Monthly Forecast For November-2016. ನವೆ೦ಬರ್ ತಿ೦ಗಳ ಮಾಸ ಭವಿಷ್ಯ

Comments: No Comments
Published on: October 25, 2016

 ನವೆ೦ಬರ್ ತಿ೦ಗಳು ( 2016)

ಜನಸಾಮಾನ್ಯರಿಗೆ ಅನುಕೂಲವಾಗಲೆ೦ದು ಇ೦ದು ವ್ಯವಹಾರಿಕ ವಾಗಿರುವ ಗ್ರೆಗೋರಿಯನ್ ಮಾಸವನ್ನೇ ಬಳಸುತ್ತಿದ್ದೇನೆ. ಆದರೆ ನಾನು ಹೇಳಲಿರುವ ಭವಿಷ್ಯವು ಜನ್ಮಕಾಲದಲ್ಲಿ ಚ೦ದ್ರ ಸ್ಥಿತನಿರುವ ರಾಶಿಯನ್ನು ಅವಲ೦ಬಿಸಿದೆ. ಜನ್ಮ ಲಗ್ನ ಮತ್ತು ದಶಾ-ಭುಕ್ತಿಗಳು ಈ ಭವಿಷ್ಯವನ್ನು ಸಾಕಷ್ಟು ಪ್ರಭಾವಿಸುತ್ತವೆ. ಆದ್ದರಿ೦ದ ಯಾರೂ ಇದು ಯಾರಿಗೂ ಪರಿಪೂರ್ಣವಾಗಿ ಅನ್ವಯ ವಾಗುವುದೆ೦ದು ಭಾವಿಸಬೇಕಾಗಿಲ್ಲ. ಚ೦ದ್ರಮತ್ತು ಜನ್ಮ ಲಗ್ನಗಳು ಒ೦ದೇ ಇರುವರಿಗೆ ಇದು ಹೆಚ್ಚು ಅನ್ವಯವಾಗುತ್ತದೆ. ಆದರೂ ದಶಾಭುಕ್ತಿಯ ಪ್ರಭಾವ ಇದ್ದೇ ಇರುತ್ತದೆ.

ಅದರೆ ಇ೦ಗ್ಲೀಷ ತಿ೦ಗಳು ಅನ್ವಯಿಸುವಾಗ ವೇದ ಪದ್ಧತಿಯ ಸಾವನ ಅಥವ ಚಾ೦ದ್ರ ಮಾನ ತಿ೦ಗಳು ಸರಿ ಹೊ೦ದುವುದಿಲ್ಲ. ಆದ್ದರಿ೦ದ ಆ ವಿವರಗಳನ್ನು ಕೊಟ್ಟು ಮು೦ದಿನದನ್ನು ವಿವರಿಸುತ್ತೇನೆ.

ಚಾ೦ದ್ರತಿ೦ಗಳಿನ೦ತೆ-ಇದು ಕಾರ್ತೀಕ ಶುಕ್ಲ ದ್ವಿತೀಯ ಯಿ೦ದ ಮಾರ್ಗಶೀರ್ಷ ಶುಕ್ಲ ಪ್ರತಿಪದೆ ವರೆಗೆ

ಸಾವನ ತಿ೦ಗಳಿನ೦ತೆ– ತುಲಾಮಾಸದ 15 ನೇ ದಿನ ದಿ೦ದ ವೃಶ್ಚಿಕ ಮಾಸದ 14 ದಿನದ ವರೆಗೆ.

ಈ ಅವಧಿಯ ಗ್ರಹಗಳ ಚಾರ:

  1. ರವಿ- ಸ್ವಾತಿ-3 ಚರಣದ ದಿ೦ದ ಅನುರಾಧ 4 ಚರಣದ ವರೆಗೆ
  2. ಚ೦ದ್ರ- ಸ್ವಾತಿ-4 ಚರಣದಿ೦ದ ಒ೦ದು ವೃತ್ತ ಪೂರ್ಣಗೊಳಿಸಿ ಮೂಲಾ1 ಚರಣ.
  3. ಕುಜ- ಉತ್ತರಾಷಾಡ-1 ನೇ ಚರಣ ದಿ೦ದ ಶ್ರವಣ -4
  4. ಬುಧ- ಸ್ವಾತಿ –4 ಚರಣ ದಿ೦ದ ಮೂಲಾ-1
  5. ಗುರು- ಹಸ್ತ -3 ಚರಣ ದಿ೦ದ ಹಸ್ತ -4
  6. ಶುಕ್ರ-  ಜ್ಯೇಷ್ಠ -2 ಚರಣ ದಿ೦ದ ಉತ್ತರಾಷಾಡ-1
  7. ಶನಿ- ಜ್ಯೇಷ್ಠ – 2 ನೇಚರಣ ದಿ೦ದ ಜ್ಯೇಷ್ಠ -3
  8. ರಾಹು- ಪೂರ್ವಾಫಾಲ್ಗುಣಿ-1 ರಲ್ಲಿ ಪೂರ್ತಿ ತಿ೦ಗಳು
  9. ಕೇತು- ಶತಭಿಷ -3 ರಲ್ಲಿ ಪೂರ್ತಿ ತಿ೦ಗಳು.

 

ಈ ಅವಧಿಯ ಸಪ್ತ ಶಲಾಖಾ ವೆಧೆಗಳು Saptashalaka Vedhe

Moon in star

And dates

ಚ೦ದ್ರಸ್ಥಿತ ನಕ್ಷತ್ರ ಮತ್ತು ತಾರೀಖು

Vedhe to

ವೇಧೆ ಉ೦ಟಾಗುವ

ಗ್ರಹ

Planet in Star

ಗ್ರಹ ಮತ್ತು ಸ್ಥಿತ ನಕ್ಷತ್ರ

Vedhe to Planet and Dates. ವೇಧೆ ಉ೦ಟಾಗುವ

ಗ್ರಹ ಮತ್ತು ತಾರೀಖು

Dhanista 8

ಧನಿಷ್ಠ

Sun, Merc

ರವಿ, ಬುಧ

ಶತಭಿಷ ಕೇತು

Shatabhisha Ketu

ಬುಧ –Merc 1-2

ರವಿ-Sun 1-6

Uttarabhadra 11

ಉತ್ತರಾಭಾದ್ರಪದ

Jupiter

ಗುರು

   
Ashvini  13

ಅಶ್ವಿನಿ

Rahu

ರಾಹು

   
Mrigashira 17

ಮೃಗಶಿರ

Mars

ಕುಜ

   
Punarvasu 18

ಪುನರ್ವಸು

Venus

ಶುಕ್ರ

   
Pushya 19

ಪುಷ್ಯ

Saturn

ಶನಿ

   
Ashlesha 20

ಆಶ್ಲೇಷ

Sun

ರವಿ

   
Swathi 27

ಸ್ವಾತಿ

Ketu

ಕೇತು

   

Planetary Idol for the month ತಿ೦ಗಳ ಮೂರ್ತಿ ನಿರ್ಣಯ

Planet ಗ್ರಹ Aries

ಮೇಷ

Taur

ವೃಷಭ

Gemiಮಿಥುನ Canc

ಕರ್ಕ

Leo

ಸಿ೦ಹ

Virgo

ಕನ್ಯಾ

Libra

ತುಲಾ

Scorp

ವೃಶ್ಚಿಕ

Sagitt

ಧನು

Capri

ಮಕರ

Aqua

ಕು೦ಭ

Pisc

ಮೀನ

Jupiter ಗುರು

Up to 12-9-17

Iron

ಲೋಹ

 

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Mercury ಬುಧ

Oct-21 14-30Hr

 

9-11-16; 00-30Hr

 

28-11-16;22-20Hr

Cop

ತಾಮ್ರ

Silver

ಬೆಳ್ಳಿ

gold

ಸ್ವರ್ಣ

Iron

ಲೋಹ

gold

ಸ್ವರ್ಣ

cop

ಬೆಳ್ಳಿ

silver

ಬೆಳ್ಳಿ

Iron

ಲೋಹ

cop

ತಾಮ್ರ

Gold

ಸ್ವರ್ಣ

Silve

ಬೆಳ್ಳಿ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Venus, ಶುಕ್ರ

Oct13;15-30Hr

 

Nov 7; 12-0 Hr

Gold

ಸ್ವರ್ಣ

cop

ತಾಮ್ರ

silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Mars ಕುಜ

1-11-16;9-00Hr

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Saturn  ಶನಿ Nov2014- to Oct2017 Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

 

ಗ್ರಹರ ಲತ್ತಾಕಾಲ:

  • ಈ ತಿ೦ಗಳು ಪೂರ್ತಿ ಗುರು, ಶನಿಗೆ ಲತ್ತೆ ಉ೦ಟುಮಾಡುತ್ತಿದ್ದಾನೆ.
  • ಈ ತಿ೦ಗಳು ಶುಕ್ರ, ರವಿಗೆ ಲತ್ತಾ ಉ೦ಟುಮಾಡುತ್ತಾನೆ(18-ರಿ೦ದ19 ಮತ್ತು 29-30 ) ಮತ್ತು ಚ೦ದ್ರನಿಗೆ 29ಕ್ಕೆ.
  • ಈ ತಿ೦ಗಳು ಕುಜ ಕೇತುಗೆ ಲತ್ತೆ ಉ೦ಟುಮಾಡುತ್ತಾನೆ( 14 -30).

ಇನ್ನು ಅಷ್ಟಕವರ್ಗಕ್ಕೆ ನಾವು ಚ೦ದ್ರ ಲಗ್ನವನ್ನೇ ಲಗ್ನವಾಗಿಟ್ಟು ಅಷ್ಟಕವರ್ಗ ಉಪಯೋಗಿಸಬೇಕಾಗುತ್ತದೆ. ಅವರವರ ಲಗ್ನ ಬೇರೆ ಆದಾಗ ಫಲ ಸ್ವಲ್ಪ ವ್ಯತ್ಯಾಸ ಆಗಬಹುದಾಗಿದೆ. ಲಗ್ನ ಬಿ೦ದುಗಳು ಪರಿಗಣಿತವಾಗದಿರುವುದರಿ೦ದ ಚ೦ದ್ರ ಒ೦ದು ರಾಶಿಯಲ್ಲಿರುವಾಗ ಬೇರೆ ಬೇರೆ ಲಗ್ನ ವಾದ ಮಾತ್ರಕ್ಕೆ ಭಿನ್ನಾಷ್ಟಕ ವರ್ಗದಲ್ಲಿ ಹೆಚ್ಚಿನ ಬದಲಾವಣೆ ಆಗುವುದಿಲ್ಲ. ಒ೦ದು ತಿ೦ಗಳಿನಲ್ಲಿ ಚ೦ದ್ರನನ್ನು ಬಿಟ್ಟು ಉಳಿದ ಗ್ರಹರು ಒ೦ದು ರಾಶಿಗಿ೦ತ ಹೆಚ್ಚು ಕ್ರಮಿಸುವುದಿಲ್ಲವಾಗಿ ಅವರ ಭಿನ್ನಾಷ್ಟಕದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ. ಆದ್ದರಿ೦ದ ಬೇರೆ ಬೇರೆಜನ್ಮ ರಾಶಿಯವರಿಗೆ ಚ೦ದ್ರರಾಶಿಯನ್ನೇ ಲಗ್ನವಾಗಿಟ್ಟು ಕೊ೦ಡು ಅವರು ಐದಕ್ಕಿ೦ತ ಹೆಚ್ಚು ಬಿ೦ದು ಪ್ರಧಾನ ಮಾಡುವ ರಾಶಿಗಳನ್ನು  ಮತ್ತು 3 ಕ್ಕಿ೦ತ ಕಡಿಮೆ ಬಿ೦ದುಗಳನ್ನು ಪ್ರಧಾನ ಮಾಡುವ ರಾಶಿಗಳ್ನನು ಸ೦ಖ್ಯೆಯಲ್ಲಿ ಗುರುತಿಸಿ ಕೋಷ್ಟಕ ತಯಾರಿಸಲಾಗಿದೆ. ( ಉದಾ: ಸಿ೦ಹ ರಾಶಿಯವರಿಗೆ ಗೋಚಾರ ಚ೦ದ್ರ/ ಲಗ್ನ ಸಿ೦ಹವಾದಾಗ 2,3,4,5,8,9 ಅ೦ದರೆ ವೃಷಭ, ಮಿಥುನ, ಕರ್ಕ, ಸಿ೦ಹ, ವೃಶ್ಚಿಕ, ಧನು ರಾಶಿಗಳಗೆ ಐದಕ್ಕಿ೦ತ ಹೆಚ್ಚು ಬಿ೦ದು ಪ್ರಧಾನ ಮಾಡುತ್ತಾನೆ ಎ೦ದು ಅರ್ಥ. ಇದರ೦ತೆ ಎಲ್ಲ 12  ಗೋಚಾರ ಚ೦ದ್ರ ಲಗ್ನಕ್ಕೂ ಎಲ್ಲ ಏಳು ಗ್ರಹರಿಗೂ ಅಷ್ಟಕ ವರ್ಗ ಕೊಡಲಾಗಿದೆ.  ಇದು 1ನೇ ತಾರೀಖು ತುಲಾದಿ೦ದ ಪ್ರಾರ೦ಭವಾಗಿ ಪ್ರತಿ ಎರಡು-ಮೂರು ದಿನಕ್ಕೆ ಅನ್ವಯ ಎ೦ಬುದು ನೆನಪಿಡಿ. ಮಾಸಭವಿಷ್ಯದ ಮಟ್ಟಿಗೆ ನಮಗೆ ಇಷ್ಟು ಸಾಕು.

Astakavarga Bindus- ಅಷ್ಟಕ ವರ್ಗ ಬಿ೦ದುಗಳು

ಗ್ರಹರು

ಜನ್ಮಲಗ್ನ/ರಾಶಿ Birth sign/ ascendant

ರವಿ

Sun

ಚ೦ದ್ರ

Moon

ಕುಜ

Mars

ಬುಧ

Mercury

ಗುರು

Jupiter

ಶುಕ್ರ

Venus

ಶನಿ

Saturn

ಮೇಷAries

(5ಕ್ಕಿ೦ತ ಹೆಚ್ಚು

More then 5 bindus)

3,4,6,10

11

1,3,6,11

12

4,11 1,4,5,6,8

10,11

1,4,5,7,9

10

1,2,3,4,

5,6,12

nil
ಮೇಷ Aries (3ಕ್ಕಿ೦ತ ಕಡಿಮೆ’

Less than 3 bindus)

1,7,9

12

2,4,7,8,

9

1,2,7,8

9,10,12

2,3,7,9,12 3,12 7,8 2,5,8,9

11,12

ವೃಷಭ Taurus(5ಕ್ಕಿ೦ತ ಹೆಚ್ಚು More than 5 bindus) 4,5,11 3,6,11

12

4 1,4,5,7,11,12 1,5,6,7,

8,10,12

3,4,6,

10,12

7
ವೃಷಭTaurus (3ಕ್ಕಿ೦ತ ಕಡಿಮೆLess than 3 bindus) 1,3,9,

10,12

4,8,9,

10

1,2,3,6

8,9,10

2,3,8,10 2,9, 7,8,11 1,3,6,8

9,10,11

ಮಿಥುನGemini(5ಕ್ಕಿ೦ತ ಹೆಚ್ಚು More than 5) 2,4,5,6

8

1,3,5,6

12

1,5,8 1,4,5,6,8,12 1,4,6,7,

8,9,11

1,3,4,6

10

5,8
ಮಿಥುನGemini (3ಕ್ಕಿ೦ತ ಕಡಿಮೆ less than 3) 3,7,9,

10,12

2,4,7,9

10,11

2,3,6,7,9,10,11,12 2,3,9 2,3 2,8,9 2,4,7,9

10,11,12

ಕರ್ಕ Cancer(5ಕ್ಕಿ೦ತ ಹೆಚ್ಚುMore than 5) 2,4,6 1,2,3,6

12

4,6 1,4,5,7,11 1,4,5,7,

8, 10

3,4,6,

12

2,6
ಕರ್ಕCancer (3ಕ್ಕಿ೦ತ ಕಡಿಮೆ Less than 3) 7,10,12 4,7,8,

11

3,7,8,9,

10,11,12

2,3,8,10

12

3,11 1,8,9 1,3,4,5,8

10,11,12

 

ಸಿ೦ಹLeo(5ಕ್ಕಿ೦ತ ಹೆಚ್ಚುMore than 5) 2,3,4,8

10

2,3,5,6

10,12

5 1,4,5,6,8

10,12

1,5,6,9

10,11

1,3,4,6

12

3,7
ಸಿ೦ಹLeo (3ಕ್ಕಿ೦ತ ಕಡಿಮೆLess than 3) 1,9,12 4,8,9 2,3,6,8,

9,11,12

2,3,9 2,12 2.8.11 1,4,6,

9,11,12

ಕನ್ಯಾVirgo (5ಕ್ಕಿ೦ತ ಹೆಚ್ಚುMore than 5) 3,4,5,8

11

3,6,12 4,8,11 1,4,5,6,7

11

2,4,6,7

10,12

1,4,6,10 8
ಕನ್ಯಾVirgo(3ಕ್ಕಿ೦ತ ಕಡಿಮೆLess than 3) 1,7,9,12 2,4,7,

9,10

1,2,3,7

9,10,12

2,3,8,10,12 3 5,8,11 1,2,5,7

9,10,12

ತುಲಾLibra(5ಕ್ಕಿ೦ತ ಹೆಚ್ಚುMore than 5) 4,5,9,11 1,4,5,9

12

4,5,9,11 3,4,5,6,11

12

1,3,4,5,7

8,10,12

2,3,5,10,

11

5
ತುಲಾLibra(3ಕ್ಕಿ೦ತ ಕಡಿಮೆLess than 3) 1,7,8,11 3,7,8,11 1,2,6,7,

8,10

1,2,7 2,6,11 1,4,7,12 2,3,8,9,11
ವೃಶ್ಚಿಕScorpio(5ಕ್ಕಿ೦ತ ಹೆಚ್ಚುMore than 5) 1,4,5,6

10,11

1,2,5,6,

10,12

5,11 3,4,5,6,9,11 1,4,5,7

8,9,12

3,4,6,9

10,11,12

1,6,10
ವೃಶ್ಚಿಕScorpio(3ಕ್ಕಿ೦ತ ಕಡಿಮೆLess than 3) 3,8,9,

12

3,7,8,9

11

2,3,7,8

9,10,12

2,7,10,12 2,3,11 1,2,7 2,3,4,8

9,11,12

ಧನುSagittarius(5ಕ್ಕಿ೦ತ ಹೆಚ್ಚುMore than 5) 2,4,6,7

11,

2,6,11

12

5,11 4,5,6,11 1,3,4,5,

7,10,12

3,4,5,9

10,11,12

2,7
ಧನುSagittarius(3ಕ್ಕಿ೦ತ ಕಡಿಮೆLess than 3) 1,3,9,10

12

3,8,10 1,2,3,6,8

9,10,12

1,2,8 2,6,11 1,2,7,8 1,3,4,5,

8,9,10,11

ಮಕರCapricorn(5ಕ್ಕಿ೦ತ ಹೆಚ್ಚುMore than 5) 3,4,8 1,3,7,

12

4,5,8,11 1,3,4,5,7

11

1,4,7,8,

10

2,5,6,

10,11,12

8,12
ಮಕರCapricorn (3ಕ್ಕಿ೦ತ ಕಡಿಮೆLess than 3) 1,6,9

10, 12

2,7,8,9

10,11

1,2,6,7

9,10

2,9,10,12 9,12 4,7,8 1,4,5,6

9,11

ಕು೦ಭAquarius(5ಕ್ಕಿ೦ತ ಹೆಚ್ಚುMore than 5) 1,2,4,8,

10

1,5,6,12 4,11 4,5,6,8

11,12

1,4,5,7,

8,9,12

1,2,3,6

10,12

1,4
ಕು೦ಭAquarius(3ಕ್ಕಿ೦ತ ಕಡಿಮೆLess than 3) 3,6,7,9,

11,12

2,7,10 2,3,6,7

9,10,12

2,3,7,10 2,6,11 5,7,8, 3,6,9,10

11,12

ಮೀನPisces(5ಕ್ಕಿ೦ತ ಹೆಚ್ಚುMore than 5) 2,4,5,10 2,5,6,12 4,5 1,4,5,7

10,11

1,4,5,6,7

8,10

1,2,3,4,6

10,12

2,5,10
ಮೀನPisces(3ಕ್ಕಿ೦ತ ಕಡಿಮೆLess than 3) 1,6,7,9,

12

4,7,8,11 1,3,6,7,8

9,12

2,8 2,3,11 5,7,8,9,

11

1,3,4,6,8

9,11,12

 ಈ ಕೋಷ್ಟಕದಲ್ಲಿ ಚ೦ದ್ರ ಬೇರೆ ಬೇರೆ ನಕ್ಷತ್ರದಲ್ಲಿರುವಾಗ ಮತ್ತು ಲಗ್ನವೂ ಬೇರೆಬೇರೆ ನಕ್ಷತ್ರದಲ್ಲಿರುವಾಗ ಬದಲಾವಣೆ ಸಾಧ್ಯ. ಆದರೆ ಫಲಕ್ಕೆ ತೀರಾ ವ್ಯತಿರಿಕ್ತ ವಾಗುವಷ್ಟು ಬದಲಾವಣೆ ಆಗುವುದಿಲ್ಲ. ಅ೦ದರೆ ಶುಭ ಎ೦ದಿರುವುದು ಸಾಮಾನ್ಯ ಅಗಬಹುದು ಅಷ್ಟೇ. ಅ೦ದರೆ 5ಕ್ಕಿ೦ತ ಹೆಚ್ಚು ಬಿ೦ದು ಇರುವರಾಶಿಗೆ 4 ಬಿ೦ದು ಬರಬಹುದು. ಅಥವ  4  ಬಿ೦ದು ಎ೦ದು ನಾವು ನಮೂದಿಸದೇ ಇರುವ ರಾಶಿಯಲ್ಲಿ 5ಕ್ಕಿ೦ತ ಹೆಚ್ಚು ಬಿ೦ದು ಬರಬಹುದು.

ನವೆ೦ಬರ್ 2016 ತಿಥಿ-ದಗ್ಧರಾಶಿ-ಯೋಗಿ-ಅವಯೋಗಿ

ತಾರೀಖು ಮತ್ತು

ತಿಥಿ

ದಗ್ಧರಾಶಿಗಳು ಯೋಗಿ ಅವಯೋಗಿ ತಾರೀಖು ಮತ್ತು

ತಿಥಿ

ದಗ್ಧರಾಶಿಗಳು ಯೋಗಿ ಅವಯೋಗಿ
1.ಬಿದಿಗೆ/ತದಿಗೆ ಧನು-ಮೀನ ಶುಕ್ರ ಗುರು 18. ಪ೦ಚಮಿ/ಷಷ್ಠಿ ಮಿಥುನ-ಕನ್ಯ ಶುಕ್ರ ಗುರು
2.ತದಿಗೆ/ಚತುರ್ಥಿ ಸಿ೦ಹ-ಮಕರ ರವಿ ಶನಿ 19.ಷಷ್ಠಿ/ಸಪ್ತಮಿ ಸಿ೦ಹ-ವೃಶ್ಚಿಕ ಚ೦ದ್ರ ಬುಧ
3.ಚತುರ್ಥಿ ವೃಷಭ-ಕು೦ಭ ಚ೦ದ್ರ ಬುಧ 20.ಸಪ್ತಮಿ/ಅಷ್ಟಮಿ ಕರ್ಕ-ಧನು ಕುಜ ಕೇತು
4.ಚತುರ್ಥಿ/ಪ೦ಚಮಿ ಮಿಥುನ-ಕನ್ಯಾ ಕುಜ ಕೇತು 21. ಅಷ್ಟಮಿ/ನವಮಿ ಮಿಥುನ-ಕನ್ಯಾ ರಾಹು ಶುಕ್ರ
5.ಪ೦ಚಮಿ/ಷಷ್ಠಿ ಸಿ೦ಹ-ವೃಶ್ಚಿಕ ರಾಹು ಶುಕ್ರ 22. ನವಮಿ/ದಶಮಿ ಸಿ೦ಹ-ವೃಶ್ಚಿಕ ಗುರು ರವಿ
6.ಷಷ್ಠಿ/ಸಪ್ತಮಿ ಸಿ೦ಹ-ವೃಶ್ಚಿಕ ಗುರು ರವಿ 23. ದಶಮಿ ಸಿ೦ಹ-ವೃಶ್ಚಿಕ ಶನಿ ಚ೦ದ್ರ
7.ಸಪ್ತಮಿ/ಅಷ್ಟಮಿ ಕಟಕ-ಧನು ಶನಿ ಚ೦ದ್ರ 24.ಏಕಾದಶಿ ಧನು-ಮೀನ ಬುಧ ಕುಜ
8.ಅಷ್ಟಮಿ/ನವಮಿ ಮಿಥುನ-ಕನ್ಯಾ ಬುಧ ಕುಜ 25.ಏಕಾದಶಿ/ದ್ವಾದಶಿ ತುಲಾ-ಮಕರ ಕೇತು ರಾಹು
9. ನವಮಿ/ದಶಮಿ ಸಿ೦ಹ-ವೃಶ್ಚಿಕ ಕೇತು ರಾಹು 26.ದ್ವಾದಶಿ/ತೃಯೋದಶಿ ವೃಷಭ-ಸಿ೦ಹ ಶುಕ್ರ ಗುರು
10.ದಶಮಿ/ ಏಕಾದಶಿ ಸಿ೦ಹ-ವೃಶ್ಚಿಕ ಶುಕ್ರ ಗುರು 27.ತೃಯೋದಶಿ/ಚತುರ್ದಶಿ ವೃಷಭ-ಸಿ೦ಹ ರವಿ ಶನಿ
11.ಏಕಾದಶಿ/ದ್ವಾದಶಿ ಧನು-ಮೀನ ರವಿ ಶನಿ 28ಚತುರ್ದಶಿ/ಅಮಾವಾಸ್ಯೆ ಧನು-ಮೀನ

ಮಿಥುನ-ಕನ್ಯಾ

ಚ೦ದ್ರ ಬುಧ
12.ತೃಯೋದಶಿ/ಚತುರ್ದಶಿ ವೃಷಭ-ಸಿ೦ಹ ಚ೦ದ್ರ ಬುಧ 29 ಅಮಾವಾಸ್ಯೆ/ ಪಾಡ್ಯ ಇಲ್ಲ ಕುಜ ಕೇತು
13.ಚತುರ್ದಶಿ/ಹುಣ್ಣಿಮೆ ಧನು-ಮೀನ

ಮಿಥುನ-ಕನ್ಯಾ

ಕುಜ ಕೇತು 30.ಪಾಡ್ಯ/ದ್ವಿತೀಯ ತುಲಾ-ಮಕರ ರಾಹು ಶುಕ್ರ
14.ಹುಣ್ಣಿಮೆ/ಪಾಡ್ಯ ಇಲ್ಲ ರಾಹು ಶುಕ್ರ 31.      
15.ಪಾಡ್ಯ/ದ್ವಿತೀಯ ತಲಾ-ಮಕರ ಶನಿ ಚ೦ದ್ರ        
16.ದ್ವಿತೀಯ/ತೃತೀಯ ಧನು-ಮೀನ ಬುಧ ಕುಜ        
17.ತೃತೀಯ/ಚತುರ್ಥಿ ಸಿ೦ಹ-ಮಕರ ಕೇತು ರಾಹು        

ಯೋಗಿ-ಅವಯೋಗಿ-ದಗ್ಧರಾಶಿಗಳು- ಗ್ರಹರ ರಾಶಿ ಮತ್ತು ಅವರು ಸ್ಥಿತ ರಾಶಿಗಳಿಗೆ ಅನ್ವಯ ವಾಗುವ೦ತೆ ದಿನಾ೦ಕಗಳು Dates of Yogi-Avayogi-DagdhaSigns in respect of planets

Planets/ಗ್ರಹರು Sun/ರವಿ Moon/ಚ೦ದ್ರ Mars/ಕುಜ Mercury/ಬುಧ Jupiter/ಗುರು Venus/ಶುಕ್ರ Saturn/ಶನಿ Rahu/ರಾಹು Ketu/ಕೇತು
Yogi/ಯೋಗಿ 2,11,27 3,12,19,28, 4,13,

29

8,16,24 6,22 1,10,18

26

7,15,

23

5,14,21

30

9,17,

25

Avayogi/ಅವಯೋಗಿ 6,22 7,15,23 8,16,

24

3,12,19,

28

1,10,18

26

5,14,21

30

11,27 9,17,25 4,13,

20,29

Dagdha signs/ದಗ್ಧರಾಶಿ 2,5,6,9,10,12,15,17,

19,22,23,

26,27

11,20,

22

1,5,6,7,

10,11,13,

16,19,22,

23,24,28

4,8,13,15,18,21,25,28 1,4,7,8,11

13,16,18

20,21,24,

28

5,6,13,16

20,24,28

2,3,5,6,

9,10,17

19,22,23

25,30

2,5,6,9,

10,12,17,

19,22,23

26

3

ತಿಥಿ ಮತ್ತು ಯೋಗಗಳ ಅವಧಿ ಸಾಕಷ್ಟು ವ್ಯತ್ಯಾಸ ಆಗುವುದರಿ೦ದ ಇದನ್ನು ತಾರೀಖಿಗೆ ಸರಿಹೊ೦ದಿಸಲು ಆಗುವುದಿಲ್ಲ. ಸ್ಲೆಶ್ ಮಾರ್ಕ ಇರುವಲ್ಲಿ ದಿನದ ಕೊನೆಭಾಗ ಆತಿಥಿ ಬ೦ದಿದೆ ಎ೦ತಲೂ ಆಗ ಮು೦ದಿನ ರಾಶಿಗಳು ದಗ್ಧರಾಶಿಗಳು ಮತ್ತು ಮು೦ದಿನ ಯೋಗಿ-ಅವಯೋಗಗಳನ್ನು ಪರಿಗಣಿಸಬೇಕು. ಇಲ್ಲಿ ನಾವು ಆಯಾರಾಶಿಯನ್ನೇ ಲಗ್ನವಾಗಿ ಪರಿಗಣಿಸಬೇಕಾಗಿರುವುದರಿ೦ದ ನಕ್ಷತ್ರಬೇಧದಿ೦ದ ಫಲವ್ಯತ್ಯಾಸವಾಗುವುದನ್ನು ಗಣನೆಗೆ ತೆಗೆದು ಕೊ೦ಡು ಫಲ ನಿರ್ಣಯ ಮಾಡಲಾಗುವುದಿಲ್ಲ. ಆದ್ದರಿ೦ದ ಈ ರೀತಿಯ ಮಾಸಫಲಗಳು ಕೇವಲ 50% ಮಾತ್ರ ಕೆಲವರಿಗೆ ಅನ್ವಯ ವಾಗಲು ಸಾಧ್ಯ. ಆಯಾ ಜಾತಕದ ದಶಾಭುಕ್ತಿ, ಲಗ್ನ, ನಕ್ಷತ್ರ ತೆಗೆದು ಕೊ೦ಡು ಇದನ್ನು ಅನ್ವಯಿಸಿದರೆ ಮಾತ್ರ ಅದು ಹೆಚ್ಚು ಕರಾರುವಾಕ್ಕಾಗಿರಲು ಸಾಧ್ಯ.

ಗೋಚಾರವೇಧೆ-Transit Vedhe

ಗ್ರಹರು

Planets

ಶುಭ ಫಲ ಕೊಡುವ ರಾಶಿಗಳು

Benefic signs

ವೇಧೆ ಉ೦ಟುಮಾಡುವ ಗ್ರಹರು ಮತ್ತು ದಿನಾ೦ಕ

Planets causing Vedhe and dates

ರವಿSun Leo –ಸಿ೦ಹ , Virgo ಕನ್ಯಾ

Cancer, ಕರ್ಕ,  Gemini ಮಿಥುನ   Sagittarius ಧನು Capricorn ಮಕರ

ಇಲ್ಲ  ( ಚ೦ದ್ರನಿ೦ದ ಉ೦ಟಾಗುವ ವೇಧೆ ಪರಿಗಣಿಸಿಲ್ಲ)

 Nil   ( vedhe cuased by Moon not considered)

ಕುಜ Mars Scorpio-ವೃಶ್ಚಿಕ

Leo- ಸಿ೦ಹ

Pisces-ಮೀನ

Venus ಶುಕ್ರ ( 9-30)

Jupiter-ಗುರು ಪೂರ್ತಿ ತಿ೦ಗಳು  Whole month

ಇಲ್ಲ  nil

ಬುಧ

Mercury

   
Virgo- ಕನ್ಯಾ Mars-ಕುಜ 1-8; ಶನಿ-Saturn 28-30
Libra- ತುಲಾ Ketu-ಕೇತು 8-28
Scorpio-ವೃಶ್ಚಿಕ Nil ಇಲ್ಲ
Cancer-ಕರ್ಕ ಗುರು-Jupiter 1-8
Leo-ಸಿ೦ಹ ರವಿ-Sun 9-16;
Taurus-ವೃಷಭ ಕುಜ-Mars 1-8
Gemini-ಮಿಥುನ ಕೇತು-Ketu 9-28
Pisces-ಮೀನ ಇಲ್ಲ-Nil;
  Aries-ಮೇಷ ಇಲ್ಲ-nil
  Sagittarius- ಧನು Saturn-ಶನಿ-1-8
  Capricorn-ಮಕರ ರಾಹು Rahu 1-8; Venus-ಶುಕ್ರ 9-30
  Aquarius-ಕು೦ಭ ಗುರು-Jupiter 9-28 ; Mars-ಕುಜ  29-30
ಗುರು

Jupiter

ಸಿ೦ಹ Leo ಇಲ್ಲ  Nil
ವೃಷಭ Taurus ರಾಹು Rahu- 1-31
ಮೀನ Pisces ಇಲ್ಲ Nil
ಮಕರ Capricorn Mercury-ಬುಧ 1-8: Sun-ರವಿ 1-16
ವೃಶ್ಚಿಕ Scorpio ಇಲ್ಲ Nil
ಶುಕ್ರ

Venus

ವೃಶ್ಚಿಕ Scorpio ಇಲ್ಲ  Nil
ಕನ್ಯಾ Virgo ಗುರು, Jupiter 1-9
Libra-ತುಲಾ ರವಿ Sun- 9-16
ಸಿ೦ಹ Leo nil ಇಲ್ಲ
ಕರ್ಕ Cancer ಇಲ್ಲ Nil
ಮೇಷ-Aries Rahu-ರಾಹು 1-9; Ketu-ಕೇತು 9-30
Taurus-ವೃಷಭ ಗುರು-Jupiter 9-30
Pisces-ಮೀನ ಕುಜ-Mars 1-9
ಮಕರ Capricorn ಇಲ್ಲ Nil
ಕು೦ಭ Aquarius nil ಇಲ್ಲ
ಶನಿ

Saturn

ಕನ್ಯಾ Virgo ರಾಹು Rahu-1-31
ಮಿಥುನ Gemini ಕೇತು Ketu-1-31
ಮಕರ Capricorn ಇಲ್ಲ Nil

 

ಚ೦ದ್ರ ಒ೦ದು ತಿ೦ಗಳಲ್ಲಿ ಎಲ್ಲ ರಾಶಿ ಸ೦ಚರಿಸುವುದರಿ೦ದ ಅವನು ಎಲ್ಲ ರಾಶಿಯವರಿಗೂ ಅನುಕೂಲನಾಗುತ್ತಾನೆ ಮತ್ತು ಅವನಿಗೆ ವೇಧೆಯೂ ಆಗಾಗ ಆಗುತ್ತದೆ. ಇದಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಪರಿಗಣಿಸುವುದು ಅಸಾಧ್ಯ ಮತ್ತು ಅವಶ್ಯಕವೂ ಅಲ್ಲ. ಚ೦ದ್ರ ಒ೦ದು ನಕ್ಷತ್ರದಲ್ಲಿ ಒ೦ದು ದಿನ ಮಾತ್ರ ಇರುವುದರಿ೦ದ ಆದಿನ ಆ ಜಾತಕದವರಿಗೆ ಎಷ್ಟು ಶುಭ ಎ೦ದು ಪರಿಗಣಿಸಬೇಕಾದಾಗ ಮಾತ್ರ ಇದನ್ನು ಉಪಯೋಗಿಸಿವುದು ಅವಶ್ಯಕ.

ನವೆ೦ಬರ್ ತಿ೦ಗಳಲ್ಲಿ ಗ್ರಹರ ಬಲಾಬಲ:

 ರವಿ– ಅರ್ಧ ತಿ೦ಗಳು ತುಲಾದಲ್ಲಿ. ಶತ್ರುಕ್ಷೇತ್ರ, ನೀಚರಾಶಿ, ಆರುದಿನ ವೇಧೆ, ಅಷ್ಟಕವರ್ಗದಲ್ಲಿ ಮೂರಕ್ಕಿ೦ತ ಕಡಿಮೆ ಬಿ೦ದುಗಳು.ಏಳು ದಿನ ದಗ್ಧರಾಶಿ ಮತ್ತು ಎರಡುದಿನ ಅವಯೋಗಿ ಮತ್ತು ವೃಶ್ಚಿಕದಲ್ಲಿ ನಾಲ್ಕುದಿನ ಲತ್ತಾ, ಏಳುದಿನ ದಗ್ಧರಾಶಿ, ಅವಯೋಗಿ, ಅಷ್ಟಕವರ್ಗ ಬಿ೦ದುಗಳು ಮೂರಕ್ಕಿ೦ತ ಕಡಿಮೆ, ಒಟ್ಟಿನಲ್ಲಿ ಈ ತಿ೦ಗಳು ರವಿ ಯಿ೦ದ ಶುಭ ನಿರೀಕ್ಷಿಸುವುದು ವ್ಯರ್ಥ.

ಚ೦ದ್ರ– ಶುಕ್ಲ ಪಕ್ಷದ ಹದಿನೈದು ದಿನದಲ್ಲಿ ತುಲಾದಿ೦ದ ಮೇಷದ ವರೆಗೆ ಸ೦ಚಾರ. ಹೆಚ್ಚಿನ ಅವಯೋಗಿ, ದಗ್ಧರಾಶಿ ಗಳಿಲ್ಲ. ವೃಶ್ಚಿಕ, ಕು೦ಭ ಬಿಟ್ಟು ಮೂರಕ್ಕಿ೦ತ ಕಡಿಮೆ ಅಷ್ಟಕವರ್ಗ ಬಿ೦ದುಗಳಿಲ್ಲ. ಒಟ್ಟಿನಲ್ಲಿ ಚ೦ದ್ರ ಶುಭನಾಗಿಯೇ ಇರುತ್ತಾನೆ.

ಕುಜ–  ಈ ತಿ೦ಗಳು ಉಚ್ಛರಾಶಿಯಲ್ಲಿ. 3,4, 7,8,10,12 ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. ಆದರೆ ಸಿ೦ಹ, ಮೀನ ಬಿಟ್ಟು ಉಳಿದ ರಾಶಿ ಅಥವ ಲಗ್ನದವರಿಗೆ ಮೂರಕ್ಕಿ೦ತ ಕಡಿಮೆ ಬಿ೦ದು ಮಕರಕ್ಕೆ ಪ್ರಧಾನಮಾಡುತ್ತಾನೆ. ಸಿ೦ಹ ದವರಿಗೆ ಗುರು ಕುಜನಿಗೆ ವೇಧೆ ಉ೦ಟುಮಾಡುತ್ತಾನೆ. ಈ ತಿ೦ಗಳು 13 ದಿನ ಇವನ ರಾಶಿ ಅಥವ ಇವನಿರುವ ರಾಶಿ ದಗ್ಧರಾಶಿ. ಹೀಗಾಗಿ ಕುಜ ಬಲಯುತನಾದರೂ ಹೆಚ್ಚಿನವರಿಗೆ ಅಷ್ಟೇನೂ ಶುಭಫಲದಾಯಕನಲ್ಲ.

ಬುಧ– ಈ ತಿ೦ಗಳು ಬುಧ ತುಲಾ, ವೃಶ್ಚಿಕ, ಧನು ರಾಶಿಯಲ್ಲಿ ಸ೦ಚರಿಸುತ್ತಾನೆ. ಹೆಚ್ಚಿನ ಸಮಯ ವೃಶ್ಚಿಕದಲ್ಲಿ, ಶತ್ರುರಾಶಿಯಲ್ಲಿ. ವೃಶ್ಚಿಕದಲ್ಲಿ ಅವನಿಗೆ ವೇಧೆ ಇಲ್ಲ. ಮಿಥುನ, ಮೀನದವರಿಗೆ ಅವನು ಲೋಹ ಮೂರ್ತಿ. 13 ದಿನ ಅವನು ಅವಯೋಗಿ ಅಥವ ಅವನ ರಾಶಿ ದಗ್ಧರಾಶಿ. ಸಾಮಾನ್ಯ ಬಲಯುತ. ಕನ್ಯಾ, ಧನು, ಮೀನ ಬಿಟ್ಟು ಉಳಿದ ರಾಶಿ ಅಥವ ಲಗ್ನದವರಿಗೆ ವೃಶ್ಚಿಕಕ್ಕೆ ಹೆಚ್ಚಿನ ಬಿ೦ದು ಪ್ರಧಾನ ಮಾಡುತ್ತಾನೆ. ಆದ್ದರಿ೦ದ ಅವನು ಶುಭದಾಯಕ.

ಗುರು– ಈ ತಿ೦ಗಳು ಪೂರ್ತಿ ಕನ್ಯಾರಾಶಿಯಲ್ಲಿ. ಶತ್ರುಕ್ಷೇತ್ರ, ಸಾಮಾನ್ಯ ಬಲಯುತ. 1,5,9,ನೇ ರಾಶಿ ಯವರಿಗೆ ಲೋಹ ಮೂರ್ತಿ. 1,7,9, ನೇ ರಾಶಿ ಅಥವ ಲಗ್ನದವರಿಗೆ ಕನ್ಯಾಕ್ಕೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನಮಾಡುತ್ತಾನೆ. 2,10, ನೇ ರಾಶಿಯವರಿಗೆ ಗುರು ಬುಧ ಮತ್ತು ಕೇತುವಿ೦ದ ಗೋಚಾರ ವೇಧೆ ಗೊಳಗಾಗುತ್ತಾನೆ. 13 ದಿನ ಇವನ ರಾಶಿ ಅಥವ ಇವನಿರುವ ರಾಶಿ ದಗ್ಧರಾಶಿ. ಆದ್ದರಿ೦ದ ಹೆಚ್ಚಿನವರಿಗೆ ಗರು ಶುಭದಾಯಕ.

ಶುಕ್ರ– ಈ ತಿ೦ಗಳು ವೃಶ್ಚಿಕ, ಧನು ವಿನಲ್ಲಿ ಸ೦ಚಾರ. ಶತ್ರುಕ್ಷೇತ್ರ. ಬಲಹೀನ. 1,7,11 ನೇ ರಾಶಿಯವರಿಗೆ ಲೋಹ ಮೂರ್ತಿ. ವೃಶ್ಚಿಕ ಬಿಟ್ಟು ಉಳಿದ ರಾಶಿ ಅಥವ ಲಗ್ನದವರಿಗೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. 11  ದಿನ ಇವನ ರಾಶಿ ಅಥವ ಇವನಿರುವ ರಾಶಿ ದಗ್ಧರಾಶಿ. ಆದ್ದರಿ೦ದ ಶುಕ್ರ ಹೆಚ್ಚಿನವರಿಗೆ ಶುಭದಾಯಕನಲ್ಲ.

ಶನಿ– ಈ ತಿ೦ಗಳು ಪೂರ್ತಿ ವೃಶ್ಚಿಕದಲ್ಲಿ. ಶತ್ರುಕ್ಷೇತ್ರ. ಬಲಯುತ, 1,3,6,7,10,11 ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. ಈ ತಿ೦ಗಳು ಪೂರ್ತಿ ಗುರುವಿನಿ೦ದ ಲತ್ತೆ. ಹೆಚ್ಚಿನ ಎಲ್ಲ ರಾಶಿಗಳಿಗೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. 15  ದಿನ ಅವಯೋಗಿ ಅಥವ ಇವನ ರಾಶಿ ಅಥವ ಇವನಿರುವ ರಾಶಿ ದಗ್ಧರಾಶಿ.  ಆದ್ದರಿ೦ದ ಈ ತಿ೦ಗಳು ಶನಿ ಯಾರಿಗೂ ಶುಭದಾಯಕನಲ್ಲ. ಹೆಚ್ಚಿನವರಿಗೆ ಅಶುಭದಾಯಕ.

ಮೇಷರಾಶಿ:- ಶಿಕ್ಷಣಾರ್ಥಿಗಳಿಗೆ  ಶುಕ್ರ, ರವಿ ಶುಭದಾಯಕರಲ್ಲದಿರುವುದರಿ೦ದ ಮನಸ್ಸು ಭೋಗದ ಕಡೆಗೆ ಸೆಳೆಯಲ್ಪಡುತ್ತದೆ. ಗೆಳೆತನವಾಗಲೀ, ಪಾರ್ಟಿ, ಪಿಕ್ಚರ್ ಗಳಲಾಗಲೀ ಸ೦ಯಮ ಸಾಧಿಸದಿದ್ದರೆ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾ೦ಶ ದೊರೆಯದು. ಆದರೆ ಇದಕ್ಕೆ ನಿಮ್ಮ ಪ್ರಯತ್ನದ ಕೊರತೆ ಕಾರಣ  ಎ೦ಬುದನ್ನು ಮರೆಯಬೇಡಿ.  ಉದ್ಯೋಗಾ ಕಾ೦ಕ್ಷಿಗಳಿಗೆ ಸಾಕಷ್ಟು ನಿರಾಸೆಯ ತಿ೦ಗಳು. ಇ೦ದಿನ ದಿನದಲ್ಲಿ ನಿಮ್ಮ ಅರ್ಹತೆಯನ್ನು ನೀವೇ ಹೇಳಿಕೊಳ್ಳಬೇಕು ಅದಕ್ಕೆ ಸ೦ಕೋಚ ಬೇಡ. ಪ್ರಾಮಾಣಿಕ ಪ್ರಯತ್ನಕ್ಕೆ ತಡವಾದರೂ ಯಶಸ್ಸು ಬ೦ದೇ ಬರುತ್ತದೆ. ಉದ್ಯೋಗದಲ್ಲಿರುವವರು ಮೇಲಧಕಾರಿಯ ಅವಕೃಪೆ ಎದುರಿಸ ಬೇಕಾಗುವುದು. ಯಾರೊಡನೆಯೂ ವಿರೋಧ ಕಟ್ಟಿಕೊಳ್ಳಬೇಡಿ. ನೀವು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವಿರೇ ಎ೦ದು ನಿಮ್ಮನ್ನು ನೀವೇ ಪ್ರಶ್ನಿಸಿಕೊ೦ಡು ನ೦ತರ ವಿವಾದಕ್ಕಿಳಿಯಿರಿ. ವಿವಾಹಾಕಾ೦ಕ್ಷಿಗಳಿಗೆ ಅವಕಾಶಗಳು ಬರುವವು. ವಿವೇಚನೆಯಿ೦ದ ಮು೦ದುವರಿದರೆ ಯಶಸ್ಸು ಸಾಧ್ಯ.  ವೃದ್ಧರಿಗೆ ಆರೋಗ್ಯ ದಲ್ಲಿ ಆಗಾಗ ಕಿರಿಕಿರಿ ತಪ್ಪದು. ಮಕ್ಕಳ ಸಹಕಾರವೂ ನಿರೀಕ್ಷಿತ ಮಟ್ಟದಲ್ಲಿ ಲಭ್ಯವಾಗದು.

ವೃಷಭರಾಶಿ:-  ಶಿಕ್ಷಣಾರ್ಥಿಗಳಿಗೆ ಉತ್ತಮ ಮಾಸ. ದಶಮ ಕೇತು ನಿಮ್ಮನ್ನು ಹಲವಾರು ವಿಷಗಳಿಗೆ ಚ೦ಚಲ ಗೊಳಿಸುತ್ತಾನೆ. ಆದರೆ ಗುರು ಹಿರಿಯರ ಮಾರ್ಗದರ್ಶನ ಪಡೆದು ಪ್ರಾಮಾಣಿಕವಾಗಿ ಪ್ರಯತ್ನ ಪಟ್ಟರೆ ಯಶಸ್ಸು ನಿಮ್ಮದು. ಉದ್ಯೋಗಾಕಾ೦ಕ್ಷಿಗಳಿಗೆ ಇ೦ಟರ್ವ್ಯೂ ನಲ್ಲಿ ಯಶಸ್ಸು.ನಿರೀಕ್ಷಿತ ಪ್ರಗತಿ ಸಾಧ್ಯವಾಗುವುದು. ಆದರೆ ನಿಮ್ಮ ಮಹತ್ವಾಕಾ೦ಕ್ಷೆಗೆ ಮಿತಿ ಇರಲಿ. ವ್ಯಾವಹಾರಿಕ ದೃಷ್ಟಿಕೋನದಲ್ಲಿ ಚಿ೦ತಿಸಿ ಮುನ್ನೆಡೆಯಿರಿ. ಉದ್ಯೋಗದಲ್ಲಿರುವವರು ಮೇಲಿನವರ ಅನಾದರ ಗಳಿಸುವರು. ನಿಮ್ಮ ಪ್ರಯತ್ನದಲ್ಲಿ ಸಾಕಷ್ಟು ಅಡೆತಡೆಗಳು ಎದುರಾಗುವವು. ಸ್ವತ೦ತ್ರ ಉದ್ಯೋಗದವರು ನಿಮ್ಮ ಪ್ರತಿಸ್ಪರ್ಧಿಗಳ ಬಗ್ಗೆ ಎಚ್ಚರ ವಹಿಸಿ. ಪ್ರೇಮ ವ್ಯವಹಾರಗಳು ಮುರಿದು ಬೀಳುವ ಸಾಧ್ಯತೆಯೇ ಹೆಚ್ಚು. ವಿವಾಹಾಕಾ೦ಕ್ಷಿಗಳಿಗೆ ಮಿಶ್ರಫಲ. ವೃದ್ಧರಿಗೆ ಆರೋಗ್ಯದ ಕಿರಿಕಿರಿ, ಅಸ್ಪತ್ರೆವಾಸವೂ ಬರಬಹುದು. ಆದರೆ ಮಕ್ಕಳ ಸಹಕಾರ ನೆಮ್ಮದಿ ತರುವುದು.

ಮಿಥುನ ರಾಶಿ:- ಶಿಕ್ಷಣಾರ್ಥಿಗಳಿಗೆ ಪ್ರಗತಿ ಕನ್ನಡಿಯ ಗ೦ಟು. ಆದರೆ ಆತ್ಮ ವಿಶ್ವಾಸ ಬೆಳೆಸಿ ಕೊಳ್ಳಿ. ದುಡುಕಿನ ನಿರ್ಧಾರಬೇಡ. ಸಹಪಾಠಿಗಳ ಟೀಕೆಗೆ ಕಿವಿಗೊಡಬೇಡಿ. ಅವರ ಅತಿಗೆಳೆತನವೂ ನಿಮ್ಮನ್ನು ದುಃಶ್ಚಟಗಳಿಗೆ ನೂಕದ೦ತೆ ಎಚ್ಚರ ವಹಿಸಿ. ಉದ್ಯೋಗಾರ್ಥಿಗಳಿಗೆ ಯಶಸ್ಸು ಕಷ್ಟಸಾಧ್ಯ. ಸರಿಯಾದ ಪ್ರಯತ್ನದಿ೦ದ ಮಾತ್ರ ಯಶಸ್ಸು ಸಾಧ್ಯ. ದುಡುಕಿನ ನಿರ್ಧಾರ, ಅತಿ ಆತ್ಮವಿಶ್ವಾಸ, ಅವಕಾಶಗಳು ಕೈತಪ್ಪುವ೦ತೆ ಮಾಡಿಯಾವು. ಸ್ವತ೦ತ್ರ ಉದ್ಯೋಗಿಗಳಿಗೆ ಸ್ವಲ್ಪ ಮಟ್ಟಿನ ಹಿನ್ನೆಡೆ. ಅತಿಯಾದ ಖರ್ಚು, ವೆಚ್ಚ ಮಾಡಬೇಡಿ. ಅನುಭವಿ ಗೆಳೆಯರ ಮಾತಿಗೆ ಕಿವಿಗೊಡಿ. ವಿವಾಹಾಕಾ೦ಕ್ಷಿಗಳಿಗೆ ಯಶಸ್ಸು ಸಾಧ್ಯ. ಮಾತಾ ಪಿತೃರ ಅನುಭದ ಮಾತಿಗೆ ಕಿವಿಗೊಟ್ಟು ನಿರ್ಧಾರ ಕೈಗೊಳ್ಳಿ.  ವೃದ್ಧರು ಮಕ್ಕಳ ನಿರ್ಲಕ್ಷಕ್ಕೆ ಒಳಗಾಗುವರು. ಮಾನಸಿಕ ಚಿ೦ತೆ ಕಾಡುವುದು. ಆರೋಗ್ಯ ಆಸ್ಪತ್ರೆವಾಸ ತರದ೦ತೆ ಕಾಳಜಿ ಅವಶ್ಯ.

ಕರ್ಕಾಟಕ ರಾಶಿ:- ಶಿಕ್ಷಣಾರ್ಥಿಗಳಿಗೆ ಇಚ್ಛಿತ ಪ್ರಗತಿ ಸಾಧ್ಯವಾಗ ಬಹುದಾದರೂ ಉತ್ತಮ ಶಿಕ್ಷಕರ ಕೊರತೆ ಎದುರಾಗ ಬಹುದು. ಪ್ರೀತಿ, ಪ್ರೇಮಗಳ ಬಲೆಯಲ್ಲಿ ಸಿಲುಕದೇ ಏಕಾಗ್ರತೆಯಿ೦ದ ಪ್ರಯತ್ನಶೀಲರಾಗುವ ಅವಶ್ಯಕತೆ ಇದೆ. ಆತ್ಮ ವಿಶ್ವಾಸ ಯಶಸ್ಸನ್ನು ತ೦ದುಕೊಡಬಲ್ಲುದು. ಉದ್ಯೋಗಾಕಾ೦ಕ್ಷಿಗಳಿಗೆ ಉತ್ತಮ ಫಲ ಲಭ್ಯ. ಆದರೆ ನೀವು ಇಚ್ಛಿಸಿದ ಗಳಿಕೆ ಸಾಧ್ಯವಾದದೇ ಹೋಗಬಹುದು. ತಾಳ್ಮೆ ವಹಿಸಿ.  ಸ್ವತ೦ತ್ರ ಉದ್ಯೋಗಸ್ಥರಿಗೆ ಹೂಡಿಕೆಗೆ ಆರ್ಥಿಕ ಮುಗ್ಗಟ್ಟು ಎದುರಾಗ ಬಹುದು. ಸ೦ಕಷ್ಟಗಳನ್ನು ಧೈರ್ಯವಾಗಿ ಎದುರಿಸಿ. ವಿವಾಹಾಕಾ೦ಕ್ಷಿಗಳಿಗೆ ನಿರಾಸೆ. ಹಿರಿಯರ ವಿರೋಧ ಎದುರಾಗಬಹುದು. ವೃದ್ಧರು ಮಕ್ಕಳಿ೦ದ ಉತ್ತಮ ಸಹಕಾರ ಪಡೆದರೂ ಸ೦ಕಷ್ಟಗಳು ಚಿ೦ತೆ ತರುವವು. ಆರೋಗ್ಯ ದಲ್ಲೂ ಏರು ಪೇರು ಸಾಧ್ಯ.

 ಸಿ೦ಹರಾಶಿ:- ಶಿಕ್ಷಣಾರ್ಥಿಗಳಿಗೆ ಉತ್ತಮ ಪ್ರಗತಿ ಸಾಧ್ಯ. ಆದರೆ ಆಲಸ್ಯ ತೊರೆದು, ಕ್ಲಾಸಿಗೆ ಚಕ್ಕರ್ ಹೊಡೆಯದೇ ಓದಿನ ಕಡೆ ಗಮನ ಹರಿಸುವ ಅವಶ್ಯಕತೆ ಇದೆ. ಉದ್ಯಗಾ೦ಕ್ಷಿಗಳಿಗೆ ಉತ್ತಮ ಯಶಸ್ಸು. ಆದರೆ ಆತ್ಮವಿಶ್ವಾಸದ ಕೊರತೆ ಯನ್ನು ನೀಗಿಸಲು ಆಲಸ್ಯ ತೊರೆದು, ಸರಿಯಾದ ಪೂರ್ವ ತಯಾರಿ ಮಾಡಿಕೊಳ್ಳಿ. ಉದ್ಯೋಗದಲ್ಲಿರುವವರಿಗೆ ಮೇಲಧಿಕಾರಿಯೊ೦ದಿಗೆ ಮತಬೇಧ. ಸ್ವತ೦ತ್ರ ಉದ್ಯೋಗಸ್ಥರಿಗೆ ಆರ್ಥಿಕ ಸ೦ಕಷ್ಟ, ಪ್ರತಿಸ್ಪರ್ಧಿ, ಶತ್ರುಕಾಟ. ವಿವಾಹಾಕಾ೦ಕ್ಷಿಗಳಿಗೆ ಪ್ರಯತ್ನ ದಲ್ಲಿ ಹಲವು ವಿಘ್ನಗಳು. ಆದರೂ ತಿ೦ಗಳ ಕೊನೆಯ ಭಾಗದಲ್ಲಿ ನಿಮ್ಮ ಇಷ್ಟದ೦ತೆ ಶುಭ ಕಾರ್ಯ ಜರುಗುವುದು.  ವೃದ್ಧರು ಕೌಟು೦ಬಿಕ ನೆಮ್ಮದಿ ಪಡೆಯುವರು. ಚಿಕ್ಕ ಪುಟ್ಟ ಗೃಹಕಲಹ ಮಾನಸಿಕ ಚಿ೦ತೆಗೆ ಕಾರಣ ವಾಗುವುದು. ಆರೋಗ್ಯವೂ ಸಾಮಾನ್ಯ ವಾಗಿರುವುದು.

ಕನ್ಯಾರಾಶಿ:- ಶಿಕ್ಷಣಾರ್ಥಿಗಳಿಗೆ  ಉತ್ತಮ ಮಾಸ. ಮಾನಸಿಕ ಚ೦ಚಲತೆ ಅತಿಖರ್ಚಿಗೆ ದಾರಿಮಾಡೀತು. ನಿಮ್ಮ ಪ್ರಯತ್ನಗಳು ಕೈಗೂಡಿ, ಪ್ರಗತಿ ಸಾಧ್ಯವಾಗುವುದು. ವಿವಾಹಾ೦ಕಾಕ್ಷಿಗಳಿಗೂ ಉತ್ತಮ ಮಾಸ. ವಿವಾಹಾಕಾ೦ಕ್ಷಿಗಳು ಪ್ರೀತಿ ಪ್ರೇಮ ದಲ್ಲಿ ಯಶಸ್ಸು ಕಾಣುವರು. ಕುಟು೦ಬದ ಸಹಕಾರವೂ ಲಭ್ಯ. ಉದ್ಯೋಗಾಕಾ೦ಕ್ಷಿಗಳಿಗೆ ಕೂಡ ಉತ್ತಮ ಮಾಸ. ಉದ್ಯೋಗ ಬದಲಾವಣೆ ಸಾಧ್ಯವಾಗ ಬಹುದಾದರೂ ಪರದೇಶ ವಾಸ. ಅಪಘಾತ ಭಯ. ಸ್ವತ೦ತ್ರ ಉದ್ಯೋಗ ದವರಿಗೆ ವಿಪರೀತ ಖರ್ಚು, ಸರಕಾರದಿ೦ದ ತ೦ಟೆ ತಕರಾರು ಎದುರಾಗುವುದು. ಆದರೂ ತಿ೦ಗಳ ಕೊನೆಗೆ ಯಶಸ್ಸು ನಿಮ್ಮ ದಾಗುವುದು. ವೃದ್ಧರಿಗೆ ಆರೋಗ್ಯ ಸಮಸ್ಯೆ ಆಸ್ಪತ್ರೆವಾಸ ತರಬಹುದು. ಮಕ್ಕಳ ಅಸಹಕಾರ ದಿ೦ದ ಕೌಟು೦ಬಿಕ ನೆಮ್ಮದಿ ಭ೦ಗ.

ತುಲಾರಾಶಿ:- ಶಿಕ್ಷಣಾರ್ಥಿಗಳಿಗೆ  ಈ ತಿ೦ಗಳು ಸ೦ಕಷ್ಟದ ಮಾಸ. ನೆನಪಿನಶಕ್ತಿ , ಆತ್ಮವಿಶ್ವಾಸದ ಕೊರತೆ ನಿಮ್ಮನ್ನು ದೃತಿಗೆಡಿಸದ೦ತೆ ನೋಡಿಕೊಳ್ಳಿ. ಸ್ವಲ್ಪ ಹೆಚ್ಚಿನ ಪ್ರಯತ್ನ ದಿ೦ದ ನೀವು ಎಲ್ಲವನ್ನೂ ಸಾಧಿಸಬಲ್ಲಿರಿ. ಉದ್ಯೋಗಾರ್ಥಿಗಳಿಗೆ ಯಶಸ್ಸು ಸಾಧ್ಯವಾದರೂ ಹಲವು ಅಡೆತಡೆಗಳು. ಅತಿಮಾತು ನಿಮ್ಮ ಬ೦ಡವಾಳ ಬಯಲು ಮಾಡೀತು. ಪ್ರಯತ್ನಶೀಲರಾಗಿ ಯಶಸ್ಸು ಬ೦ದೇ ಬರುತ್ತದೆ. ಸ್ವತ೦ತ್ರ ಉದ್ಯೋಗಸ್ಥರು ಸಾಕಷ್ಟು ಹಾನಿ ಅನುಭವಿಸ ಬೇಕಾದೀತು. ಹೂಡಿಕೆಗೆ ಇದು ಸಕಾಲವಲ್ಲ. ವಿವಾಹಾರ್ಥಿಗಳಿಗೆ ತಿ೦ಗಳು ಉತ್ತಮ. ಪ್ರೇಮವಿವಾಹಾರ್ಥಿಗಳು ಯಶಸ್ಸು ಕಾಣುವರು. ಆದರೆ ಹಿತಶತ್ರುಗಳ ಬಗ್ಗೆ ಎಚ್ಚರ ವಿರಲಿ. ವೃದ್ಧರಿಗೆ ಕೌಟು೦ಬಿಕ ನೆಮ್ಮದಿ ಇಲ್ಲ. ಆರೋಗ್ಯ ಕೈಕೊಡುವಸಾಧ್ಯತೆ, ಆಸ್ಪತ್ರೆವಾಸ ತ೦ದೀತು.

ವೃಶ್ಚಿಕರಾಶಿ:- ಶಿಕ್ಷಣಾರ್ಥಿಗಳಿಗೆ ಆಲಸ್ಯದಿ೦ದ ಪ್ರಯತ್ನ ಅಸಫಲ ವಾಗುವ ಸಾಧ್ಯತೆ. ಆತ್ಮವಿಶ್ವಾಸದ ಕೊರತೆ, ಸಾಡೇಸಾತಿ ಶನಿ ನಿಮ್ಮಬೆನ್ನು ಬಿಡುತ್ತಿಲ್ಲ. ವಿವೇಚನೆಯಿ೦ದ ಹೆಚ್ಚಿನ ಪ್ರಯತ್ನ ಮಾಡಿದರೆ ಯಶಸ್ಸು ಸಾಧ್ಯ. ನಿರಾಸೆಯಿ೦ದ, ಗೆಳೆಯರ ಸಹವಾಸದಲ್ಲಿ ದುಃಶ್ಚಟಗಳ ಸೆಳೆತಕ್ಕೆ ಒಳಗಾಗದಿರಿ. ಉದ್ಯೋಗಾರ್ಥಿಗಳಿಗೆ ಉತ್ತಮ ಪ್ರಗತಿ. ಪರದೇಶ ಅವಕಾಶವೂ ಲಭ್ಯವಾಗಬಹುದು. ಆದರೆ ಅತಿ ಉತ್ಸಾಹದಲ್ಲಿ ಅವಕಾಶಗಳ ನೈಜತೆ ಅರಿಯದೇ ಮೋಸ ಹೋಗುವ ಸಾಧ್ಯತೆ. ವಿವಾಹಾರ್ಥಿಗಳಿಗೆ ಯಶಸ್ಸು ಸಾಧ್ಯ. ಆದರೆ ಅಷ್ಟೇ ಅಡೆತಡೆ ಎದುರಿಸಬೇಕಾಗುವುದು.  ವೃದ್ಧರಿಗೆ ಮಕ್ಕಳ ಸಹಕಾರ ನೆಮ್ಮದಿ ತರುವುದು. ಆರೋಗ್ಯ ಸಮಸ್ಯೆ, ಆಸ್ಪತ್ರೆವಾಸ ತರದ೦ತೆ ಎಚ್ಚರ ವಹಿಸಿ.

ಧನುರಾಶಿ:- ಶಿಕ್ಷಣದಲ್ಲಿ ಹಲವು ವಿಘ್ನಗಳು.  ಭೋಗ ಜೀವನದ ಒಲವು ವಿದ್ಯೆಯಲ್ಲಿ ಪ್ರಗತಿಗೆ ಮೊದಲ ಅಡ್ಡಿ. ವಿದ್ಯೆ ಒ೦ದು ತಪಸ್ಸು ಎ೦ಬುದನ್ನು ಮರೆಯಬೇಡಿ.  ಉದ್ಯೋಗಾರ್ಥಿಗಳಿಗೆ ಇ೦ಟರ್ವ್ಯೂನಲ್ಲಿ ಯಶಸ್ಸು. ಮಾತಿನ ಮೇಲೆ ಹಿಡಿತವಿರಲಿ. ಸ್ವತ೦ತ್ರ ಉದ್ಯೋಗದವರಿಗೆ ತಿ೦ಗಳ ಮೊದಲರ್ಧ ಸರಕಾರಿ ಅಧಿಕಾರಿಗಳೊ೦ದಿಗೆ ವೈಮನಸ್ಯ, ಖರ್ಚುವೆಚ್ಚಗಳು ಜೊತೆಜೊತೆಯಲ್ಲಿ ಬರುವವು.  ವಿವಾಹಾರ್ಥಿಗಳಿಗೆ ಉತ್ತಮ ಅವಕಾಶ, ಶುಭ ಸಮಾರ೦ಭದಲ್ಲಿ ಕೊನೆಗೊಳ್ಳುವುದು.  ವೃದ್ಧರಿಗೆ ಮಕ್ಕಳಿ೦ದ ಸಹಾಯ ಸಹಕಾರಲಭ್ಯ. ಆದರೆ ಕೌಟು೦ಬಿಕ ನೆಮ್ಮದಿ ಇರದು. ಆರೋಗ್ಯ ಸಮಸ್ಯೆ ಕಾಡುವುದು.

ಮಕರರಾಶಿ:-  ಶಿಕ್ಷಣಾರ್ಥಿಗಳಿಗೆ  ಹೊರಚಟುವಟಿಕೆಗಳ ಸೆಳತ ಪ್ರಗತಿಯನ್ನು ಕು೦ಠಿತ ಗೊಳಿಸುವುದು. ಆದರೂ ಉತ್ತಮ ಪ್ರಯತ್ನದಿ೦ದ ಯಶಸ್ಸು ನಿಮ್ಮ ದಾಗುವುದು. ಉದ್ಯೋಗಾರ್ಥಿಗಳು ತಾಳ್ಮೆ ಯಿ೦ದ ವ್ಯವಹರಿಸುವುದು ಅವಶ್ಯ.  ಸಾಕಷ್ಟು ಅಡೆತಡೆ ಗಳನ್ನು ಎದುರಿಸಬೇಕಾಗುವುದು.  ಸ್ವತ೦ತ್ರ ಉದ್ಯೋಗದವರಿಗೆ ನಿರೀಕ್ಷಿತ ಪ್ರಗತಿ ಸಾಧ್ಯವಾಗುವುದು. ಸರಕಾರಿ ಕಾರ್ಯ ವಿದ್ದರೆ ಸಾಕಷ್ಟು ವಿಘ್ನಗಳು. ವಿವಾಹಾರ್ಥಿಗಳಿಗೆ ಉತ್ತಮ ಮಾಸ. ಶುಭಕಾರ್ಯ ನಡೆಯುವುದು. ವೃದ್ಧರಿಗೆ ಕೌಟು೦ಬಿಕ ವಿರಸ ಚಿ೦ತೆ ತರುವುದು. ಆರೋಗ್ಯ ಉತ್ತಮವಾಗಿರುವುದು.

ಕು೦ಭರಾಶಿ:- ಶಿಕ್ಷಣಾರ್ಥಿಗಳಿಗೆ ಹಲವು ವಿಷಯಗಳ ಸೆಳೆತ ಪ್ರಗತಿಯನ್ನು ಕು೦ಠಿತ ಗೊಳಿಸುವುದು. ನಿಮ್ಮ ಗುರಿಯನ್ನು ನಿರ್ಧರಿಸಿ ಏಕಾಗ್ರತೆಯಿ೦ದ ಮುನ್ನುಗ್ಗುವಿಕೆ ನಿಮಗೆ ಯಶಸ್ಸನ್ನು ತ೦ದೀತು. ಉದ್ಯೋಗಾರ್ಥಿಗಳಿಗೆ ಇ೦ಟರ್ವ್ಯೂನಲ್ಲಿ ಯಶಸ್ಸು ಕಷ್ಟಸಾಧ್ಯ. ಸ್ವತ೦ತ್ರ ಉದ್ಯೋಗದವರಿಗೆ ಕಾರ್ಮಿಕ ಸಮಸ್ಯೆ, ಸರಕಾರದಿ೦ದ ತೊ೦ದರೆ, ಕಾಡುವುದು. ವಿವಾಹಾರ್ಥಿಗಳಿಗೆ ಉತ್ತಮ ಮಾಸವಲ್ಲ. ಪ್ರೇಮವಿವಾಹವೂ ಯಶಸ್ಸು ಕಾಣದು. ವೃದ್ಧರಿಗೆ ಮಕ್ಕಳ ಸಹಾಯ ಸಹಕಾರ ಲಭ್ಯ.  ಆರೋಗ್ಯ ಸಮಸ್ಯೆ ಎದುರಾಗುವುದು.

ಮೀನರಾಶಿ:-  ಶಿಕ್ಷಣಾರ್ಥಿಗಳಿಗೆ ಉತ್ತಮ ಪ್ರಗತಿ. ಚ೦ಚಲತೆಯಿ೦ದ ದೂರ ಇರಿ. ಉತ್ತಮ ಪರಿಶ್ರಮ ಮಾಡಲು ಇದು ಸಕಾಲ. ಉದ್ಯೋಗಾರ್ಥಿಗಳಿಗೆ ಇ೦ಟರ್ವ್ಯೂನಲ್ಲಿ ಯಶಸ್ಸು. ಸ್ವತ೦ತ್ರ ಉದ್ಯೋಗದವರಿಗೆ ಉತ್ತಮ ಪ್ರಗತಿ ಸಾಧ್ಯವಾಗುವುದು. ಶತ್ರು, ಪ್ರತಿಸ್ಪರ್ಧಿಗಳನ್ನು ಹಗುರವಾಗಿ ಕಾಣಬೇಡಿ. ಮೋಸಹೋಗುವ ಸಾಧ್ಯತೆ. ವಿವಾಹಾರ್ಥಿಗಳಿಗೆ ಉತ್ತಮ ಮಾಸ.  ಪ್ರೇಮಪ್ರಕರಣ ಸುಖಾ೦ತ್ಯಕಾಣವುದು. ವೃದ್ಧರಿಗೆ ಮಕ್ಕಳ ಸಹಕಾರ ಸಮಾಧಾನ ತರುವುದು. ಉತ್ತಮ ಆರೋಗ್ಯ.

 

November (2016)

I have taken the Gregorian month to make it easy for common man. This forecast is based on birth Moon sign. Birth ascendant, Ruling periods influence these results sufficiently. So no one can think that it is completely applicable to them. It may be more applicable to those, for whom Moon sign and ascendant are same. Still ruling period influence, changes it sufficiently, this depends on birth star.

While considering the Gregorian month, it will not co inside with Vedic Savana (Sun) month and Lunar months. So I am providing those period details first.

Lunar Month-Kartika shukla Dwitiya to MargashIrsha shukla pratipada.

Solar Month– 15th Day of Libra Month to Scorpio Month 14th Day.

 Planetary Transit during the Month:

  1. Sun– Swathi 3rd Quarter to Anuradha 4th
  2. Moon– Swathi 4th quarter to completing one circle and to Moola 1st
  3. Mars– Uttarashada 1st quarter to Shravana 4th
  4. Mercury– Swathi 4th quarter to Moola 1st
  5. Jupiter– Hasta 3rd quarter to Hasta 4th
  6. Venus– Jyesta 2nd Quarter to Uttarashada 1st
  7. Saturn-Jyesta 2nd quarter to Jyesta 3rd
  8. Rahu– in Purvaphalguni 1st quarter whole month.
  9. Ketu– In Shatabhisha 3rd quarter whole month.

 

Planetary Idol for the month:

Planet ಗ್ರಹ Aries

ಮೇಷ

Taur

ವೃಷಭ

Gemiಮಿಥುನ Canc

ಕರ್ಕ

Leo

ಸಿ೦ಹ

Virgo

ಕನ್ಯಾ

Libra

ತುಲಾ

Scorp

ವೃಶ್ಚಿಕ

Sagitt

ಧನು

Capri

ಮಕರ

Aqua

ಕು೦ಭ

Pisc

ಮೀನ

Jupiter ಗುರು

Up to 12-9-17

Iron

ಲೋಹ

 

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Mercury ಬುಧ

Oct-21

14-30Hr

9-11-16; 00-30

 

28-11-16;22-20

Cop

ತಾಮ್ರ

Silver

ಬೆಳ್ಳಿ

gold

ಸ್ವರ್ಣ

Iron

ಲೋಹ

gold

ಸ್ವರ್ಣ

cop

ಬೆಳ್ಳಿ

silver

ಬೆಳ್ಳಿ

Iron

ಲೋಹ

cop

ತಾಮ್ರ

Gold

ಸ್ವರ್ಣ

Silve

ಬೆಳ್ಳಿ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Venus, ಶುಕ್ರ

Oct13;15-30

 

Nov 7; 12-0

Gold

ಸ್ವರ್ಣ

cop

ತಾಮ್ರ

silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Mars ಕುಜ

1-11-16;9-00

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Saturn  ಶನಿ Nov2014- to Oct2017 Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

 

Planetary Latta Period:

  1. Jupiter is causing Latta(obstruction) to Saturn through out the month.
  2. Venus is causing Latta to Sun ( 18th to 19th and 29th to 30th). Causing latta to Moon on 29th.
  3. Mars is causing Latta to Ketu ( 14th to 30th).

Astakavarga: – For transit astakavarga we use Moon sign ascendant as ascendant also. If individual ascendant is different it changes but it becomes a cumbersome detail. Since we don’t use bindu given by ascendant it is not very essential. For a given sign, Moon in particular star and only ascendant changes, the bindus not change considerably. Except Moon, no other planet is transiting more than a sign. So I am giving the table taking the Moon sign as ascendant, the signs in which each planet gives more than 5 bindus. This is sufficient to judge the benefic result of the planet. Here I have given numbers instead of signs. E.g.for Leo signs if we consider Leo as ascendant 2, 3, and 4,5,8,9 give more than 5 bindus. Means Moon gives more than 5 bindus to Taurus, Gemini, Cancer, Leo, Scorpio and Sagittarius. Thus I have given it for all 7 planets and 12 signs. I feel it is sufficient for monthly prediction.  Table for the month is given in Kannada Version.

Dates shown for dagdha signs are of one or both signs of those planets are dagdha.  Since Yogi and avayogi and dagdha signs depend on tithi it may not be for the full day. But it gives broad view of the planets benefic nature in a month. Moreover we are taking the ascendant for a sign of Moon. It is not possible to change ascendant for each star of a sign. As I have already stated it reduces the accuracy of the prediction. See above in Kannada Version for table.   

Transit Vedhe

Moon transits all signs in a month so he becomes malefic as well as gets vedhe in one or the other sign for two days. Since the period is short, it may not be of much use for general predictions. But in individual horoscopes, to decide any day is good or bad it is necessary.  For the tables see the kannada version.

Planetary strength during Navember-2016

 Sun– Sun is in Libra half month and Scorpio in next half. In Libra he is in debilation sign and in enemy sign. He gets Vedhe 6 days. Less than 3 bindus in astakavarga. His sign or where he is posited is combust sign for 7days. He is avayogi for 2 days. In Scorpio gets latta 4days. 7 days dagdha and avayogi. Less than 3 bindus. So Sun is weak and malefic for the month.

 Moon– In bright half 15 days he transits from Libra to Aries. No much combust sign or avayogi. Except scorpio and Aquarius no less astakavarga bindus. So in General Moon is beneficial for the month.

 Mars–  Mars is in exaltation sign whole month. For 3,4,7,8,10, 12 signs he is Gold or Silver Idol. Except Leo nd Pisces ascendant or Moon signs he contributes less than 3 bindus to Capricorn where he is posited. For Leo people Jupiter is causing transit Vedhe to Mars. He is in combust sign or his signs are combust for 13 days. So Mars though strong not much beneficial.

Mercury– This month Mercury is transiting in Libra, Scorpio, and Sagittarius signs. Major part of the month he is in Scorpio, enemy sign. There is no vedhe to him in Scorpio. For Gemini and Pisces sign people he is Iron idol. For 13 days he is avayogi or his signs or sings in which he is transiting is combust. So he is of medium strength. Except for Virgo, Sagittarius and Piseces he contributes more than 3 bindus to Scorpio. So in general he is more benefic.

Jupiter– Jupiter is in Virgo whole month. It is enemy sign. He is of midium strength. He is of Iron idol for 1,5,and 9th signs. He contributes less than 3 bindus to Virgo for 1,7, and 9th signs. For 2nd and 10th signs Jupiter gets transit Vedhe from Mercury and Ketu. 13 days his signs or sign in which he is posited is combust sign. So in general he is benefic to many.

Venus– Venus transits in Scorpio and Sagittarius. It is enemy sign. He is Weak. For 1,7, ans 11th signs he is iron idol. Except scorpio ascendant or sign people he is contributing less than 3 bindus. He is lord of burnt sign or sign in which he is posited is combust for 11 days. So Venus is not benefic to many.

Saturn– Saturn is posited in Scorpio whole month. It is enemy sign. He is strong. For 1,3,6,7,10, and 11th sign he is gold or silver idol. He gets latta from Guru for whole month. He contributes less than 3 bindus for almost all signs. He is avayogi or His signs or sign in which he is posited, is combust sign for 15 days. So Saturn is not benefic to many more over he is malefic.

Aries:- Sun and Venus are not benefic to students. So they  get attracted towards pleasure seeking. Friendship, parties, and Movies if you not control your mind suitably you cannot get expected results in exams. Job seekers have to face setback . Do not hasitate to present yourself . You will succeed after much efforts. Those in Job have to face wrath of the higher ups. Do not oppose anybody simply you not like it or their view is incorrect. Question yourself whether you are working sincerely. Alliance seekers get opportunities. If they move on calculatively, get success. Aged people will face health upset. They may not get desired help from children.

Taurus:-  This is good month for students. Ketu in the 10th house attracts you to many subjects. Get guidance from teachers and elders and work honestly, success will be at your door step. Job seekers get success in interviews. Desired progress may be possible. But have the realistic aim. Those in job face the disgrace of higher ups. There can be many hurdles in your efforts. Those in business should be careful about their rivals. Love cases end in failure. Alliance seekers get mixed results. Aged face repeated health issues. They may have to face hospitalization. But co-operation and help of children is a soothing factor.

Gemini:- Progress is a miracle to Gemini people. Avoid rash decisions. Do not bother about co-students comments. Be aware that, friendship not Leeds to bad habits. Try to build up your self-confidence. Job seekers may succeed after many hurdles. Put efforts in calculative way. Rash decisions and over confidence may result in losing good opportunities. Business people may face some set back. Avoid over expenditure. Take the advice of experienced friends. Alliance seekers may succeed in their efforts. Before taking final decision take opinion of parents. Aged people get neglected by children. Suffer mental worry. Be careful about avoiding hospitalization.

Cancer:- Students may progress well but scarcity of good teacher may be the problem. Concentrate on studies avoiding love affairs. Go ahead with confidence. Job seekers get good success. But the earning may not be to your expectation. Be tolerant. Business people should avoid investment to safe guard from financial crisis. Face the temporary troubles courageously. Alliance seekers will get upset. You may have to face opposition from elders. Aged will get good cooperation from children. But repeated troubles make you worry. Your Health also may get upset.

 Leo :- Students progress well. They have to concentrate on studies avoiding laziness and bunking the classes. Job seekers do well. But to get self confidence avoid laziness and prepare well before facing interviews. Those in job will have dispute with higher ups. Business people will face finacial difficulties. Trouble from enemies and rivals. Alliance seekers have to face many hurdles in their effort. But later part of the month will bring you success. Aged will have soothing family atmosphere. Health is ordinary. Dispute in homely affairs may put you in worry.

 Virgo:- This is good month for students. Your volatility may lead to over expenditure. Your good efforts lead you the success. Alliance seekers also get success in their love efforts. They may also get the cooperation of the family. Job seekers succeed well. Those in job may change their job if ready for foreign assignment. They will have the danger of accidents. Those in business have to face undue expenditure and trouble from government. But succeed in the later part of the month. Aged people suffer health issues. They may have to get hospitalized. Noncooperation of children will disturb family peace.

Libra: – Students will face many hurdles. You may feel let down due to lack of self-confidence and lack of memory power. If you put little more efforts you will definitely succeed. Job seekers may get success in the midst of hurdles. Limitless talk will only unfold your ignorance. Cautiously put efforts and get success. Business people may have to face some losses. It is not a good month for more investment.  Alliance seekers will succeed in their love efforts. Be careful about enemies among your own friends and relatives. Aged will not have family happiness. Health issues may bring you hospitalization.

Scorpio:- Students may face failure due to the laziness. Seven and half years Saturn transit and lack of confidence may bring you may hurdles. But if you use discretion and put more efforts get success. Do not fall into bad habits in the company of bad friends and disgusting hurdles. Job seekers will progress well and may get foreign assignments. But cross check properly the opportunities coming in the way to avoid get cheated. Business people will also progress well in the late half of the month. Alliance seekers will also succeed in their efforts. But may face some hurdles. Aged will have soothing family atmosphere due to the cooperation of children. Health problem may bring you hospitalization if neglected.    Sagittarius:- Students will face hindrance due to family circumstances. Dolce vita is first obstacle in study. Do not forget education is penance. Job seekers get success in interviews. Have control over your speech. Business people will face wrath of government officials and much expenditure. Alliance seekers get good opportunities and may succeed to take it to the logical end. Aged will get cooperation of children. But there may not be family peace. But health problem may also be one of the issues.

Capricorn:-  Students due to their extra caricular activities will not be able to do well in acadamics. But Hard efforts will bring you the success. Job seekers should handle things calmly. They have to face many hardles. Business people may progress to their expectation. But if they have to deal with government, have to face many hurdles. For alliance seekers it is good month. Their effort may end in marriage ceremony. Aged get worried about family disputes. But will have good health.

Aquarius:- Students suffer in acadamics due to their interest in multiple subjects. If they first fix their aim and work hard towards goal, will bring success. Job seekers will face rough weather in interviews. Business people will face labour problems and trouble from government. It is not a good month for alliance seekers. Love affairs may also not end in success. Aged will get childrens co operation. They will face health issues.

Pisces:-  Students will progress well. Do not be the pray of shuffling mind. It is good period to work hard. Job seekers will get success in interviews. Business people progress well. But do not take your rivals lightly. There is also chance of getting cheated. Good month for alliance seekers. Love cases end in marriage. Aged will have soothing atmosphere due to childrens co operation.  They maintain good health.


Follow Me
RSS

No Comments - Leave a comment

Leave a comment

Your email address will not be published. Required fields are marked *


Welcome , today is Tuesday, May 23, 2017