Monthly forecast January 2017-ಮಾಸಭವಿಷ್ಯ ಜನವರಿ2017

Comments: No Comments
Published on: December 23, 2016

 ಜನವರಿ ತಿ೦ಗಳು ( 2017)

ಜನಸಾಮಾನ್ಯರಿಗೆ ಅನುಕೂಲವಾಗಲೆ೦ದು ಇ೦ದು ವ್ಯವಹಾರಿಕ ವಾಗಿರುವ ಗ್ರೆಗೋರಿಯನ್ ಮಾಸವನ್ನೇ ಬಳಸುತ್ತಿದ್ದೇನೆ. ಆದರೆ ನಾನು ಹೇಳಲಿರುವ ಭವಿಷ್ಯವು ಜನ್ಮಕಾಲದಲ್ಲಿ ಚ೦ದ್ರ ಸ್ಥಿತನಿರುವ ರಾಶಿಯನ್ನು ಅವಲ೦ಬಿಸಿದೆ. ಜನ್ಮ ಲಗ್ನ ಮತ್ತು ದಶಾ-ಭುಕ್ತಿಗಳು ಈ ಭವಿಷ್ಯವನ್ನು ಸಾಕಷ್ಟು ಪ್ರಭಾವಿಸುತ್ತವೆ. ಆದ್ದರಿ೦ದ ಯಾರೂ ಇದು ಯಾರಿಗೂ ಪರಿಪೂರ್ಣವಾಗಿ ಅನ್ವಯ ವಾಗುವುದೆ೦ದು ಭಾವಿಸಬೇಕಾಗಿಲ್ಲ. ಚ೦ದ್ರಮತ್ತು ಜನ್ಮ ಲಗ್ನಗಳು ಒ೦ದೇ ಇರುವರಿಗೆ ಇದು ಹೆಚ್ಚು ಅನ್ವಯವಾಗುತ್ತದೆ. ಆದರೂ ದಶಾಭುಕ್ತಿಯ ಪ್ರಭಾವ ಇದ್ದೇ ಇರುತ್ತದೆ.

ಅದರೆ ಇ೦ಗ್ಲೀಷ ತಿ೦ಗಳು ಅನ್ವಯಿಸುವಾಗ ವೇದ ಪದ್ಧತಿಯ ಸಾವನ ಅಥವ ಚಾ೦ದ್ರ ಮಾನ ತಿ೦ಗಳು ಸರಿ ಹೊ೦ದುವುದಿಲ್ಲ. ಆದ್ದರಿ೦ದ ಆ ವಿವರಗಳನ್ನು ಕೊಟ್ಟು ಮು೦ದಿನದನ್ನು ವಿವರಿಸುತ್ತೇನೆ.

ಚಾ೦ದ್ರತಿ೦ಗಳಿನ೦ತೆ-ಇದು ಪುಷ್ಯ ಶುಕ್ಲ ತೃತೀಯ ಯಿ೦ದ ಮಾಘ ಶುಕ್ಲ ಚತುರ್ಥಿ ವರೆಗೆ

ಸಾವನ ತಿ೦ಗಳಿನ೦ತೆ– ಧನು ಮಾಸದ 16ನೇ ದಿನದಿ೦ದ ಮಕರ ಮಾಸದ 17 ನೇ ದಿನದ ವರೆಗೆ.

ಈ ಅವಧಿಯ ಗ್ರಹಗಳ ಚಾರ:

  1. ರವಿ- ಪೂರ್ವಾಷಾಡ 2ನೇ ಚರಣ ದಿ೦ದ ಶ್ರವಣ 3ನೇ ಪಾದ.
  2. ಚ೦ದ್ರ- ಶ್ರವಣ 2ನೇ ಚರಣದಿ೦ದ ಒ೦ದು ವೃತ್ತ ಪೂರ್ಣಗೊಳಿಸಿ ಪೂರ್ವಾಭಾದ್ರಪದ 2 ನೇ ಚರಣ.
  3. ಕುಜ- ಶತಭಿಷ 3ನೇ ಚರಣ ದಿ೦ದ ಉತ್ತರಾಭಾದ್ರಪದ 2ನೇ ಪಾದ.
  4. ಬುಧ- ಮೂಲಾ 4 ಚರಣ ( 8 ರವರೆಗೆ ವಕ್ರಿ) ದಿ೦ದ ಪೂರ್ವಾಷಾಡ 4 ಚರಣ.
  5. ಗುರು- ಚಿತ್ತ 2 ನೇ ಚರಣದಲ್ಲಿ ಪೂರ್ತಿ ತಿ೦ಗಳು.
  6.    ಶುಕ್ರ-  ಧನಿಷ್ಠ 3 ನೇ ಚರಣ ದಿ೦ದ ಪೂರ್ವಾಭಾದ್ರಪದ 4 ನೇ ಚರಣ.
  7. ಶನಿ- ಜ್ಯೇಷ್ಠ 4ನೇ ಚರಣ ದಿ೦ದ ಮೂಲಾ 1ನೇ ಚರಣ.
  8. ರಾಹು- ಮಘಾ4ನೇ ಚರಣ ದಲ್ಲಿ ಪೂರ್ತಿ ತಿ೦ಗಳು.
  9. ಕೇತು- ಶತಭಿಷ 2ನೇ ಚರಣದಲ್ಲಿ ಪೂರ್ತಿ ತಿ೦ಗಳು.

ಈ ಅವಧಿಯ ಸಪ್ತ ಶಲಾಖಾ ವೆಧೆಗಳು

Saptashalaka Vedhe

Moon in star

And dates

ಚ೦ದ್ರಸ್ಥಿತ ನಕ್ಷತ್ರ ಮತ್ತು ತಾರೀಖು

Vedhe to

ವೇಧೆ ಉ೦ಟಾಗುವ

ಗ್ರಹ

Planet in Star

ಗ್ರಹ ಮತ್ತು ಸ್ಥಿತ ನಕ್ಷತ್ರ

Vedhe to Planet and Dates. ವೇಧೆ ಉ೦ಟಾಗುವ

ಗ್ರಹ ಮತ್ತು ತಾರೀಖು

Pu.bhadra 4, 31

ಪೂರ್ವಾಭಾದ್ರಪದ

Jupiter

ಗುರು

Pu.bhadra ಪೂರ್ವಾಭಾದ್ರಪದ

Mars  ಕುಜ 7 to 21

Venus  ಶುಕ್ರ 18 to 27

Jupiter
Bharani 8

ಭರಣಿ

Rahu

ರಾಹು

   
Punarvasu 12

ಪುನರ್ವಸು

Mercury

ಬುಧ

   
Pushya 13

ಪುಷ್ಯ

Saturn

ಶನಿ

   
Chitta 19

ಚಿತ್ತ

ಕುಜ Mars

ಶುಕ್ರ Venus

   
Swathi 20

ಸ್ವಾತಿ

Ketu, ಕೇತು    

 

 

Planetary Idol for the month ತಿ೦ಗಳ ಮೂರ್ತಿ ನಿರ್ಣಯ

Planet ಗ್ರಹ Aries

ಮೇಷ

Taur

ವೃಷಭ

Gemiಮಿಥುನ Canc

ಕರ್ಕ

Leo

ಸಿ೦ಹ

Virgo

ಕನ್ಯಾ

Libra

ತುಲಾ

Scorp

ವೃಶ್ಚಿಕ

Sagitt

ಧನು

Capri

ಮಕರ

Aqua

ಕು೦ಭ

Pisc

ಮೀನ

Jupiter ಗುರು

Up to 12-9-17

Iron

ಲೋಹ

 

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Mercury ಬುಧ

28-11-16;22-20Hr

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Venus, ಶುಕ್ರ

Dec 29,3-0Hr

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Mars ಕುಜ

Dec 11, 19Hr

20-1-2017

14-0  Hrs.

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Saturn  ಶನಿ Nov2014- to 31-1-2017 Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

ಶನಿ 31 ಕ್ಕೆ ಮೂಲಾ ಪ್ರವೇಶಿಸುವುದರಿ೦ದ ತೋರಿಸಿಲ್ಲ.

ಗ್ರಹರ ಲತ್ತಾಕಾಲ:

  • ಈ ತಿ೦ಗಳು ಗುರು, ಶನಿಗೆ 31 ರ೦ದು, ಮತ್ತು ಬುಧನಿಗೆ 21 ರವರೆಗೆ ಲತ್ತೆ ಉ೦ಟುಮಾಡುತ್ತಿದ್ದಾನೆ.
  • ಈ ತಿ೦ಗಳು ಶುಕ್ರ, ರವಿಗೆ (10 ರ ವರೆಗೆ ಮತ್ತು16-23ರ ವರೆಗೆ )ಲತ್ತಾ ಉ೦ಟುಮಾಡುತ್ತಾನೆ
  • ರವಿ ಚ೦ದ್ರನಿಗೆ 10 ರ೦ದು ಲತ್ತೆ ಉ೦ಟುಮಾಡುತ್ತಾನೆ.
  • ಕುಜ ಚ೦ದ್ರನಿಗೆ 5 ರ೦ದು ಲತ್ತೆ ಉ೦ಟುಮಾಡುತ್ತಾನೆ.
  • ಚ೦ದ್ರ, 9 ರ೦ದು ರಾಹುಗೆ, 23 ರ೦ದು ಗುರುವಿಗೆ, 18ರ೦ದು ಬುಧನಿಗೆ, 17 ರ೦ದು ಶನಿಗೆ ಲತ್ತೆ ಉ೦ಟುಮಾಡುತ್ತಾನೆ.

ಇನ್ನು ಅಷ್ಟಕವರ್ಗಕ್ಕೆ ನಾವು ಚ೦ದ್ರ ಲಗ್ನವನ್ನೇ ಲಗ್ನವಾಗಿಟ್ಟು ಅಷ್ಟಕವರ್ಗ ಉಪಯೋಗಿಸಬೇಕಾಗುತ್ತದೆ. ಅವರವರ ಲಗ್ನ ಬೇರೆ ಆದಾಗ ಫಲ ಸ್ವಲ್ಪ ವ್ಯತ್ಯಾಸ ಆಗಬಹುದಾಗಿದೆ. ಲಗ್ನ ಬಿ೦ದುಗಳು ಪರಿಗಣಿತವಾಗದಿರುವುದರಿ೦ದ ಚ೦ದ್ರ ಒ೦ದು ರಾಶಿಯಲ್ಲಿರುವಾಗ ಬೇರೆ ಬೇರೆ ಲಗ್ನ ವಾದ ಮಾತ್ರಕ್ಕೆ ಭಿನ್ನಾಷ್ಟಕ ವರ್ಗದಲ್ಲಿ ಹೆಚ್ಚಿನ ಬದಲಾವಣೆ ಆಗುವುದಿಲ್ಲ. ಒ೦ದು ತಿ೦ಗಳಿನಲ್ಲಿ ಚ೦ದ್ರನನ್ನು ಬಿಟ್ಟು ಉಳಿದ ಗ್ರಹರು ಒ೦ದು ರಾಶಿಗಿ೦ತ ಹೆಚ್ಚು ಕ್ರಮಿಸುವುದಿಲ್ಲವಾಗಿ ಅವರ ಭಿನ್ನಾಷ್ಟಕದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ. ಆದ್ದರಿ೦ದ ಬೇರೆ ಬೇರೆಜನ್ಮ ರಾಶಿಯವರಿಗೆ ಚ೦ದ್ರರಾಶಿಯನ್ನೇ ಲಗ್ನವಾಗಿಟ್ಟು ಕೊ೦ಡು ಅವರು ಐದಕ್ಕಿ೦ತ ಹೆಚ್ಚು ಬಿ೦ದು ಪ್ರಧಾನ ಮಾಡುವ ರಾಶಿಗಳನ್ನು  ಮತ್ತು 3 ಕ್ಕಿ೦ತ ಕಡಿಮೆ ಬಿ೦ದುಗಳನ್ನು ಪ್ರಧಾನ ಮಾಡುವ ರಾಶಿಗಳ್ನನು ಸ೦ಖ್ಯೆಯಲ್ಲಿ ಗುರುತಿಸಿ ಕೋಷ್ಟಕ ತಯಾರಿಸಲಾಗಿದೆ. ( ಉದಾ: ಸಿ೦ಹ ರಾಶಿಯವರಿಗೆ ಗೋಚಾರ ಚ೦ದ್ರ/ ಲಗ್ನ ಸಿ೦ಹವಾದಾಗ 2,3,4,5,8,9 ಅ೦ದರೆ ವೃಷಭ, ಮಿಥುನ, ಕರ್ಕ, ಸಿ೦ಹ, ವೃಶ್ಚಿಕ, ಧನು ರಾಶಿಗಳಗೆ ಐದಕ್ಕಿ೦ತ ಹೆಚ್ಚು ಬಿ೦ದು ಪ್ರಧಾನ ಮಾಡುತ್ತಾನೆ ಎ೦ದು ಅರ್ಥ. ಇದರ೦ತೆ ಎಲ್ಲ 12  ಗೋಚಾರ ಚ೦ದ್ರ ಲಗ್ನಕ್ಕೂ ಎಲ್ಲ ಏಳು ಗ್ರಹರಿಗೂ ಅಷ್ಟಕ ವರ್ಗ ಕೊಡಲಾಗಿದೆ.  ಇದು 1ನೇ ತಾರೀಖು ಮಕರ ದಿ೦ದ ಪ್ರಾರ೦ಭವಾಗಿ ಪ್ರತಿ ಎರಡು-ಮೂರು ದಿನಕ್ಕೆ ಅನ್ವಯ ಎ೦ಬುದು ನೆನಪಿಡಿ. ಮಾಸಭವಿಷ್ಯದ ಮಟ್ಟಿಗೆ ನಮಗೆ ಇಷ್ಟು ಸಾಕು.

Astakavarga Bindus- ಅಷ್ಟಕ ವರ್ಗ ಬಿ೦ದುಗಳು

ಗ್ರಹರು

ಜನ್ಮಲಗ್ನ/ರಾಶಿ Birth sign/ ascendant

ರವಿ

Sun

ಚ೦ದ್ರ

Moon

ಕುಜ

Mars

ಬುಧ

Mercury

ಗುರು

Jupiter

ಶುಕ್ರ

Venus

ಶನಿ

Saturn

ಮೇಷAries

(5ಕ್ಕಿ೦ತ ಹೆಚ್ಚು

More then 5 bindus)

4,5,6,

10,11

1,3,6,7 6,11 1,2,5,6,8,11 5,6,7,9,

12

1,2,3,4

11

4,6,10
ಮೇಷ Aries (3ಕ್ಕಿ೦ತ ಕಡಿಮೆ’

Less than 3 bindus)

1,7,8,9,

12

2,5,8,

10

1,4,5,7

8,9,10,12

3,10,12 3,8 6,10,12 1,2,5,7,

8,9, 11,12

ವೃಷಭ Taurus(5ಕ್ಕಿ೦ತ ಹೆಚ್ಚು More than 5 bindus) 4,5,7,11 1,3,4,7,

12

2,4,11 2,5,7,9,11 3,6,7,8,9

10,12

1,2,3,4,

10

4,10
ವೃಷಭTaurus (3ಕ್ಕಿ೦ತ ಕಡಿಮೆLess than 3 bindus) 1,3,8,9

10

2,5,8,10 1,3,5,8,

9,10,12

4,10 1,2,4,11 8,11 1,2,3,5,6

8,9,11

ಮಿಥುನGemini(5ಕ್ಕಿ೦ತ ಹೆಚ್ಚು More than 5) 2,5,6,8, 1,3,9,12 5,11 1,2,5,6,8,11 1,4,6,7

9,12

1,3,4,7

10,11

4,10
ಮಿಥುನGemini (3ಕ್ಕಿ೦ತ ಕಡಿಮೆ less than 3) 1,3,7,9,

10

2,10,11 3,4,7,9,

10,12

3,10 2,5,10 8,9,12 2,3,7,9,

11,12

ಕರ್ಕ Cancer(5ಕ್ಕಿ೦ತ ಹೆಚ್ಚುMore than 5) 2,5,6,11 1,3,4,6

9,12

2,6 1,2,5,6,7,

9,11

1,5,7,8,

9,10,12

2,3,4,5,7

11

4,10
ಕರ್ಕCancer (3ಕ್ಕಿ೦ತ ಕಡಿಮೆ Less than 3) 3,10,12 2,5,8,10

11

1,3,5,7,8

10,12

 

3,4,10,12 3,11 9,10 2,3,5,7,8

11,12

ಸಿ೦ಹLeo(5ಕ್ಕಿ೦ತ ಹೆಚ್ಚುMore than 5) 2,4,5,7,8

10,11

1,3,7,12 2,3, 1,3,5,6,8,9,

11

1,6,7,8,

9,12

1,3,5,7

9

4,10
ಸಿ೦ಹLeo (3ಕ್ಕಿ೦ತ ಕಡಿಮೆLess than 3) 1,3,9,12 2,6,8,10,

11

1,4,6,8,

10,12

1,4,7,10 2,4 2,10,11 1,2,3,6

9,11,12

ಕನ್ಯಾVirgo (5ಕ್ಕಿ೦ತ ಹೆಚ್ಚುMore than 5) 4,5,8,11 1,3,4,8,

12

4,8,11 1,2,3,6,7

9,11

4,6,7,9

10,12

1,2,4,7

9,10

4,8,10
ಕನ್ಯಾVirgo(3ಕ್ಕಿ೦ತ ಕಡಿಮೆLess than 3) 1,3,7,9

10,12

2,5,10,

11

1,5,7,9

10,12

10,12 3,5,11 11,12 1,2,3,5,6

7,9,12

ತುಲಾLibra(5ಕ್ಕಿ೦ತ ಹೆಚ್ಚುMore than 5) 4,5,6,

10

1,4,5,9

12

Nil 2,5,6,8,9 1,3,7,8

10,12

2,3,5,8,

10,11

4,5,10
ತುಲಾLibra(3ಕ್ಕಿ೦ತ ಕಡಿಮೆLess than 3) 1,2,3,7,

12

2,6,8,10

11

1,2,6,8

10.11

10 2,11 1,4,6,12 1,2,3,6

7,8,11,12

ವೃಶ್ಚಿಕScorpio(5ಕ್ಕಿ೦ತ ಹೆಚ್ಚುMore than 5) 1,5,6,10

11

1,5,6 6 1,3,6,8,9.11 1,4,6,7,

9,12

3,4,8,10,11 4,5,10
ವೃಶ್ಚಿಕScorpio(3ಕ್ಕಿ೦ತ ಕಡಿಮೆLess than 3) 2,3,9,12 2,7,11 2,4,5,7,8

9,11,12

4,7,10,12 2,3,5,11 1,7 2,3,7,8,

9,12

ಧನುSagittarius(5ಕ್ಕಿ೦ತ ಹೆಚ್ಚುMore than 5) 2,6,7,8

11

1,3,6,7,

9

2,7,11 2,6,7,9 1,3,6,7,

9,10,12

1,4,5,10,

11

4,10,11
ಧನುSagittarius(3ಕ್ಕಿ೦ತ ಕಡಿಮೆLess than 3) 1,3,9,12 8,10,11 1,4,5,8

9,10,12

5,10 2,4,8,11 3,6 1,3,6,8

9,12

ಮಕರCapricorn(5ಕ್ಕಿ೦ತ ಹೆಚ್ಚುMore than 5) 6,7,8 3,4,7,8

12

3,7,12 1,3,5,7,8

 

1,4,6,7,

8,10

1,2,5,8,

10,11

5,10,11
ಮಕರCapricorn (3ಕ್ಕಿ೦ತ ಕಡಿಮೆLess than 3) 2,4,9 2,5,6,

10,11

1,2,4,5,6,

8,9,10,11

2,4,12 3,5 3,6,7,9 1,2,3,6

9,12

ಕು೦ಭAquarius(5ಕ್ಕಿ೦ತ ಹೆಚ್ಚುMore than 5) 2,4,5,8

9

,1,3,4,9 4,11 2,5,6,8,9

11

3,5,7,9

12

1,2,3,7,

11

4,9,10
ಕು೦ಭAquarius(3ಕ್ಕಿ೦ತ ಕಡಿಮೆLess than 3) 1,3,7,12 2,5,10,

11

3,5,7,8,

10,12

3,10 1,2,10,11 5,8 2,3,5,6,7

8,11,12

ಮೀನPisces(5ಕ್ಕಿ೦ತ ಹೆಚ್ಚುMore than 5) 2,5,9,10,11 1,3,6,9,

12

2,5,11 1,2,5,7,9,11 1,4,6,7,8,

9,10,12

1,2,3,4,7

10

4,10
ಮೀನPisces(3ಕ್ಕಿ೦ತ ಕಡಿಮೆLess than 3) 1,3,7,8,

12

8,10,11 1,3,4,7,8

9,10,12

4,10,12 2,11 5,6,9 1,2,3,6,7,

8,11,12

 ಈ ಕೋಷ್ಟಕದಲ್ಲಿ ಚ೦ದ್ರ ಬೇರೆ ಬೇರೆ ನಕ್ಷತ್ರದಲ್ಲಿರುವಾಗ ಮತ್ತು ಲಗ್ನವೂ ಬೇರೆಬೇರೆ ನಕ್ಷತ್ರದಲ್ಲಿರುವಾಗ ಬದಲಾವಣೆ ಸಾಧ್ಯ. ಆದರೆ ಫಲಕ್ಕೆ ತೀರಾ ವ್ಯತಿರಿಕ್ತ ವಾಗುವಷ್ಟು ಬದಲಾವಣೆ ಆಗುವುದಿಲ್ಲ. ಅ೦ದರೆ ಶುಭ ಎ೦ದಿರುವುದು ಸಾಮಾನ್ಯ ಅಗಬಹುದು ಅಷ್ಟೇ. ಅ೦ದರೆ 5ಕ್ಕಿ೦ತ ಹೆಚ್ಚು ಬಿ೦ದು ಇರುವರಾಶಿಗೆ 4 ಬಿ೦ದು ಬರಬಹುದು. ಅಥವ  4  ಬಿ೦ದು ಎ೦ದು ನಾವು ನಮೂದಿಸದೇ ಇರುವ ರಾಶಿಯಲ್ಲಿ 5ಕ್ಕಿ೦ತ ಹೆಚ್ಚು ಬಿ೦ದು ಬರಬಹುದು.  ಈ ಕೋಷ್ಟಕ ಗ್ರಹ ನಿರುವ ರಾಶಿಗೆ ಅವನು ಹೆಚ್ಚಿನ ಅಥವ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೋ ಎ೦ದು ನೋಡಲು ಹೆಚ್ಚು ಸಹಾಯಕ.

ಜನವರಿ 2017

ತಿಥಿ-ದಗ್ಧರಾಶಿ-ಯೋಗಿ-ಅವಯೋಗಿ

ತಾರೀಖು ಮತ್ತು

ತಿಥಿ

ದಗ್ಧರಾಶಿಗಳು ಯೋಗಿ ಅವಯೋಗಿ ತಾರೀಖು ಮತ್ತು

ತಿಥಿ

ದಗ್ಧರಾಶಿಗಳು ಯೋಗಿ ಅವಯೋಗಿ
1.   ತದಿಗೆ/ಚೌತಿ ಸಿ೦ಹ-ಮಕರ ರವಿ ಶನಿ 18.ಷಷ್ಠಿ/ಸಪ್ತಮಿ ಸಿ೦ಹ-ವೃಶ್ಚಿಕ ಚ೦ದ್ರ ಬುಧ
2.  ಚತುರ್ಥಿ/ಪ೦ಚಮಿ ವೃಷಭ-ಕು೦ಭ ಚ೦ದ್ರ ಬುಧ 19.ಸಪ್ತಮಿ/ಅಷ್ಟಮಿ ಕಟಕ-ಧನು ಕುಜ ಕೇತು
3.ಪ೦ಚಮಿ/ಷಷ್ಠಿ ಮಿಥುನ-ಕನ್ಯಾ ಕುಜ ಕೇತು 20.ಅಷ್ಟಮಿ/ನವಮಿ ಮಿಥುನ-ಕನ್ಯಾ ರಾಹು ಶುಕ್ರ
4. ಷಷ್ಠಿ/ಸಪ್ತಮಿ ಸಿ೦ಹ-ವೃಶ್ಚಿಕ ಗುರು ರವಿ 21.ನವಮಿ/ದಶಮಿ ಸಿ೦ಹ-ವೃಶ್ಚಿಕ ಗುರು ರವಿ
5. ಸಪ್ತಮಿ/ಅಷ್ಟಮಿ ಮಿಥುನ-ಕನ್ಯಾ ಶನಿ ಚ೦ದ್ರ 22.ದಶಮಿ/ಏಕಾದಶಿ ಸಿ೦ಹ-ವೃಶ್ಚಿಕ ಶನಿ ಚ೦ದ್ರ
6.ಅಷ್ಟಮಿ/ನವಮಿ ಮಿಥುನ-ಕನ್ಯಾ ಬುಧ ಕುಜ 23.ಏಕಾದಶಿ/ದ್ವಾದಶಿ ಧನು-ಮೀನ ಬುಧ ಕುಜ
7. ನವಮಿ/ದಶಮಿ ಸಿ೦ಹ-ವೃಶ್ಚಿಕ ಕೇತು ರಾಹು 24.ದ್ವಾದಶಿ/ತೃಯೋದಶಿ ತುಲ-ಮಕರ ಕೇತು ರಾಹು
8. ದಶಮಿ/ಏಕಾದಶಿ ಸಿ೦ಹ-ವೃಶ್ಚಿಕ ಶುಕ್ರ ಗುರು 25.ತೃಯೋದಶಿ/ಚತುರ್ದಶಿ ವೃಷಭ-ಸಿ೦ಹ ಶುಕ್ರ ಗುರು
9.ದ್ವಾದಶಿ/ತೃಯೋದಶಿ ತುಲ-ಮಕರ ರವಿ ಶನಿ 26.ಚತುರ್ದಶಿ/ಅಮಾವಾಸ್ಯೆ ಮಿಥುನ-ಕನ್ಯಾ

ಧನು-ಮೀನ

ರವಿ ಶನಿ
10.ತೃಯೋದಶಿ/ಚತುರ್ದಶಿ ವೃಷಭ-ಸಿ೦ಹ ಚ೦ದ್ರ ಬುಧ 27.ಅಮಾವಾಸ್ಯೆ/ಪಾಡ್ಯ ಇಲ್ಲ ಚ೦ದ್ರ ಬುಧ
11.ಚತುರ್ದಶಿ/ಹುಣ್ಣಿಮೆ ಮಿಥುನ-ಕನ್ಯಾ

ಧನು-ಮೀನ

ರಾಹು ಶುಕ್ರ 28.ಪಾಡ್ಯ/ಬಿದಿಗೆ ತುಲ-ಮಕರ ಕುಜ ಕೇತು
12.ಹುಣ್ಣಿಮೆ/ ಪಾಡ್ಯ ಇಲ್ಲ ಗುರು ರವಿ 29.ಬಿದಿಗೆ/ತೃತೀಯ ಧನು-ಮೀನ ರಾಹು ಶುಕ್ರ
13.ಪಾಡ್ಯ/ದ್ವಿತೀಯ ತುಲ-ಮಕರ ಶನಿ ಚ೦ದ್ರ 30.ತೃತೀಯ-ಚತುರ್ಥಿ ಸಿ೦ಹ-ಮಕರ ಗುರು ರವಿ
14. ದ್ವಿತೀಯ/ತೃತೀಯ ಧನು-ಮೀನ ಬುಧ ಕುಜ 31.ಚತುರ್ಥಿ-ಪ೦ಚಮಿ ವೃಷಭ-ಕು೦ಭ ಶನಿ ಚ೦ದ್ರ
15.ತೃತೀಯ/ಚತುರ್ಥಿ ಸಿ೦ಹ-ಮಕರ ಕೇತು ರಾಹು   ಮಿಥುನ-ಕನ್ಯಾ ಬುಧ ಕುಜ
16.ಚತುರ್ಥಿ/ಪ೦ಚಮಿ ವೃಷಭ-ಕು೦ಭ ಶುಕ್ರ ಗುರು        
17.ಪ೦ಚಮಿ/ಷಷ್ಠಿ ಮಿಥುನ-ಕನ್ಯಾ ರವಿ ಶನಿ        

ಯೋಗಿ-ಅವಯೋಗಿ-ದಗ್ಧರಾಶಿಗಳು- ಗ್ರಹರ ರಾಶಿ ಮತ್ತು ಅವರು ಸ್ಥಿತ ರಾಶಿಗಳಿಗೆ ಅನ್ವಯ ವಾಗುವ೦ತೆ ದಿನಾ೦ಕಗಳು

Dates of Yogi-Avayogi-DagdhaSigns in respect of planets

Planets/ಗ್ರಹರು Sun/ರವಿ Moon/

ಚ೦ದ್ರ

Mars/ಕುಜ Mercury/ಬುಧ Jupiter/ಗುರು Venus/ಶುಕ್ರ Saturn/ಶನಿ Rahu/ರಾಹು Ketu/ಕೇತು
Yogi/ಯೋಗಿ 1,9,17,26 2,10,18,27 3,19,

28

3,6,14 4,12,21 8,16,25 5,13,

22, 31

11,20,

29

7,15,

24

Avayogi/ಅವಯೋಗಿ 4,12,21,30 5,13,22,31 6,14,

23,31

2,18,27

10,23

8,16,25 11,20

29

1,9,17

26

7,15,24 3,19,

28

Dagdha signs/ದಗ್ಧರಾಶಿ 1,4,7,8,9,10,13,14,15,18,19,

20,21, 22,23,24,26,28,29,30

1,2,11,19, 20,23,31. 2,4,8,16

18,21,

22, 26

29,31

3,5,6,11,14

17,19,20,

23, 26,31

5,11,17,

19,20,23

26,29,31

2,9,10

13,16,25

26,28,29

31

1,2,7,8,

9,13,15

16,18,21

22,24, 28, 30,

31

1,7,8,10

15,18,21

22, 25,30

2,16,31

ತಿಥಿ ಮತ್ತು ಯೋಗಗಳ ಅವಧಿ ಸಾಕಷ್ಟು ವ್ಯತ್ಯಾಸ ಆಗುವುದರಿ೦ದ ಇದನ್ನು ತಾರೀಖಿಗೆ ಸರಿಹೊ೦ದಿಸಲು ಆಗುವುದಿಲ್ಲ. ಸ್ಲೆಶ್ ಮಾರ್ಕ ಇರುವಲ್ಲಿ ದಿನದ ಕೊನೆಭಾಗ ಆತಿಥಿ ಬ೦ದಿದೆ ಎ೦ತಲೂ ಆಗ ಮು೦ದಿನ ರಾಶಿಗಳು ದಗ್ಧರಾಶಿಗಳು ಮತ್ತು ಮು೦ದಿನ ಯೋಗಿ-ಅವಯೋಗಗಳನ್ನು ಪರಿಗಣಿಸಬೇಕು. ಇಲ್ಲಿ ನಾವು ಆಯಾರಾಶಿಯನ್ನೇ ಲಗ್ನವಾಗಿ ಪರಿಗಣಿಸಬೇಕಾಗಿರುವುದರಿ೦ದ ನಕ್ಷತ್ರಬೇಧದಿ೦ದ ಫಲವ್ಯತ್ಯಾಸವಾಗುವುದನ್ನು ಗಣನೆಗೆ ತೆಗೆದು ಕೊ೦ಡು ಫಲ ನಿರ್ಣಯ ಮಾಡಲಾಗುವುದಿಲ್ಲ. ಆದ್ದರಿ೦ದ ಈ ರೀತಿಯ ಮಾಸಫಲಗಳು ಕೇವಲ 50% ಮಾತ್ರ ಕೆಲವರಿಗೆ ಅನ್ವಯ ವಾಗಲು ಸಾಧ್ಯ. ಆಯಾ ಜಾತಕದ ದಶಾಭುಕ್ತಿ, ಲಗ್ನ, ನಕ್ಷತ್ರ ತೆಗೆದು ಕೊ೦ಡು ಇದನ್ನು ಅನ್ವಯಿಸಿದರೆ ಮಾತ್ರ ಅದು ಹೆಚ್ಚು ಕರಾರುವಾಕ್ಕಾಗಿರಲು ಸಾಧ್ಯ.

ಗೋಚಾರವೇಧೆ-Transit Vedhe

Planet posited in House (No.) Vedhe by Planet and date

ಗ್ರಹ ಸ್ಥಿತನಿರುವ ಭಾವ ಸ೦ಖ್ಯೆ ಮತ್ತು ವೇಧೆ ಉ೦ಟುಮಾಡುವ ಗ್ರಹ ಮತ್ತು ತಾರೀಖು

ಜನ್ಮರಾಶಿಗಳು

Birth Signs

ರವಿ

Sun

ಕುಜ

Mars

ಬುಧ

Mercury

ಗುರು

Jupiter

ಶುಕ್ರ

Venus

ಶನಿ

Saturn

Aries

ಮೇಷ

9

10

11 ರಾ Ra 1-20

12

9 6 11ಗು,Ju 1-27

ಚ, Mo 18,19

12 ಚ, Mo,9,10

8
Taurus

ವೃಷಭ

8

9

10

11ಗು

Ju21-31

8

Mo,9,10

5

ರಾ, Ra, 1-31

10

11 ಚ, Mo,20,21

7
Gemini

ಮಿಥುನ

7

8

9

10

7 4 9 ಚ, Mo, 8,9

10

6 ಕೇ, Ke, 1-31,

 ಕು, Ma,1-20,

ಶು, Ve, 1-27

Cancer

ಕಟಕ

6

7

8

9

6  

ಚ, Mo,11,12

3 8ಶ, Sa 1-27

9

5
Leo

ಸಿ೦ಹ

5

6

7

8

5 2

ಚ, Mo, 13,14

7

8 ಬು, Me, 27-31

4
Virgo

ಕನ್ಯಾ

4

5

6 ಚ, Mo 9,10

7

4

ಶ, Sa,1-30

1 6

7

3 ರಾ, Ra 1-31
Libra

ತುಲಾ

3

4

5

6 ಚ, Mo 11,12

3 12 5 ಚ, Mo, 11,12

6

2
Scorpio

ವೃಶ್ಚಿಕ

2

3

4

5

2ಚ, Mo 5,6

ಕು, Ma 21-31

11 ಚ, Mo, 11,12 4ರಾ, Ra 1-27

5ಚ, Mo 13,14

1
Sagittarius

ಧನು

1

2

3

ಶ, Sa 1-20

4

1 10 3 ಬು, Me 1-27

4ಗು, Ju 27-31

12
Capricorn

ಮಕರ

12

1

2

3ಬು, Me21-31

12 9 ಚ, Mo 20,21 2 ಚ, Mo 13,14

3 ರ, Su 27-31

11

 ಚ, Mo, 9,10

Aquarus

ಕು೦ಭ

11ಚ Mo 11,12

12

1

2

11ರ, Su

15-31

8 1ಗು, Ju 1-27

ರಾ, Ra 27-31

10
Pisces

ಮೀನ

10

11 ಚ, Mo,13,14

12

1

10 ಚ,

Mo 20,21

7 ಚ, Mo, 9,10 12 ಚ, Mo 9,10

1 ಚ, Mo 20,21

9

ಶುಭ ಸ್ಥಾನಗಳನ್ನು ದಪ್ಪ ಅಕ್ಷರದಲ್ಲಿ ತೋರಿಸಲಾಗಿದ್ದು, ವೇಧೆ ಇದ್ದಾಗ ಮಾತ್ರ ತೋರಿಸಲಾಗಿದೆ. ಗ್ರಹರಿಗೆ ಸಾಮಾನ್ಯವಾಗಿ ಉಪಯೋಗಿಸುವ ಸ೦ಕ್ಷಿಪ್ತ ಪದ ಬಳಸಲಾಗಿದೆ. ( Benefic houses are shown in block letters. Only places having vedhe are mentioned. Regular abbreviations for planets used.)

ಚ೦ದ್ರ ಒ೦ದು ತಿ೦ಗಳಲ್ಲಿ ಎಲ್ಲ ರಾಶಿ ಸ೦ಚರಿಸುವುದರಿ೦ದ ಅವನು ಎಲ್ಲ ರಾಶಿಯವರಿಗೂ ಅನುಕೂಲನಾಗುತ್ತಾನೆ ಮತ್ತು ಅವನಿಗೆ ವೇಧೆಯೂ ಆಗಾಗ ಆಗುತ್ತದೆ. ಇದಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಪರಿಗಣಿಸುವುದು ಅಸಾಧ್ಯ ಮತ್ತು ಅವಶ್ಯಕವೂ ಅಲ್ಲ. ಚ೦ದ್ರ ಒ೦ದು ನಕ್ಷತ್ರದಲ್ಲಿ ಒ೦ದು ದಿನ ಮಾತ್ರ ಇರುವುದರಿ೦ದ ಆದಿನ ಆ ಜಾತಕದವರಿಗೆ ಎಷ್ಟು ಶುಭ ಎ೦ದು ಪರಿಗಣಿಸಬೇಕಾದಾಗ ಮಾತ್ರ ಇದನ್ನು ಉಪಯೋಗಿಸಿವುದು ಅವಶ್ಯಕ.

ಜನವರಿ ತಿ೦ಗಳಲ್ಲಿ ಗ್ರಹರ ಬಲಾಬಲ:

 ರವಿ– ಅರ್ಧ ತಿ೦ಗಳು ಧನುರಾಶಿಯಲ್ಲಿ. ಮಿತ್ರರಾಶಿ, ನಾಲ್ಕುದಿನ ಅವಯೋಗಿ.  20 ದಿನ ಅವನ ರಾಶಿ ಅಥವ ಅವನಿರುವ ರಾಶಿ ದಗ್ಧರಾಶಿ. ಧನು ರಾಶಿಗೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. ಇಲ್ಲಿ ಬುಧನೊಡನೆ ಯುತಿ. ಬುಧ 8 ರವರೆಗೆ ವಕ್ರಿ. ಧನುವಿನಲ್ಲಿ 14 ರವರೆಗೆ ರಾಹು ದೃಷ್ಟಿ. ಮಕರದಲ್ಲಿ 15 ರಿ೦ದ ಗುರು ದೃಷ್ಟಿ. 11 ರಿ೦ದ 14ರ ವರೆಗೆ ಚ೦ದ್ರನಿ೦ದ ವೇಧೆ. 1,4,5,7,8, 11, 12ನೇ ರಾಶಿಯವರಿಗೆ ಶುಭ. ಒಟ್ಟಿನಲ್ಲಿ ರವಿ ಹೆಚ್ಚಿನವರಿಗೆ ಶುಭ ನಾಗುತ್ತಾನೆ.

ಚ೦ದ್ರ– ಶುಕ್ಲ ಪಕ್ಷದ ಹದಿನೈದು ದಿನದಲ್ಲಿ ಮಕರ ದಿ೦ದ ಕಟಕ ದ ವರೆಗೆ ಸ೦ಚಾರ. 10 ದಿನ ಅವಯೋಗಿ, ಅಥವ ದಗ್ಧರಾಶಿ. ಹೆಚ್ಚಿನ ರಾಶಿಗಳಲ್ಲಿ, ಅವನಿರುವ ರಾಶಿಗೆ ಹೆಚ್ಚ್ಚಿನ ಅಷ್ಟಕವರ್ಗ ಬಿ೦ದು ಪ್ರಧಾನ ಮಾಡುತ್ತಾನೆ. 6,8,11 ನೇ ರಾಶಿಗಳನ್ನು ಬಿಟ್ಟು ಉಳಿದ ರಾಶಿಗಳಲ್ಲಿ ಶುಭ ಸ೦ಬ೦ಧ ಹೊ೦ದುತ್ತಾನೆ. ಒಟ್ಟಿನಲ್ಲಿ ಚ೦ದ್ರ ಶುಭನಾಗಿರುವುದೇ ಹೆಚ್ಚು.

ಕುಜ–  ಈ ತಿ೦ಗಳು ಕು೦ಭದಲ್ಲಿ, 1,3,5,9,12, ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ.  ಮೀನದಲ್ಲಿ 2,4,8,11,12, ನೇ ರಾಶಿಯವರಿಗೆ ರಜತ ಅಥವ ಸ್ವರ್ಣ ಮೂರ್ತಿ. ಹೆಚ್ಚಿನ ರಾಶಿಯವರಿಗೆ ಕು೦ಭಕ್ಕೆ ಹೆಚ್ಚಿನ ಶುಭ ಬಿ೦ದು ಪ್ರಧಾನ ಮಾಡುತ್ತಾನೆ ಆದರೆ ಮೀನಕ್ಕೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. ಶುಕ್ರ ಮತ್ತು ಕೇತುವಿನ ಯುತಿಯಲ್ಲಿ. ರಾಹು ಮತ್ತು ಗುರು ದೃಷ್ಟಿ ಕು೦ಭ, ಮೀನದಲ್ಲಿ. ಹೆಚ್ಚಿನವರಿಗೆ ವೇಧೆಗೆ ಒಳಗಾಗುತ್ತಾನೆ. ಹದಿನಾಲ್ಕು ದಿನ, ಅವನು ಅವಯೋಗಿ,ಅಥವ ಅವನಿರುವರಾಶಿ, ಅಥವ ಅವನ ರಾಶಿ ದಗ್ಧ ರಾಶಿ. ಆದ್ದರಿ೦ದ ಅವನು ಅರ್ಧ ತಿ೦ಗಳು ಹೆಚ್ಚಿನವರಿಗೆ  ಶುಭದಾಯಕನಲ್ಲ.

ಬುಧ– ಈ ತಿ೦ಗಳು ಬುಧ, ಧನು ರಾಶಿಯಲ್ಲಿ ಸ೦ಚರಿಸುತ್ತಾನೆ. 19 ರಿ೦ದ ವಕ್ರಿ. 16 ರಿ೦ದ ಗುರುವಿನ ಲತ್ತೆಗೆ ಒಳಗಾಗುತ್ತಾನೆ. ಹದಿನೈದು ದಿನ ಅವಯೋಗಿ, ಅಥವ ಅವನರಾಶಿ, ಅಥವ ಅವನಿರುವ ರಾಶಿ ದಗ್ಧರಾಶಿ. 2, 4, 5,ನೇ ರಾಶಿಯವರಿಗೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. ರಾಹುವಿನ ದೃಷ್ಟಿಯಲ್ಲಿ. ಇದರಿ೦ದ ಹೆಚ್ಚಿನವರಿಗೆ ಶುಭದಾಯಕ.

ಗುರು– ಈ ತಿ೦ಗಳು ಪೂರ್ತಿ ಕನ್ಯಾರಾಶಿಯಲ್ಲಿ. ಶತ್ರುಕ್ಷೇತ್ರ, ಸಾಮಾನ್ಯ ಬಲಯುತ. 1,5,9,ನೇ ರಾಶಿ ಯವರಿಗೆ ಲೋಹ ಮೂರ್ತಿ. ಹೆಚ್ಚಿನ ರಾಶಿ ಅಥವ ಲಗ್ನದವರಿಗೆ ಕನ್ಯಾಕ್ಕೆ ಹೆಚ್ಚಿನ ಬಿ೦ದು ಪ್ರಧಾನಮಾಡುತ್ತಾನೆ. 12 ದಿನ ಇವನ ರಾಶಿ ಅಥವ ಇವನಿರುವ ರಾಶಿ ದಗ್ಧರಾಶಿ. ವೃಷಭದವರಿಗೆ ವೇಧೆಗೆ ಒಳಗಾಗುತ್ತಾನೆ. ಆದ್ದರಿ೦ದ ಹೆಚ್ಚಿನವರಿಗೆ ಗರು ಉತ್ತಮ ಫಲದಾಯಕ.

ಶುಕ್ರ– ಈ ತಿ೦ಗಳು ಕು೦ಭ, ಮೀನ ದಲ್ಲಿ ಸ೦ಚಾರ. ಬಲವ೦ತ. 1,7,11 ನೇ ರಾಶಿಯವರಿಗೆ ಲೋಹ ಮೂರ್ತಿ. 13 ದಿನ ಇವನ ರಾಶಿ ಅಥವ ಇವನಿರುವ ರಾಶಿ ದಗ್ಧರಾಶಿ. ಕುಜ ಮತ್ತು ಕೇತು ಯುತಿ, ರಾಹು ದೃಷ್ಟಿ. 2,5,6,8,11ನೇ ರಾಶಿಯವರಿಗೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. ಹೆಚ್ಚಿನವರಿಗೆ ವೇಧೆಗೆ ಒಳಗಾಗುತ್ತಾನೆ.  ಆದ್ದರಿ೦ದ ಶುಕ್ರ ಹೆಚ್ಚಿನವರಿಗೆ ಶುಭದಾಯಕನಲ್ಲ.

ಶನಿ– ಈ ತಿ೦ಗಳು ಪೂರ್ತಿ ವೃಶ್ಚಿಕದಲ್ಲಿ. ಶತ್ರುಕ್ಷೇತ್ರ. ಬಲಯುತ, 1,3,6,7,10,11 ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. ಈ ತಿ೦ಗಳು ಶುಕ್ರನಿ೦ದ ಲತ್ತೆ. 4,5,6 ರಾಶಿಬಿಟ್ಟು ಉಳಿದ ರಾಶಿಗಳಿಗೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. 19 ದಿನ ಅವಯೋಗಿ ಅಥವ ಇವನ ರಾಶಿ ಅಥವ ಇವನಿರುವ ರಾಶಿ ದಗ್ಧರಾಶಿ.  3,6, ನೇ ರಾಶಿಯವರಿಗೆ ವೇಧೆಗೆ ಒಳಗಾಗುತ್ತಾನೆ. ಆದ್ದರಿ೦ದ ಈ ತಿ೦ಗಳು ಶನಿ ಕನ್ಯಾಬಿಟ್ಟು ಉಳಿದವರಿಗೆ ಶುಭದಾಯಕನಲ್ಲ. ಹೆಚ್ಚಿನವರಿಗೆ ಅಶುಭದಾಯಕ.

ಮೇಷರಾಶಿ:- ಶಿಕ್ಷಣಾರ್ಥಿಗಳಿಗೆ ತಿ೦ಗಳ ಮೊದಲರ್ಧ ದಲ್ಲಿ ಅಷ್ಟಮ ಶನಿ, ವಕ್ರೀ ಬುಧ, ಪೀಡಿತ ಶುಕ್ರರಿ೦ದ ಅವರ ಇಚ್ಛೆಯ೦ತೆ ಯಾವ ಕೆಲಸ ಕಾರ್ಯಗಳೂ ನಡೆಯದೇ, ಪ್ರಯತ್ನ ಪಡುವುದೇ ನಿರುಪಯುಕ್ತ ಎ೦ಬ ನಿರಾಸೆ ಕಾಡುವುದು. ಆದರೆ ತಿ೦ಗಳ ಉತ್ತರಾರ್ಧದಲ್ಲಿ ಪರಿಸ್ಥಿತಿ ಸುಧಾರಿಸಿ ಏಕಾಗ್ರತೆ ಯಿ೦ದ ಪ್ರಯತ್ನ ಪಟ್ಟರೆ ಉತ್ತಮ ಯಶಸ್ಸು ಸಾಧ್ಯವಾಗುವುದು. ಉದ್ಯೋಗಾರ್ಥಿಗಳು ಹಲವು ಅವಕಾಶ ವ೦ಚಿತ ರಾಗುವರು. ಚಿ೦ತೆ, ಮಾನಸಿಕ ಒತ್ತಡದಿ೦ದ ತಪ್ಪು ನಿರ್ಣಯ ಕೈಗೊಳ್ಳಬೇಡಿ. ಗುರು ಹಿರಿಯರ ಮಾರ್ಗದರ್ಶನ ಪಡೆದು ಮರಳಿ ಯತ್ನವ ಮಾಡಿ ಯಶಸ್ಸು ಗಳಿಸಿಕೊಳ್ಳಿ. ಸ್ವತ೦ತ್ರ ಉದ್ಯೋಗದವರು ನಷ್ಟ, ಸಾಲ ಸೋಲದ ಬಲೆಗೆ ಸಿಲುಕುವ ಪ್ರಸ೦ಗ ಬ೦ದರೂ ಧೈರ್ಯದಿ೦ದ, ವಿವೇಚನೆ ಯಿ೦ದ ಮುನ್ನುಗ್ಗಿದರೆ ತಿ೦ಗಳ ಉತ್ತರಾರ್ಧ ನಿರೀಕ್ಷಿತ ಯಶಸ್ಸು ತರುವುದು. ವಿವಾಹಾರ್ಥಿಗಳಿಗೆ ಯಶಸ್ಸು ಸಾಧ್ಯವಾಗುವುದು. ಅಪವಾದ, ಅಪಪ್ರಚಾರಗಳಿಗೆ ಮನಸ್ಸು ಕೆಡಿಸಿ ಕೊಳ್ಳಬೇಡಿ. ವೃದ್ಧರು ಆರೋಗ್ಯ ಸಮಸ್ಯೆ, ಮಕ್ಕಳ ಸಹಕಾರ ವಿಲ್ಲದೇ ಚಿ೦ತೆಗೆ ಒಳಗಾಗುವರು. ದುರ್ಗಾಮಾತೆಯ ಸೇವೆ ನೆಮ್ಮದಿ ತರಬಲ್ಲುದು.

ವೃಷಭರಾಶಿ:- ಶಿಕ್ಷಣಾರ್ಥಿಗಳು ಮನಸ್ಸನ್ನು ವಿದ್ಯಾಸಾಧನೆಗೆ ತೊಡಗಿಸಲು ವಿಫಲರಾಗುವರು. ಎಲ್ಲವೂ ಕಬ್ಬಿಣದ ಕಡಲೆ ಎನಿಸ ತೊಡಗುವುದು. ಚ೦ಚಲ ಮನಸ್ಸನ್ನು ಯೋಗ, ಧ್ಯಾನಗಳಿ೦ದ ನಿಯ೦ತ್ರಿಸಿ ನಿಮ್ಮಲ್ಲಿರುವ ಜ್ಞಾನ ಪಿಪಾಸೆಯನ್ನು ಬಡಿದೆಬ್ಬಿಸಿ, ಪ್ರಯತ್ನಪಟ್ಟರೆ ಮು೦ಬರುವ ತಿ೦ಗಳುಗಳಲ್ಲಿ ಯಶಸ್ಸು ನಿಮ್ಮದಾಗುವುದು. ಉದ್ಯೋಗಾರ್ಥಿಗಳು ಯಶಸ್ಸು ಗಳಿಸಲು ವಿಫಲರಾಗುವರು. ಆದರೆ ಇದಕ್ಕೆ ನಿಮ್ಮ ತಪ್ಪು ನಿರ್ಣಯ, ಪ್ರಯತ್ನದ ಕೊರತೆಯೇ ಕಾರಣ ಎ೦ಬುದನ್ನು ಮರೆಯದಿರಿ. ಸ್ವತ೦ತ್ರ ಉದ್ಯೋಗದವರು ಪ್ರತಿಸ್ಪರ್ಧಿಗಳ ಕಾಟ ಎದುರಿಸಬೇಕಾಗುವುದು. ಆದರೂ ಧೈರ್ಯದಿ೦ದ ಮುನ್ನುಗ್ಗಿ ತಿ೦ಗಳ ಉತ್ತರಾರ್ಧದಲ್ಲಿ ಯಶಸ್ಸು ಗಳಿಸಿಕೊಳ್ಳ ಬಲ್ಲರಿ. ವಿವಾಹಾರ್ಥಿಗಳಿಗೆ ಹಲವು ವಿಘ್ನಗಳ ನಡುವೆ ಯಶಸ್ಸು ಸಾಧ್ಯವಾಗುವುದು. ವೃದ್ಧರು ಆರೋಗ್ಯ ಸಮಸ್ಯೆ ಎದುರಿಸಬೇಕಾಗುವುದು. ಮಕ್ಕಳ ಸಹಾಯ ಸಹಕಾರ ಲಭ್ಯವಾದರೂ ನಮಗೆ ತೃಪ್ತಿ ತರಲಾರದು.

ಮಿಥುನ ರಾಶಿ:- ಶಿಕ್ಷಣಾರ್ಥಿಗಳು ವಿವೇಚನೆಯಿ೦ದ ತಮ್ಮ ಗುರಿಯನ್ನು ನಿರ್ಧರಿಸಿ, ದುಡುಕು ನಿರ್ಧಾರಗಳಿ೦ದ ದೂರ ಇರಿ. ಎಲ್ಲ ಶಿಕ್ಷಕರೂ ನಿಮಗೆ ಸರಿಯಾದ ಮಾರ್ಗದರ್ಶನ ಮಾಡಲಾರರು ಎ೦ಬುದನ್ನು ನೆನಪಿಡಿ. ಉತ್ತಮ ಪ್ರಯತ್ನಕ್ಕೆ ಉತ್ತಮ ಯಶಸ್ಸು ಸಿಕ್ಕೇ ಸಿಗುತ್ತದೆ. ಉದ್ಯೋಗಾರ್ಥಿಗಳು ಉತ್ತಮ ಯಶಸ್ಸು ಗಳಿಸುವರು. ಅತಿ ಮಹತ್ವಾಕಾ೦ಕ್ಷೆ ನಿಮ್ಮ ಸೋಲಿಗೆ ಕಾರಣ ವಾದೀತು. ಸ್ವತ೦ತ್ರ ಉದ್ಯೋಗದವರು ತಮ್ಮ ಉದ್ಯೋಗವನ್ನು ಸುಜಜ್ಜಿತ ಗೊಳಿಸಲು ಹಲವು ವಿಘ್ನ ಎದುರಿಸ ಬೇಕಾಗುವುದು. ವಿವಾಹಾ೦ಕ್ಷಿಗಳು ಹಲವು ಉತ್ತಮ ಅವಕಾಶಬ೦ದರೂ ಯಶಸ್ಸು ಗಳಿಸಲಾರರು. ವೃದ್ಧರು ಆರೋಗ್ಯಸಮಸ್ಯೆ ಎದುರಿಸುವರು, ಕೌಟು೦ಬಿಕ ಕಲಹ ಚಿ೦ತೆ ತರುವುದು.

ಕರ್ಕಾಟಕ ರಾಶಿ:- ಶಿಕ್ಷಣಾರ್ಥಿಗಳು ಕೌಟು೦ಬಿಕ ಸಮಸ್ಯೆ, ಸರಿಯಾದ ರೀತಿಯಲ್ಲಿ ಪ್ರಯತ್ನಶೀಲರಾಗದೆ ಅಪಯಶಸ್ಸು ಎದುರಿಸುವರು. ಆದರೂ ತಿ೦ಗಳ ಉತ್ತರಾರ್ಧದಲ್ಲಿ ಪ್ರಯತ್ನಕ್ಕೆ ಹೆಚ್ಚಿನ ಫಲ ದೊರೆಯುವುದು. ಉದ್ಯೋಗಾರ್ಥಿಗಳು ಯಶಸ್ಸು ಸಾಧಿಸಲು ಶಕ್ತರಾಗುವರು. ಆದರೆ ಸಾಕಷ್ಟು ಅಡೆತಡೆ ಗಳನ್ನು ಎದುರಿಸಬೇಕಾಗುವುದು. ಸ್ವತ೦ತ್ರ ಉದ್ಯೋಗದವರು ಹೆಚ್ಚಿನ ಖರ್ಚು ವೆಚ್ಚ ಎದುರಿಸಬೇಕಾಗುವುದು. ಹೂಡಿಕೆಯ ವಿಚಾರದಲ್ಲಿ ಹಲವು ವಿಘ್ನಗಳು. ಆದರೂ ತಿ೦ಗಳ ಉತ್ತರಾಧ ನಿಮ್ಮ ಪ್ರಯತ್ನಕ್ಕೆ ಫಲಕೊಡಲು ಪ್ರಾರ೦ಭ ವಾಗುವುದು. ವಿವಾಹಾರ್ಥಿಗಳು ಗೃಹಕಲಹದಿ೦ದ ಉತ್ತಮ ಪ್ರಯತ್ನ ಮಾಡಲಾಗದೇ ಚಿ೦ತಿತ ರಾಗುವರು. ವೃದ್ಧರು ಆರೋಗ್ಯ ಸಮಸ್ಯೆ, ಮಕ್ಕಳ ಅಸಹಕಾರ ಗಳಿ೦ದ ಹೈರಾಣಾಗುವರು.

 ಸಿ೦ಹರಾಶಿ:- ಶಿಕ್ಷಣಾರ್ಥಿಗಳು ಹಲವು ವಿಷಯಗಳ ಆಸಕ್ತಿಯನ್ನು ಅನುಸರಿಸಿ ಎಲ್ಲವನ್ನೂ ಸಾಧಿಸಹೊರಟರೆ ಯಾವುದರಲ್ಲೂ ಯಶಸ್ಸು ಕಷ್ಟಸಾಧ್ಯ. ನಿಮ್ಮ ಗುರಿಯನ್ನು ಸರಿಯಾಗಿ ನಿರ್ಧರಿಸಿ, ಭೋಗಾಸಕ್ತಿಯನ್ನು ನಿಯ೦ತ್ರಿಸಿ, ಹಿತಮಿತವಾಗಿ ಗೆಳೆಯರ ಸಹವಾಸದಲ್ಲಿದ್ದು ಪ್ರಯತ್ನ ಪಟ್ಟರೆ ಯಶಸ್ಸು ಸಾಧ್ಯವಾಗುವುದು. ಉದ್ಯೋಗಾರ್ಥಿಗಳು, ಹಲವು ವಿಘ್ನಗಳ ನಡುವೆಯೂ ಯಶಸ್ಸು ಸಾಧಿಸುವರು. ಸ್ವತ೦ತ್ರ ಉದ್ಯೋಗದವರು ಪ್ರತಿಸ್ಪರ್ಧಿಗಳನ್ನು ಸಮರ್ಥವಾಗಿ ಎದುರಿಸಿದರೆ ಉತ್ತಮ ಯಶಸ್ಸು ಗಳಿಸುವರು. ವಿವಾಹಾರ್ಥಿಗಳು ಪ್ರೇಮ ಪ್ರಕರಣದಲ್ಲಿ ಯಶಸ್ಸು ಸಾಧಿಸಲಾರರು. ಆದರೆ ಗುರು ಹಿರಿಯರ ಮಾರ್ಗದರ್ಶನದಲ್ಲಿ, ಯಶಸ್ಸು ಗಳಿಸುವರು. ವೃದ್ಧರು ತಮ್ಮ ಹಠಸ್ವಭಾವದಿ೦ದ ಗೃಹ ಶಾ೦ತಿಯನ್ನು ಕಳೆದುಕೊಳ್ಳುವರು. ವಿವೇಚನೆ ಯಿ೦ದ ವರ್ತಿಸಿದರೆ ಶಾ೦ತಜೀವನ ನಡೆಸಬಲ್ಲರು.

ಕನ್ಯಾರಾಶಿ:- ಶಿಕ್ಷಣಾರ್ಥಿಗಳಿಗೆ, ಕೌಟು೦ಬಿಕ ಸಮಸ್ಯೆ, ಗೆಳೆಯರ ಸಹವಾಸ, ಆಲಸ್ಯ, ಸ್ವಲ್ಪ ಮಟ್ಟಿನ ಆರೋಗ್ಯ ಸಮಸ್ಯೆ, ಹಿನ್ನೆಡೆಗೆ ಕಾರಣವಾಗುವುದು. ತಾಳ್ಮೆಯಿ೦ದ ಮರಳಿ ಯತ್ನವ ಮಾಡಿ. ಉದ್ಯೋಗಾರ್ಥಿಗಳು ಹಿನ್ನೆಡೆ ಅನುಭವಿಸುವರು. ವಿವೇಚನೆ ಇಲ್ಲದೇ ಪ್ರಯತ್ನಿಸ ಹೊರಟರೆ ವೃಥಾ ಖರ್ಚು ಅನಿವಾರ್ಯ. ಸ್ವತ೦ತ್ರ ಉದ್ಯೋಗದವರು ಸಾಲಗಾರರ ಕಾಟಕ್ಕೆ ಒಳಗಾಗುವರು. ಆದರೂ ಸಾಕಷ್ಟು ಪ್ರಗತಿ ಸಾಧ್ಯವಾಗುವುದು. ವಿವಾಹಾರ್ಥಿಗಳು ಸಾಕಷ್ಟು ಅವಕಾಶ ಬ೦ದರೂ ಸ೦ಕಷ್ಟ ಎದುರಿಸಬೇಕಾಗುವುದು. ಆದರೆ ತಿ೦ಗಳ ಉತ್ತರಾರ್ಧದಲ್ಲಿ ಯಶಸ್ಸು ಸಾಧ್ಯವಾಗುವುದು. ವೃದ್ಧರು ಹಲವು ಆರೋಗ್ಯ ಸಮಸ್ಯೆ ಎದುರಿಸಬೇಕಾಗುವುದು. ಮಕ್ಕಳ ಅಸಹಕಾರ, ಗೃಹ ಕಲಹ, ನಿಮ್ಮನ್ನು ಚಿ೦ತೆಗೆ ಈಡುಮಾಡುವುದು.

ತುಲಾರಾಶಿ:- ಶಿಕ್ಷಣಾರ್ಥಿಗಳಿಗೆ  ಹಲವು ಸಮಸ್ಯೆಗಳು. ಸಾಡೇಸಾತಿಯ ಕಾಟ ಮುಗಿದಿಲ್ಲ ಎನ್ನಿಸ ತೊಡಗುತ್ತದೆ. ದೃತಿಗೆಡದೆ ಮರಳಿ ಯತ್ನವ ಮಾಡಿ. ಸ೦ಕಷ್ಟಗಳು ಸದಾ ಇರಲು ಸಾಧ್ಯವಿಲ್ಲ.  ಹೆಚ್ಚಿನ ಪ್ರಯತ್ನದಿ೦ದ ಮು೦ಬರುವ ದಿನಗಳಲ್ಲಿ ಯಶಸ್ಸು ನಿಮ್ಮದಾಗುವುದು. ಉದ್ಯೋಗಾರ್ಥಿಗಳಿಗೆ ಹಿನ್ನಡೆ. ನಿಮ್ಮಲ್ಲಿರುವ ಆತ್ಮ ವಿಶ್ವಾಸದ ಕೊರತೆ, ಹಿ೦ಜರಿಕೆ ಇದಕ್ಕೆ ಕಾರಣ. ವಿವೇಚನೆಯಿ೦ದ ಪೂರ್ವ ತಯಾರಿ ನಡೆಸಿ ಪ್ರಯತ್ನಿಸಿ. ತಿ೦ಗಳ ಉತ್ತರಾರ್ಧ ಯಶಸ್ಸು ತರುವುದು. ಸ್ವತ೦ತ್ರ ಉದ್ಯೋಗದವರಿಗೆ ಪ್ರತಿಸ್ಪರ್ಧಿಗಳು, ಆರ್ಥಿಕ ಮುಗ್ಗಟ್ಟು, ಎದುರಾಗುವುವು. ನಿಮ್ಮ ಯೋಜನೆಗಳನ್ನು ಪರಾಮರ್ಶಿಸಿಕೊಳ್ಳಿ. ಗೆಳೆಯರನ್ನು ಅತಿಯಾಗಿ ನ೦ಬದಿರಿ. ಮು೦ದಿನ ದಿನಗಳಲ್ಲಿ ಯಶಸ್ಸು ನಿಮ್ಮ ದಾಗುವುದು. ವಿವಾಹಾರ್ಥಿಗಳು ಪ್ರೇಮ ಪ್ರಕರಣ ಗಳಲ್ಲಿ ಮೋಸ ಹೋಗುವ ಸಾಧ್ಯತೆ. ಈ ತಿ೦ಗಳು ನಿಮ್ಮ ಪ್ರಯತ್ನ ಯಶಸ್ಸು ಕಾಣದು. ವೃದ್ಧರಿಗೆ ಕೌಟ೦ಬಿಕ ಕಲಹ, ಮಕ್ಕಳ ವಿರೋಧ ಚಿ೦ತೆಗೆ ಕಾರಣ ವಾಗುವುದು. ಆರೋಗ್ಯ ಆಸ್ಪತ್ರೆ ವಾಸ ತರಬಹುದು.

ವೃಶ್ಚಿಕರಾಶಿ:- ಶಿಕ್ಷಣಾರ್ಥಿಗಳು ಶಾಲೆಯಲ್ಲಿ ಸರಿಯಾದ ಪಾಠಗಳು ನಡೆಯದೇ ಪ್ರೇಮ ಪ್ರಕರಣದಲ್ಲಿ ಸಿಲುಕುವ ಸಾಧ್ಯತೆ. ಇದು ನಿಮ್ಮ ಹಾಜರಾತಿ, ಓದುವ ಆಸಕ್ತಿ ಯ ಮೇಲೆ ಪ್ರಭಾವ ಬೀರದ೦ತೆ ಎಚ್ಚರ ವಹಿಸಿ. ಅಪಘಾತ ಭಯವಿದೆ. ಉದ್ಯೋಗಾರ್ಥಿಗಳು ಅಡೆತಡೆಗಳ ಮಧ್ಯೆಯೂ ಯಶಸ್ಸು ಗಳಿಸಬಲ್ಲರು. ನಿಮ್ಮ ಪ್ರಯತ್ನ ಪ್ರಾಮಾಣಿಕವಾಗಿರಲಿ. ಸ್ವತ೦ತ್ರ ಉದ್ಯೋಗಸ್ಥರು ನಿಮ್ಮ ಕಛೇರಿಯನ್ನು ಯೋಜನಾಬದ್ಧವಾಗಿ ನಡೆಸಲು ಪೂರ್ತಿ ಪ್ರಯತ್ನ ಪಡಿ. ಅಪಘಾತ ಭಯವಿದೆ. ಹೂಡಿಕೆಯ ವಿಚಾರದಲ್ಲೂ ಮುನ್ನೆಚ್ಚರಿಕೆ ಅವಶ್ಯಕ. ವಿವಾಹಾರ್ಥಿಗಳು ಪ್ರೇಮ ಪ್ರಕರಣದ ಕಣ್ಣು ಮುಚ್ಚಾಲೆಯಲ್ಲಿ ಹೈರಾಣಾಗುವಿರಿ. ಆದರೆ ತ೦ದೆ ತಾಯಿಗಳ ಮಾತಿಗೆ ಕಿವಿಗೊಟ್ಟರೆ ಅವರ ಪ್ರಯತ್ನ ನಿಮಗೆ ಯಶಸ್ಸು ತರುವುದು. ವೃದ್ಧರಿಗೆ ಆರೋಗ್ಯ ಸಮಸ್ಯೆ ಎದುರಾದರೂ ಮಕ್ಕಳ ಸಹಕಾರ, ನೆಮ್ಮದಿ ತರುವುದು. ಚಿಕ್ಕ ಪುಟ್ಟ ಗೃಹಕಲಹಗಳನ್ನು ದೊಡ್ದದು ಮಾಡಬೇಡಿ.

ಧನುರಾಶಿ:- ಶಿಕ್ಷಣದಲ್ಲಿ ಉತ್ತಮ ಪ್ರಗತಿ ಸಾಧ್ಯವಾಗುವುದು. ಆದರೆ ಆಲಸ್ಯ ತೊರೆದು, ಚಟಗಳ ಸೆಳೆತ ನಿಯ೦ತ್ರಿಸಿ ಪ್ರಯತ್ನಿಸಬೇಕಾದ ಅವಶ್ಯಕತೆ ಇದೆ. ಉದ್ಯೋಗಾಕಾ೦ಕ್ಷಿಗಳು ಯಶಸ್ಸು ಗಳಿಸುವರು. ಆದರೆ ನಿಮ್ಮ ನಿರೀಕ್ಷೆಯ ಸ್ಥಾನಮಾನ ಲಭ್ಯವಾಗುವುದು ದುಸ್ತರ. ಸ್ವತ೦ತ್ರ ಉದ್ಯೋಗಿಗಳು ಉತ್ತಮ ಪ್ರಗತಿ ಸಾಧಿಸುವರು. ಆದರೆ ಕಾರ್ಮಿಕ ಸಮಸ್ಯೆ, ಕೌಟು೦ಬಿಕ ಕಲಹಗಳು ಉದ್ಯೋಗದ ಮೇಲೆ ಪರಿಣಾಮ ಬೀರದ೦ತೆ ಎಚ್ಚರ ವಹಿಸಿ. ವಿವಾಹಾಕಾ೦ಕ್ಷಿಗಳು ಪ್ರೇಮ ವ್ಯವಹಾರದಲ್ಲಿ ಮುಗ್ಗರಿಸುವರು. ಆದರೆ ಗುರು, ಹಿರಿಯರ ಮಾರ್ಗದರ್ಶನ ಯಶಸ್ಸು ತರಬಲ್ಲುದು. ವೃದ್ಧರು ಗೃಹಕಲಹ ದಿ೦ದ ಮಾನಸಿಕ ಚಿ೦ತೆಯಿ೦ದ ಬಳಲುವರು.  ಆರೋಗ್ಯ ಸಾಮಾನ್ಯ ವಾಗಿರುವುದು.

ಮಕರರಾಶಿ:-  ಶಿಕ್ಷಣಾರ್ಥಿಗಳಿಗೆ ಆತ್ಮ ವಿಶ್ವಾಸದ ಕೊರತೆ, ಪ್ರಯತ್ನ ಶೀಲತೆಯ ಕೊರತೆ, ವೃಥಾಅಲೆದಾಟದ ಚಟ ಹಿನ್ನೆಡೆ ತರುವುದು. ಗುರುಹಿರಿಯರ ಮಾತಿಗೆ ಕಿವಿಗೊಟ್ಟು ಸ೦ಯಮ ದಿ೦ದ ಪ್ರಯತ್ನಿಸಿದರೆ ಮಾತ್ರ ಯಶಸ್ಸು ಸಾಧ್ಯ. ಉದ್ಯೋಗಾಕಾ೦ಕ್ಷಿಗಳು ಇ೦ಟರ್ ವ್ಯೂವನ್ನು ಉತ್ತಮವಾಗಿ ಎದುರಿಸಲು ವಿಫಲ ರಾಗುವರು. ಸ್ವತ೦ತ್ರ ಉದ್ಯೋಗದವರಿಗೆ ಹಲವು ಸ೦ಕಷ್ಟಗಳು, ಆರ್ಥಿಕ ಮುಗ್ಗಟ್ಟು ಕಾಡುವುದು. ವಿವಾಹಾರ್ಥಿಗಳಿಗೆ ಪ್ರೇಮ ವ್ಯವಹಾರ ಯಶಸ್ಸು ಕಾಣುವ ಸಾಧ್ಯತೆ. ಆದರೆ ಕೌಟು೦ಬಿಕ ವಿರೋಧ ಎದುರಿಸಬೇಕಾಗುವುದು. ವೃದ್ಧರು ವಾತ ಮು೦ತಾದ ಆರೋಗ್ಯ ಸಮಸ್ಯೆ ಯಿ೦ದ ಬಳಲುವರು. ಆದರೆ ಮಕ್ಕಳ ಸಹಕಾರ ಉತ್ತಮ ವಾಗಿರುವುದು.

ಕು೦ಭರಾಶಿ:- ಶಿಕ್ಷಣಾರ್ಥಿಗಳಿಗೆ ಹಲವು ಸ೦ಕಷ್ಟಗಳು ಎದುರಾಗುವವು. ನಿರೀಕ್ಷೆಗೆ ಮೀರಿ ಖರ್ಚು ವೆಚ್ಚಗಳು ಎದುರಾಗುವವು. ಹೆಚ್ಚಿನ ಪ್ರಯತ್ನದಿ೦ದ ಮಾತ್ರ ಯಶಸ್ಸು ಸಾಧ್ಯ. ಉದ್ಯೋಗಾಕಾ೦ಕ್ಷಿಗಳು ಯಶಸ್ಸು ಗಳಿಸಲಾರರು. ನಿಮ್ಮ ಚ೦ಚಲತೆ, ಪ್ರಯತ್ನದ ಕೊರತೆಯೇ ಇದಕ್ಕೆ ಕಾರಣ. ಸ್ವತ೦ತ್ರ ಉದ್ಯೋಗದವರು ಆರ್ಥಿಕ ಮುಗ್ಗಟ್ಟು ಎದುರಿಸುವರು. ವಿವೇಚನೆಯಿ೦ದ ಅಡೆತಡೆಗಳನ್ನು ಎದುರಿಸಿ. ವಿವಾಹಾಕಾ೦ಕ್ಷಿಗಳು ಹಲವು ಸ೦ಕಷ್ಟ ಎದುರಿಸುವರು. ವೃದ್ಧರು ಹಲವು ಆರೋಗ್ಯ ಸಮಸ್ಯೆ ಎದುರಿಸುವರು. ಮಕ್ಕಳ ಸಹಕಾರ ನೆಮ್ಮದಿ ತರುವುದು.

ಮೀನರಾಶಿ:-  ಶಿಕ್ಷಣಾರ್ಥಿಗಳಿಗೆ ಹಲವು ವಿಷಯಗಳ ಆಕರ್ಷಣೆ ಹಿನ್ನೆಡೆಗೆ ಕಾರಣ ವಾಗಬಹುದು. ಹೆಚ್ಚಿನ ಪ್ರಯತ್ನದಿ೦ದ ಯಶಸ್ಸು ಸಾಧ್ಯ. ಉದ್ಯೋಗಾಕಾ೦ಕ್ಷಿಗಳು ಹಲವು ಅಡೆತಡೆ ಎದುರಿಸಿಯೂ ಯಶಸ್ಸು ಗಳಿಸಲು ಶಕ್ತರಾಗುವರು. ಸ್ವತ೦ತ್ರ ಉದ್ಯೋಗದವರು ಉತ್ತಮ ಪ್ರಗತಿ ಸಾಧಿಸಲು ಶಕ್ತರಾದರೂ ಖರ್ಚು ಅಷ್ಟೇ ಹೆಚ್ಚಾಗಿರುವುದು. ವಿವಾಹಾ೦ಕ್ಷಿಗಳಿಗೆ ಪ್ರೇಮ ವಿವಾಹ ಪ್ರಕರಣದಲ್ಲಿ ಅಪಯಶಸ್ಸು ,  ಉತ್ತಮ ಅವಕಾಶಗಳ ಕೊರತೆಯೂ ಎದುರಾಗುವುದು. ವೃದ್ಧರು ಹಲವು ಆರೋಗ್ಯ ಸಮಸ್ಯೆಯಿ೦ದ ಆಸ್ಪತ್ರೆವಾಸ ಅನುಭವಿಸ ಬೇಕಾಗುವುದು. ಮಕ್ಕಳ ಸಹಕಾರವೂ ಉತ್ತಮ ವಾಗಿರುವುದಿಲ್ಲ.

January (2017)

I have taken the Gregorian month to make it easy for common man. This forecast is based on birth Moon sign. Birth ascendant, Ruling periods, influence these results sufficiently. So no one can think that it is completely applicable to them. It may be more applicable to those, for whom Moon sign and ascendant are same. Still ruling period influence, changes it sufficiently, this depends on birth star.

While considering the Gregorian month, it will not co- inside with Vedic Savana (Sun) month and Lunar months. So I am providing those period details first.

Lunar Month: – Pushya shukla trutiya to Magha shukla Chaturthi.

 Solar Month: – Sagittarius months 16th day to Capricorn months 17th day.

Transit of planets during this period:

  1. Sun– Purvashada 2nd quarter to Shravana 3rd quarter.
  2. Moon– Shravana 2nd quarter to completing one cycle and to Purvabhadrapada 2nd quarter.
  3. Mars– Shatabhisha 3rd quarter to Uttarabhadrapada 2nd quarter.
  4. Mercury– Moola 4th quarter to (retrograde from 19th) to Purvashada 4th quarter.
  5. Jupiter– For the whole month 2nd quarter of Chitta.
  6. Venus– Dhanistha 3rd quarter to Purvabhadrapada 4th quarter.
  7. Saturn– Jyestha 4th quarter to Moola 1st quarter.
  8. Rahu– For the whole month in Magha 4th quarter.
  9. Ketu– For the whole month in Shatabhisha 2nd quarter.

 

Planetary Idol for the month:

For planetary Idol for the month refer above in kannada version. To avoid duplication of work I have made all tables in both languages.

Saptashalakha Vedhe: – See Kannada version.

Planetary Latta Period:

  • Jupiter gives Latta to Saturn on 31st. and Latta to Mercury upto 21st.
  • Venus gives Latta to Sun from 1st to 10th and 16th to 23rd.
  • Sun gives Latta to Moon on 10th.
  • Mars gives Latta to Moon on 5th.
  • Moon gives Latta to Rahu on 9th, to Jupiter on 23rd, to Mercury on 18th, to saturn on 17th.

Astakavarga: – For transit astakavarga we use Moon sign ascendant as ascendant also. If individual ascendant is different it changes but it becomes a cumbersome detail. Since we don’t use bindu given by ascendant it is not very essential. For a given sign, Moon being in particular star and if ascendant only changes, the bindus not change considerably. Except Moon, many planets are transiting more than a sign. So I am giving the table taking the Moon sign as ascendant, the signs in which each planet gives more than 5 bindus or less than 3 bindus. This is sufficient to judge the benefic or malefic nature of the planet. Here I have given numbers instead of signs. E.g.for Leo signs if we consider Leo as ascendant 2, 3, and 4,5,8,9 give more than 5 bindus. Means Moon gives more than 5 bindus to Taurus, Gemini, Cancer, Leo, Scorpio and Sagittarius. Thus I have given it for all 7 planets and 12 signs. I feel it is sufficient for monthly prediction.  Table for the month is given in Kannada Version.

Yogi-Avayogi and Dagdha signs:-

Dates shown for dagdha signs are of one or both signs of those planets are dagdha.  Since Yogi and avayogi and dagdha signs depend on tithi it may not be for the full day. But it gives broad view of the planets benefic nature in a month. Moreover we are taking the ascendant for a sign of Moon. It is not possible to change ascendant for each star of a sign. As I have already stated it reduces the accuracy of the prediction. See above in Kannada Version for table.

Transit Vedhe

Moon transits all signs in a month so he becomes malefic as well as gets vedhe in one or the other sign for two days. Since the period is short, it may not be of much use for general predictions. But in individual horoscopes, to decide any day is good or bad it is necessary.  For the tables see the kannada version.

Planetary strength during January-2017

 Sun– Sun is in Sagittarius half month and in Capricorn next half month.  He is in friendly sign in Sagittarius and in enemy sign in Capricorn. He is avayogi for 4 days. 20 days his sign or the sign in which he is posited is dagdha sign. He gives less than 3 bindus to Sagittarius. He is conjoined with Mercury here. Mercury is retrograde till 8th of the month. He is in aspect to Rahu in Sagittarius. He is in aspect to Jupiter in Capricorn. He gets vedhe by Moon from 11 to 14th. He is benefic for 1,4,5,7,8,11, and 12th signs. So totally Sun is benefic to many.

Moon–  In the bright half he transits from Capricorn to Gemini. He is avayogi or in dagdha sign for 10 days. He gives more than 5 bindus to most of the signs he transits. Except 6, 8, and 11th sign he gets relation of benefic.  So totally Moon is benefic this month.

Mars–  In Aquarius he is Gold or Silver idol for 2,4,8,11,12th signs. In Pisces he is Gold or silver idol for 2, 4, 8, 11, and 12th signs. He gives more than 5 bindus to most of the signs, when in Aquarius, but when in Pisces gives less than 3 bindus. He is conjoined with Venus and Ketu in Aquarius. He is in aspect to Rahu and Jupiter when in Aquarius and Pisces respectively. He gets vedhe to most of the signs. He is avayogi or his sign or the sign in which he is posited is Dagdha sign for 14 days. So he is malefic for most people in the 2nd half of the month.

Mercury–  Mercury is transiting in Sagittarius for whole month. He is retrograde up to 8th. He gets latta from Jupiter from 16th . He is avayogi or his sign is dagdha or the sign in which he is posited is dagdha for 15 days. He gives less than 3 bindus to Sagittarius for the people belonging to the natal sign 2,4,5. He is in aspect to Rahu. So Mercury is benefic for many.

Jupiter– Jupiter is in Virgo for whole month. he is moderately strong. In enemy sign. He is Iron idol for 1,5,9 signs. He gives more than 5 bindus to Vrigo for many signs. His sign or the sign in which he is paosited is dagdha for 12days. He gets Vedhe for Taurus people. So Jupiter is benefic to many.

Venus–  Venus transits in Aquarius and Pisces this month. He is strong in these signs. He is Iron idol for 1,7,11th sign. His signs or the signs in which he is posited is Dagdha sign for 13 days. He is conjoined with Mars and Ketu in Aquarius. He is in aspect to Rahu here. He gives less than 3 bindus to 2,5,6,8,and 11th signs. He gets vedhe for most of the signs. So venus is not benefic to many.

Saturn– Saturn is posited in Scorpio whole month. In enemy sign. He is gold or silver Idol for 1,3,6,7,10, and 11th signs. He gets Latta from Venus. except 4,5,6th sign he contributes less than 3 bindus. He is avayogi or his sign  or the sign in which he is posited is dagdha for 19 days. He gets vedhe for 3 and 6th signs. So Saturn is not benefic to any, except Virgo.

Aries:- Students in the first half of the month, due to 8th Saturn, retro Mercury, afflicted Venus find no work is progressing according to their will. They may get depressed. But in the later half of the month things will improve and if they try with concentration they may get good success. Job seekers loose many good opportunities. Beware of taking wrong decisions, due to mental worry and tension. Take the advise of elders and experienced and try again, success will come to your door step. Those in business may have to face the loss and debt. Deal them courageously and  coutiously, later half of the month will bring you the success. Alliance seekers may get success. Do not worry about the maligning and slur. Aged will face health problems. They may get worried due to non-co-operation of children. Pray Goddess Durga for mental peace.

Taurus:-  Students will fail to concentrate on studies. They may feel it is not their cup of tea. Indulge in Yoga and meditation get control over the mind and try to utilise the wisdom in you, to the fullest possible extent. Comming months will definitely bring you the success. Job seekers will fail to achieve success. But it is due to the wrong decissions you have made and the lack of effort. Business people will face the trouble from rivals. But face them courageously. Later half of the month will bring you the success. Alliance seekers get success in the midst of many hurdles. Aged will face health issues. They will get the help and co-operation from children. But it may not satisfy you.

Gemini:-  Students should fix up their goal and keep away from rash decissions. Remember all teachers cannot guide you properly. Good effort will always end in success. Job seekers get good success. Over aspiration may bring you the defeat. Business people will have to face many hurdles to set right their business. Alliance seekers cannot get success even though get good opportunities. Aged will face health issues. Family dispute bring you the worry.

Cancer:-ಶಿStudents fail to manage family problems and finally not succeed in education front. Still later half of the month will bring you good results for your efforts. Job seekers will be able to get success. But may have to face many hurdles. Business people have to face much expenditure. They have to face many hurdles regarding investment. Still later half of the month will bring success to your efforts. Alliance seekers will fail to put required efforts due to family dispute. Aged will get distress due to health problems and non-co-operation of children.

 Leo :- Students if try to achieve all the subjects which are interested to them, they may not succeed. So first decide your aim practically and control the desire for worldly pleasures, you will get success. Job seekers get success in the midst of many hurdles. Business people if tackle the rivals efficiently they will get the desired success. Alliance seekers will fail in love efforts. But if they proceed under the guidance of elders they will succeed. Aged will, due to their obstinate continuance of action loose the family peace. If they try to understand the reality and use their discretion, they may be able to lead the peaceful life.

 Virgo:- Students will face family problems and company of bad friends, laziness, some health problems, bring them setback. Try again with patience. Job seekers will face debacle. If you go on trying without discretion you have to face wasteful expenditure. Business people will face the trouble from lenders. But they may achieve sufficient progress. Alliance seekers though get sufficient opportunities will face trouble. They may succeed in the later half of the month. Aged will face many health issues. Non co-operation from children, family dispute will put you in distress.

Libra: Students will face many problems. You will feel the heat of Sadesathi Saturn. Do not lose the self-command and try again to get the success. Job seekers due their lack of self-confidence and irresoluteness face debacle. Prepare well with discretion, later half of the month will bring you the success. Business people will face financial difficulties and trouble from rivals. Re calculate your planning, do not relay on friends too much. Forth coming months will bring you the success. Alliance seekers may get cheated in love affairs. It is difficult to get success this month. Aged will face family dispute, opposition from children. Health issues may take you to the hospitalization.

Scorpio:- Students may get trapped in love affairs due to lack of teachers or lectures. But beware that it will not effect your attendence to the class or your reading interest. There is danger of accident. Job seekers may get success in the midst of hurdles. But you have to put sincere efforts. Business people have to set right there office and run it properly. There is danger of accident. You must be careful about investment. Alliance seekers get distressed due to bo peep of love affair. Heed to your parents advise. You will succeed. Aged will face health issues. But co-operation of children is the soothing factor. Neglect small little homely disputes.

Sagittarius:- Students will be able to progress well. But they have to come out of laziness and keep away from vices and put sincere efforts. Job seekers get success. But you may not get the position to your expectation. Business people will progress well. But careful about workers problems and see that family issues not disturb business. Alliance seekers will stumble in love affairs. But they may get success under the guidance of the elders and preceptors. Aged will get mentally upset, due to family dispute. But their health will be normal.

Capricorn:- Students due to lack of self confidence and perseverence bring them setback. Their vagabond nature is added hurdle in the way. If you fallow the instructions of elders and preceptors and put your hard efforts with self restraint, then only you can get the success. Job seekers fail to face the interviews with good efforts. Business people face many hurdles and financial problems. Alliance seekers may succeed in their love affairs. But they may have to face the opposition from the family. Aged will suffer from Vatha problems. But the help and co-operation of the childrens is soothing factor.

Aquarius:- Students will face many hurdles. Expenditure may exceed their expectations. Will power and hard efforts only can bring them success. Job seekers due their fickle nature, and lack of efforts face setback. Business people face financial difficulties. They should face discreation and face the problems to get success. Alliance seekers face many troubles. Aged will suffer many health issues but co-operation of children bring them peace.

Pisces:- Students due to their multiple interests of subjects may face setback. Job seekers even after facing many hurdles get success. Business people get good progress. But face matching expenditure. Alliance seekers fail in love affairs. They may also face scarcity of good opportunities. Aged will suffer hospitalization due to health issues. They will not get good co-operation from children.

 

 

 


Follow Me
RSS

No Comments - Leave a comment

Leave a comment

Your email address will not be published. Required fields are marked *


Welcome , today is Friday, June 23, 2017