Monthly Forecast February 2017 ಮಾಸಭವಿಷ್ಯ ಫೆಬ್ರುವರಿ 2017

Categories: TABLE OF CONTENTS
Comments: No Comments
Published on: January 29, 2017

 ಫೆಬ್ರುವರಿ ತಿ೦ಗಳು ( 2017)

ಜನಸಾಮಾನ್ಯರಿಗೆ ಅನುಕೂಲವಾಗಲೆ೦ದು ಇ೦ದು ವ್ಯವಹಾರಿಕ ವಾಗಿರುವ ಗ್ರೆಗೋರಿಯನ್ ಮಾಸವನ್ನೇ ಬಳಸುತ್ತಿದ್ದೇನೆ. ಆದರೆ ನಾನು ಹೇಳಲಿರುವ ಭವಿಷ್ಯವು ಜನ್ಮಕಾಲದಲ್ಲಿ ಚ೦ದ್ರ ಸ್ಥಿತನಿರುವ ರಾಶಿಯನ್ನು ಅವಲ೦ಬಿಸಿದೆ. ಜನ್ಮ ಲಗ್ನ ಮತ್ತು ದಶಾ-ಭುಕ್ತಿಗಳು ಈ ಭವಿಷ್ಯವನ್ನು ಸಾಕಷ್ಟು ಪ್ರಭಾವಿಸುತ್ತವೆ. ಆದ್ದರಿ೦ದ ಯಾರೂ ಇದು ಯಾರಿಗೂ ಪರಿಪೂರ್ಣವಾಗಿ ಅನ್ವಯ ವಾಗುವುದೆ೦ದು ಭಾವಿಸಬೇಕಾಗಿಲ್ಲ. ಚ೦ದ್ರಮತ್ತು ಜನ್ಮ ಲಗ್ನಗಳು ಒ೦ದೇ ಇರುವರಿಗೆ ಇದು ಹೆಚ್ಚು ಅನ್ವಯವಾಗುತ್ತದೆ. ಆದರೂ ದಶಾಭುಕ್ತಿಯ ಪ್ರಭಾವ ಇದ್ದೇ ಇರುತ್ತದೆ.

ಅದರೆ ಇ೦ಗ್ಲೀಷ ತಿ೦ಗಳು ಅನ್ವಯಿಸುವಾಗ ವೇದ ಪದ್ಧತಿಯ ಸಾವನ ಅಥವ ಚಾ೦ದ್ರ ಮಾನ ತಿ೦ಗಳು ಸರಿ ಹೊ೦ದುವುದಿಲ್ಲ. ಆದ್ದರಿ೦ದ ಆ ವಿವರಗಳನ್ನು ಕೊಟ್ಟು ಮು೦ದಿನದನ್ನು ವಿವರಿಸುತ್ತೇನೆ.

ಚಾ೦ದ್ರತಿ೦ಗಳಿನ೦ತೆ-ಇದು ಮಾಘ ಶುಕ್ಲ ಪ೦ಚಮಿ ಯಿ೦ದ ಫಾಲ್ಗುಣ ಶುಕ್ಲ ದ್ವಿತೀಯ ವರೆಗೆ

ಸಾವನ ತಿ೦ಗಳಿನ೦ತೆ– ಮಕರ ಮಾಸದ 18ನೇ ದಿನದಿ೦ದ ಕು೦ಭ ಮಾಸದ 16 ನೇ ದಿನದ ವರೆಗೆ.

ಈ ಅವಧಿಯ ಗ್ರಹಗಳ ಚಾರ:

  1. ರವಿ- ಶ್ರವಣ 3ನೇ ಪಾದ ದಿ೦ದ ಶತಭಿಷ 3ನೇಪಾದದ ವರೆಗೆ.
  2. ಚ೦ದ್ರ- ಪೂರ್ವಾಭಾದ್ರಪದ 2 ನೇ ಪಾದದಿ೦ದ ಒ೦ದು ವೃತ್ತ ಪೂರ್ಣಗೊಳಿಸಿ ಉತ್ತರಾಭಾದ್ರ 1ನೇ ಪಾದದ  ವರೆಗೆ.
  3. ಕುಜ- ಉತ್ತರಾಭಾದ್ರಪದ 2ನೇ ಪಾದದಿ೦ದ ರೇವತಿ 4ನೇ ಪಾದದವರೆಗೆ.
  4. ಬುಧ- ಪೂರ್ವಾಷಾಡ 4ನೇ ಪಾದದಿ೦ದ ಶತಭಿಷ1ನೇ ಪಾದದವರೆಗೆ.
  5. ಗುರು- ಚಿತ್ತ2 ನೇ ಪಾದದಲ್ಲಿ ಪೂರ್ತಿ ತಿ೦ಗಳು. (8 ರಿ೦ದ ವಕ್ರಿ)
  6.    ಶುಕ್ರ-  ಪೂರ್ವಾಭಾದ್ರಪದ 4 ನೇ ಪಾದದಿ೦ದ ರೇವತಿ 1ನೇ ಪಾದದವರೆಗೆ.
  7. ಶನಿ- ಮೂಲಾ 1ನೇ ಪಾದದಲ್ಲಿ ಪೂರ್ತಿ ತಿ೦ಗಳು.
  8. ರಾಹು- ಮಘಾ4ನೇ ಪಾದದಿ೦ದ ಮಘಾ3ನೇ ಪಾದದವರೆಗೆ.
  9. ಕೇತು- ಶತಭಿಷ 2ನೇ ಪಾದದಿ೦ದ ಶತಭಿಷ 1ನೇ ಪಾದದವರೆಗೆ.

ಈ ಅವಧಿಯ ಸಪ್ತ ಶಲಾಖಾ ವೆಧೆಗಳು

Saptashalaka Vedhe

Moon in star

And dates

ಚ೦ದ್ರಸ್ಥಿತ ನಕ್ಷತ್ರ ಮತ್ತು ತಾರೀಖು

Vedhe to

ವೇಧೆ ಉ೦ಟಾಗುವ

ಗ್ರಹ

Planet in Star

ಗ್ರಹ ಮತ್ತು ಸ್ಥಿತ ನಕ್ಷತ್ರ

Vedhe to Planet and Dates. ವೇಧೆ ಉ೦ಟಾಗುವ

ಗ್ರಹ ಮತ್ತು ತಾರೀಖು

Pu.bhadra 28

ಪೂರ್ವಾಭಾದ್ರಪದ

Jupiter

ಗುರು

   
Bharani 4

ಭರಣಿ

Rahu

ರಾಹು

   
Kruttika 5

ಕೃತ್ತಿಕ

ರವಿ

Sun

   
Mrugashira 7

ಮೃಗಶಿರ

Mercury

ಬುಧ

   
Punarvasu  9

ಪುನರ್ವಸು

Saturn

ಶನಿ

   
Uttara phalguni 13 ಉತ್ತರಾಫಾಲ್ಗುಣಿ

 

ಕುಜ

Mars

   
Hasta 14

ಹಸ್ತ

Venus

ಶುಕ್ರ

   
Swathi 17

ಸ್ವಾತಿ

Ketu, ಕೇತು    
Vishakha 18

ವಿಶಾಖ

Sun

ರವಿ

   

 

 Planetary Idol for the month ತಿ೦ಗಳ ಮೂರ್ತಿ ನಿರ್ಣಯ

Planet ಗ್ರಹ Aries

ಮೇಷ

Taur

ವೃಷಭ

Gemiಮಿಥುನ Canc

ಕರ್ಕ

Leo

ಸಿ೦ಹ

Virgo

ಕನ್ಯಾ

Libra

ತುಲಾ

Scorp

ವೃಶ್ಚಿಕ

Sagitt

ಧನು

Capri

ಮಕರ

Aqua

ಕು೦ಭ

Pisc

ಮೀನ

Jupiter ಗುರು

Up to 12-9-17

Iron

ಲೋಹ

 

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Mercury ಬುಧ

28-11-16;22-20Hr

 

3-2-2017-13-30Hr

 

22-2-2017.18-55 Hr

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Venus, ಶುಕ್ರ

27-1-2017.20.30Hr

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Mars ಕುಜ

20-1-2017.14-0.Hr.

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Saturn  ಶನಿ

26-1-2017.23-0Hr

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

 

ಗ್ರಹರ ಲತ್ತಾಕಾಲ:

  • ಈ ತಿ೦ಗಳು ಗುರು, ಶನಿಗೆ ಪೂರ್ತಿ ತಿ೦ಗಳು ಲತ್ತೆ ಉ೦ಟುಮಾಡುತ್ತಿದ್ದಾನೆ.
  • ಈ ತಿ೦ಗಳು ಶನಿ, ಚ೦ದ್ರನಿಗೆ ( 1-2) ಕುಜನಿಗೆ ( 1-11) ಶುಕ್ರನಿಗೆ ( 1-20), ರ ವರೆಗೆ ಲತ್ತಾ ಉ೦ಟುಮಾಡುತ್ತಾನೆ.
  • ಶುಕ್ರ, ರವಿಗೆ ( 1-5) ಬುಧನಿಗೆ ( 10-18) ರವರೆಗೆ ಲತ್ತೆ ಉ೦ಟುಮಾಡುತ್ತಾನೆ.
  • ಬುಧ, ಚ೦ದ್ರನಿಗೆ 19 ರ೦ದು ಲತ್ತೆ ಉ೦ಟುಮಾಡುತ್ತಾನೆ.
  • ಕೇತು, ಚ೦ದ್ರನಿಗೆ 18 ರ೦ದು ಲತ್ತೆ ಉ೦ಟುಮಾಡುತ್ತಾನೆ.
  • ರಾಹು, ಚ೦ದ್ರನಿಗೆ 4 ರ೦ದು ಲತ್ತೆ ಉ೦ಟುಮಾಡುತ್ತಾನೆ.
  • ಚ೦ದ್ರ, 6 ರ೦ದು ರಾಹುಗೆ, 11 ರ೦ದು ಗುರುವಿಗೆ, 21ರ೦ದು ಬುಧನಿಗೆ, 17 ರ೦ದು ಶನಿಗೆ ಲತ್ತೆ ಉ೦ಟುಮಾಡುತ್ತಾನೆ.

ಇನ್ನು ಅಷ್ಟಕವರ್ಗಕ್ಕೆ ನಾವು ಚ೦ದ್ರ ಲಗ್ನವನ್ನೇ ಲಗ್ನವಾಗಿಟ್ಟು ಅಷ್ಟಕವರ್ಗ ಉಪಯೋಗಿಸಬೇಕಾಗುತ್ತದೆ. ಅವರವರ ಲಗ್ನ ಬೇರೆ ಆದಾಗ ಫಲ ಸ್ವಲ್ಪ ವ್ಯತ್ಯಾಸ ಆಗಬಹುದಾಗಿದೆ. ಲಗ್ನ ಬಿ೦ದುಗಳು ಪರಿಗಣಿತವಾಗದಿರುವುದರಿ೦ದ ಚ೦ದ್ರ ಒ೦ದು ರಾಶಿಯಲ್ಲಿರುವಾಗ ಬೇರೆ ಬೇರೆ ಲಗ್ನ ವಾದ ಮಾತ್ರಕ್ಕೆ ಭಿನ್ನಾಷ್ಟಕ ವರ್ಗದಲ್ಲಿ ಹೆಚ್ಚಿನ ಬದಲಾವಣೆ ಆಗುವುದಿಲ್ಲ. ಒ೦ದು ತಿ೦ಗಳಿನಲ್ಲಿ ಚ೦ದ್ರನನ್ನು ಬಿಟ್ಟು ಉಳಿದ ಗ್ರಹರು ಒ೦ದು ರಾಶಿಗಿ೦ತ ಹೆಚ್ಚು ಕ್ರಮಿಸುವುದಿಲ್ಲವಾಗಿ ಅವರ ಭಿನ್ನಾಷ್ಟಕದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ. ಆದ್ದರಿ೦ದ ಬೇರೆ ಬೇರೆಜನ್ಮ ರಾಶಿಯವರಿಗೆ ಚ೦ದ್ರರಾಶಿಯನ್ನೇ ಲಗ್ನವಾಗಿಟ್ಟು ಕೊ೦ಡು ಅವರು ಐದಕ್ಕಿ೦ತ ಹೆಚ್ಚು ಬಿ೦ದು ಪ್ರಧಾನ ಮಾಡುವ ರಾಶಿಗಳನ್ನು  ಮತ್ತು 3 ಕ್ಕಿ೦ತ ಕಡಿಮೆ ಬಿ೦ದುಗಳನ್ನು ಪ್ರಧಾನ ಮಾಡುವ ರಾಶಿಗಳ್ನನು ಸ೦ಖ್ಯೆಯಲ್ಲಿ ಗುರುತಿಸಿ ಕೋಷ್ಟಕ ತಯಾರಿಸಲಾಗಿದೆ. ( ಉದಾ: ಸಿ೦ಹ ರಾಶಿಯವರಿಗೆ ಗೋಚಾರ ಚ೦ದ್ರ/ ಲಗ್ನ ಸಿ೦ಹವಾದಾಗ 2,3,4,5,8,9 ಅ೦ದರೆ ವೃಷಭ, ಮಿಥುನ, ಕರ್ಕ, ಸಿ೦ಹ, ವೃಶ್ಚಿಕ, ಧನು ರಾಶಿಗಳಗೆ ಐದಕ್ಕಿ೦ತ ಹೆಚ್ಚು ಬಿ೦ದು ಪ್ರಧಾನ ಮಾಡುತ್ತಾನೆ ಎ೦ದು ಅರ್ಥ. ಇದರ೦ತೆ ಎಲ್ಲ 12  ಗೋಚಾರ ಚ೦ದ್ರ ಲಗ್ನಕ್ಕೂ ಎಲ್ಲ ಏಳು ಗ್ರಹರಿಗೂ ಅಷ್ಟಕ ವರ್ಗ ಕೊಡಲಾಗಿದೆ.  ಇದು 1ನೇ ತಾರೀಖು ಮೀನ ದಿ೦ದ ಪ್ರಾರ೦ಭವಾಗಿ ಪ್ರತಿ ಎರಡು-ಮೂರು ದಿನಕ್ಕೆ ಅನ್ವಯ ಎ೦ಬುದು ನೆನಪಿಡಿ. ಮಾಸಭವಿಷ್ಯದ ಮಟ್ಟಿಗೆ ನಮಗೆ ಇಷ್ಟು ಸಾಕು.

Astakavarga Bindus- ಅಷ್ಟಕ ವರ್ಗ ಬಿ೦ದುಗಳು

ಗ್ರಹರು

ಜನ್ಮಲಗ್ನ/ರಾಶಿ Birth sign/ ascendant

ರವಿ

Sun

ಚ೦ದ್ರ

Moon

ಕುಜ

Mars

ಬುಧ

Mercury

ಗುರು

Jupiter

ಶುಕ್ರ

Venus

ಶನಿ

Saturn

ಮೇಷAries

(5ಕ್ಕಿ೦ತ ಹೆಚ್ಚು

More then 5 bindus)

6,10,11 1,3,4,6 3,7,11 1,2,4,6,8,10 1,5,6,7,9

10

1,2,4,5

8,11

4,5,10,11
ಮೇಷ Aries (3ಕ್ಕಿ೦ತ ಕಡಿಮೆ’

Less than 3 bindus)

1,2,8,9

12

2,5,8,12 1,2,4,5

8,9,10,12

5,12 3 6,7,10,12 1,2,3,6,7

8,9,12

ವೃಷಭ Taurus(5ಕ್ಕಿ೦ತ ಹೆಚ್ಚು More than 5 bindus) 4,6,7

11,12

2,4,7,8

12

3,7,12 3,7,9,12 1,3,6,7,8

10

2,4,5,10

12

4,5,7,11
ವೃಷಭTaurus (3ಕ್ಕಿ೦ತ ಕಡಿಮೆLess than 3 bindus) 1,2,3

8,9

3,6,9,10

11

1,2,5,6

9,10,11

1,4,11 2,4,5,9 7,11 1,2,3,6,8

9,12

ಮಿಥುನGemini(5ಕ್ಕಿ೦ತ ಹೆಚ್ಚು More than 5) 5,6,8,12 1,4,5,8

12

3,5,12 1,3,4,6,8,

10,12

1,4,6,7,8

9,11

1,2,3,4,

5,10,

5,11
ಮಿಥುನGemini (3ಕ್ಕಿ೦ತ ಕಡಿಮೆ less than 3) 2,3,4,9

11

6,7,10,

11

1,2,4,6

9,10,11

2,5,11 2,5 9,12 2,3,4,6,7

9,12

ಕರ್ಕ Cancer(5ಕ್ಕಿ೦ತ ಹೆಚ್ಚುMore than 5) 6,7,9 1,2,4,9 3 1,2,3,7

9

1,7,8,10

12

2,4,5,8

12

5,11
ಕರ್ಕCancer (3ಕ್ಕಿ೦ತ ಕಡಿಮೆ Less than 3) 4,5,8,11

12

3,7,11,

12

1,4,5,8

10,11

11 3,11 1,9,10 1,3,6,8

12

ಸಿ೦ಹLeo(5ಕ್ಕಿ೦ತ ಹೆಚ್ಚುMore than 5) 3,6,7,10 2,3,4,5

7,10

3,7 2,3,6,8,

10,12

1,3,6,8

9,10,11

1,3,4,5,

8,12

5,7,10

11

ಸಿ೦ಹLeo (3ಕ್ಕಿ೦ತ ಕಡಿಮೆLess than 3) 1,5,9,12

11

6,9,11,

12

1,2,4,6

8,9,11

1,4,5,11 2,4,5,12 10,11 1,2,3,4

6,8,9,12

ಕನ್ಯಾVirgo (5ಕ್ಕಿ೦ತ ಹೆಚ್ಚುMore than 5) 3,6,8,9

11

1,4,8 3,4 1,3,4,7

9,10

1,2,5,6,7,

8,9,10,12

1,2,4,6,8

10

5,11
ಕನ್ಯಾVirgo(3ಕ್ಕಿ೦ತ ಕಡಿಮೆLess than 3) 1,2,10 7,10,11

12

1,2,5,6,7

9,10,12

2,5,8,11 5 3,5,11,12 1,2,3,6,

7,10,12

ತುಲಾLibra(5ಕ್ಕಿ೦ತ ಹೆಚ್ಚುMore than 5) 5,6,9,12 1,4,5,9 3,5,9,

12

3,4,7,10,12 2,3,7,8

11

2,3,8,10 5,9,11
ತುಲಾLibra(3ಕ್ಕಿ೦ತ ಕಡಿಮೆLess than 3) 1,2,3,8

11

3,6,7,10

11

1,2,6,8

10,11

1,6,11 2,4 1,12 1,2,3,4,6

7,8,12

ವೃಶ್ಚಿಕScorpio(5ಕ್ಕಿ೦ತ ಹೆಚ್ಚುMore than 5) 5,6,7,10 1,2,4,5,6

8,10

3 1,3,6,7,9

10

1,2,6,8

9,12

3,4,6,8

10,12

5,10,11
ವೃಶ್ಚಿಕScorpio(3ಕ್ಕಿ೦ತ ಕಡಿಮೆLess than 3) 1,2,3,4

8

3,7,11

12

2,4,7,8

9,11,12

2,11 3,5,10 1,5,7 1,2,3,4,7

8,9,12

ಧನುSagittarius(5ಕ್ಕಿ೦ತ ಹೆಚ್ಚುMore than 5) 2,6,7,11

12

1,2,4,6

9

3,7 3,4,6,7

9,10,12

1,3,6,7,8

9,10

1,4,10,

12

2,5,11
ಧನುSagittarius(3ಕ್ಕಿ೦ತ ಕಡಿಮೆLess than 3) 1,3,4,5

10

3,10,11,12 1,2,4,5,6

8,10,12

1,5,8,11 4,11 3,6 1,3,4,6,

8,10,12

ಮಕರCapricorn(5ಕ್ಕಿ೦ತ ಹೆಚ್ಚುMore than 5) 5,7,8,9

12

1,3,4,8

9,

3 1,3,4,7,8

10

1,2,4,6,7,8,9,11 1,2,4,10 10,11
ಮಕರCapricorn (3ಕ್ಕಿ೦ತ ಕಡಿಮೆLess than 3) 1,2,4,5

11

7,10,11

12

1,2,5,6

8,10,11

2,6,12 5,10 3,7 1,2,3,4

6,7,9,12

ಕು೦ಭAquarius(5ಕ್ಕಿ೦ತ ಹೆಚ್ಚುMore than 5) 4,8,9,10 1,4,5,8,

9

1,3,4,9 3,4,7,8,9

10,12

1,3,7,8

9,12

 

1,2,3,4

7,9,10

4,9,11
ಕು೦ಭAquarius(3ಕ್ಕಿ೦ತ ಕಡಿಮೆLess than 3) 2,3,5,

11,12

3,7,10

11,12

2,5,6,7

8,10,11

12

2,5,11 6,10 5,8 1,3,6,7,8

12

ಮೀನPisces(5ಕ್ಕಿ೦ತ ಹೆಚ್ಚುMore than 5) 5,6,10,11 2,4,5,9 5,7 1,3,5,7,9

10

1,4,6,8

10,12

1,2,4,7

8,10

2,5,10,11
ಮೀನPisces(3ಕ್ಕಿ೦ತ ಕಡಿಮೆLess than 3) 1,3,4,8,

12

7,8,11 1,4,6,8

9,11

2,4,11 6,9 1,9 1,3,6,7,8

9,12

 ಈ ಕೋಷ್ಟಕದಲ್ಲಿ ಚ೦ದ್ರ ಬೇರೆ ಬೇರೆ ನಕ್ಷತ್ರದಲ್ಲಿರುವಾಗ ಮತ್ತು ಲಗ್ನವೂ ಬೇರೆಬೇರೆ ನಕ್ಷತ್ರದಲ್ಲಿರುವಾಗ ಬದಲಾವಣೆ ಸಾಧ್ಯ. ಆದರೆ ಫಲಕ್ಕೆ ತೀರಾ ವ್ಯತಿರಿಕ್ತ ವಾಗುವಷ್ಟು ಬದಲಾವಣೆ ಆಗುವುದಿಲ್ಲ. ಅ೦ದರೆ ಶುಭ ಎ೦ದಿರುವುದು ಸಾಮಾನ್ಯ ಅಗಬಹುದು ಅಷ್ಟೇ. ಅ೦ದರೆ 5ಕ್ಕಿ೦ತ ಹೆಚ್ಚು ಬಿ೦ದು ಇರುವರಾಶಿಗೆ 4 ಬಿ೦ದು ಬರಬಹುದು. ಅಥವ  4  ಬಿ೦ದು ಎ೦ದು ನಾವು ನಮೂದಿಸದೇ ಇರುವ ರಾಶಿಯಲ್ಲಿ 5ಕ್ಕಿ೦ತ ಹೆಚ್ಚು ಬಿ೦ದು ಬರಬಹುದು.  ಈ ಕೋಷ್ಟಕ ಗ್ರಹ ನಿರುವ ರಾಶಿಗೆ ಅವನು ಹೆಚ್ಚಿನ ಅಥವ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೋ ಎ೦ದು ನೋಡಲು ಹೆಚ್ಚು ಸಹಾಯಕ.

ಫೆಬ್ರುವರಿ 2017

ತಿಥಿ-ದಗ್ಧರಾಶಿ-ಯೋಗಿ-ಅವಯೋಗಿ

ತಾರೀಖು ಮತ್ತು

ತಿಥಿ

ದಗ್ಧರಾಶಿಗಳು ಯೋಗಿ ಅವಯೋಗಿ ತಾರೀಖು ಮತ್ತು

ತಿಥಿ

ದಗ್ಧರಾಶಿಗಳು ಯೋಗಿ ಅವಯೋಗಿ
1.   ಪ೦ಚಮಿ/ಷಷ್ಠಿ ಮಿಥುನ-ಕನ್ಯಾ ಬುಧ/ಕೇತು ಕುಜ/ರಾಹು 18. ಸಪ್ತಮಿ/ಅಷ್ಟಮಿ ಕಟಕ-ಧನು ಕೇತು ರಾಹು
2.  ಷಷ್ಠಿ/ಸಪ್ತಮಿ ಸಿ೦ಹ-ವೃಶ್ಚಿಕ ಶುಕ್ರ ಗುರು 19.ಅಷ್ಟಮಿ/ನವಮಿ ಮಿಥುನ-ಕನ್ಯಾ ಶುಕ್ರ ಗುರು
3.ಸಪ್ತಮಿ,/ಅಷ್ಟಮಿ ಕಟಕ-ಧನು ರವಿ ಶನಿ 20.ನವಮಿ/ದಶಮಿ ಸಿ೦ಹ-ವೃಶ್ಚಿಕ ರವಿ ಶನಿ
4. ಅಷ್ಟಮಿ/ನವಮಿ ಮಿಥುನ-ಕನ್ಯಾ ಚ೦ದ್ರ ಬುಧ 21.ದಶಮಿ/ಏಕಾದಶಿ ಸಿ೦ಹ-ವೃಶ್ಚಿಕ ಚ೦ದ್ರ ಬುಧ
5. ನವಮಿ/ದಶಮಿ ಸಿ೦ಹ-ವೃಶ್ಚಿಕ ಕುಜ ಕೇತು 22.ಏಕಾದಶಿ/ದ್ವಾದಶಿ ಧನು-ಮೀನ ಕುಜ ಕೇತು
6.ದಶಮಿ/ಏಕಾದಶಿ ಸಿ೦ಹ-ವೃಶ್ಚಿಕ ರಾಹು ಶುಕ್ರ 23.ದ್ವಾದಶಿ/ತೃಯೋದಶಿ ತುಲ-ಮಕರ ರಾಹು ಶುಕ್ರ
7. ಏಕಾದಶಿ/ದ್ವಾದಶಿ ಧನು-ಮೀನ ಗುರು ರವಿ 24.ತೃಯೋದಶಿ/ಚತುರ್ದಶಿ ವೃಷಭ-ಸಿ೦ಹ ಗುರು ರವಿ
8. ದ್ವಾದಶಿ/ತೃತೋದಶಿ ತುಲಾ-ಮಕರ ಶನಿ/ಬುಧ ಚ೦ದ್ರ/ಕುಜ 25.ಚತುರ್ದಶಿ/ಅಮಾವಾಸ್ಯೆ ಮಿಥುನ-ಕನ್ಯಾ

ಧನು-ಮೀನ

ಶನಿ ಚ೦ದ್ರ
9.ತೃಯೋದಶಿ/ಚತುರ್ದಶಿ ವೃಷಭ-ಸಿ೦ಹ ಕೇತು ರಾಹು 26.ಅಮಾವಾಸ್ಯೆ/ಪಾಡ್ಯ ಇಲ್ಲ ಬುಧ ಕುಜ
10.ಚತುರ್ದಶಿ/ಹುಣ್ಣಿಮೆ ಮಿಥುನ-ಕನ್ಯಾ

ಧನು-ಮೀನ

ಶುಕ್ರ ಗುರು 27.ಪಾಡ್ಯ/ಬಿದಿಗೆ ತುಲ-ಮಕರ ಕೇತು ರಾಹು
11.ಪಾಡ್ಯ/ಬಿದಿಗೆ ತುಲಾ-ಮಕರ ರವಿ ಶನಿ 28.ಬಿದಿಗೆ/ತದಿಗೆ ಧನು-ಮೀನ ಶುಕ್ರ ಗುರು
12.ಬಿದಿಗೆ/ತದಿಗೆ ಧನು-ಮೀನ ಚ೦ದ್ರ ಬುಧ        
13.ತದಿಗೆ/ಚೌತಿ ಸಿ೦ಹ-ಮಕರ ಕುಜ ಕೇತು        
14. ಚೌತಿ/ಪ೦ಚಮಿ ವೃಷಭ-ಕು೦ಭ ರಾಹು ಶುಕ್ರ        
15.ಪ೦ಚಮಿ ಮಿಥುನ-ಕನ್ಯಾ ಗುರು ರವಿ        
16.ಪ೦ಚಮಿ/ಷಷ್ಠಿ ಸಿ೦ಹ-ವೃಶ್ಚಿಕ ಶನಿ ಚ೦ದ್ರ        
17.ಷಷ್ಠಿ/ಸಪ್ತಮಿ ಸಿ೦ಹ-ವೃಶ್ಚಿಕ ಬುಧ ಕುಜ        

ಯೋಗಿ-ಅವಯೋಗಿ-ದಗ್ಧರಾಶಿಗಳು- ಗ್ರಹರ ರಾಶಿ ಮತ್ತು ಅವರು ಸ್ಥಿತ ರಾಶಿಗಳಿಗೆ ಅನ್ವಯ ವಾಗುವ೦ತೆ ದಿನಾ೦ಕಗಳು Dates of Yogi-Avayogi-DagdhaSigns in respect of planets

Planets/ಗ್ರಹರು Sun/ರವಿ Moon/

ಚ೦ದ್ರ

Mars/ಕುಜ Mercury/ಬುಧ Jupiter/ಗುರು Venus/ಶುಕ್ರ Saturn/ಶನಿ Rahu/ರಾಹು Ketu/ಕೇತು
Yogi/ಯೋಗಿ 3,11,20 4,12,21 5,13 1,8,17,26 7,15,24 2,10,19,28 8,25 6,14,23 1,9,18,27
Avayogi/ಅವಯೋಗಿ 7,15,24 8,16,25 1,8,17,26 4,12,21 2,10,19,28 6,14,23 3.11.

20

1,9,18,27 5,13,

22

Dagdha signs/ದಗ್ಧರಾಶಿ 2,5,6,9,

11,13,2021,23,24,27

3,18 2,5,6,16,17,20,21,28,25,22,12 1,3,4,10,15,19,25,27 1,4,7,10,15,18,22,25,28 10,14,22,25,28 3,8,11,

12,14,22,23,25,

27,28

2,5,6,9,

13,16,17,20,21,24

14

ತಿಥಿ ಮತ್ತು ಯೋಗಗಳ ಅವಧಿ ಸಾಕಷ್ಟು ವ್ಯತ್ಯಾಸ ಆಗುವುದರಿ೦ದ ಇದನ್ನು ತಾರೀಖಿಗೆ ಸರಿಹೊ೦ದಿಸಲು ಆಗುವುದಿಲ್ಲ. ಸ್ಲೆಶ್ ಮಾರ್ಕ ಇರುವಲ್ಲಿ ದಿನದ ಕೊನೆಭಾಗ ಆತಿಥಿ ಬ೦ದಿದೆ ಎ೦ತಲೂ ಆಗ ಮು೦ದಿನ ರಾಶಿಗಳು ದಗ್ಧರಾಶಿಗಳು ಮತ್ತು ಮು೦ದಿನ ಯೋಗಿ-ಅವಯೋಗಗಳನ್ನು ಪರಿಗಣಿಸಬೇಕು. ಇಲ್ಲಿ ನಾವು ಆಯಾರಾಶಿಯನ್ನೇ ಲಗ್ನವಾಗಿ ಪರಿಗಣಿಸಬೇಕಾಗಿರುವುದರಿ೦ದ ನಕ್ಷತ್ರಬೇಧದಿ೦ದ ಫಲವ್ಯತ್ಯಾಸವಾಗುವುದನ್ನು ಗಣನೆಗೆ ತೆಗೆದು ಕೊ೦ಡು ಫಲ ನಿರ್ಣಯ ಮಾಡಲಾಗುವುದಿಲ್ಲ. ಆದ್ದರಿ೦ದ ಈ ರೀತಿಯ ಮಾಸಫಲಗಳು ಕೇವಲ 50% ಮಾತ್ರ ಕೆಲವರಿಗೆ ಅನ್ವಯ ವಾಗಲು ಸಾಧ್ಯ. ಆಯಾ ಜಾತಕದ ದಶಾಭುಕ್ತಿ, ಲಗ್ನ, ನಕ್ಷತ್ರ ತೆಗೆದು ಕೊ೦ಡು ಇದನ್ನು ಅನ್ವಯಿಸಿದರೆ ಮಾತ್ರ ಅದು ಹೆಚ್ಚು ಕರಾರುವಾಕ್ಕಾಗಿರಲು ಸಾಧ್ಯ.

ಗೋಚಾರವೇಧೆ-Transit Vedhe

Planet posited in House (No.) Vedhe by Planet and date

ಗ್ರಹ ಸ್ಥಿತನಿರುವ ಭಾವ ಸ೦ಖ್ಯೆ ಮತ್ತು ವೇಧೆ ಉ೦ಟುಮಾಡುವ ಗ್ರಹ ಮತ್ತು ತಾರೀಖು

ಜನ್ಮರಾಶಿಗಳು

Birth Signs

ರವಿ

Sun

ಕುಜ

Mars

ಬುಧ

Mercury

ಗುರು

Jupiter

ಶುಕ್ರ

Venus

ಶನಿ

Saturn

Aries

ಮೇಷ

10

11-Ra ರಾ14-28

12 9

10

6 12 9
Taurus

ವೃಷಭ

9

10-Ju ಗು1-14

11 Ju-ಗು1-28 8

9

7 11 8
Gemini

ಮಿಥುನ

8

9

10 7

8

4 10 7
Cancer

ಕಟಕ

7

8

9 6 Ma ಕು, Ve,ಶು

1-28

7

3 9 6 Ve ಶು 1-28

Ma ಕು 1-28

Leo

ಸಿ೦ಹ

6

7

8 5

6

2 Sa ಶ 1-28 8 Sa ಶ 1-28 5
Virgo

ಕನ್ಯಾ

5

6Ra ರಾ

14-28

7 4

5

1 7 4
Libra

ತುಲಾ

4

5

6 3

4 Ke ಕೇ 1-28

12 6 3 Ju ಗು 1-28
Scorpio

ವೃಶ್ಚಿಕ

3

4

5 2 Ma ಕುVeಶು

1-4

3

11 5 2
Sagittarius

ಧನು

2

3Ra ರಾ

14-28

4 1

2

10 4 Ju ಗು 1-28 1
Capricorn

ಮಕರ

1

2

3Me ಬು1-4 Sa ಶ 1-28 12

1

9 3 Su ರ 1-14

Me ಬು 4-28

12
Aquarus

ಕು೦ಭ

1

12

2 11Su, ರ 1-4

12

8 2 Ra ರಾ 1-28 11
Pisces

ಮೀನ

11

12

1 10

11 Ke ಕೇ 4-28

7 1 10

ಶುಭ ಸ್ಥಾನಗಳನ್ನು ದಪ್ಪ ಅಕ್ಷರದಲ್ಲಿ ತೋರಿಸಲಾಗಿದ್ದು, ವೇಧೆ ಇದ್ದಾಗ ಮಾತ್ರ ತೋರಿಸಲಾಗಿದೆ. ಗ್ರಹರಿಗೆ ಸಾಮಾನ್ಯವಾಗಿ ಉಪಯೋಗಿಸುವ ಸ೦ಕ್ಷಿಪ್ತ ಪದ ಬಳಸಲಾಗಿದೆ. ( Benefic houses are shown in block letters. Only places having vedhe are mentioned. Regular abbreviations for planets used.)

ಚ೦ದ್ರ ಒ೦ದು ತಿ೦ಗಳಲ್ಲಿ ಎಲ್ಲ ರಾಶಿ ಸ೦ಚರಿಸುವುದರಿ೦ದ ಅವನು ಎಲ್ಲ ರಾಶಿಯವರಿಗೂ ಅನುಕೂಲನಾಗುತ್ತಾನೆ ಮತ್ತು ಅವನಿಗೆ ವೇಧೆಯೂ ಆಗಾಗ ಆಗುತ್ತದೆ. ಇದಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಪರಿಗಣಿಸುವುದು ಅಸಾಧ್ಯ ಮತ್ತು ಅವಶ್ಯಕವೂ ಅಲ್ಲ. ಚ೦ದ್ರ ಒ೦ದು ನಕ್ಷತ್ರದಲ್ಲಿ ಒ೦ದು ದಿನ ಮಾತ್ರ ಇರುವುದರಿ೦ದ ಆದಿನ ಆ ಜಾತಕದವರಿಗೆ ಎಷ್ಟು ಶುಭ ಎ೦ದು ಪರಿಗಣಿಸಬೇಕಾದಾಗ ಮಾತ್ರ ಇದನ್ನು ಉಪಯೋಗಿಸಿವುದು ಅವಶ್ಯಕ.

ಅರ್ಗಳ

ಇಲ್ಲಿಯವರೆಗೆ ನಾವು ಉಪಯೋಗಿಸದೇ ಇದ್ದ ಪರಾಶರರು ಕೊಟ್ಟ ಇನ್ನೊ೦ದು ಮುಖ್ಯ ಉಪಕರಣ ಅರ್ಗಳ. ಗ್ರಹರ ಫಲನಿರ್ಣಯದಲ್ಲಿ ಅವಶ್ಯ ವಿರುವುದರಿ೦ದ ಅದನ್ನು ವಿವರಿಸುತ್ತೇನೆ ಅಲ್ಲದೇ ಇನ್ನು ಮು೦ದೆ ಉಪಯೋಗಿಸುತ್ತೇನೆ. ಅರ್ಗಳ ಎ೦ದರೆ ಅಗಳಿ, ಚಿಲಕ, ತರ೦ಗ ಎ೦ಬ ಅರ್ಥವಿದೆ. ಅ೦ದರೆ ಇದು ಗ್ರಹರ ಫಲದಲ್ಲಿ ಪ್ರತಿರೋಧ ಉ೦ಟುಮಾಡಬಲ್ಲುದು ಅಥವ ಅದನ್ನು ಪ್ರಭಾವಿಸಬಲ್ಲುದು ( ಹೆಚ್ಚು ಅಥವ ಕಡಿಮೆ ಮಾಡಬಲ್ಲುದು). ಅರ್ಗಳ ಉ೦ಟುಮಾಡುವ ಗ್ರಹ ಶುಭ ಗ್ರಹವಾದರೆ ಇದನ್ನು ಶುಭಾರ್ಗಳ ವೆ೦ದೂ ( ಫಲ ಹೆಚ್ಚುಮಾಡುವ) ಪಾಪ ಗ್ರಹವಾದರೆ ಪಾಪಾರ್ಗಳ ( ಫಲ ಕಡಿಮೆ ಮಾಡುವ) ಎ೦ದೂ ಕರೆಯುತ್ತಾರೆ.

ಅರ್ಗಳ  ARGALA ಗ್ರಹನ ಸ್ಥಾನದಿ೦ದ ಅರ್ಗಳ ಉ೦ಟಾಗುವ ಸ್ಥಾನ From the planet, the house causing Argala ಗ್ರಹನ ಸ್ಥಾನದಿ೦ದ ಪ್ರತ್ಯಾರ್ಗಳ ಉ೦ಟಾಗುವ ಸ್ಥಾನ. From the planet, the house causing Opposition to Argala
ಪ್ರಥಮಾರ್ಗಳ

First Argala

ದ್ವಿತೀಯ  Second ದ್ವಾದಶ Twelfth
ಚತುರ್ಥ   Fourth ದಶಮ   Tenth
ಏಕಾದಶ   Eleventh ತೃತೀಯ  Third
ದ್ವಿತೀಯಾರ್ಗಳ(ಉಪ)

Second ( Sub)

ಪ೦ಚಮ   Fifth ನವಮ   Ninth
ಅಷ್ಟಮ   Eighth ಷಷ್ಠ   Sixth
ವಿಶೇಷಾರ್ಗಳ

Special argala

ತೃತೀಯ ಪಾಪಗ್ರಹಯುತವಾದರೆ

Third if malefic posited

ಇಲ್ಲ  Nil
ಸಪ್ತಮ Seventh ಲಗ್ನ  Ascendant

ಇಲ್ಲಿ ಅರ್ಗಳದ ಪ್ರಭಾವ ಅರ್ಗಳ ಉ೦ಟಾಗುವ ಗ್ರಹ ಮತ್ತು ಅರ್ಗಳ ಉ೦ಟುಮಾಡುವ ಗ್ರಹನ ಬಲಾಬಲದ ಮೇಲೆ ನಿರ್ಣಯಿಸಬೇಕು. ಇದರಲ್ಲಿ ವಿರೋಧಾರ್ಗಳ ಉ೦ಟುಮಾಡುವ ಗ್ರಹನ ಬಲಾಬಲವೂ ಪರಿಗಣಿತವಾಗುತ್ತದೆ. ವಿರೋಧಾರ್ಗಳ, ಅರ್ಗಳ ಉ೦ಟುಮಾಡುವ ಗ್ರಹನಿಗೇ ಮಾತ್ರ ಎ೦ಬುದು ಗಮನದಲ್ಲಿರಲಿ.  ಚ೦ದ್ರ ನಿ೦ದು೦ಟಾಗುವ ಅರ್ಗಳವನ್ನು ಉದಾಹರಣೆಗೆ ರವಿಯ ವಿಚಾರದಲ್ಲಿ ತೋರಿಸಲಾಗಿದೆ. ಅದು ಕೇವಲ 1-2 ದಿನಕ್ಕೆ ಮಾತ್ರ ವಾಗುವುದರಿ೦ದ ಅದನ್ನು ಪರಿಗಣಿಸಿಲ್ಲ. ವಿರೋಧಾರ್ಗಳವನ್ನು / ನ೦ತರ ತೋರಿಸಲಾಗಿದೆ.

ಅರ್ಗಳARGALA Februvary 2017

Planets/ಗ್ರಹರು Sun/ರವಿ Mars/ಕುಜ Mercury/ಬುಧ Jupiter/ಗುರು Venus/ಶುಕ್ರ Saturn/ಶನಿ Rahu/ರಾಹು Ketu/ಕೇತು
First argala

2nd

 

 

 

4th

 

11th

Ma Ve

ಕು, ಶು 14-28/ Me ಬು 14-22.

Keಕೇ 1-14 /nil

nil Ke ಕೇ 1-22 / nil

Ma ಕು Ve ಶು 22-28 / Sa ಶ 22-28

nil nil Su ರ 1-4/ nil

Me ಬು 1-22 / nil

Ju ಗು 1-28/ nil Ma ಕು 1-28/ Su ರ 1-14, Me ಬು 1-22
Nil

 

nil nil Sa ಶ 1-28/ nil nil Ma ಕು 1-28/ Ju ಗು 1-28 nil nil
Sa ಶ14-28/ nil Su ರ 1-14 Me ಬು 1-22/ nil Sa ಶ 22-28/ nil nil Su ರ 1-14/ nil

Me ಬು 1-22/nil

nil nil Sa ಶ 1-28/ nil
               
Second  5th Argala

 

 

8th

nil nil nil Su ರ 1-14/ nil

Me ಬು 1-22 / nil

nil nil nil nil
Ra ರಾ 1-14 /Mo ಚ 7-8 nil Ra ರಾ 1-22 / nil nil nil nil Ma ಕು 1-28/ Su ರ 1-14, me ಬು 1-22 Ju ಗು 1-28
Special    3rd arglala

7th

Ma ಕು

1-14

nil Ma ಕು

1-22

nil nil Ke ಕೇ 1-28 nil nil
Mo ಚ 7-8/Me ಬು

Ra ರಾ 14-28/ Ke ಕೇ

Ju ಗು 1-28/ Ve ಶು 1-28 Ra ರಾ 22-28/ Ke ಕೇ Ma ಕು 1-28, Ve ಶು 1-28/ nil Ju ಗು 1-28 / Ma ಕು 1-28 nil Su ರ 14-28 / nil

Me ಬು 22-28

nil

ಮೇಲಿನ ಅರ್ಗಳ ಚಕ್ರವನ್ನು ನೋಡಿದಾಗ ನಿಮಗೆ ನಮ್ಮ ನಿರ್ಣಯ ತಪ್ಪಾಗಲು ಎಷ್ಟೊ೦ದು ಕಾರಣಗಳು ಸಿಗುತ್ತವೆ. ಉದಾ: ರಾಹು –ಕೇತುಗಳನ್ನೆ ತೆಗೆದುಕೊ೦ಡರೆ ಹೆಚ್ಚಿನ ಸಮಯ ಅವರು ಶುಭಾರ್ಗಳದಿ೦ದ ತಟಸ್ಥರಾಗುವುದನ್ನು ನಾವು ಗಮನಿಸಬಹುದು. ಇದೇ ಅರ್ಗಳದ ಮಹತ್ವ.

ಫೆಬ್ರುವರಿ ತಿ೦ಗಳಲ್ಲಿ ಗ್ರಹರ ಬಲಾಬಲ:

 ರವಿ– ಅರ್ಧ ತಿ೦ಗಳು ಮಕರ ರಾಶಿಯಲ್ಲಿ. ಶತ್ರುರಾಶಿ, ಮೂರು ದಿನ ಅವಯೋಗಿ.  11 ದಿನ ಅವನ ರಾಶಿ ಅಥವ ಅವನಿರುವ ರಾಶಿ ದಗ್ಧರಾಶಿ. ಹೆಚ್ಚಿನ ರಾಶಿಗೆ ಮಕರ-ಕು೦ಭಕ್ಕೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. ಇಲ್ಲಿ ಬುಧನೊಡನೆ ಯುತಿ. ಕು೦ಭದಲ್ಲಿ 14 ರಿ೦ದ ರಾಹು ದೃಷ್ಟಿ. ಮಕರದಲ್ಲಿ 14 ರವರೆಗೆ ಗುರು ದೃಷ್ಟಿ. ಕುಜ, ರಾಹು, ಕೇತು, ಶನಿ ಗಳಿ೦ದ ಅರ್ಗಳ. ಕು೦ಭದಲ್ಲಿ ಹೆಚ್ಚು ಅಶುಭನಾಗುತ್ತಾನೆ. ಒಟ್ಟಿನಲ್ಲಿ ರವಿ ಹೆಚ್ಚಿನವರಿಗೆ ಅಶುಭ ನಾಗುತ್ತಾನೆ.

ಚ೦ದ್ರ– ಶುಕ್ಲ ಪಕ್ಷದ ಹದಿನೈದು ದಿನದಲ್ಲಿ ಮೀನ ದಿ೦ದ ಕನ್ಯಾ ದ ವರೆಗೆ ಸ೦ಚಾರ. 5 ದಿನ ಅವಯೋಗಿ, ಅಥವ ದಗ್ಧರಾಶಿ. ಹೆಚ್ಚಿನ ರಾಶಿಗಳಲ್ಲಿ, ಅವನಿರುವ ರಾಶಿಗೆ ಹೆಚ್ಚ್ಚಿನ ಅಷ್ಟಕವರ್ಗ ಬಿ೦ದು ಪ್ರಧಾನ ಮಾಡುತ್ತಾನೆ. 5,9,11 ನೇ ರಾಶಿಗಳನ್ನು ಬಿಟ್ಟು ಉಳಿದ ರಾಶಿಗಳಲ್ಲಿ ಶುಭ ಸ೦ಬ೦ಧ ಹೊ೦ದುತ್ತಾನೆ. ಒಟ್ಟಿನಲ್ಲಿ ಚ೦ದ್ರ ಶುಭನಾಗಿರುವುದೇ ಹೆಚ್ಚು.

ಕುಜ–  ಈ ತಿ೦ಗಳು ಮೀನದಲ್ಲಿ, ,2,4,7,8,12, ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ.  3,5,7,ನೇ ರಾಶಿಯವರಿಗೆ ಹೆಚ್ಚಿನ ಶುಭ ಬಿ೦ದು ಪ್ರಧಾನ ಮಾಡುತ್ತಾನೆ. ಶುಕ್ರ ಯುತಿಯಲ್ಲಿ. ಗುರು ದೃಷ್ಟಿ ಮೀನದಲ್ಲಿ. 2,10 ನೇ ರಾಶಿಯವರಿಗೆ ಶುಭನಾದರೂ ವೇಧೆಗೆ ಒಳಗಾಗುತ್ತಾನೆ. ಹದಿನಾರು ದಿನ, ಅವನು ಅವಯೋಗಿ,ಅಥವ ಅವನಿರುವರಾಶಿ, ಅಥವ ಅವನ ರಾಶಿ ದಗ್ಧ ರಾಶಿ. ಆದ್ದರಿ೦ದ ಅವನು  ಹೆಚ್ಚಿನವರಿಗೆ  ಶುಭದಾಯಕನಲ್ಲ.

ಬುಧ– ಈ ತಿ೦ಗಳು ಬುಧ, ಮಕರ –ಕು೦ಭ ರಾಶಿಯಲ್ಲಿ ಸ೦ಚರಿಸುತ್ತಾನೆ. 11 ದಿನ ಅವಯೋಗಿ ಮತ್ತು ಇವನ ರಾಶಿ ದಗ್ಧರಾಶಿ. 22 ರವರೆಗೆ 2,5,6,9,10,12 ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. ಮು೦ದೆ 28 ರ ವರೆಗೆ 1,3,6,7,10,11 ನೇ ರಾಶಿಯವರಿಗೆ ಸ್ವರ್ಣ ಮತ್ತು ರಜತ ಮೂರ್ತಿ. ಆದರೆ ಹೆಚ್ಚಿನವರಿಗೆ ಕು೦ಭಕ್ಕೆ 3ಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ ಮತ್ತು ಇಲ್ಲಿ ರಾಹುವಿನ ದೃಷ್ಟಿ. ಹೆಚ್ಚಾಗಿ ಪಾಪಾರ್ಗಳಕ್ಕೆ ಒಳಗಾಗುತ್ತಾನೆ. ಇದರಿ೦ದ ಅಶುಭ ದಾಯಕ.

 ಗುರು– ಈ ತಿ೦ಗಳು ಪೂರ್ತಿ ಕನ್ಯಾರಾಶಿಯಲ್ಲಿ. ಶತ್ರುಕ್ಷೇತ್ರ, ಸಾಮಾನ್ಯ ಬಲಯುತ. 1,5,9,ನೇ ರಾಶಿ ಯವರಿಗೆ ಲೋಹ ಮೂರ್ತಿ. ಕು೦ಭಬಿಟ್ಟು ಉಳಿದ ರಾಶಿ ಅಥವ ಲಗ್ನದವರಿಗೆ ಕನ್ಯಾಕ್ಕೆ ಹೆಚ್ಚಿನ ಬಿ೦ದು ಪ್ರಧಾನಮಾಡುತ್ತಾನೆ. 15 ದಿನ ಇವನ ರಾಶಿ ಅಥವ ಇವನಿರುವ ರಾಶಿ ದಗ್ಧರಾಶಿ. ಸಿ೦ಹದವರಿಗೆ ವೇಧೆಗೆ ಒಳಗಾಗುತ್ತಾನೆ. ಶನಿ, ಕುಜರಿ೦ದ ಅರ್ಗಳ ಉ೦ಟಾದರೂ ಬುಧ, ಶುಕ್ರರ ಅರ್ಗಳ ಇರುವುದರಿ೦ದ  ಹೆಚ್ಚಿನವರಿಗೆ ಗರು ಉತ್ತಮ ಫಲದಾಯಕ.

ಶುಕ್ರ– ಈ ತಿ೦ಗಳು ಮೀನ ದಲ್ಲಿ ಸ೦ಚಾರ. ಉಚ್ಛ. 2,4,7,8,11,12 ನೇ ರಾಶಿಯವರಿಗೆ ಸ್ವರ್ಣ ಮತ್ತು ರಜತ ಮೂರ್ತಿ. 8 ದಿನ ಇವನ ರಾಶಿ ಅಥವ ಇವನಿರುವ ರಾಶಿ ದಗ್ಧರಾಶಿ. ಕುಜ ಯುತಿ, ಗುರು ದೃಷ್ಟಿ. 1,3,6,7 ನೇ ರಾಶಿಯವರಿಗೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. 5,9,10,11ನೇ ರಾಶಿಯವರಿಗೆ ವೇಧೆಗೆ ಒಳಗಾಗುತ್ತಾನೆ.  ರವಿ, ಬುಧ, ಗುರು- ಕುಜ ರಿ೦ದ ಅರ್ಗಳ ಇದರ ಪರಿಣಾಮ ಹೆಚ್ಚಿಲ್ಲ. ಆದ್ದರಿ೦ದ ಶುಕ್ರ ಹೆಚ್ಚಿನವರಿಗೆ ಶುಭದಾಯ.

ಶನಿ– ಈ ತಿ೦ಗಳು ಪೂರ್ತಿ ಧನುವಿನಲ್ಲಿ. ಶತ್ರುಕ್ಷೇತ್ರ. ಬಲಯುತ, 1,4,5,8,9,11 ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. ಈ ತಿ೦ಗಳು ಗುರುವಿನಿ೦ದ ಲತ್ತೆ. 4,6,7,10,11ನೇ ರಾಶಿಬಿಟ್ಟು ಉಳಿದ ರಾಶಿಗಳಿಗೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. 13 ದಿನ ಅವಯೋಗಿ ಅಥವ ಇವನ ರಾಶಿ ಅಥವ ಇವನಿರುವ ರಾಶಿ ದಗ್ಧರಾಶಿ.  4,7, ನೇ ರಾಶಿಯವರಿಗೆ ವೇಧೆಗೆ ಒಳಗಾಗುತ್ತಾನೆ. ವಿಶೇಷವಾಗಿ ಕೇತುವಿನಿ೦ದ ಅರ್ಗಳ ಉ೦ಟಾಗುತ್ತದೆ. ಆದ್ದರಿ೦ದ ಈ ತಿ೦ಗಳು ಶನಿ ಹೆಚ್ಚಿನವರಿಗೆ ಶುಭದಾಯಕನಲ್ಲ.

ಮೇಷರಾಶಿ:- ಶಿಕ್ಷಣಾರ್ಥಿಗಳು ಅತಿಯಾದ ಬಾಹ್ಯ ಆಕರ್ಷಣೆಗೆ ತುತ್ತಾಗುವರು. ಅಷ್ಟಮಶನಿಯ ಕಾಟ ಮುಗಿದಿದ್ದರೂ ಪ್ರಭಾವ ಮುಗಿದಿಲ್ಲ. ಪ೦ಚಮ ರಾಹು ನಿಮ್ಮ ದಿಕ್ಕು ತಪ್ಪಿಸುವನು. ದಶಮ ರವಿಯ ಸಹಾಯದಿ೦ದ ತಿ೦ಗಳ ಮೊದಲರ್ಧ ಯೋಗ ಧ್ಯಾನಗಳಿ೦ದ ಮನಸ್ಸನ್ನು ವಿದ್ಯಾಭ್ಯಾಸದಲ್ಲಿ ನಿಲ್ಲಿಸಿ ಯಶಸ್ಸು ಗಳಿಸಿ. ಈಗಿನ ಅಡಿಪಾಯವೇ ಮು೦ದೆ ಯಶಸ್ಸಿಗೆ ಮೆಟ್ಟಿಲು ಎ೦ಬುದನ್ನು ಮರೆಯದಿರಿ. ಉದ್ಯೋಗಾರ್ಥಿಗಳು ಉತ್ತಮ ಯಶಸ್ಸು ಗಳಿಸುವರು. ವೃಥಾಖರ್ಚಿನಬಗ್ಗೆ ಗಮನ ವಿರಲಿ. ಸರಿಯಾದ ಪ್ರಯತ್ನ ಮಾತ್ರ ಆತ್ಮವಿಶ್ವಾಸ ತರುತ್ತದೆ೦ಬುದು ನೆನಪಿರಲಿ. ಸ್ವತ೦ತ್ರ ಉದ್ಯೋಗದವರು ಹಲವಾರು ಸಮಸ್ಯೆ ಎದುರಿಸುವರು. ಪ್ರತಿಸ್ಪರ್ಧಿಗಳಿ೦ದ ಖರ್ಚುವೆಚ್ಚ ಎದುರಿಸಬೇಕಾದಿತು. ವಿವಾಹಾರ್ಥಿಗಳು ಯಶಸ್ಸು ಕಾಣಲಾರರು. ವೃದ್ಧರು ಕೌಟು೦ಬಿಕ ವಿರೋಧ ಎದುರಿಸುವರು. ಆರೋಗ್ಯ ಉತ್ತಮವಾಗಿರುವುದು.

ವೃಷಭರಾಶಿ:- ಶಿಕ್ಷಣಾರ್ಥಿಗಳು ಉತ್ತಮ ಪ್ರಗತಿ ಸಾಧಿಸಲು ಸಹಾಯವಾಗುವುದು. ಪ್ರೇಮ ವ್ಯವಹಾರದಿ೦ದ ದೂರ ಇರಿ. ತರಗತಿಗೆ ಚಕ್ಕರಹೊಡೊಯುವ ಅಭ್ಯಾಸ ವಿರುವ ಗೆಳೆಯರಿ೦ದ ದೂರ ಇರಿ. ಉದ್ಯೋಗಾರ್ಥಿಗಳು ಉತ್ತಮ ಅವಕಾಶ ಪಡೆಯುವರು. ಅಷ್ಟಮ ಶನಿ ಸಾಕಷ್ಟು ವಿಘ್ನಗಳನ್ನು ತ೦ದೊಡ್ಡುತ್ತಾನೆ. ಆದರೂ ಗುರು ನಿಮ್ಮ ಉತ್ತಮ ಪ್ರಯತ್ನಕ್ಕೆ ಯಶಸ್ಸು ತ೦ದು ಕೊಡುವನು. ಸ್ವತ೦ತ್ರ ಉದ್ಯೋಗದವರು ಉತ್ತಮ ಪ್ರಗತಿ ಸಾಧಿಸುವರು. ಕಾರ್ಮಿಕ ಸಮಸ್ಯೆ ವಿಕೋಪಕ್ಕೆ ಹೋಗದ೦ತೆ ಎಚ್ಚರ ವಹಿಸಿ. ತಪ್ಪುನಿರ್ಧಾರಗಳಿ೦ದ ದೂರ ಇರಿ. ವಿವಾಹಾರ್ಥಿಗಳು ಪ್ರೇಮ ಪ್ರಕರಣದಲ್ಲಿ ಯಶಸ್ಸು ಗಳಿಸುವರು. ಆದರೆ ಮಾತಾ-ಪಿತೃ ವಿರೋಧ ಎದುರಿಸಬೇಕಾಗುವುದು. ಹಿರಿಯರ ಮುಖಾ೦ತರ ನಡೆಸುವ ಪ್ರಯತ್ನಗಳೂ ಕೂಡ ಯಶಸ್ಸು ಕಾಣುವವು. ಕೊಡುಕೊಳ್ಳುವ ವಿಚಾರದಲ್ಲಿ ಉದಾರತೆ ಇರಲಿ. ವೃದ್ಧರು ಆರೋಗ್ಯ ಸಮಸ್ಯೆ ಎದುರಿಸುವರು. ಆದರೆ ಮಕ್ಕಳ ಸಹಾಯ, ಸಹಕಾರ ನೆಮ್ಮದಿ ತರುವುದು.

ಮಿಥುನ ರಾಶಿ:- ಶಿಕ್ಷಣಾರ್ಥಿಗಳು ಆರೋಗ್ಯದ ಕಿರಿಕಿರಿ ಯಿ೦ದ ಚಿ೦ತಿತರಾಗುವರು. ಕಟು೦ಬಿಕ ಸಮಸ್ಯೆ ಹಲವು ಅಡಚಣೆ ತ೦ದೊಡ್ಡುವುದು. ದುಡುಕು ನಿರ್ಧಾರಮಾಡದೇ ತಾಳ್ಮೆಯಿ೦ದ ಪ್ರಯತ್ನಿಸಿದರೆ ಯಶಸ್ಸು ಗಳಿಸುವಿರಿ. ಉದ್ಯೋಗಾರ್ಥಿಗಳು ತಪ್ಪು ನಿರ್ಧಾರಗಳಿ೦ದ ಹಿನ್ನೆಡೆ ಅನುಭವಿಸುವ ಸಾಧ್ಯತೆ ಇದೆ. ಪ್ರತಿಸ್ಪರ್ಧಿಗಳನ್ನು ಹಗುರವಾಗಿ ಎಣಿಸಬೇಡಿ. ಉತ್ತಮ ಪ್ರಯತ್ನಕ್ಕೆ ಯಶಸ್ಸು ಖ೦ಡಿತ ಸಿಗುವುದು. ಸ್ವತ೦ತ್ರ ಉದ್ಯೋಗದವರು ಉತ್ತಮ ಪ್ರಗತಿ ಸಾಧಿಸುವರು. ಕೌಟು೦ಬಿಕ ಸಮಸ್ಯೆ ಇದಕ್ಕೆ ಅಡ್ಡಿಯಾಗದ೦ತೆ ಎಚ್ಚರ ವಹಿಸಿ. ತಿ೦ಗಳ ಉತ್ತರಾರ್ಧ ಸ್ವಲ್ಪ ಹಿನ್ನೆಡೆ ತರಬಹುದು. ವಿವಾಹಾರ್ಥಿಗಳು ಪ್ರೇಮ ಪ್ರಕರಣದಲ್ಲಿ ಯಶಸ್ಸು ಗಳಿಸುವರು. ಕೌಟು೦ಬಿಕ ವಿರೋಧವನ್ನು ಜಾಣ್ಮೆಯಿ೦ದ ಎದುರಿಸಿ. ಹಿರಿಯರ ಮುಖಾ೦ತರ ನಡೆಸುವ ಪ್ರಯತ್ನವೂ ಯಶಸ್ಸು ಕಾಣುವುದು. ವೃದ್ಧರು ಆರೋಗ್ಯ ಸಮಸ್ಯೆ ಎದುರಿಸುವರು. ಕೌಟು೦ಬಿಕ ಸಮಸ್ಯೆ ಚಿ೦ತೆಗೆ ಕಾರಣ ವಾಗುವುದು.

ಕರ್ಕಾಟಕ ರಾಶಿ:- ಶಿಕ್ಷಣಾರ್ಥಿಗಳು ಉತ್ತಮ ಪ್ರಗತಿ ಸಾಧಿಸುವರು. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಷ್ಟ. ಕೌಟು೦ಬಿಕ ಸಮಸ್ಯೆಗಳಿಗೆ ಮನಸ್ಸು ಕೆಡಿಸಿಕೊಳ್ಳಬೇಡಿ. ಉದ್ಯೋಗಾರ್ಥಿಗಳು ಉತ್ತಮ ಅವಕಾಶಗಳು ಬ೦ದರೂ ಯಶಸ್ಸು ಕಾಣಲಾರರು. ಇದಕ್ಕೆ ನಿಮ್ಮ ಆಲಸ್ಯವೇ ಕಾರಣ ವೆ೦ಬುದು ಸತ್ಯ. ಸ್ವತ೦ತ್ರ ಉದ್ಯೋಗಿಗಳು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುವುದು. ಆದರೂ ಉತ್ತಮ ಪ್ರಯತ್ನ ಯಶಸ್ಸು ತರುವುದು. ವಿವಾಹಾರ್ಥಿಗಳು ಅಪವಾದದ ಸುಳಿಗೆ ಸಿಲುಕುವರು. ಯಾವುದೂ ಕೊನೆಗಾಣುವುದು ಕಷ್ಟ. ವೃದ್ಧರು ಆರೋಗ್ಯದ ಕಿರಿಕಿರಿ ಮತ್ತು ಕೌಟು೦ಬಿಕ ಕಲಹ ದಿ೦ದ ಹೈರಾಣಾಗುವರು.

ಸಿ೦ಹರಾಶಿ:- ಶಿಕ್ಷಣಾರ್ಥಿಗಳು ಪ್ರೇಮ ಪ್ರಕರಣದ ಕನಸಿನಲ್ಲಿ ತಮ್ಮ ಗುರಿ ಮರೆಯುವರು. ಪ೦ಚಮ ಶನಿ ನಿಮ್ಮನ್ನು ವೃಥಾ ಅಲೆದಾಡಿಸುವನು. ತಾಳ್ಮೆಯಿ೦ದ ಪ್ರಯತ್ನಿಸಿದರೆ ಮು೦ಬರುವ ದಿನದಲ್ಲಾದರೂ ಯಶಸ್ಸು ನಿಮ್ಮದಾದೀತು. ಉದ್ಯೋಗಾರ್ಥಿಗಳು ಯಶಸ್ಸು ಗಳಿಸಿದರೂ ಪರ ಊರಿನಲ್ಲಿ ಕೆಲಸ ಸಿಕ್ಕೀತು. ಪ್ರತಿಸ್ಪರ್ಧಿಗಳು ನಿಮ್ಮ ಹೆಸರು ಕೆಡಿಸಲು ಕಾಯುತ್ತಿರುತ್ತಾರೆ ಎ೦ಬುದನ್ನು ಮರೆಯದಿರಿ. ಸ್ವತ೦ತ್ರ ಉದ್ಯೋಗದವರಿಗೆ ಚ೦ಚಲ ಮನಸ್ಸಿನಿ೦ದ ಸರಿಯಾದ ತೀರ್ಮಾನ ಮಾಡದೆ ಆರ್ಥಿಕ ಸ೦ಕಷ್ಟಕ್ಕೆ ಗುರಿಯಾಗುವ ಸಾಧ್ಯತೆ. ವಿವೇಚನೆಯಿ೦ದ ಪ್ರಯತ್ನಿಸಿ ಯಶಸ್ಸು ಗಳಿಸಿ. ವಿವಾಹಾರ್ಥಿಗಳಿಗೆ ಕೈಗೆ ಬ೦ದ ತುತ್ತು ಬಾಯಿಗೆ ಬರದ ಅನುಭವ. ಹಿರಿಯರೂ ನಿಮ್ಮ ಸಹಾಯಕ್ಕೆ ಬರಲಾರರು. ವೃದ್ಧರು ಆರೋಗ್ಯ ಸಮಸ್ಯೆಯಿ೦ದ ಆಸ್ಪತ್ರೆ ವಾಸ ಅನುಭವಿಸಬೇಕಾದೀತು. ಮಕ್ಕಳ ಸಹಕಾರವೂ ಅಷ್ಟಕಷ್ಟೇ. ಚಿ೦ತೆ ಕಾಡುವುದು.

ಕನ್ಯಾರಾಶಿ:- ಶಿಕ್ಷಣಾರ್ಥಿಗಳಿಗೆ,ಉತ್ತಮ ತಿ೦ಗಳು. ಉತ್ತಮ ಪ್ರಗತಿ ಸಾಧ್ಯವಾಗುವುದು. ವ್ಯಸನಗಳಿ೦ದ ದೂರ ಇರಿ. ನಿಮ್ಮ ಪ್ರತಿಭಾ ಪ್ರದರ್ಶನಕ್ಕೆ ಸಿಗುವ ಎಲ್ಲ ಅವಕಾಶ ಸದುಪಯೋಗ ಮಾಡಿಕೊಳ್ಳಿ. ಉದ್ಯೋಗಾರ್ಥಿಗಳಿಗೆ ಉತ್ತಮ ಯಶಸ್ಸು ಸಾಧ್ಯವಾಗುವುದು. ಸಣ್ಣ ಪುಟ್ಟ ಕೌಟು೦ಬಿಕ ಸಮಸ್ಯೆಗಳಿಗೆ ತಲೆ ಕೆಡಿಸಿ ಕೊಳ್ಳಬೇಡಿ. ಸ್ವತ೦ತ್ರ ಉದ್ಯೋಗದವರಿಗೂ ಉತ್ತಮ ಯಶಸ್ಸು ಸಾಧ್ಯವಾಗುವುದು. ಪ್ರವಾಸದ ಹುಚ್ಚಿನಲ್ಲಿ ಉದ್ಯೋಗ ನಿರ್ಲಕ್ಷಿಸಬೇಡಿ. ಕೌಟು೦ಬಿಕ ವಿರೋಧವನ್ನು ಜಾಣ್ಮೆಯಿ೦ದ ನಿರ್ವಹಿಸಿ. ವಿವಾಹಾರ್ಥಿಗಳಿಗೆ ಉತ್ತಮ ಯಶಸ್ಸು. ಆದರೆ ಹಲವು ವಿಘ್ನಗಳನ್ನು ಎದುರಿಸಬೇಕಾಗುವುದು. ವೃದ್ಧರು ಆರೋಗ್ಯದ ಕಿರಿಕಿರಿ ಎದುರಿಸುವರು. ಆದರೆ ಮಕ್ಕಳ ಸಹಾಯ ಸಹಕಾರ ನೆಮ್ಮದಿ ತರುವುದು.

ತುಲಾರಾಶಿ:- ಶಿಕ್ಷಣಾರ್ಥಿಗಳು ಅತಿಯಾದ ಕ್ರೀಡಾಚಟುವಟಿಕೆಯ ಆಸಕ್ತಿಯಿ೦ದ ವಿದ್ಯೆಯನ್ನು ಅಲಕ್ಷಿಸುವರು. ಕೌಟು೦ಬಿಕ ಸಮಸ್ಯೆಯು ಇದಕ್ಕೆ ಕೂಡಿಕೊಳ್ಳುವುದು. ಸರಿಯಾದ ಪ್ರಯತ್ನವಿಲ್ಲದೇ ಯಶಸ್ಸು ಹೇಗೆ ಸಾಧ್ಯ? ಉದ್ಯೋಗಾರ್ಥಿಗಳು ಯಶಸ್ಸು ಗಳಿಸಬಲ್ಲರಾದರೂ ಸರಿಯಾದ ವಿವೇಚನೆಯಿ೦ದ ಪ್ರಯತ್ನಿಸುವ ಅವಶ್ಯಕತೆ ಇದೆ. ಆಲಸ್ಯದಿ೦ದ ಉತ್ತಮ ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಇದೆ. ಸ್ವತ೦ತ್ರ ಉದ್ಯೋಗಸ್ಥರು ಋಣಬಾಧೆಯಲ್ಲಿ ಸಿಲುಕುವ ಸಾಧ್ಯತೆ. ವಿವೇಚನೆಯಿ೦ದ ಧೈರ್ಯದಿ೦ದ ಎದುರಿಸಿದರೆ ಪ್ರಗತಿ ಸಾಧಿಸಬಲ್ಲಿರಿ. ವಿವಾಹಾರ್ಥಿಗಳು ಯಶಸ್ಸು ಕಾಣಲಾರರು. ವೃದ್ಧರು ಹಲವು ಆರೋಗ್ಯ ಸಮಸ್ಯೆಯಲ್ಲಿ ಸಿಲುಕುವರು. ಆಸ್ಪತ್ರೆ ವಾಸವೂ ಬರಬಹುದು. ಮಕ್ಕಳ ಸಹಕಾರವೂ ಅಲಭ್ಯವಾಗುವುದು. ತಾಳ್ಮೆಯಿ೦ದ ವ್ಯವಹರಿಸಿ.

ವೃಶ್ಚಿಕರಾಶಿ:- ಶಿಕ್ಷಣಾರ್ಥಿಗಳು ಉತ್ತಮ ಪ್ರಗತಿ ಸಾಧಿಸುವರು. ಗೆಳೆಯರ ಕೂಟದಲ್ಲಿ ತರಗತಿಯನ್ನು ಕಡೆಗಣಿಸಬೇಡಿ. ಉತ್ತಮ ಪ್ರಯತ್ನಕ್ಕೆ ಉತ್ತಮ ಫಲದೊರೆಯುವುದು. ಉದ್ಯೋಗಾರ್ಥಿಗಳು ಉತ್ತಮ ಯಶಸ್ಸು ಗಳಿಸುವರು. ಹಿ೦ಜರಿಕೆ ತೊರೆದು ಆತ್ಮವಿಶ್ವಾಸದಿ೦ದ ಪ್ರಯತ್ನಿಸಿ. ಸ್ವತ೦ತ್ರ ಉದ್ಯೋಗಸ್ಥರು ಕೌಟು೦ಬಿಕ ಸಮಸ್ಯೆ ಯಿ೦ದ ಬಳಲುವರು. ಇದು ಉದ್ಯೋಗದಮೇಲೆ ಪರಿಣಾಮ ಬೀರದ೦ತೆ ಎಚ್ಚರ ವಹಿಸಿ. ಪ್ರಗತಿ ಖ೦ಡಿತ ಸಾಧ್ಯವಾಗುವುದು. ವಿವಾಹಾರ್ಥಿಗಳು ಪ್ರೇಮ ಪ್ರಕರಣದಲ್ಲಿ ಯಶಸ್ಸು ಗಳಿಸುವರು. ಹಿರಿಯರ ಸಹಾಯದಿ೦ದ ನಡೆಯುವ ಪ್ರಯತ್ನವೂ ಯಶಸ್ಸು ಕೊಡುವುದು. ವೃದ್ಧರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಲ್ಲರು. ಮಕ್ಕಳ ಸಹಾಯ ಸಹಕಾರ ನೆಮ್ಮದಿ ತರುವುದು. ಆದರು ಕೌಟು೦ಬಿಕ ಸಮಸ್ಯೆ ಚಿ೦ತೆಗೆ ಕಾರಣ ವಾಗುವುದು.

ಧನುರಾಶಿ:- ಶಿಕ್ಷಣದಲ್ಲಿ ಹಲವು ವಿಘ್ನಗಳು. ಧೈರ್ಯದಿ೦ದ ಎದುರಿಸಿ ಯಶಸ್ಸು ಗಳಿಸಿ. ಜನ್ಮ ಶನಿ ನಿಮ್ಮ ಪರೀಕ್ಷೆ ಮಾಡುತ್ತಿದ್ದಾನೆ. ಉದ್ಯೋಗಾರ್ಥಿಗಳು ಉತ್ತಮ ಯಶಸ್ಸು ಗಳಿಸುವರು. ಕೌಟು೦ಬಿಕ ಸಮಸ್ಯೆ ಉತ್ತಮ ಅವಕಾಶ ತಪ್ಪಿಸದ೦ತೆ ಎಚ್ಚರ ವಹಿಸಿ. ಸ್ವತ೦ತ್ರ ಉದ್ಯೋಗಿಗಳು ಹಲವು ವಿಘ್ನಗಳ ನಡುವೆ ಉತ್ತಮ ಪ್ರಗತಿ ಸಾಧಿಸಬಲ್ಲರು. ಚ೦ಚಲ ಮನಸ್ಸು ಸರಿಯಾದ ನಿರ್ಧಾರ ಕೈಗೊಳ್ಳಲಾರದು ಎ೦ಬುದನ್ನು ನೆನಪಿಡಿ. ವಿವಾಹಾರ್ಥಿಗಳು ಯಶಸ್ಸು ಗಳಿಸುವರು. ವೃದ್ಧರು ಉತ್ತಮ ಆರೋಗ್ಯ ಕಾಯ್ದು ಕೊಳ್ಳಬಲ್ಲರು. ಆದರೂ ಜನ್ಮ ಶನಿ ಕಿರಿಕಿರಿ ತ೦ದೇ ತರುತ್ತಾನೆ.

ಮಕರರಾಶಿ:-  ಶಿಕ್ಷಣಾರ್ಥಿಗಳಿಗೆ ಹಿನ್ನೆಡೆ. ಆದರೆ ದುಡುಕು ನಿರ್ಧಾರಗಳಿ೦ದ, ಬಾಹ್ಯ ಚಟುವಟಿಕೆಗಳ ಆಕರ್ಷಣೆ ಯನ್ನು ನಿಯ೦ತ್ರಿಸಿ ವಿದ್ಯಾಭ್ಯಾಸದಲ್ಲಿ  ತೊಡಗಿದರೆ ಯಶಸ್ಸು ಸಾಧ್ಯ. ಉದ್ಯೋಗಾರ್ಥಿಗಳು ಹೆಚ್ಚಿನ ಪ್ರಯತ್ನದಿ೦ದ ಯಶಸ್ಸು ಗಳಿಸಬಲ್ಲರು. ಕೌಟು೦ಬಿಕ, ಆರ್ಥಿಕ ಅಡಚಣೆಗಳು ದೃತಿಗೆಡಿಸುವುವು. ಸ್ವತ೦ತ್ರ ಉದ್ಯೋಗದವರು ವಿವೇಚನೆಯಿ೦ದ ಹೂಡಿಕೆ ಮಾಡದಿದ್ದರೆ ನಷ್ಟ ಅನುಭವಿಸುವರು. ಆಲಸ್ಯ ತೊರೆದು ಅವಶ್ಯಕ ಪ್ರಯತ್ನ ಮಾಡಿರಿ. ವಿವಾಹಾರ್ಥಿಗಳು ಕೌಟು೦ಬಿಕ ಸಮಸ್ಯೆ, ಆರ್ಥಿಕ ಸಮಸ್ಯೆಗಳಿ೦ದ ಸರಿಯಾದ ಪ್ರಯತ್ನ ಮಾಡಲು ವಿಫಲ ರಾಗುವರು. ಪ್ರೇಮ ಪ್ರಕರಣಗಳು ವಿಫಲ ಗೊಳ್ಳುವವು. ವೃದ್ಧರು ಆರೋಗ್ಯ ಸಮಸ್ಯೆ, ಚಿ೦ತೆ ಯಿ೦ದ ಹೈರಾಣಾಗುವರು. ಆದರೆ ಮಕ್ಕಳ ಸಹಕಾರ ನೆಮ್ಮದಿ ತರುವುದು.

ಕು೦ಭರಾಶಿ:- ಶಿಕ್ಷಣಾರ್ಥಿಗಳಿಗೆ ಉತ್ತಮ ಯಶಸ್ಸು ಉತ್ತಮ ಪ್ರಯತ್ನ ದಿ೦ದ ಸಾಧ್ಯವಾಗುವುದು. ಆತ್ಮವಿಶ್ವಾಸ ದಿ೦ದ ಪ್ರಯತ್ನಿಸಿ. ಚ೦ಚಲತೆಯಿ೦ದ ದೂರ ಇರಿ. ಉದ್ಯೋಗಾರ್ಥಿಗಳು ಯಶಸ್ಸು ಗಳಿಸುವರು. ಆದರೆ ಅವರ ಇಷ್ಟದ ಸ೦ಪಾದನೆಗೆ ಹಲವು ವಿಘ್ನಗಳು. ತಾಳ್ಮೆಯಿ೦ದಿರಿ ನಿಧಾನ ಪ್ರಗತಿ ಸಾಧ್ಯವಾಗುವುದು. ಸ್ವತ೦ತ್ರ ಉದ್ಯೋಗಸ್ಥರು ತಮ್ಮ ಚ೦ಚಲತೆಯಿ೦ದ ನಿರೀಕ್ಷಿತ ಪ್ರಗತಿ ಸಾಧಿಸಲು ವಿಫಲ ರಾಗುವರು. ದುಡುಕು ನಿರ್ಧಾರ ಬೇಡ. ವಿವಾಹಾರ್ಥಿಗಳು ಪ್ರೇಮ ಪ್ರಕರಣದಲ್ಲಿ ಯಶಸ್ಸು ಗಳಿಸುವರು. ಆದರೆ ಹಿರಿಯರ ವಿರೋಧ ಎದುರಿಸಬೇಕಾಗುವುದು. ವೃದ್ಧರು ಆರೋಗ್ಯ ಸಮಸ್ಯೆ ಯಿ೦ದ ಬಳಲುವರು. ಮಕ್ಕಳ ಸಹಕಾರವೂ ಅಷ್ಟಕಷ್ಟೇ. ತಾಳ್ಮೆಯಿ೦ದ ಇರಿ. ಇವೆಲ್ಲವೂ ಲಭ್ಯವಾಗುವುದು.

ಮೀನರಾಶಿ:-  ಶಿಕ್ಷಣಾರ್ಥಿಗಳಿಗೆ ಉತ್ತಮ ಪ್ರಗತಿ ಸಾಧ್ಯವಾಗುವುದು. ಬಾಹ್ಯ ಚಟುವಟಿಕೆಗಳನ್ನು ನಿಯ೦ತ್ರಿಸಿ ವಿದ್ಯಾಭ್ಯಾಸದಲ್ಲಿ ಮಗ್ನರಾಗಿ. ಉದ್ಯೋಗಾರ್ಥಿಗಳು ಉತ್ತಮ ಯಶಸ್ಸು ಗಳಿಸುವರು. ಆದರೆ ದೂರದೂರಿಗೆ ಹೋಗಬೇಕಾಗಬಹುದು. ಸ್ವತ೦ತ್ರ ಉದ್ಯೋಗಸ್ಥರು ಉತ್ತಮ ಪ್ರಗತಿ ಸಾಧಿಸುವರು. ಆದರೆ ವೃಥಾಖರ್ಚುಗಳನ್ನು ನಿಯ೦ತ್ರಿಸಿ. ವಿವಾಹಾರ್ಥಿಗಳು ಯಶಸ್ಸು ಗಳಿಸುವರು. ಹಿತಶತ್ರುಗಳ ಕಾಟ ಎದುರಿಸಬೇಕಾಗುವುದು. ವೃದ್ಧರು ಉತ್ತಮ ಆರೋಗ್ಯ ಹೊ೦ದುವರು. ಕೌಟು೦ಬಿಕ ಸಹಕಾರವೂ ನೆಮ್ಮದಿ ತರುವುದು.

February (2017)

I have taken the Gregorian month to make it easy for common man. This forecast is based on birth Moon sign. Birth ascendant, Ruling periods, influence these results sufficiently. So no one can think that it is completely applicable to them. It may be more applicable to those, for whom Moon sign and ascendant are same. Still ruling period influence, changes it sufficiently, this depends on birth star.

While considering the Gregorian month, it will not co- inside with Vedic Savana (Sun) month and Lunar months. So I am providing those period details first.

Lunar Month: – Magha shukla Panchami to Phalguna shukla Dwitiya.

Solar Month: – 18th Day of Capricorn month to 16th Day of Aquarius Month.

Transit of planets during this period:

  1. Sun- 3rd quarter of Shravana to 3rd quarter of Shatabhisha.
  2. Moon- 2nd quarter of Purvabhadra completing one cycle to Uttarabhadra 1st
  3. Mars- 2nd quarter of Uttarabhadra to 4th quarter of Revathi.
  4. Mercury- 4th Quarter of Purvashada to 1st quarter of Shatabhisha.
  5. Jupiter- In 2nd quarter to end of the month. ( Retrograde from 8th)
  6. Venus- 4th quarter of Purvabhadra to 1st quarter of Revati.
  7. Saturn- In 1st quarter of Moola to the end of the month.
  8. Rahu 4th quarter of Magha to 3rd quarter of Magha.
  9. Ketu 2nd quarter of Shatabhisha to 1st quarter of Shatabhisha..

 

Planetary Idol for the month:

For planetary Idol for the month refer above in kannada version. To avoid duplication of work I have made all tables in both languages.

Saptashalakha Vedhe: – See Kannada version.

Planetary Latta Period:

  • Jupiter is giving Latta to Saturn for whole month.
  • Saturn is giving Latta to Moon on 1st and 2nd, Latta to Mars 1st to 11th and Latta to venus 1st to 20th.
  • Venus is giving Latta to Sun 1st to 5th, and Latta to Mercury 10th to 18th.
  • Mercury is giving Latta to Moon on 19th.
  • Ketu is giving Latta to Moon on 18th.
  • Rahu is giving Latta to Moon on 4th.
  • Moon is giving latta to Rahu on 6th, Latta to Jupiter on 11th, Latta to Mercury on 21st, and latta to saturn on 17th.

Astakavarga: – For transit astakavarga we use Moon sign ascendant as ascendant also. If individual ascendant is different it changes but it becomes a cumbersome detail. Since we don’t use bindu given by ascendant it is not very essential. For a given sign, Moon being in particular Star and if ascendant only changes, the bindus not change considerably. Except Moon, many planets are transiting more than a sign. So I am giving the table taking the Moon sign as ascendant, the signs in which each planet gives more than 5 bindus or less than 3 bindus. This is sufficient to judge the benefic or malefic nature of the planet. Here I have given numbers instead of signs. E.g.for Leo signs if we consider Leo as ascendant 2, 3, and 4,5,8,9 give more than 5 bindus. Means Moon gives more than 5 bindus to Taurus, Gemini, Cancer, Leo, Scorpio and Sagittarius. Thus I have given it for all 7 planets and 12 signs. I feel it is sufficient for monthly prediction.  Table for the month is given in Kannada Version.

Yogi-Avayogi and Dagdha signs:-

Dates shown for dagdha signs are of one or both signs of those planets are dagdha.  Since Yogi and avayogi and dagdha signs depend on tithi it may not be for the full day. But it gives broad view of the planets benefic nature in a month. Moreover we are taking the ascendant for a sign of Moon. It is not possible to change ascendant for each star of a sign. As I have already stated it reduces the accuracy of the prediction. See above in Kannada Version for table.

Transit Vedhe

Moon transits all signs in a month so he becomes malefic as well as gets vedhe in one or the other sign for two days. Since the period is short, it may not be of much use for general predictions. But in individual horoscopes, to decide any day is good or bad it is necessary.  For the tables see the kannada version.

ARGALA

I am using one more parameter given by Parashara which I have not used so far due to its complicity in calculation. But since it is an important parameter I am explaining it now. Argala means Latch, or wave or vibration. That is it explains the intervention or influence of another planet in its results. If the influencing planet is malefic it is known as Papargala if it is benefic it is known as Shubhargala. Parashara explains some other planet posited in certain house can obstruct the influence of such planet know as Pratyargala. So the final result gets altered on the srtength of the planet causing Argala, Pratyargala and the planet in consideration. One must remember that Pratyargala is only on the planet causing Argala. It has no influence of the planet under consideration. I am not considering the Argala caused by Moon since it is for a day. I am showing Argala first and the Pratyargala after the / mark. For the table see the table above.

Planetary strength during February-2017

 Sun– Sun will be in Capricorn in first half month. In enemy sign. He is Avayogi for 3 days. 11 days he is in combust sign or his sign is combust. For many of the signs he gives less than 3 bindus. He is conjoined with Mercury. From 14th in aspect to Rahu. Up to 14th in capricorn in aspect to Jupiter. He gets argala from Mars, Rahu, Ketu and Saturn. He is more malefic in Aquarius. Totally Sun is malefic to many this month.

Moon–  In bright half of the month transits from Pisces to Virgo. He is avayogi or in combust sign for 5 days. He contributes more than 5 bindus to the sign in which he is posited. Except 5, 9,11th sign he gets benefic relation. So Moon is benefic to many this month.

 Mars–  Mars transits in Pisces this month. He is 2, 4, and 7, 8,12th signs gold or silver idol. He gives more than 5 bindus to 3, 5, 7 signs. He is conjoined with Venus. He is in aspect to Jupiter. For 2nd and 10th signs though benefic undergoes Vedhe. He is avayogi or his signs are combust for 16 days. So he is not benefic to many.

Mercury–  Mercury transits in Capricorn and Aquarius signs. He is avayogi or his signs are combust for 11 days. Up to 22nd he is gold or silver idol for 2, 5, 6,9,10, and 12th signs.  Next up to 28 he is gold or silver idol for 1, 3, 6, 7, 10, and 11th signs. He contributes less than 3 bindus to Aquarius for many. Here he is in aspect to Rahu. He undergoes Papargala most of the days. So he is malefic to many.

Jupiter– Jupiter transits in Virgo whole month. But he is retrograde from 8th. He is in enemy sign. He is of medium strength. He is iron idol for. 1, 5, and 9th sign. Except Aquarius for other signs he gives more than 5 bindus. He is avayogi or his signs are combust for 15 days. Though he gets malefic argala from Mars and Saturn also gets benefic argala from Mercury and Venus. So Jupiter is benefic to many.

Venus–  Venus transits in Pisces. He is exalted. He is gold or silver idol for 2, 4, 7,8,11 and 12th sign. He is avayogi or his signs are combust for 8 days. He is conjoined with Mars and in aspect to Jupiter. He gives less than 3 bindus to 1, 3, 6, and 7th signs. He gets Vedhe for 5,9,10 and 11th signs. He gets argala from Sun, Mercury, Jupiter, and Mars. So combined results is not considerably effective. So Venus is benefic to many.

 Saturn– Saturn transits in Sagittarius this month. He is strong. He is in enemy sign. He is gold or silver idol for 1, 4,5,8,9 and 11th signs. He gets Latta from Jupiter for whole month. He gives less than 3 bindus except for 4, 6,7,10 and 11th sign people. He is avayogi or his signs are combust for 13 days. He gets Vedhe for 4th and 7th signs. He gets argala from Ketu. So Saturn is malefic to many.

Aries:- Students get too much attracted towards extracurricular activities. Though the 8th Saturn period is over his bad effects continue. 5th  Rahu misleads you. With the help of 10th Sun using Yoga and meditation control your mind and concentrate on studies. Remember present foundation only leads you to the tomorrow’s success. Job seekers get good success. Be careful about wasteful expenditure. Business people face many hurdles. They may have to face much expenditure due to rivals. Alliance seekers may not succeed. Aged will face family wrath. Health is normal.

Taurus:-  Students get good progress. Keep away from love affairs. Also keep away the friends habitual of bunking classes. Job seekers get good opportunities. But 8th Saturn brings you many hurdles. But Jupiter saves you from them. Business people will also get good progress. Be aware of problems posed by workers. Avoid wrong decisions. Alliance seekers get success in love cases. But you may have to face wrath of parents. If you proceed with the help of elders it will also end in success. Be generous in mutual dealings. Aged will face health issues. But help and co-operation of the children is soothing factor.

Gemini:-  Students get worried due to health problems. Family problems pose many hurdles. Avoid rash decisions, put efforts whole heartedly with patience and you will be able to succeed. Job seekers face debackle due to wrong decissions. Do not under estimate competitor. Good efforts definitely bring ssuccess. Business peeople progress well. See that family problems come in the way of progress. Later half of the month may bring little debackle. Alliance seekers succeed in love affairs. Face the family opposition intelligently. Efforts put through elders also get success. Aged will face health issues and family problem put you in worry.

Cancer:-Students progres well. But success in competetive exams is difficult. Do not get worried about family problems. Job seekers though get good opportunities may not succeed. But reason for this the laziness. Business people will face financial problems. But good efforts will bring you the success. Alliance seekers face blame. Nothing will lead to logical end. Aged will face irritation due to health problems. Family dispute put you in  distress.

 Leo :- Students may forget their aim due to love affairs. 5th Saturn may make you wonder wastefully. If you put hard and sincere efforts with patience you may get success in coming months. Job seekers may get success but may have to move out. Rivals may try to defame you. Business people due their fickle mind may fail to take correct decisions and may lead to financial difficulties. Take decisions cautiously and put hard efforts to get success. Alliance seekers get depressed due to the failure in their efforts. Elders may also not come to your rescue. Aged may have to get hospitalized due to health issues. Co-operation of the children will also not up to the expectation. You may get worried.

 

 Virgo:- Students will progress well. Keep away from vices. Use all the opportunities to show your skill. Job seekers get good success. Do not get worried due to small family problems. Business people get good progress. Do not neglect business due to your passion for tour. Deal intelligently the family disputes. Alliance seekers succeed in their effort. But you may have to face many hurdles. Aged will face irritation due to small health problems. Children’s help and co-operation is a soothing factor.

Libra: Students may neglect their studies due to over passion for sports. Family problems will add to it. Without proper efforts, success is not possible. Job seekers may get success, but it is necessary to put calculated effort. They may lose good opportunities due to laziness. Business people may get into the trap of debts. Face the problems courageously and calculatedly to get the success. Alliance seekers may not succeed in their efforts. Aged may face health issues. Even may get hospitalized. They may also lack co-operation from children. Be tolerant.

 

Scorpio:- Students will progress well. Do not neglect classes in the company of friends. Good efforts will always give good results. Job seekers get good success. Come out of abience, put efforts with confidence. Business people suffer family problems. Be carefully see that it will not effect your business. Progress will come in your way. Alliance seekers get success in love affairs. Efforts put through elders will also end in ceremonies. Aged will be able keep up their health. Help and co-operation of the children is a soothing factor. Still family problem will bring you the worry.

Sagittarius:- Students will face many hurdles. Saturn is testing you. Face them courageously and success will come in your way. Job seekers will also succeed in their effort. Be careful that family problems make you to lose good opportunities. Business people also progress well midst of many hurdles. Be aware that shufler mind cannot make good decissions. Alliance seekers will succeed in their efforts. Aged will maintain their health. But birth Saturn brings you irritations.

 

Capricorn:- Students may face debackle. But if they control rash decissions,extra carricular activities and concentrate on studies success is possible. Job seekers may get success by putting hard efforts. Family problems may make them to lose self command. Business people if not invest coutiously may face loss. Come out of laziness and put required effort. Alliance seekers may fail to put required effort due to family problems and financial difficulties. Love affairs fail. Aged face health issues and worry. Help and co-operation of children is a soothing factor.

Aquarius:- Students get good success because of their good effort. Try with self confidence. Keep yourself away from shufler mind. Job seekers may get success. But may not get desired income. Be tolerant progress will come in your way.Business people fail to achieve desired progress, due to their shufler mind. Avoid rash decissions. Alliance seekrs succeed in love affairs. But they may have to face elders wrath. Aged people suffer health issues. Co-operation of the children may not be to the desired level. Be tolerant you will get desired help.

Pisces:- Students will progress well. Control extra carricular activities and concentrate on studies. Job seekers get good success. But may have to go to the distant place. Business people will progress well. Control wasteful expenditure. Alliance seekers succeed in their efforts. But they may have to face the trouble posed by own people. Aged maintain good health. Family co-peration is also good.

 

 


Follow Me
RSS

No Comments - Leave a comment

Leave a comment

Your email address will not be published. Required fields are marked *


Welcome , today is Tuesday, May 23, 2017