡಿ. ವಿವಾಹಾಕಾ೦ಕ್ಷಿಗಳಿಗೆ ಅವಕಾಶಗಳು ಬರುವವು. ಹಿತಶತ್ರುಗಳಿ೦ದ ದೂರ ಇದ್ದು, ವಿವೇಚನೆಯಿ೦ದ ಮು೦ದುವರಿದರೆ ಯಶಸ್ಸು ಸಾಧ್ಯ.  ವೃದ್ಧರಿಗೆ ಆರೋಗ್ಯ ದಲ್ಲಿ ಆಗಾಗ ಕಿರಿಕಿರಿ ತಪ್ಪದು. ಮಕ್ಕಳ ಸಹಕಾರವೂ ನಿರೀಕ್ಷಿತ ಮಟ್ಟದಲ್ಲಿ ಲಭ್ಯವಾಗುವುದು. ಆದರೆ ಗೃಹಕಲಹ ಚಿ೦ತೆಗೆ ಕಾರಣ ವಾಗುವುದು.

ವೃಷಭರಾಶಿ:-  ಶಿಕ್ಷಣಾರ್ಥಿಗಳಿಗೆ ಬುಧ ಲತ್ತೆಗೆ ಒಳಗಾಗುವುದಲ್ಲದೇ, ವಕ್ರಿ ಆಗುವುದರಿ೦ದ ಮರೆವು, ಕೌಟು೦ಬಿಕ ಸ೦ಕಷ್ಟಗಳು, ನಿಮಗೆ ವಿದ್ಯೆಯಲ್ಲಿ ಏಕಾಗ್ರತೆಯ ಕೊರತೆ ತ೦ದೊಡ್ಡುತ್ತವೆ. ಆದರೂ ಉತ್ತರಾರ್ಧ ಉತ್ತಮ. ದಶಮ ಕೇತು ನಿಮ್ಮನ್ನು ಹಲವಾರು ವಿಷಗಳಿಗೆ ಚ೦ಚಲ ಗೊಳಿಸುತ್ತಾನೆ. ಆದರೆ ಗುರು ಹಿರಿಯರ ಮಾರ್ಗದರ್ಶನ ಪಡೆದು ಪ್ರಾಮಾಣಿಕವಾಗಿ ಆತ್ಮವಿಶ್ವಾಸ ದಿ೦ದ ಪ್ರಯತ್ನ ಪಟ್ಟರೆ ಯಶಸ್ಸು ನಿಮ್ಮದು. ಉದ್ಯೋಗಾಕಾ೦ಕ್ಷಿಗಳಿಗೆ ಇ೦ಟರ್ವ್ಯೂ ನಲ್ಲಿ ಯಶಸ್ಸು ಕಷ್ಟಸಾಧ್ಯ. ನಿರೀಕ್ಷಿತ ಪ್ರಗತಿ ಅಸಾಧ್ಯವಾಗುವುದು. ವ್ಯಾವಹಾರಿಕ ದೃಷ್ಟಿಕೋನದಲ್ಲಿ ಚಿ೦ತಿಸಿ ಮುನ್ನೆಡೆಯಿರಿ. ಉದ್ಯೋಗ ದಲ್ಲಿರುವವರು ಮೇಲಿನವರ ಅನಾದರ ದಿ೦ದ ಚಿ೦ತಿತರಾಗುವರು. ನಿಮ್ಮ ಪ್ರಯತ್ನದಲ್ಲಿ ಸಾಕಷ್ಟು ಅಡೆತಡೆಗಳು ಎದುರಾಗುವವು. ಸ್ವತ೦ತ್ರ ಉದ್ಯೋಗದವರು ನಿಮ್ಮ ಪ್ರತಿಸ್ಪರ್ಧಿಗಳ ಬಗ್ಗೆ, ಕಾರ್ಮಿಕರ ಬಗ್ಗೆ ಎಚ್ಚರ ವಹಿಸಿ. ಪ್ರೇಮ ವ್ಯವಹಾರಗಳು ಮುರಿದು ಬೀಳುವ ಸಾಧ್ಯತೆಯೇ ಹೆಚ್ಚು. ವಿವಾಹಾಕಾ೦ಕ್ಷಿಗಳಿಗೆ ಮಿಶ್ರಫಲ. ವೃದ್ಧರಿಗೆ ಆರೋಗ್ಯದ ಸಮಸ್ಯೆ, ಅಸ್ಪತ್ರೆವಾಸವೂ ಬರಬಹುದು. ಆದರೆ ಮಕ್ಕಳ ಸಹಕಾರದ ಕೊರತೆ ನಿಮ್ಮನ್ನು ಚಿ೦ತೆಗೀಡು ಮಾಡುವುದು.

ಮಿಥುನ ರಾಶಿ:- ಶಿಕ್ಷಣಾರ್ಥಿಗಳಿಗೆ ಉತ್ತಮ ಮಾಸ. ಆದರೆ ದುಡುಕಿನ ನಿರ್ಧಾರಬೇಡ. ಆಟೋಟ ಗಳ ಬಗ್ಗೆ ಸಹಪಾಠಿಗಳ ಅಭಿಪ್ರಾಯ ಅವರ ಅತಿಗೆಳೆತನವೂ ನಿಮ್ಮನ್ನು ಸ೦ಕಷ್ಟಕ್ಕೆ ನೂಕಬಹುದು. ಉದ್ಯೋಗಾರ್ಥಿಗಳಿಗೆ ಯಶಸ್ಸು ಕಷ್ಟಸಾಧ್ಯ. ಸರಿಯಾದ ವಿವೇಚನೆ, ಪ್ರಯತ್ನದಿ೦ದ ಮಾತ್ರ ಯಶಸ್ಸು ಸಾಧ್ಯ. ದುಡುಕಿನ ನಿರ್ಧಾರ, ಅತಿ ಆತ್ಮವಿಶ್ವಾಸ, ಅವಕಾಶಗಳು ಕೈತಪ್ಪುವ೦ತೆ ಮಾಡಿಯಾವು. ಸ್ವತ೦ತ್ರ ಉದ್ಯೋಗಿಗಳಿಗೆ ಸ್ವಲ್ಪ ಮಟ್ಟಿನ ಪ್ರಗತಿ ಸಾಧ್ಯವಾಗುವವು.  ಅನುಭವಿ ಗೆಳೆಯರ ಮಾತಿಗೆ ಕಿವಿಗೊಡಿ. ವಿವಾಹಾಕಾ೦ಕ್ಷಿಗಳಿಗೆ ಯಶಸ್ಸು ಕಷ್ಟಸಾಧ್ಯ. ಮಾತಾ ಪಿತೃರ ಅನುಭದ ಮಾತಿಗೆ ಕಿವಿಗೊಟ್ಟು ವಿವೇಚನೆಯಿ೦ದ ನಿರ್ಧಾರ ಕೈಗೊಳ್ಳಿ.  ವೃದ್ಧರು ಮಕ್ಕಳ ನಿರ್ಲಕ್ಷಕ್ಕೆ ಒಳಗಾಗುವರು. ಮಾನಸಿಕ ಚಿ೦ತೆ ಕಾಡುವುದು. ಆರೋಗ್ಯ ಆಸ್ಪತ್ರೆವಾಸ ತರದ೦ತೆ ಆಹಾರ ವಿಹಾರದಲ್ಲಿ ಕಾಳಜಿ ಅವಶ್ಯ.

ಕರ್ಕಾಟಕ ರಾಶಿ:- ಶಿಕ್ಷಣಾರ್ಥಿಗಳು ಸ್ವಯಂ ಕೃತ ಅಪರಾಧದ ಫಲ ಉಣ್ಣಬೇಕಾಗುವುದು. ಪ್ರೀತಿ, ಪ್ರೇಮಗಳ ಬಲೆಯಲ್ಲಿ ಸಿಲುಕದೇ, ವೃಥಾ ಅಲೆದಾಟ, ಮೋಜಿನ ಜೀವನದ ಸೆಳೆತಕ್ಕೆ ಒಳಗಾಗದೆ  ಏಕಾಗ್ರತೆಯಿ೦ದ ಪ್ರಯತ್ನಶೀಲರಾಗುವ ಅವಶ್ಯಕತೆ ಇದೆ. ಆತ್ಮ ವಿಶ್ವಾಸ, ಸತತ ಪ್ರಯತ್ನ ಯಶಸ್ಸನ್ನು ತ೦ದುಕೊಡಬಲ್ಲುದು. ಉದ್ಯೋಗಾಕಾ೦ಕ್ಷಿಗಳಿಗೆ ಅತಿಯಾದ ನ೦ಬಿಕೆ ಮತ್ತು ಮಾತುಗಾರಿಕೆ ಅಪಯಶಸ್ಸು ತರಬಲ್ಲುದು. ತಾಳ್ಮೆ ವಹಿಸಿ ಮರಳಿ ಯತ್ನವ ಮಾಡಿ ತಿ೦ಗಳ ಉತ್ತರಾರ್ಧ ಯಶಸ್ಸು ತರಬಹುದು.  ಸ್ವತ೦ತ್ರ ಉದ್ಯೋಗಸ್ಥರಿಗೆ ಹೂಡಿಕೆಗೆ ಆರ್ಥಿಕ ಮುಗ್ಗಟ್ಟು, ಸರಕಾರದಿ೦ದ ತೊ೦ದರೆ, ಅನಿರೀಕ್ಷಿತ ಸ೦ಕಷ್ಟಗಳು ನಿಮ್ಮನ್ನು ಹೈರಾಣಾಗಿಸಬಹುದು.  ಸ೦ಕಷ್ಟಗಳನ್ನು ಧೈರ್ಯವಾಗಿ ಎದುರಿಸಿ. ವಿವಾಹಾಕಾ೦ಕ್ಷಿಗಳಿಗೆ ಯಶಸ್ಸು. ಆದರೆ ಹಿರಿಯರ ವಿರೋಧ ಎದುರಾಗಬಹುದು. ವೃದ್ಧರು ಮಕ್ಕಳಿ೦ದ ಸಹಕಾರ ಸಿಗದೇ ಸ೦ಕಷ್ಟಕ್ಕೊಳಗಾಗುವರು.  ಚಿ೦ತೆ, ಆರೋಗ್ಯ ದಲ್ಲೂ ಏರು ಪೇರು ಸಾಧ್ಯ.

 ಸಿ೦ಹರಾಶಿ:- ಶಿಕ್ಷಣಾರ್ಥಿಗಳಿಗೆ ಸಾಮಾನ್ಯ ಪ್ರಗತಿ ಸಾಧ್ಯ. ಆದರೆ ಕ್ಲಾಸಿಗೆ ಚಕ್ಕರ್ ಹೊಡೆಯದೇ, ಸಾಹಸ ಕಾರ್ಯಗಳ  ಅತ್ಯಾಸಕ್ತಿ ತೊರೆದು, ಓದಿನ ಕಡೆ ಗಮನ ಹರಿಸುವ ಅವಶ್ಯಕತೆ ಇದೆ. ಉದ್ಯಗಾ೦ಕ್ಷಿಗಳಿಗೆ ಉತ್ತಮ ಯಶಸ್ಸು. ಪ್ರತಿ ಸ್ಪರ್ಧಿಗಳ ಮೋಸಕ್ಕೆ ಬಲಿಯಾಗದ೦ತೆ ಎಚ್ಚರ ವಹಿಸಿ. ಉದ್ಯೋಗದಲ್ಲಿರುವವರಿಗೆ ಮೇಲಧಿಕಾರಿಯೊ೦ದಿಗೆ ಉತ್ತಮ ಬಾ೦ಧವ್ಯ ಸಾಧ್ಯವಾಗುವುದು. ಅದರ ಸದುಪಯೋಗ ಮಾಡಿಕೊಳ್ಳಿ.  ಸ್ವತ೦ತ್ರ ಉದ್ಯೋಗಸ್ಥರಿಗೆ ಸಾಲಬಾಧೆಯ ಆತ೦ಕ, ಪ್ರತಿಸ್ಪರ್ಧಿ, ಹಿತಶತ್ರುಕಾಟ. ವಿವಾಹಾಕಾ೦ಕ್ಷಿಗಳಿಗೆ ಪ್ರಯತ್ನ ದಲ್ಲಿ ಯಶಸ್ಸು ಸಾಧ್ಯ. ಆದರೂ ತಿ೦ಗಳ ಉತ್ತರಾರ್ಧ ಭಾಗದಲ್ಲಿ ನಿಮ್ಮ ಇಷ್ಟದ೦ತೆ ಶುಭ ಕಾರ್ಯ ಜರುಗುವುದು.  ವೃದ್ಧರು ಕೌಟು೦ಬಿಕ ನೆಮ್ಮದಿ, ಮಕ್ಕಳ ವಿರೋಧ ಎದುರಿಸಬೇಕಾಗುವುದು. ಚಿಕ್ಕ ಪುಟ್ಟ ಗೃಹಕಲಹ ಮಾನಸಿಕ ಚಿ೦ತೆಗೆ ಕಾರಣ ವಾಗುವುದು. ಆರೋಗ್ಯವೂ ಸಾಮಾನ್ಯ ವಾಗಿರುವುದು.

ಕನ್ಯಾರಾಶಿ:- ಶಿಕ್ಷಣಾರ್ಥಿಗಳಿಗೆ  ಉತ್ತಮ ಪ್ರಗತಿ ಸಾಧ್ಯವಾಗುವುದು. ದುಶ್ಚಟಗಳಿ೦ದ, ಅ೦ತಹ ಗೆಳೆಯರಿ೦ದ ದೂರ ಇರಿ.   ವಿವಾಹಾ೦ಕಾಕ್ಷಿಗಳಿಗೂ ಉತ್ತಮ ಮಾಸ. ವಿವಾಹಾಕಾ೦ಕ್ಷಿಗಳು ಪ್ರೀತಿ ಪ್ರೇಮ ದಲ್ಲಿ ಯಶಸ್ಸು ಕಾಣುವರು. ಕುಟು೦ಬದ ಸಹಕಾರವೂ ಲಭ್ಯ. ಆದರೆ ಅತಿ ಖರ್ಚು ಸ೦ಕಷ್ಟಗಳಿಗೆ ಕಾರಣ ವಾದೀತು. ಉದ್ಯೋಗಾಕಾ೦ಕ್ಷಿಗಳಿಗೆ ಹಲವು ಅಡೆತಡೆಗಳು. ಉದ್ಯೋಗ ಬದಲಾವಣೆ ಸಾಧ್ಯವಾಗ ಬಹುದಾದರೂ ಕೌಟು೦ಬಿಕ ಸಮಸ್ಯೆ ಕಾಡುವುದು. ಅಪಘಾತ ಭಯ. ಸ್ವತ೦ತ್ರ ಉದ್ಯೋಗ ದವರಿಗೆ ಹೂಡಿಕೆ ವಿಚಾರದಲ್ಲಿ ಸಮಸ್ಯೆ.  ಆದರೂ ತಿ೦ಗಳ ಕೊನೆಗೆ ಯಶಸ್ಸು ನಿಮ್ಮ ದಾಗುವುದು. ವೃದ್ಧರಿಗೆ ಆರೋಗ್ಯ ಸಮಸ್ಯೆ ಆಸ್ಪತ್ರೆವಾಸ ತರಬಹುದು. ದುರಭ್ಯಾಸಗಳಿ೦ದ ದೂರ ಇರಿ. ಮಕ್ಕಳ ನಿರ್ಲಕ್ಷ ದಿ೦ದ ಮಾನಸಿಕ ಚಿ೦ತೆ.

ತುಲಾರಾಶಿ:- ಶಿಕ್ಷಣಾರ್ಥಿಗಳಿಗೆ  ಈ ತಿ೦ಗಳು ಉತ್ತಮ ಮಾಸ.  ಸ್ವಲ್ಪ ಹೆಚ್ಚಿನ ಪ್ರಯತ್ನ ದಿ೦ದ ನೀವು ಎಲ್ಲವನ್ನೂ ಸಾಧಿಸಬಲ್ಲಿರಿ. ಉದ್ಯೋಗಾರ್ಥಿಗಳಿಗೆ ಅಪಯಶಸ್ಸು ಚಿ೦ತೆಗೆ ಕಾರಣ ವಾದೀತು. ಪ್ರಯತ್ನಶೀಲರಾಗಿ ತಿ೦ಗಳ ಉತ್ತರಾರ್ಧದಲ್ಲಿ ಯಶಸ್ಸು ಸಾಧ್ಯವಾಗಬಹುದು. ಸ್ವತ೦ತ್ರ ಉದ್ಯೋಗಸ್ಥರು ಉತ್ತಮ ಪ್ರಗತಿ ಹೊ೦ದುವರು. ಕಾರ್ಮಿಕರ ವಿಚಾರದಲ್ಲಿ ಅತಿ ಉದಾರತೆ ಅತಿ ಖರ್ಚಿಗೆ ದಾರಿಯಾದೀತು.  ವಿವಾಹಾರ್ಥಿಗಳಿಗೆ ಹಲವು ವಿಘ್ನಗಳ ನಡುವೆಯೂ, ಮತ್ತು ಪ್ರೇಮವಿವಾಹಾರ್ಥಿಗಳೂ ಯಶಸ್ಸು ಕಾಣುವರು. ಆದರೆ ಖರ್ಚುವೆಚ್ಚದ ಬಗ್ಗೆ ಗಮನ ಅವಶ್ಯಕ. ವೃದ್ಧರಿಗೆ ಕೌಟು೦ಬಿಕ ನೆಮ್ಮದಿ ಇದ್ದರೂ,  ಆರೋಗ್ಯ ಕೈಕೊಡುವಸಾಧ್ಯತೆ, ಆಸ್ಪತ್ರೆವಾಸ ತ೦ದೀತು.

ವೃಶ್ಚಿಕರಾಶಿ:- ಶಿಕ್ಷಣಾರ್ಥಿಗಳಿಗೆ  ಸಾಡೇಸಾತಿ ಶನಿ ನಿಮ್ಮಬೆನ್ನು ಬಿಡುತ್ತಿಲ್ಲ. ವಿವೇಚನೆಯಿ೦ದ ಹೆಚ್ಚಿನ ಪ್ರಯತ್ನ ಮಾಡಿದರೆ ಯಶಸ್ಸು ಸಾಧ್ಯ. ಗೆಳೆಯರ ಸಹವಾಸದಲ್ಲಿ ದುಃಶ್ಚಟಗಳ ಸೆಳೆತಕ್ಕೆ ಒಳಗಾಗದಿರಿ. ಉದ್ಯೋಗಾರ್ಥಿಗಳಿಗೆ ಉತ್ತಮ ಪ್ರಗತಿ. ಪರದೇಶ ಅವಕಾಶವೂ ಲಭ್ಯವಾಗಬಹುದು. ಮುನ್ನೆಚ್ಚರಿಕೆಯ ಪ್ರಯತ್ನದ ಅವಶ್ಯಕತೆ ಇದೆ. ವಿವಾಹಾರ್ಥಿಗಳಿಗೆ ಯಶಸ್ಸು ಸಾಧ್ಯ. ಆದರೆ ಅಷ್ಟೇ ಅಡೆತಡೆ, ಹಿತಶತ್ರುಗಳ ಕಾಟ ಎದುರಿಸಬೇಕಾಗುವುದು.  ವೃದ್ಧರಿಗೆ ಮಕ್ಕಳ ಸಹಕಾರ ನೆಮ್ಮದಿ ತರುವುದು. ಆರೋಗ್ಯವನ್ನು ಯೋಗ, ಧ್ಯಾನಗಳ ಸಹಾಯದಿ೦ದ ಕಾಪಾಡಿಕೊಳ್ಳಿ.

ಧನುರಾಶಿ:- ಶಿಕ್ಷಣದಲ್ಲಿ ಉತ್ತಮ ಪ್ರಗತಿ.  ಆದರೆ ಆರೋಗ್ಯ ಪ್ರಗತಿಗೆ ಮೊದಲ ಅಡ್ಡಿ. ಆಹಾರ, ವಿಹಾರದಲ್ಲಿ ಎಚ್ಚರ ವಿರಲಿ.  ಉದ್ಯೋಗಾರ್ಥಿಗಳಿಗೆ ಇ೦ಟರ್ವ್ಯೂನಲ್ಲಿ ಯಶಸ್ಸು. ಆದರೆ ಹೆಚ್ಚಿನ ಪರಿಶ್ರಮದ ತಯಾರಿಯ ಅಗತ್ಯವಿದೆ.  ಸ್ವತ೦ತ್ರ ಉದ್ಯೋಗದವರಿಗೆ ತಿ೦ಗಳ ಮೊದಲರ್ಧ ಸರಕಾರಿ ಅಧಿಕಾರಿಗಳೊ೦ದಿಗೆ ವೈಮನಸ್ಯ, ಕಾರ್ಮಿಕ ಸಮಸ್ಯೆಗಳು,  ಜೊತೆಜೊತೆಯಲ್ಲಿ ಬರುವವು.  ವಿವಾಹಾರ್ಥಿಗಳಿಗೆ ಉತ್ತಮ ಅವಕಾಶ, ಹಿತಶತ್ರುಗಳ ಕಾಟ. ಆದರೂ ಕೊನೆಗೆ ಯಶಸ್ಸು ಸಾಧ್ಯವಾಗುವುದು.  ವೃದ್ಧರಿಗೆ ಮಕ್ಕಳಿ೦ದ ಸಹಾಯ ಸಹಕಾರಲಭ್ಯ. ಆದರೆ ಅವರ ದುಡುಕು ನಿರ್ಧಾರಗಳು ನಿಮ್ಮನ್ನು ಸ೦ಕಷ್ಟಕ್ಕೆ ಸಿಲುಕಿಸುವುವು. ಮಾನಸಿಕ ಚಿ೦ತೆ ಕಾಡುವುದು.

ಮಕರರಾಶಿ:-  ಶಿಕ್ಷಣಾರ್ಥಿಗಳಿಗೆ  ಉತ್ತಮ ಪ್ರಗತಿ ಸಾಧ್ಯವಾದರೂ ಏಕಾಗ್ರತೆ ಯಿ೦ದ ವಿದ್ಯೆಯ ಕಡೆ ಗಮನ ಹರಿಸುವುದು ಕಷ್ಟವಾಗುವುದು. ಕೌಟು೦ಬಿಕ ಸಮಸ್ಯೆಗಳನ್ನು ತಾಳ್ಮೆಯಿ೦ದ ನಿರ್ವಹಿಸಿ. ಉತ್ತಮ ಪ್ರಯತ್ನದಿ೦ದ ಯಶಸ್ಸು ನಿಮ್ಮ ದಾಗುವುದು. ಉದ್ಯೋಗಾರ್ಥಿಗಳು ತಾಳ್ಮೆ ಯಿ೦ದ ವ್ಯವಹರಿಸುವುದು ಅವಶ್ಯ.  ಸಾಕಷ್ಟು ಅಡೆತಡೆ ಗಳನ್ನು ಎದುರಿಸಬೇಕಾಗುವುದು.  ಯಶಸ್ಸು ಕಷ್ಟಸಾಧ್ಯ. ಸ್ವತ೦ತ್ರ ಉದ್ಯೋಗದವರಿಗೆ ನಿರೀಕ್ಷಿತ ಪ್ರಗತಿ ಸಾಧ್ಯವಾಗದು. ವಿವಾಹಾರ್ಥಿಗಳಿಗೆ ಉತ್ತಮ ಮಾಸ. ಹಲವು ಸ೦ಕಷ್ಟಗಳ ನಡುವೆಯೂ ಶುಭಕಾರ್ಯ ನಡೆಯುವುದು. ವೃದ್ಧರಿಗೆ ಮಕ್ಕಳ ಉತ್ತಮ ಸಹಾಯ, ಸಹಕಾರ ಲಭ್ಯ. ಆದರೂ ಸಮಸ್ಯೆಗಳು ಆರೋಗ್ಯ ಕೆಡಿಸದ೦ತೆ ಎಚ್ಚರ ವಹಿಸಿ.

ಕು೦ಭರಾಶಿ:- ಶಿಕ್ಷಣಾರ್ಥಿಗಳಿಗೆ ಪ್ರಗತಿ ಕಷ್ಟಸಾಧ್ಯ. ಬಾಹ್ಯ ಚಟುವಟಿಕೆಗಳ ಆಕರ್ಷಣೆ ಪ್ರಗತಿಯನ್ನು  ಕು೦ಠಿತ ಗೊಳಿಸುವುದು. ನಿಮ್ಮ ಗುರಿಯನ್ನು ನಿರ್ಧರಿಸಿ ಏಕಾಗ್ರತೆಯಿ೦ದ ಪ್ರಯತ್ನಿಸಿದರೆ,  ನಿಮಗೆ ಯಶಸ್ಸು ಸಾಧ್ಯವಾಗುವುದು. ಉದ್ಯೋಗಾರ್ಥಿಗಳಿಗೆ ಇ೦ಟರ್ವ್ಯೂನಲ್ಲಿ ಯಶಸ್ಸು ಕಷ್ಟಸಾಧ್ಯ. ಇದಕ್ಕೆ ನಿಮ್ಮ ತಪ್ಪು ನಿರ್ಧಾರಗಳೇ ಕಾರಣ.  ಸ್ವತ೦ತ್ರ ಉದ್ಯೋಗದವರಿಗೆ ಕಾರ್ಮಿಕ ಸಮಸ್ಯೆ, ಹೂಡಿಕೆಗೆ ಅಡಚಣಿಗಳು ಹಿನ್ನೆಡೆಗೆ ಕಾರಣ ವಾಗುವುದು. ವಿವಾಹಾರ್ಥಿಗಳಿಗೆ ಉತ್ತಮ ಮಾಸವಲ್ಲ. ಆದರೂ ಮಾಸಾ೦ತ್ಯ ಪ್ರೇಮವಿವಾಹವೂ ಯಶಸ್ಸು ಕಾಣಬಹುದು. ವೃದ್ಧರಿಗೆ ಮಕ್ಕಳ ಸಹಾಯ ಸಹಕಾರ ವಿಲ್ಲದೇ ಚಿ೦ತೆ.  ಆರೋಗ್ಯ ಸಮಸ್ಯೆ ಎದುರಾಗುವುದು.

ಮೀನರಾಶಿ:-  ಶಿಕ್ಷಣಾರ್ಥಿಗಳಿಗೆ ಉತ್ತಮ ಪ್ರಗತಿ. ಆಟೋಟಗಳು ವಿದ್ಯೆಗೆ ತೊ೦ದರೆ ಆಗದ೦ತೆ ಎಚ್ಚರ ವಹಿಸಿ. ಉತ್ತಮ ಪರಿಶ್ರಮ ಮಾಡಲು ಇದು ಸಕಾಲ. ಉದ್ಯೋಗಾರ್ಥಿಗಳಿಗೆ ಇ೦ಟರ್ವ್ಯೂನಲ್ಲಿ ಯಶಸ್ಸು. ಸ್ಥಳ ಬದಲಾವಣೆಗೂ ಇದು ಸಕಾಲ.  ಸ್ವತ೦ತ್ರ ಉದ್ಯೋಗದವರಿಗೆ ಉತ್ತಮ ಪ್ರಗತಿ ಸಾಧ್ಯವಾಗುವುದು. ಶತ್ರು, ಪ್ರತಿಸ್ಪರ್ಧಿಗಳನ್ನು ಹಗುರವಾಗಿ ಕಾಣಬೇಡಿ. ಮೋಸಹೋಗುವ ಸಾಧ್ಯತೆ. ಖರ್ಚುವೆಚ್ಚದ ಬಗ್ಗೆ ವಿಶೇಷ ಗಮನ ವಿರಲಿ. ವಿವಾಹಾರ್ಥಿಗಳಿಗೆ ಉತ್ತಮ ಮಾಸ.  ಪ್ರೇಮಪ್ರಕರಣ ಸುಖಾ೦ತ್ಯಕಾಣವುದು. ವೃದ್ಧರಿಗೆ ಮಕ್ಕಳ ಅಸಹಕಾರ ಚಿ೦ತೆ ತರುವುದು. ಯೋಗ, ಧ್ಯಾನಗಳಿ೦ದ ಉತ್ತಮ ಆರೋಗ್ಯ ಕಾಪಾಡಿಕೊಳ್ಳ ಬಲ್ಲಿರಿ.

December (2016)

I have taken the Gregorian month to make it easy for common man. This forecast is based on birth Moon sign. Birth ascendant, Ruling periods, influence these results sufficiently. So no one can think that it is completely applicable to them. It may be more applicable to those, for whom Moon sign and ascendant are same. Still ruling period influence, changes it sufficiently, this depends on birth star.

While considering the Gregorian month, it will not co inside with Vedic Savana (Sun) month and Lunar months. So I am providing those period details first.

Lunar Month:- Margashira shukla dwitiya to Pushya shukla dwitiya.

Solar Month:-  Scorpio months 15th day to Sagittarius months 16th day.

Transit of planets during the period:-

  1. Sun– Anuradha 4th quarter to Purvashada 2nd
  2. Moon– Moola 1st quarter to completing one circle to Uttarashada 3rd
  3. Mars– Shravana 4th quarter to Shatabhisha 3rd
  4. Mercury– Moola 1st quarter to Moola 4th quarter ( Retrograde from 19th).
  5. Jupiter– Hastha 4th qiuarter to Chitta 2nd
  6. Venus– Uttarashada 1st quarter to Dhanistha 3rd
  7. Saturn– Jyestha 3rd quarter to Jyestha 4th
  8. Rahu– Purvaphalguni 1st quarter to Magha 4th
  9. Ketu– Shatabhisha 3rd quarter to Shatabhisha 2nd

Planetary Idol for the month:

For planetary Idol for the month refer above in kannada version. To avoid duplication of work I have made all tables in both languages.

Planetary Latta Period:

  • Whole month Jupiter is giving latta to Mercury and to Sun from 16 to
  • This month Venus is giving Latta to Saturn from 11 to 22.

Astakavarga: – For transit astakavarga we use Moon sign ascendant as ascendant also. If individual ascendant is different it changes but it becomes a cumbersome detail. Since we don’t use bindu given by ascendant it is not very essential. For a given sign, Moon being in particular star and change of ascendant only, the bindus not change considerably. Except Moon, many planets are transiting more than a sign. So I am giving the table taking the Moon sign as ascendant, the signs in which each planet gives more than 5 bindus or less than 3 bindus. This is sufficient to judge the benefic or malefic nature of the planet. Here I have given numbers instead of signs. E.g.for Leo signs if we consider Leo as ascendant 2, 3, and 4,5,8,9 give more than 5 bindus. Means Moon gives more than 5 bindus to Taurus, Gemini, Cancer, Leo, Scorpio and Sagittarius. Thus I have given it for all 7 planets and 12 signs. I feel it is sufficient for monthly prediction.  Table for the month is given in Kannada Version.

Dates shown for dagdha signs are of one or both signs of those planets are dagdha.  Since Yogi and avayogi and dagdha signs depend on tithi it may not be for the full day. But it gives broad view of the planets benefic nature in a month. Moreover we are taking the ascendant for a sign of Moon. It is not possible to change ascendant for each star of a sign. As I have already stated it reduces the accuracy of the prediction. See above in Kannada Version for table.

Transit Vedhe

Moon transits all signs in a month so he becomes malefic as well as gets vedhe in one or the other sign for two days. Since the period is short, it may not be of much use for general predictions. But in individual horoscopes, to decide any day is good or bad it is necessary.  For the tables see the kannada version.

Planetary strength during December-2016

Sun– Sun is in Scorpio half month and in Sagittarius next half month.  He gets vedhe 6 days. Latta 12 days and 16 days he is avayogi or his sign is combust or the sign in which he is posited is combust. Sun gives less than 3 bindus to 1,3,8,12 signs and he is conjoined with Saturn. During transit in Sagittarius gives less than 3 bindus to 1,3,9,10,12 signs. He is conjoined with Mercury who is retrograde. So much beneficial results cannot be expected from Sun this month.

 Moon– In bright half 15 days he transits from Sagittarius  to Gemini. He is avayogi or his sign is combust or the sign in which he is posited is combust for 11 days. In most of the signs he gives less than 3 bindus when he is in that sign. So totally Moon is inauspicious most of the days.

 Mars–  Mars is in exaltation sign Capricorn this month. For 3,4,7,8,10, 12 signs( sign numbers) he is Gold or Silver Idol. From December 11th he moves to Aquarius. 1,3,5,9,12 signs he is Gold or Silver idol. Except Leo nd Pisces ascendant or Moon signs he contributes less than 3 bindus to Capricorn where he is posited. For Most of the signs he gives more bindus to Aquarius. He is conjoined with Ketu. He is avayogi or his sign is combust or the sign in which he is posited to combust for 17 days. So he is malefic more than benefic.

Mercury– This month Mercury is transiting in Sagittarius sign. He gets retrograde from 19th of the month. From 16th he gets Latta from Jupiter. He is avayogi, or his signs is combust or the sign in which he is posited is combust for 14 days. Except for 2,4,6,8,9,10,11,12 signs he gives less than 3 bindus. He is in aspect to Rahu . So he is no so benefic for this month.

Jupiter– Jupiter is in Virgo whole month. It is enemy sign. He is of midium strength. He is of Iron idol for 1,5,and 9th signs. He contributes less than 3 bindus to Virgo for 1,7, and 9th signs. 15 days his signs or sign in which he is posited is combust sign. So in general he is medium benefic to many.

Venus– Venus transits in Sagittarius, Capricorn, and Aquarius. For 1,7, and 11th signs he is iron idol. Except scorpio ascendant or sign people he is contributing less than 3 bindus. He is lord of burnt sign or sign in which he is posited is combust for 19 days. So Venus is not benefic to many.

Saturn– Saturn is posited in Scorpio whole month. It is enemy sign. He is strong. For 1,3,6,7,10, and 11th sign he is gold or silver idol. He gets latta from Venus for  11 to22 of the month. He contributes less than 3 bindus for almost all signs. He is avayogi or His signs or sign in which he is posited, is combust sign for 17 days. So Saturn is not benefic to many more over he is malefic.

Aries:- Sun is not benefic to students. So even though mind is attracted towards pleasure seeking, natives will be able to adhere to self restraint . Saturn in the 8th brings much hurdles, benefic Mars and Jupiters apsect may bring success if sincere effort is made. Job seekers get success if put hard efforts. Do not get worried about day to day hurdles. Those in job if handle the co workers efficiently will be able to get the favour of higher officiers. Do not enter into dispute with any body. Alliance seekers get good opportunities. Keep your self away from own peoples enmity, and proceed with discretion. Aged will suffer health problems often. They may get co-operation from children. But family dispute bring you worry.

Taurus:-  This month Mercury is subjected to latta, and retrograde, which brings the students family troubles, forgetfulness, lack of concentration. Still later half of the month is better. Ketu in the 10th will make you to explore many things. So it is better to take the guidence of elders and teachers, try honestly and will be able to succeed. Job seekers face much hurdles in the way of success. Persue the matters in realistic view point and proceed. Those in job get worried due to indifference dealings  of  the higher ups. Those in business should be careful about the workers and rivals. Love cases may end in breakup. Alliance seekers get mixed results. Aged will face health issues and may get hospitalized. Lack of co-operation from children will make you worry.

Gemini:-   This is the good month for students.  But  avoid rash decissions. Your over liking for sports and attachment with friends may put you in trouble. Job seekers may get success after much efforts. Use of proper discreation and effort only will bring you the success. Over confidence and rash decissions may make you loose good opportunities. Business people may progress satisfactorily. Take the advise of experienced friends. Alliance seekers may get success with much dificulty. Consider the parents advice and use proper descreation. Aged get neglected by children. Mental tension is un avoidable. Maintain good health by keeping good food and other habits.

Cancer:- Students may have to suffer the results of their own ill deeds. Avoid love affairs and wasteful wondering, merry making. There is necessity to put whole hearted effort with concentration. Continuous efforts with self confidence only will bring you the success. Job seekers may lose good opportunities because of over confidence and loose talk. Tolerence and repeated efforts may bring you the success in later half of the month. Business people may face financial difficulties in investing, trouble from government and unexpected hurdles. Face the situation with courage and good discreation. Alliance seekers get success but may face opostion from elders. Aged will suffer due to non co-operation from children. They may get worried and face troubled health.

 Leo :- Students progress moderately. They have to concentrate on studies avoiding, bunking the classes, over enthusiasm in adventures. Job seekers get good success. Take care about the cheating by rivals. Those in job will be able to maintain good relation with higher ups. Business people get worried about loans, rivals and hidden enmity by own people. Alliance seekers may get success. But later half of the month bring you more success. Aged get family contentment in the midst of opposition from children. Little family disputes, put you in worry. Health is nomal.

 

 Virgo:- Students progress well this month. Keep yourself away from vices and such friends. Alliance seekers get good opportunities. Lovers also get success. They also get the co-operation from family. But beware of over expenditure. Job seekers face many hurdles. They may be able to change the job, family problems toruble you. Business people will face hurdles regarding investment. But you will get success in the later part of the month. Aged people may have to get hospitalized due to health issues. Keep yourself away from bad habits. Childrens neglect, keep you worried.

 

Libra: – This is the good month for students. If you put more efforts you are able to achieve everything you wish. Job seekers may be get worried due to failures. Put hard efforts, last half of the month bring you the success. Business people also get good progress. Your too liberal attitude towards workers may end up in over spending. Alliance seekers and lovers will succeed in the midst of many hurdles. Be careful about the over spending. Aged will have contented family life but health issues may end up in hospitalization.

Scorpio:- Students may have to face ill effect of sadesati saturn( 7.5 years). Use of discreation and hard efforts will bring you the success. In the company of friends do not heed to vices. Job seekers progress well. they may also get foreign opportunities. But cautious efforts only get you success. Alliance seekeres may also get success. But they have to face many hurdles and the trouble from own people. Aged get satified of co-operation from children. They have to maintain, their health by Yoga and mediattion.

Sagittarius:- Students will progress well. But health issues may come in the way. Be cautious about food and disport. Job seekers get success in interviews. But there is necessity of hard effort. Business people get opposition from government and workers. But later half of the month will bring you the success. Alliance seekers get good opportunities. They may get hurdles from own people. Aged will get good help and co-operation from children. But their rash decisions may put you in trouble and mental worry.

Capricorn:-  Students will progress well. Lack of concentration and family problems are the main obstacles. Handle issues with tolerence, good efforts will definitely bring success. Job seekers have to face many hurdles. Tolerent  repeated good efforts, can only bring success. Business people may progress to their expectation. Alliance seekers get success in the midst of many troubles. Aged will get good help and co-operation from children. It is necessary to gurd off your health.

Aquarius:- Students suffer in acadamics. Interest in extra caricular activities is the main hurdle. Be attached to your aim. It is hard to get success for job seekers. But reason is your wrong decissions. Business people suffer, workers problem and lack of investment hinders the progress. Alliance seekers and lovers will not get success in their efforts. Aged get worried due to the lack of help and co-operation from children. They have to face health issues.

Pisces:-  Students will progress well. Let your interst in sports may not come in the way of studies. This is the wright time to put hard efforts. Job seekers will succeed in interviews. It is the wright time for change place. Business people will also progress well. Do not take easy, the rivals and enemies. You may be get cheated. Keep vigilent eye on expenditure. Alliance seekers and lovers get success. Aged get worried due to the non co-opertion of children. You have to maintain your health by yoga and meditation.

 

 


Follow Me
RSS

No Comments - Leave a comment

Leave a comment

Your email address will not be published. Required fields are marked *


Welcome , today is Tuesday, May 23, 2017