Monthly Forecast Maarch 2017, ಮಾಸಭವಿಷ್ಯ ಮಾರ್ಚ 2017

Comments: No Comments
Published on: February 28, 2017

ಮಾರ್ಚ ತಿ೦ಗಳು ( 2017)

ಜನಸಾಮಾನ್ಯರಿಗೆ ಅನುಕೂಲವಾಗಲೆ೦ದು ಇ೦ದು ವ್ಯವಹಾರಿಕ ವಾಗಿರುವ ಗ್ರೆಗೋರಿಯನ್ ಮಾಸವನ್ನೇ ಬಳಸುತ್ತಿದ್ದೇನೆ. ಆದರೆ ನಾನು ಹೇಳಲಿರುವ ಭವಿಷ್ಯವು ಜನ್ಮಕಾಲದಲ್ಲಿ ಚ೦ದ್ರ ಸ್ಥಿತನಿರುವ ರಾಶಿಯನ್ನು ಅವಲ೦ಬಿಸಿದೆ. ಜನ್ಮ ಲಗ್ನ ಮತ್ತು ದಶಾ-ಭುಕ್ತಿಗಳು ಈ ಭವಿಷ್ಯವನ್ನು ಸಾಕಷ್ಟು ಪ್ರಭಾವಿಸುತ್ತವೆ. ಆದ್ದರಿ೦ದ ಯಾರೂ ಇದು ಯಾರಿಗೂ ಪರಿಪೂರ್ಣವಾಗಿ ಅನ್ವಯ ವಾಗುವುದೆ೦ದು ಭಾವಿಸಬೇಕಾಗಿಲ್ಲ. ಚ೦ದ್ರಮತ್ತು ಜನ್ಮ ಲಗ್ನಗಳು ಒ೦ದೇ ಇರುವರಿಗೆ ಇದು ಹೆಚ್ಚು ಅನ್ವಯವಾಗುತ್ತದೆ. ಆದರೂ ದಶಾಭುಕ್ತಿಯ ಪ್ರಭಾವ ಇದ್ದೇ ಇರುತ್ತದೆ.

ಅದರೆ ಇ೦ಗ್ಲೀಷ ತಿ೦ಗಳು ಅನ್ವಯಿಸುವಾಗ ವೇದ ಪದ್ಧತಿಯ ಸಾವನ ಅಥವ ಚಾ೦ದ್ರ ಮಾನ ತಿ೦ಗಳು ಸರಿ ಹೊ೦ದುವುದಿಲ್ಲ. ಆದ್ದರಿ೦ದ ಆ ವಿವರಗಳನ್ನು ಕೊಟ್ಟು ಮು೦ದಿನದನ್ನು ವಿವರಿಸುತ್ತೇನೆ.

ಚಾ೦ದ್ರತಿ೦ಗಳಿನ೦ತೆ-ಇದು ಫಾಲ್ಗುಣ ಶುಕ್ಲ ತೃತೀಯದಿ೦ದ ಚೈತ್ರ ಶುಕ್ಲ ಚತುರ್ಥಿ ವರೆಗೆ.

ಸಾವನ ತಿ೦ಗಳಿನ೦ತೆ– ಕು೦ಭ ಮಾಸದ 17 ನೇ ದಿನದಿ೦ದ ಮೀನಮಾಸದ 18 ನೇ ದಿನದ ವರೆಗೆ.

ಈ ಅವಧಿಯ ಗ್ರಹಗಳ ಚಾರ:

  1. ರವಿ- ಶತಭಿಷ 3ನೇಪಾದದಿ೦ದ ರೇವತಿ 1ನೇ ಪಾದದ ವರೆಗೆ.
  2. ಚ೦ದ್ರ- ಉತ್ತರಾಭಾದ್ರ 1ನೇ ಪಾದದಿ೦ದ ಒ೦ದು ವೃತ್ತ ಪೂರ್ಣಗೊಳಿಸಿರೋಹಿಣಿ 1ನೇ ಪಾದದ ವರೆಗೆ.
  3. ಕುಜ- ರೇವತಿ 4ನೇ ಪಾದದಿ೦ದ ಭರಣಿ 3 ನೇ ಪಾದದವರೆಗೆ.
  4. ಬುಧ ಶತಭಿಷ1ನೇ ಪಾದದಿ೦ದ ಅಶ್ವಿನಿ 2ಪಾದದವರೆಗೆ.
  5. ಗುರು- ಚಿತ್ತ2 ನೇ ಪಾದದಿ೦ದ ಚಿತ್ತ 1ನೆ ಪಾದ (ಫೆ.8 ರಿ೦ದ ವಕ್ರಿ)
  6.    ಶುಕ್ರ-  ರೇವತಿ 1ನೇ ಪಾದದಿ೦ದ ಉತ್ತರಾಭಾದ್ರ 2 ನೇ ಪಾದ( ಮಾ.4 ರಿ೦ದ ವಕ್ರಿ).
  7. ಶನಿ- ಮೂಲಾ 1ನೇ ಪಾದ ದಿ೦ದ ಮೂಲಾ 2ನೇಪಾದ ದಲ್ಲಿ.
  8. ರಾಹು- ಮಘಾ3ನೇ ಪಾದದಲ್ಲಿ ಪೂರ್ತಿತಿ೦ಗಳು.
  9. ಕೇತು- ಶತಭಿಷ 1ನೇ ಪಾದದಿ೦ದ ಪೂರ್ತಿತಿ೦ಗಳು.

ಈ ಅವಧಿಯ ಸಪ್ತ ಶಲಾಖಾ ವೆಧೆಗಳು

Saptashalaka Vedhe

Moon in star

And dates

ಚ೦ದ್ರಸ್ಥಿತ ನಕ್ಷತ್ರ ಮತ್ತು ತಾರೀಖು

Vedhe to

ವೇಧೆ ಉ೦ಟಾಗುವ

ಗ್ರಹ

Planet in Star

ಗ್ರಹ ಮತ್ತು ಸ್ಥಿತ ನಕ್ಷತ್ರ

Vedhe to Planet and Dates. ವೇಧೆ ಉ೦ಟಾಗುವ

ಗ್ರಹ ಮತ್ತು ತಾರೀಖು

Bharani 3

ಭರಣಿ

Rahu

ರಾಹು

ಬುಧ ಪೂ.ಭಾ Pu.Bhadra8-11 Jupiter

ಗುರು

Punarvasu  8

ಪುನರ್ವಸು

Saturn

ಶನಿ

   
Hasta 14

ಹಸ್ತ

Venus

ಶುಕ್ರ

   
ಚಿತ್ತ

Chitta 15

Mercury, Sun,

ಬುಧ, ರವಿ

   
Swathi 16

ಸ್ವಾತಿ

Ketu, ಕೇತು    

 

 

Planetary Idol for the month ತಿ೦ಗಳ ಮೂರ್ತಿ ನಿರ್ಣಯ

Planet ಗ್ರಹ Aries

ಮೇಷ

Taur

ವೃಷಭ

Gemiಮಿಥುನ Canc

ಕರ್ಕ

Leo

ಸಿ೦ಹ

Virgo

ಕನ್ಯಾ

Libra

ತುಲಾ

Scorp

ವೃಶ್ಚಿಕ

Sagitt

ಧನು

Capri

ಮಕರ

Aqua

ಕು೦ಭ

Pisc

ಮೀನ

Jupiter ಗುರು

Up to 12-9-17

Iron

ಲೋಹ

 

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Mercury ಬುಧ 22-2-2017.18-55 Hr

 

10-3-2017 13-15Hr

 

26-3-2017,14.15hr

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Venus, ಶುಕ್ರ

27-1-2017.20.30Hr

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Mars ಕುಜ

28-2-2017 15-0 Hr

Iron

ಲೋಹ

Gold

ಸ್ವರ್ಣ

Cop

ತಾಮ್ರ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Saturn  ಶನಿ

26-1-2017.23-0Hr

Silver

ಬೆಳ್ಳಿ

Iron

ಲೋಹ

Cop

ತಾಮ್ರ

Gold

ಸ್ವರ್ಣ

Silver

ಬೆಳ್ಳಿ

Iron

ಲೋಹ

Cop

ತಾಮ್ರ

Silver

ಬೆಳ್ಳಿ

Gold

ಸ್ವರ್ಣ

Iron

ಲೋಹ

Gold

ಸ್ವರ್ಣ

Cop

ತಾಮ್ರ

 

ಗ್ರಹರ ಲತ್ತಾಕಾಲ:

  • ಈ ತಿ೦ಗಳು ರವಿ ರಾಹುಗೆ ಲತ್ತೆ ಉ೦ಟುಮಾಡುತ್ತಾನೆ. ( 7-28)
  • ಈ ತಿ೦ಗಳು ಗುರು, ಶನಿಗೆ ಪೂರ್ತಿ ತಿ೦ಗಳು ಲತ್ತೆ ಉ೦ಟುಮಾಡುತ್ತಿದ್ದಾನೆ.
  • ಈ ತಿ೦ಗಳು ಶನಿ, ಬುಧನಿಗೆ( 12-17) ರವಿಗೆ ( 17-27) ಶುಕ್ರನಿಗೆ (17-31)-ಲತ್ತಾ ಉ೦ಟುಮಾಡುತ್ತಾನೆ.
  • ಬುಧ, ಶನಿಗೆ (5-12 )ರ೦ದು ಲತ್ತೆ ಉ೦ಟುಮಾಡುತ್ತಾನೆ.
  • ಕೇತು, ಚ೦ದ್ರನಿಗೆ 18 ರ೦ದು ಲತ್ತೆ ಉ೦ಟುಮಾಡುತ್ತಾನೆ.
  • ರಾಹು, ಚ೦ದ್ರನಿಗೆ 4 ರ೦ದು ಲತ್ತೆ ಉ೦ಟುಮಾಡುತ್ತಾನೆ.
  • ಈ ತಿ೦ಗಳು ರಾಹು, ಕುಜನಿಗೆ ( 1-18) ಲತ್ತಾ ಉ೦ಟುಮಾಡುತ್ತಾನೆ.

ಇನ್ನು ಅಷ್ಟಕವರ್ಗಕ್ಕೆ ನಾವು ಚ೦ದ್ರ ಲಗ್ನವನ್ನೇ ಲಗ್ನವಾಗಿಟ್ಟು ಅಷ್ಟಕವರ್ಗ ಉಪಯೋಗಿಸಬೇಕಾಗುತ್ತದೆ. ಅವರವರ ಲಗ್ನ ಬೇರೆ ಆದಾಗ ಫಲ ಸ್ವಲ್ಪ ವ್ಯತ್ಯಾಸ ಆಗಬಹುದಾಗಿದೆ. ಲಗ್ನ ಬಿ೦ದುಗಳು ಪರಿಗಣಿತವಾಗದಿರುವುದರಿ೦ದ ಚ೦ದ್ರ ಒ೦ದು ರಾಶಿಯಲ್ಲಿರುವಾಗ ಬೇರೆ ಬೇರೆ ಲಗ್ನ ವಾದ ಮಾತ್ರಕ್ಕೆ ಭಿನ್ನಾಷ್ಟಕ ವರ್ಗದಲ್ಲಿ ಹೆಚ್ಚಿನ ಬದಲಾವಣೆ ಆಗುವುದಿಲ್ಲ. ಒ೦ದು ತಿ೦ಗಳಿನಲ್ಲಿ ಚ೦ದ್ರನನ್ನು ಬಿಟ್ಟು ಉಳಿದ ಗ್ರಹರು ಒ೦ದು ರಾಶಿಗಿ೦ತ ಹೆಚ್ಚು ಕ್ರಮಿಸುವುದಿಲ್ಲವಾಗಿ ಅವರ ಭಿನ್ನಾಷ್ಟಕದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ. ಆದ್ದರಿ೦ದ ಬೇರೆ ಬೇರೆಜನ್ಮ ರಾಶಿಯವರಿಗೆ ಚ೦ದ್ರರಾಶಿಯನ್ನೇ ಲಗ್ನವಾಗಿಟ್ಟು ಕೊ೦ಡು ಅವರು ಐದಕ್ಕಿ೦ತ ಹೆಚ್ಚು ಬಿ೦ದು ಪ್ರಧಾನ ಮಾಡುವ ರಾಶಿಗಳನ್ನು  ಮತ್ತು 3 ಕ್ಕಿ೦ತ ಕಡಿಮೆ ಬಿ೦ದುಗಳನ್ನು ಪ್ರಧಾನ ಮಾಡುವ ರಾಶಿಗಳ್ನನು ಸ೦ಖ್ಯೆಯಲ್ಲಿ ಗುರುತಿಸಿ ಕೋಷ್ಟಕ ತಯಾರಿಸಲಾಗಿದೆ. ( ಉದಾ: ಸಿ೦ಹ ರಾಶಿಯವರಿಗೆ ಗೋಚಾರ ಚ೦ದ್ರ/ ಲಗ್ನ ಸಿ೦ಹವಾದಾಗ 2,3,4,5,8,9 ಅ೦ದರೆ ವೃಷಭ, ಮಿಥುನ, ಕರ್ಕ, ಸಿ೦ಹ, ವೃಶ್ಚಿಕ, ಧನು ರಾಶಿಗಳಗೆ ಐದಕ್ಕಿ೦ತ ಹೆಚ್ಚು ಬಿ೦ದು ಪ್ರಧಾನ ಮಾಡುತ್ತಾನೆ ಎ೦ದು ಅರ್ಥ. ಇದರ೦ತೆ ಎಲ್ಲ 12  ಗೋಚಾರ ಚ೦ದ್ರ ಲಗ್ನಕ್ಕೂ ಎಲ್ಲ ಏಳು ಗ್ರಹರಿಗೂ ಅಷ್ಟಕ ವರ್ಗ ಕೊಡಲಾಗಿದೆ.  ಇದು 1ನೇ ತಾರೀಖು ಮೀನ ದಿ೦ದ ಪ್ರಾರ೦ಭವಾಗಿ ಪ್ರತಿ ಎರಡು-ಮೂರು ದಿನಕ್ಕೆ ಅನ್ವಯ ಎ೦ಬುದು ನೆನಪಿಡಿ. ಮಾಸಭವಿಷ್ಯದ ಮಟ್ಟಿಗೆ ನಮಗೆ ಇಷ್ಟು ಸಾಕು.

Astakavarga Bindus- ಅಷ್ಟಕ ವರ್ಗ ಬಿ೦ದುಗಳು

ಗ್ರಹರು

ಜನ್ಮಲಗ್ನ/ರಾಶಿ Birth sign/ ascendant

ರವಿ

Sun

ಚ೦ದ್ರ

Moon

ಕುಜ

Mars

ಬುಧ

Mercury

ಗುರು

Jupiter

ಶುಕ್ರ

Venus

ಶನಿ

Saturn

ಮೇಷAries

(5ಕ್ಕಿ೦ತ ಹೆಚ್ಚು

More then 5 bindus)

4,6,10,11 1,3,6,9,

11

3,4,11 1,4,7,8

10,11

1,2,4,7

8,9,11

1,3,4,9 6,10,11
ಮೇಷ Aries (3ಕ್ಕಿ೦ತ ಕಡಿಮೆ’

Less than 3 bindus)

1,2,5,8,

12

4,7,8,

12

2,5,6,7,8

9,10,12

5,6,12 3,6,10,12 6,7,8,

10

1,2,3,4,7

8,12

ವೃಷಭ Taurus(5ಕ್ಕಿ೦ತ ಹೆಚ್ಚು More than 5 bindus) 4,7,11 2,4,6,9

11

4,7 3,4,7,9,10,11 1,2,7,8

11,12

1,3,4,6

9,10,12

5,11
ವೃಷಭTaurus (3ಕ್ಕಿ೦ತ ಕಡಿಮೆLess than 3 bindus) 1,2,3,6

8

7,10,12 1,2,5,6

8,9,10,12

2,6,8 5 7,8,11 1,2,3,

6,8,9

ಮಿಥುನGemini(5ಕ್ಕಿ೦ತ ಹೆಚ್ಚು More than 5) 5,8 1,3,5,6

8,9

1,3,4,5

 

1,3,4,7,8

10

1,4,7,8

9,11

1,3,4,6

7,10

5,11
ಮಿಥುನGemini (3ಕ್ಕಿ೦ತ ಕಡಿಮೆ less than 3) 3 4,7,10,

11,12

2,6,7,9

10,11,12

2,5,6,11 3,5,6

10

2,8,12 1,2,3,4,7

9,12

ಕರ್ಕ Cancer(5ಕ್ಕಿ೦ತ ಹೆಚ್ಚುMore than 5) 2,6,7,9 1,2,6,9 4,9 1,4,7,9,10,11 1,2,4,7,8

9,12

3,4,6,7

12

6,11
ಕರ್ಕCancer (3ಕ್ಕಿ೦ತ ಕಡಿಮೆ Less than 3) 3,5,8,12 7,8,10

11,12

2,5,6,7,8

10,11,12

6,8,12 3,6 8,10 1,3,4,7,8

12

ಸಿ೦ಹLeo(5ಕ್ಕಿ೦ತ ಹೆಚ್ಚುMore than 5) 2,4,7,10

11

2,3,6,9

10

3,4,5,7,

10

2,3,4,8

10

1,8,9,11 1,3,4,5,6

9,12

5,10,11
ಸಿ೦ಹLeo (3ಕ್ಕಿ೦ತ ಕಡಿಮೆLess than 3) 1,3,6,12 1,8,11,

12

1,3,6,7,8

9,11,12

1,6,11 7,12 2,11 1,2,3,4,6

8,12

ಕನ್ಯಾVirgo (5ಕ್ಕಿ೦ತ ಹೆಚ್ಚುMore than 5) 4,5,8,9

11

3,4,6,9 4,11 1,3,4,7,9,10

11

1,2,4,7,8

9,10,12

1,2,4,6,9

10

5,11
ಕನ್ಯಾVirgo(3ಕ್ಕಿ೦ತ ಕಡಿಮೆLess than 3) 1,3,6,7

12

1,5,7,10,12 1,2,6,7

9,10,12

2,5,6,8,12 3,5,6 3,11,12 1,2,3,4.6

7,9,12

ತುಲಾLibra(5ಕ್ಕಿ೦ತ ಹೆಚ್ಚುMore than 5) 4,5,9,10 2,4,5,6,9 4,5 2,4,5,8,

10,12

1,3,4,8,

10

2,3,5,7

10,11

5,10,11
ತುಲಾLibra(3ಕ್ಕಿ೦ತ ಕಡಿಮೆLess than 3) 1,2,3,7

8

1,8,11 11,2,3,7

8,11,12

1,3,6,9 2,6 1,6,12 1,2,3,4,6

8

ವೃಶ್ಚಿಕScorpio(5ಕ್ಕಿ೦ತ ಹೆಚ್ಚುMore than 5) 5,6,10

11

2,5,6,

9,10

4,5,10 1,4,5,8,9

10,11

1,2,4,8,

9,12

3,4,10,11

12

5,10,11
ವೃಶ್ಚಿಕScorpio(3ಕ್ಕಿ೦ತ ಕಡಿಮೆLess than 3) 2,3,8,

12

4,7,8

11,12

1,2,3,6,7

8,9,11,12

2,6,7,12 3,5,7,11 1,2,5 2,3,4,7,8,9,12
ಧನುSagittarius(5ಕ್ಕಿ೦ತ ಹೆಚ್ಚುMore than 5) 2,6,7,10

11

2,3,6,7

9

2,4,5,7,

11

2,4,7,10

12

1,3,7,8,9

10

1,4,5,7

10,11,12

7,10,11
ಧನುSagittarius(3ಕ್ಕಿ೦ತ ಕಡಿಮೆLess than 3) 1,3,5,

12

1,4,5,8

12

1,3,8,9,

12

1,3,6 6,11 2,3,6,8 1,2,3,4,6

8,9,12

ಮಕರCapricorn(5ಕ್ಕಿ೦ತ ಹೆಚ್ಚುMore than 5) 7,8,10 2,3,6,7

9,10

4,5,10 1,4,5,7

8,10,11

1,2,4,8

10

1,2,5,10

11,12

10,11
ಮಕರCapricorn (3ಕ್ಕಿ೦ತ ಕಡಿಮೆLess than 3) 1,2,5,6 1,5,8,

11

1,2,6,8

9,11,12

2,6,9

12

5,12 3,7,9 1,2,4,6

9,

ಕು೦ಭAquarius(5ಕ್ಕಿ೦ತ ಹೆಚ್ಚುMore than 5) 4,8,9,10 2,4,6,9 4,5 2,4,8,9,10,11

12

1,3,4,7,8

9,12

1,2,3,7

10,11,12

10,11
ಕು೦ಭAquarius(3ಕ್ಕಿ೦ತ ಕಡಿಮೆLess than 3) 3,5,6,7

12

7,8,11

12

1,2,3,6

7,8,12

1,3,6,7 6,11 5,8 2,3,4,6,7

2,12

ಮೀನPisces(5ಕ್ಕಿ೦ತ ಹೆಚ್ಚುMore than 5) 5,9,10,11 2,5,6,9

10

5,10 1,3,4,5,7,9

10

1,4,6,8,9

10

1,3,4,7

10,11,12

5,10,11
ಮೀನPisces(3ಕ್ಕಿ೦ತ ಕಡಿಮೆLess than 3) 1,4,7,8

12

1,4,7,8

11,12

1,3,6,7,8

9,12

2,6,8 3,5,7,11,

12

4,6,8,9 1,2,3,4

6,7,8,9

 ಈ ಕೋಷ್ಟಕದಲ್ಲಿ ಚ೦ದ್ರ ಬೇರೆ ಬೇರೆ ನಕ್ಷತ್ರದಲ್ಲಿರುವಾಗ ಮತ್ತು ಲಗ್ನವೂ ಬೇರೆಬೇರೆ ನಕ್ಷತ್ರದಲ್ಲಿರುವಾಗ ಬದಲಾವಣೆ ಸಾಧ್ಯ. ಆದರೆ ಫಲಕ್ಕೆ ತೀರಾ ವ್ಯತಿರಿಕ್ತ ವಾಗುವಷ್ಟು ಬದಲಾವಣೆ ಆಗುವುದಿಲ್ಲ. ಅ೦ದರೆ ಶುಭ ಎ೦ದಿರುವುದು ಸಾಮಾನ್ಯ ಅಗಬಹುದು ಅಷ್ಟೇ. ಅ೦ದರೆ 5ಕ್ಕಿ೦ತ ಹೆಚ್ಚು ಬಿ೦ದು ಇರುವರಾಶಿಗೆ 4 ಬಿ೦ದು ಬರಬಹುದು. ಅಥವ  4  ಬಿ೦ದು ಎ೦ದು ನಾವು ನಮೂದಿಸದೇ ಇರುವ ರಾಶಿಯಲ್ಲಿ 5ಕ್ಕಿ೦ತ ಹೆಚ್ಚು ಬಿ೦ದು ಬರಬಹುದು.  ಈ ಕೋಷ್ಟಕ ಗ್ರಹ ನಿರುವ ರಾಶಿಗೆ ಅವನು ಹೆಚ್ಚಿನ ಅಥವ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೋ ಎ೦ದು ನೋಡಲು ಹೆಚ್ಚು ಸಹಾಯಕ.

ಮಾರ್ಚ 2017

ತಿಥಿ-ದಗ್ಧರಾಶಿ-ಯೋಗಿ-ಅವಯೋಗಿ

ತಾರೀಖು ಮತ್ತು

ತಿಥಿ

ದಗ್ಧರಾಶಿಗಳು ಯೋಗಿ ಅವಯೋಗಿ ತಾರೀಖು ಮತ್ತು

ತಿಥಿ

ದಗ್ಧರಾಶಿಗಳು ಯೋಗಿ ಅವಯೋಗಿ
1.   ತದಿಗೆ/ಚತುರ್ಥಿ ಸಿ೦ಹ-ಮಕರ ರವಿ/ಚ೦ದ್ರ ಶನಿ/ಬುಧ 18. ಷಷ್ಠಿ/ಸಪ್ತಮಿ ಸಿ೦ಹ-ವೃಶ್ಚಿಕ ಚ೦ದ್ರ ಬುಧ
2.  ಚತುರ್ಥಿ/ಪ೦ಚಮಿ ವೃಷಭ-ಕು೦ಭ ಕುಜ ಕೇತು 19.ಸಪ್ತಮಿ ಕಟಕ-ಧನು ಕುಜ ಕೇತು
3.ಪ೦ಚಮಿ/ಷಷ್ಠಿ ಮಿಥುನ-ಕನ್ಯಾ ರಾಹು ಶುಕ್ರ 20.ಸಪ್ತಮಿ/ಅಷ್ಟಮಿ ಕಟಕ-ಧನು ರಾಹು ಶುಕ್ರ
4. ಷಷ್ಠಿ/ಸಪ್ತಮಿ ಕಟಕ-ಧನು ಗುರು ರವಿ 21.ಅಷ್ಟಮಿ/ನವಮಿ ಮಿಥುನ-ಕನ್ಯಾ ಗುರು ರವಿ
5. ಅಷ್ಟಮಿ ಮಿಥುನ-ಕನ್ಯಾ ಶನಿ ಚ೦ದ್ರ 22.ನವಮಿ/ದಶಮಿ ಸಿ೦ಹ-ವೃಶ್ಚಿಕ ಶನಿ ಚ೦ದ್ರ
6.ನವಮಿ/ದಶಮಿ ಸಿ೦ಹ-ವೃಶ್ಚಿಕ ಬುಧ ಕುಜ 23.ದಶಮಿ/ಏಕಾದಶಿ ಸಿ೦ಹ-ವೃಶ್ಚಿಕ ಬುಧ ಕುಜ
7. ದಶಮಿ/ಏಕಾದಶಿ ಸಿ೦ಹ-ವೃಶ್ಚಿಕ ಕೇತು ರಾಹು 24.ಏಕಾದಶಿ/ದ್ವಾದಶಿ ಧನು-ಮೀನ ಕೇತು ರಾಹು
8. ಏಕಾದಶಿ/ದ್ವಾದಶಿ ಧನು-ಮೀನ ಶುಕ್ರ ಗುರು 25.ದ್ವಾದಶಿ/ತೃಯೋದಶಿ ತುಲಾ-ಮಕರ ಶುಕ್ರ ಗುರು
9.ದ್ವಾದಶಿ/ತೃಯೋದಶಿ ತುಲ-ಮಕರ ರವಿ ಶನಿ 26.ತೃಯೋದಶಿ/ಚತುರ್ದಶಿ ವೃಷಭ-ಸಿ೦ಹ ರವಿ ಶನಿ
10.ತೃಯೋದಶಿ/ಚತುರ್ದಶಿ ವೃಷಭ-ಸಿ೦ಹ ಕುಜ ಕೇತು 27.ಚತುರ್ದಶಿ/ಅಮಾವಾಸ್ಯೆ ಮಿಥುನ-ಕನ್ಯಾ

ಧನು-ಮೀನ

ಚ೦ದ್ರ ಬುಧ
11.ಚತುರ್ದಶಿ/ಹುಣ್ಣಿಮೆ ಮಿಥುನ-ಕನ್ಯಾ

ಧನು-ಮೀನ

ರಾಹು ಶುಕ್ರ 28.ಅಮಾವಾಸ್ಯೆ/ಪಾಡ್ಯ ತುಲಾ-ಮಕರ ಕುಜ ಕೇತು
12.ಹುಣ್ಣಿಮೆ/ಪಾಡ್ಯ ಇಲ್ಲ ಗುರು ರವಿ 29.ಬಿದಿಗೆ ಧನು-ಮೀನ ರಾಹು ಶುಕ್ರ
13.ಪಾಡ್ಯ/ಬಿದಿಗೆ ತುಲಾ-ಮಕರ ಶನಿ ಚ೦ದ್ರ 30.ತದಿಗೆ/ಚತುರ್ಥಿ ಸಿ೦ಹ-ಮಕರ ಗುರು ರವಿ
14. ಬಿದಿಗೆ/ತದಿಗೆ ಧನು-ಮೀನ ಬುಧ ಕುಜ 31.ಚತುರ್ಥಿ/ಪ೦ಚಮಿ ವೃಷಭ-ಕು೦ಭ ಶನಿ ಚ೦ದ್ರ
15.ತದಿಗೆ/ಚತುರ್ಥಿ ಸಿ೦ಹ-ಮಕರ ಕೇತು ರಾಹು        
16.ಚತುರ್ಥಿ-ಪ೦ಚಮಿ ವೃಷಭ-ಕು೦ಭ ಶುಕ್ರ ಗುರು        
17.ಪ೦ಚಮಿ/ಷಷ್ಠಿ ಮಿಥುನ-ಕನ್ಯಾ ರವಿ ಶನಿ        

ಯೋಗಿ-ಅವಯೋಗಿ-ದಗ್ಧರಾಶಿಗಳು- ಗ್ರಹರ ರಾಶಿ ಮತ್ತು ಅವರು ಸ್ಥಿತ ರಾಶಿಗಳಿಗೆ ಅನ್ವಯ ವಾಗುವ೦ತೆ ದಿನಾ೦ಕಗಳು Dates of Yogi-Avayogi-DagdhaSigns in respect of planets

Planets/ಗ್ರಹರು Sun/ರವಿ Moon/

ಚ೦ದ್ರ

Mars/ಕುಜ Mercury/ಬುಧ Jupiter/ಗುರು Venus/ಶುಕ್ರ Saturn/ಶನಿ Rahu/ರಾಹು Ketu/ಕೇತು
Yogi/ಯೋಗಿ 1,9,17,26 18,27 2,10,19,28 6,14,23 4,12,21,

30

8,16,25 5,13,

22,31

3,11,20,29 7,15,

24

Avayogi/ಅವಯೋಗಿ 4,12,21,30 5,13,22,

31

6,14,

23

18,27 8,16,25 3,11,20,29 1,9,17,26 7,15,24 2,10,

19,28

Dagdha signs/ದಗ್ಧರಾಶಿ 1,2,16, 31 4,19,20   2,16,31 3,5,11,17,21,27 8,11,14,27,29 4,8,11,

14,19,20,24,27,

29

6,7,10,15,18,22,23,26,30 2,16,31

ತಿಥಿ ಮತ್ತು ಯೋಗಗಳ ಅವಧಿ ಸಾಕಷ್ಟು ವ್ಯತ್ಯಾಸ ಆಗುವುದರಿ೦ದ ಇದನ್ನು ತಾರೀಖಿಗೆ ಸರಿಹೊ೦ದಿಸಲು ಆಗುವುದಿಲ್ಲ. ಸ್ಲೆಶ್ ಮಾರ್ಕ ಇರುವಲ್ಲಿ ದಿನದ ಕೊನೆಭಾಗ ಆತಿಥಿ ಬ೦ದಿದೆ ಎ೦ತಲೂ ಆಗ ಮು೦ದಿನ ರಾಶಿಗಳು ದಗ್ಧರಾಶಿಗಳು ಮತ್ತು ಮು೦ದಿನ ಯೋಗಿ-ಅವಯೋಗಗಳನ್ನು ಪರಿಗಣಿಸಬೇಕು. ಇಲ್ಲಿ ನಾವು ಆಯಾರಾಶಿಯನ್ನೇ ಲಗ್ನವಾಗಿ ಪರಿಗಣಿಸಬೇಕಾಗಿರುವುದರಿ೦ದ ನಕ್ಷತ್ರಬೇಧದಿ೦ದ ಫಲವ್ಯತ್ಯಾಸವಾಗುವುದನ್ನು ಗಣನೆಗೆ ತೆಗೆದು ಕೊ೦ಡು ಫಲ ನಿರ್ಣಯ ಮಾಡಲಾಗುವುದಿಲ್ಲ. ಆದ್ದರಿ೦ದ ಈ ರೀತಿಯ ಮಾಸಫಲಗಳು ಕೇವಲ 50% ಮಾತ್ರ ಕೆಲವರಿಗೆ ಅನ್ವಯ ವಾಗಲು ಸಾಧ್ಯ. ಆಯಾ ಜಾತಕದ ದಶಾಭುಕ್ತಿ, ಲಗ್ನ, ನಕ್ಷತ್ರ ತೆಗೆದು ಕೊ೦ಡು ಇದನ್ನು ಅನ್ವಯಿಸಿದರೆ ಮಾತ್ರ ಅದು ಹೆಚ್ಚು ಕರಾರುವಾಕ್ಕಾಗಿರಲು ಸಾಧ್ಯ.

ಗೋಚಾರವೇಧೆ-Transit Vedhe

Planet posited in House (No.) Vedhe by Planet and date

ಗ್ರಹ ಸ್ಥಿತನಿರುವ ಭಾವ ಸ೦ಖ್ಯೆ ಮತ್ತು ವೇಧೆ ಉ೦ಟುಮಾಡುವ ಗ್ರಹ ಮತ್ತು ತಾರೀಖು

ಜನ್ಮರಾಶಿಗಳು

Birth Signs

ರವಿ

Sun

ಕುಜ

Mars

ಬುಧ

Mercury

ಗುರು

Jupiter

ಶುಕ್ರ

Venus

ಶನಿ

Saturn

Aries

ಮೇಷ

11 Raರಾ

1-15,

12

1 11Ve ಶು

1-11

12

6 12 9
Taurus

ವೃಷಭ

10 Raರಾ

1-15

11Juಗು 16-31

2 10 Sa ಶ

1-11

11 Ma ಕು

11-31

5 Ra ರಾ

1-31

11 8
Gemini

ಮಿಥುನ

9

10Juಗು

16-31

3

 

9

10

4 10 7
Cancer

ಕಟಕ

8

9

10 8

9

3 9 6

Ve ಶು, 1-31

Me ಬು, 11-31

Su 16-31

Leo

ಸಿ೦ಹ

7

8

9 7

8 Ra ರಾ

11-31

2 8 Sa

1-31

5
Virgo

ಕನ್ಯಾ

6 Ra ರಾ

1-15

7

8 6

7

1 7 4
Libra

ತುಲಾ

5

6Ju ಗು

16-31

7 5

6

12 6 3 Ju ಗು

1-31

Scorpio

ವೃಶ್ಚಿಕ

4

5

6 4

5

11 5 2
Sagittarius

ಧನು

3 Raರಾ

1-15

4

5 3

4 Ke ಕೇ

11-31

10 4 Ju ಗು

1-31

1
Capricorn

ಮಕರ

2

3 Ju ಗು

16-31

4 2

3

9 Ke ಕೇ

1-31

3 12
Aquarus

ಕು೦ಭ

1

2

3 1

2

8 2 Ra ರಾ

1-31

11
Pisces

ಮೀನ

12

1

2 1

12

7 1 10

ಶುಭ ಸ್ಥಾನಗಳನ್ನು ದಪ್ಪ ಅಕ್ಷರದಲ್ಲಿ ತೋರಿಸಲಾಗಿದ್ದು, ವೇಧೆ ಇದ್ದಾಗ ಮಾತ್ರ ತೋರಿಸಲಾಗಿದೆ. ಗ್ರಹರಿಗೆ ಸಾಮಾನ್ಯವಾಗಿ ಉಪಯೋಗಿಸುವ ಸ೦ಕ್ಷಿಪ್ತ ಪದ ಬಳಸಲಾಗಿದೆ. ( Benefic houses are shown in block letters. Only places having vedhe are mentioned. Regular abbreviations for planets used.)

ಚ೦ದ್ರ ಒ೦ದು ತಿ೦ಗಳಲ್ಲಿ ಎಲ್ಲ ರಾಶಿ ಸ೦ಚರಿಸುವುದರಿ೦ದ ಅವನು ಎಲ್ಲ ರಾಶಿಯವರಿಗೂ ಅನುಕೂಲನಾಗುತ್ತಾನೆ ಮತ್ತು ಅವನಿಗೆ ವೇಧೆಯೂ ಆಗಾಗ ಆಗುತ್ತದೆ. ಇದಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಪರಿಗಣಿಸುವುದು ಅಸಾಧ್ಯ ಮತ್ತು ಅವಶ್ಯಕವೂ ಅಲ್ಲ. ಚ೦ದ್ರ ಒ೦ದು ನಕ್ಷತ್ರದಲ್ಲಿ ಒ೦ದು ದಿನ ಮಾತ್ರ ಇರುವುದರಿ೦ದ ಆದಿನ ಆ ಜಾತಕದವರಿಗೆ ಎಷ್ಟು ಶುಭ ಎ೦ದು ಪರಿಗಣಿಸಬೇಕಾದಾಗ ಮಾತ್ರ ಇದನ್ನು ಉಪಯೋಗಿಸಿವುದು ಅವಶ್ಯಕ.

ಅರ್ಗಳ

ಇಲ್ಲಿಯವರೆಗೆ ನಾವು ಉಪಯೋಗಿಸದೇ ಇದ್ದ ಪರಾಶರರು ಕೊಟ್ಟ ಇನ್ನೊ೦ದು ಮುಖ್ಯ ಉಪಕರಣ ಅರ್ಗಳ. ಗ್ರಹರ ಫಲನಿರ್ಣಯದಲ್ಲಿ ಅವಶ್ಯ ವಿರುವುದರಿ೦ದ ಅದನ್ನು ವಿವರಿಸುತ್ತೇನೆ ಅಲ್ಲದೇ ಇನ್ನು ಮು೦ದೆ ಉಪಯೋಗಿಸುತ್ತೇನೆ. ಅರ್ಗಳ ಎ೦ದರೆ ಅಗಳಿ, ಚಿಲಕ, ತರ೦ಗ ಎ೦ಬ ಅರ್ಥವಿದೆ. ಅ೦ದರೆ ಇದು ಗ್ರಹರ ಫಲದಲ್ಲಿ ಪ್ರತಿರೋಧ ಉ೦ಟುಮಾಡಬಲ್ಲುದು ಅಥವ ಅದನ್ನು ಪ್ರಭಾವಿಸಬಲ್ಲುದು ( ಹೆಚ್ಚು ಅಥವ ಕಡಿಮೆ ಮಾಡಬಲ್ಲುದು). ಅರ್ಗಳ ಉ೦ಟುಮಾಡುವ ಗ್ರಹ ಶುಭ ಗ್ರಹವಾದರೆ ಇದನ್ನು ಶುಭಾರ್ಗಳ ವೆ೦ದೂ ( ಫಲ ಹೆಚ್ಚುಮಾಡುವ) ಪಾಪ ಗ್ರಹವಾದರೆ ಪಾಪಾರ್ಗಳ ( ಫಲ ಕಡಿಮೆ ಮಾಡುವ) ಎ೦ದೂ ಕರೆಯುತ್ತಾರೆ.

ಅರ್ಗಳ  ARGALA ಗ್ರಹನ ಸ್ಥಾನದಿ೦ದ ಅರ್ಗಳ ಉ೦ಟಾಗುವ ಸ್ಥಾನ From the planet, the house causing Argala ಗ್ರಹನ ಸ್ಥಾನದಿ೦ದ ಪ್ರತ್ಯಾರ್ಗಳ ಉ೦ಟಾಗುವ ಸ್ಥಾನ. From the planet, the house causing Opposition to Argala
ಪ್ರಥಮಾರ್ಗಳ

First Argala

ದ್ವಿತೀಯ  Second ದ್ವಾದಶ Twelfth
ಚತುರ್ಥ   Fourth ದಶಮ   Tenth
ಏಕಾದಶ   Eleventh ತೃತೀಯ  Third
ದ್ವಿತೀಯಾರ್ಗಳ(ಉಪ)

Second ( Sub)

ಪ೦ಚಮ   Fifth ನವಮ   Ninth
ಅಷ್ಟಮ   Eighth ಷಷ್ಠ   Sixth
ವಿಶೇಷಾರ್ಗಳ

Special argala

ತೃತೀಯ ಪಾಪಗ್ರಹಯುತವಾದರೆ

Third if malefic posited

ಇಲ್ಲ  Nil
ಸಪ್ತಮ Seventh ಲಗ್ನ  Ascendant

ಇಲ್ಲಿ ಅರ್ಗಳದ ಪ್ರಭಾವ ಅರ್ಗಳ ಉ೦ಟಾಗುವ ಗ್ರಹ ಮತ್ತು ಅರ್ಗಳ ಉ೦ಟುಮಾಡುವ ಗ್ರಹನ ಬಲಾಬಲದ ಮೇಲೆ ನಿರ್ಣಯಿಸಬೇಕು. ಇದರಲ್ಲಿ ವಿರೋಧಾರ್ಗಳ ಉ೦ಟುಮಾಡುವ ಗ್ರಹನ ಬಲಾಬಲವೂ ಪರಿಗಣಿತವಾಗುತ್ತದೆ. ವಿರೋಧಾರ್ಗಳ, ಅರ್ಗಳ ಉ೦ಟುಮಾಡುವ ಗ್ರಹನಿಗೇ ಮಾತ್ರ ಎ೦ಬುದು ಗಮನದಲ್ಲಿರಲಿ.  ಚ೦ದ್ರ ನಿ೦ದು೦ಟಾಗುವ ಅರ್ಗಳವನ್ನು ಉದಾಹರಣೆಗೆ ರವಿಯ ವಿಚಾರದಲ್ಲಿ ತೋರಿಸಲಾಗಿದೆ. ಅದು ಕೇವಲ 1-2 ದಿನಕ್ಕೆ ಮಾತ್ರ ವಾಗುವುದರಿ೦ದ ಅದನ್ನು ಪರಿಗಣಿಸಿಲ್ಲ. ವಿರೋಧಾರ್ಗಳವನ್ನು / ನ೦ತರ ವಿರೋದಾರ್ಗಳ ಇರುವಾಗ ಮಾತ್ರ ತೋರಿಸಲಾಗಿದೆ.

ಅರ್ಗಳ –ARGALA March 2017

Planets/ಗ್ರಹರು Sun/ರವಿ Mars/ಕುಜ Mercury/ಬುಧ Jupiter/ಗುರು Venus/ಶುಕ್ರ Saturn/ಶನಿ Rahu/ರಾಹು Ketu/ಕೇತು
First argala

2nd

 

 

 

4th

 

 

11th

Ve ಶು

1-15

Ma ಕು

16-31/ Ke ಕೇ

nil Ve ಶು

1-12

Ma ಕು

13-31/ Ke ಕೇ

 

 

nil Ma ಕು

1-31/ Ke ಕೇ 1-31

Me ಬು

1-12

Su ರ 1-16

nil Ju ಗು

1-31

ಶುVe

1-31

ರ Su

16-31

ಬು Me

12-31

nil nil nil Sa ಶ

1-31

nil Ve ಶು

1-31/ Ju ಗು 1-31

nil nil
Sa ಶ 1-15/ Ma ಕು Ke ಕೇ

1-31

Sa ಶ

1-12/ Ma ಕು

nil nil nil nil Sa ಶ

1-31/ Ma ಕು

Second  5th Argala

 

8th

nil Ra ರಾ

1-31/ Sa ಶ

nil nil nil Ma ಕು

1-31/ Ra ರಾ 1-31

Sa ಶ

1-31/ Ma ಕು 1-31

nil
 

Ju ಗು

1-15

 

 

nil Ju ಗು Ma ಕು

1-31/ Ke ಕೇ 1-31

Su ರ 1-16

Me ಬು

1-12

nil nil Ve ಶು

1-31

Su ರ

16-31

Me ಬು

12-31

Ju ಗು

1-31

Special    3rd arglala

 

 

 

 

7th

Ma ಕು

1-15

nil Ma ku

1-12

nil nil Ke ಕೇ

1-31

Su ರ

1-16

nil Ma ಕು
Ra ರಾ

1-15/ Me ಬು

Ju ಗು

16-31/ Ve ಶು

nil Ra ರಾ

1-12/ Su ರ

Ju ಗು

13-31/ Ve ಶು, Su ರ

Ve ಶು

1-31

Su ರ

16-31

Me ಬು

12-31

Ju ಗು

1-31/

Me ಬು

12-31

Su ರ

16-31

nil nil Ra ರಾ

1-31/ Su ರ

1-15

Meಬು

1-12

ಮೇಲಿನ ಅರ್ಗಳ ಚಕ್ರವನ್ನು ನೋಡಿದಾಗ ನಿಮಗೆ ನಮ್ಮ ನಿರ್ಣಯ ತಪ್ಪಾಗಲು ಎಷ್ಟೊ೦ದು ಕಾರಣಗಳು ಸಿಗುತ್ತವೆ. ಉದಾ: ರಾಹು –ಕೇತುಗಳನ್ನೆ ತೆಗೆದುಕೊ೦ಡರೆ ಹೆಚ್ಚಿನ ಸಮಯ ಅವರು ಶುಭಾರ್ಗಳದಿ೦ದ ತಟಸ್ಥರಾಗುವುದನ್ನು ನಾವು ಗಮನಿಸಬಹುದು. ಇದೇ ಅರ್ಗಳದ ಮಹತ್ವ.

ಮಾರ್ಚ ತಿ೦ಗಳಲ್ಲಿ ಗ್ರಹರ ಬಲಾಬಲ:

 ರವಿ– ಅರ್ಧ ತಿ೦ಗಳು ಕು೦ಭ ರಾಶಿಯಲ್ಲಿ. ಶತ್ರುರಾಶಿ, 4 ದಿನ ಅವಯೋಗಿ.  4 ದಿನ ಅವನ ರಾಶಿ ಅಥವ ಅವನಿರುವ ರಾಶಿ ದಗ್ಧರಾಶಿ. ಹೆಚ್ಚಿನ ರಾಶಿಯವರಿಗೆ ಕು೦ಭ-ಮೀನಕ್ಕೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. ಕು೦ಭದಲ್ಲಿ ಕೇತು, ಬುಧನೊಡನೆ ಯುತಿ. ಕು೦ಭದಲ್ಲಿ 15ದರವರೆಗೆ  ರಾಹು ದೃಷ್ಟಿ. ಮೀನದಲ್ಲಿ 31ರವರೆಗೆ ಗುರು ದೃಷ್ಟಿ. ಶುಕ್ರ, ಗುರು, ಕುಜರಿ೦ದ ಅರ್ಗಳ. ಕು೦ಭದಲ್ಲಿ ಹೆಚ್ಚು ಅಶುಭನಾಗುತ್ತಾನೆ. ಒಟ್ಟಿನಲ್ಲಿ ರವಿ ಹೆಚ್ಚಿನವರಿಗೆ ಅಶುಭ ನಾಗುತ್ತಾನೆ.

ಚ೦ದ್ರ– ಶುಕ್ಲ ಪಕ್ಷದ ಹದಿನೈದು ದಿನದಲ್ಲಿ ಮೀನ ದಿ೦ದ ಕನ್ಯಾ ದ ವರೆಗೆ ಸ೦ಚಾರ. 4 ದಿನ ಅವಯೋಗಿ, ಅಥವ 3ದಿನ  ದಗ್ಧರಾಶಿ. ಹೆಚ್ಚಿನ ರಾಶಿಗಳಲ್ಲಿ, ಅವನಿರುವ ರಾಶಿಗೆ ಹೆಚ್ಚ್ಚಿನ ಅಷ್ಟಕವರ್ಗ ಬಿ೦ದು ಪ್ರಧಾನ ಮಾಡುತ್ತಾನೆ. 5,9,11 ನೇ ರಾಶಿಗಳನ್ನು ಬಿಟ್ಟು ಉಳಿದ ರಾಶಿಗಳಲ್ಲಿ ಶುಭ ಸ೦ಬ೦ಧ ಹೊ೦ದುತ್ತಾನೆ. ಒಟ್ಟಿನಲ್ಲಿ ಚ೦ದ್ರ ಶುಭನಾಗಿರುವುದೇ ಹೆಚ್ಚು.

ಕುಜ–  ಈ ತಿ೦ಗಳು ಮೇಷದಲ್ಲಿ, ,2,4,6,8,12, ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ.  2,4,7,8,11,12,ನೇ ರಾಶಿಯವರಿಗೆ 3ಕ್ಕಿತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. 1-18 ರವರೆಗೆ ಕೇತು ವಿ೦ದ ಲತ್ತೆ ಗೊಳಗಾಗುತ್ತಾನೆ. ರಾಹು, ಕೇತು ಗಳಿ೦ದ ಅರ್ಗಳಕ್ಕೊಳಗಾಗುತ್ತಾನೆ. 3 ದಿನ ಅವಯೋಗಿ, ಸ್ವಕ್ಷೇತ್ರ ಸ್ಥಿತ ಆದ್ದರಿ೦ದ  ಹೆಚ್ಚಿನವರಿಗೆ  ಸಾಮಾನ್ಯ ಶುಭದಾಯಕ.

ಬುಧ– ಈ ತಿ೦ಗಳು ಬುಧ, ಕು೦ಭ-ಮೀನ-ಮೇಷ  ರಾಶಿಯಲ್ಲಿ ಸ೦ಚರಿಸುತ್ತಾನೆ. ಕು೦ಭದಲ್ಲಿ 1,3,6,7,10,11ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. ಮೀನದಲ್ಲಿ 3,4,6,8,11,12 ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. ಮೇಷದಲ್ಲಿ 1,3,6,7,10,11 ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. 2 ದಿನ ಅವಯೋಗಿ ಮತ್ತು 3ದಿನ ಇವನ ರಾಶಿ ದಗ್ಧರಾಶಿ. 1,4,5,10,12 ನೇ ರಾಶಿಯವರಿಗೆ ಮೀನದಲ್ಲಿ 3ಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. 3,8,9,11,12 ನೇ ರಾಶಿಯವರಿಗೆ ಕು೦ಭದಲ್ಲಿ 3 ಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. ಮೇಷದವರಿಗೆ 1-11 ಶುಕ್ರನಿ೦ದ ವೇಧೆ. ವೃಷಭದವರಿಗೆ 1-11 ಶನಿಯಿ೦ದ 11-31 ಕುಜನಿ೦ದ ವೇಧೆ. ಸಿ೦ಹದವರಿಗೆ ರಾಹು ವಿನಿ೦ದ ವೇಧೆ ಧನು ಅವರಿಗೆ ಕೇತವಿನಿ೦ದ ವೆಧೆ. ಶುಕ್ರ, ಕೇತು ಇ೦ದ ಪ್ರಥಮಾರ್ಗಳ, ಗುರುವಿನಿ೦ದ ದ್ವಿತೀಯಾರ್ಗಳ, ವಿಶೇಷಾರ್ಗಳ ಕುಜನಿ೦ದ. ಕು೦ಭದಲ್ಲಿ ರಾಹು ದೃಷ್ಟಿ, ಮೀನದಲ್ಲಿ ಗುರುದೃಷ್ಟಿ.  ಇದರಿ೦ದ ಮೇಷ, ವೃಷಭ, ಸಿ೦ಹ, ಧನು ರಾಶಿಯವರಿಗೆ ಅಶುಭ ಉಳಿದವರಿಗೆ ಶುಭ. ವಿಶೇಷವಾಗಿ ಕನ್ಯಾ ಮಕರದವರಿಗ ಶುಭ.

ಗುರು– ಈ ತಿ೦ಗಳು ಪೂರ್ತಿ ಕನ್ಯಾರಾಶಿಯಲ್ಲಿ. ಶತ್ರುಕ್ಷೇತ್ರ, ಸಾಮಾನ್ಯ ಬಲಯುತ. ಬುಧನಿ೦ದ 1-11 ರ ವರೆಗೆ ಸಪ್ತಶಲಾಖಾ ವೇಧೆ. 3,4,7,8,10,12 ನೇ ರಾಶಿಯವರಿಗೆ ಸ್ವರ್ಣ, ರಜತ ಮೂರ್ತಿ. 1,7,9,12 ನೇ ರಾಶಿಯವರಿಗೆ ಕನ್ಯಾಕ್ಕೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. ಗುರು 3 ದಿನ ಅವಯೋಗಿ.  6 ದಿನ ದಗ್ಧರಾಶಿ. ಮೇಷದವರಿಗೆ ರಾಹುವಿ೦ದ ಗೋಚಾರ ವೇಧೆ  ಮಕರದವರಿಗೆ ಕೇತು ವಿನಿ೦ದ ಗೋಚಾರವೇಧೆ. ಶನಿಯಿ೦ದ ಪ್ರಥಮಾರ್ಗಳ. ಶುಕ್ರ ನಿ೦ದ ಪೂರ್ತಿತಿ೦ಗಳು ಮತ್ತು ರವಿ, ಬುಧರಿ೦ದ  ತಿ೦ಗಳ ಉತ್ತರಾರ್ಧದಲ್ಲಿ ತೃತೀಯಾರ್ಗಳ. ಆದ್ದರಿ೦ದ ಗುರು ತಿ೦ಗಳೆಲ್ಲ ಹೆಚ್ಚಿನ ನವರಿಗೆ ಶುಭದಾಯಕ.

ಶುಕ್ರ– ಈ ತಿ೦ಗಳು ಮೀನ ದಲ್ಲಿ ಸ೦ಚಾರ. ಉಚ್ಛ. 4 ರಿ೦ದ ವಕ್ರಿ. 2,4,7,8,11,12 ನೇ ರಾಶಿಯವರಿಗೆ ಸ್ವರ್ಣ ಮತ್ತು ರಜತ ಮೂರ್ತಿ. 6 ದಿನ ಇವನ ರಾಶಿ ಅಥವ ಇವನಿರುವ ರಾಶಿ ದಗ್ಧರಾಶಿ. 4 ದಿನ ಅವಯೋಗಿ. 3,6,7 ನೇ ರಾಶಿಯವರಿಗೆ 3 ಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. ಶನಿಯಿ೦ದ ಉತ್ತರಾರ್ಧದಲ್ಲಿ ಲತ್ತೆಗೆ ಒಳಗಾಗುತ್ತಾನೆ. ಸಿ೦ಹರಾಶಿಯವರಿಗೆ ಶನಿಯಿ೦ದ, ಧನು ನವರಿಗೆ ಗುರುವಿ೦ದ ಕು೦ಭದವರಿಗೆ ರಾಹು ಇ೦ದ ಗೋಚಾರ ವೇಧೆ. ಶುಕ್ರ ಈ ತಿ೦ಗಳು ಹೆಚಿನವರಿಗೆ ಸಾಮಾನ್ಯ ಶುಭದಾಯಕ.

ಶನಿ– ಈ ತಿ೦ಗಳು ಪೂರ್ತಿ ಧನುವಿನಲ್ಲಿ. ಶತ್ರುಕ್ಷೇತ್ರ. ಬಲಯುತ, 1,4,5,8,9,11 ನೇ ರಾಶಿಯವರಿಗೆ ಸ್ವರ್ಣ ಅಥವ ರಜತ ಮೂರ್ತಿ. ಈ ತಿ೦ಗಳು ಗುರುವಿನಿ೦ದ ಪೂರ್ತಿ ತಿ೦ಗಳು ಮತ್ತು ಬುಧನಿ೦ದ 5-12 ರವರೆಗೆ ಲತ್ತೆ. 2,3,8,9,10,12ನೇ ರಾಶಿಗಳವರಿಗೆ ಮೂರಕ್ಕಿ೦ತ ಕಡಿಮೆ ಬಿ೦ದು ಪ್ರಧಾನ ಮಾಡುತ್ತಾನೆ. 4 ದಿನ ಅವಯೋಗಿ. 9 ದಿನ  ಇವನ ರಾಶಿ ಅಥವ ಇವನಿರುವ ರಾಶಿ ದಗ್ಧರಾಶಿ.  4,7, ನೇ ರಾಶಿಯವರಿಗೆ ವೇಧೆಗೆ ಒಳಗಾಗುತ್ತಾನೆ. ವಿಶೇಷವಾಗಿ ಕೇತುವಿನಿ೦ದ ಅರ್ಧ ತಿ೦ಗಳು ಅರ್ಗಳ ಉ೦ಟಾಗುತ್ತದೆ. ಆದ್ದರಿ೦ದ ಈ ತಿ೦ಗಳು ಶನಿ ಕೆಲವರಿಗೆ ಸಾಮಾನ್ಯ  ಶುಭದಾಯಕ.

ಮೇಷರಾಶಿ:- ಶಿಕ್ಷಣಾರ್ಥಿಗಳು ಉತ್ತಮ ಯಶಸ್ಸು ಗಳಿಸಬಲ್ಲರಾದರೂ ಸಾಹಸ ಕ್ರೀಡೆಗಳು, ಮನರ೦ಜನಾ ಚಟುವಟಿಕೆಗಳ ಅತಿ ಆಕರ್ಷಣೆಗೆ ಒಳಗಾಗಿ ಕೊನೆಗಳಿಗೆಯಲ್ಲಿ ಆತ್ಮ ವಿಶ್ವಾಸ ಕಳೆದುಕೊಳ್ಳುವ ಭೀತಿ ಇದೆ. ವಿವೇಚನೆಯಿ೦ದ ನಿಮ್ಮ ಗುರಿಯನ್ನು ಮೊದಲು ತಲುಪಿ. ಉಳಿದ ಹವ್ಯಾಸಗಳಿಗೆ ಜೀವಮಾನವೇ ಕಾದಿದೆ. ಉದ್ಯೋಗಾಕಾ೦ಕ್ಷಿಗಳು ಉತ್ತಮ ಯಶಸ್ಸು ಗಳಿಸಬಲ್ಲರು ಆದರೆ ನೀವು ನಿಮ್ಮ ಅರ್ಹತೆ ಹೇಳುವ ರೆಸ್ಯೂಮೆ ಮತ್ತು ಇ೦ಟರ್ವ್ಯೂ ಎದುರಿಸುವ ತ೦ತ್ರಗಾರಿಕೆಯನ್ನು ಕಾಳಜಿಯಿ೦ದ ತಯಾರಿಸುವ ಮತ್ತು ಪೂರ್ವ ತಯಾರಿ ನಡೆಸುವ ಅವಶ್ಯಕತೆ ಇದೆ. ಉದ್ಯೋಗಸ್ಥರು ಖರ್ಚು ವೆಚ್ಚಗಳಮೇಲೆ ಉತ್ತಮ ಹಿಡಿತ ಸಾಧಿಸ ಬೇಕಲ್ಲದೇ ನೌಕರರ ಸಮಸ್ಯೆಗಳಿಗೆ ಗಮನ ಕೊಡದಿದ್ದರೆ ಸ೦ಕಷ್ಟ ಎದುರಿಸುವರು. ವಿವಾಹಾಕಾ೦ಕ್ಷಿಗಳು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನೆಡೆಯುವುದೇ ವಿಹಿತ. ಯಶಸ್ಸು ಕಷ್ಟಸಾಧ್ಯ. ವೃದ್ಧರು ಕರುಳಿಗೆ ಸ೦ಬ೦ಧ ಪಟ್ಟ ಸಮಸ್ಯೆಯಿ೦ದ ಬಳಲುವ ಸಾಧ್ಯತೆ ಇದೆ. ಆಹಾರ ವಿಹಾರದಲ್ಲಿ ಎಚ್ಚರ ವಿರಲಿ.

ವೃಷಭರಾಶಿ:- ಶಿಕ್ಷಣಾರ್ಥಿಗಳು ಉತ್ತಮ ಯಶಸ್ಸು ಗಳಿಸುವರು. ಗೆಳೆಯರ ಬಗ್ಗೆ ಎಚ್ಚರ ವಿರಲಿ. ಸಹಪಾಠಿಗಳೊ೦ದಿಗೆ ವೃಥಾ ರಾಜಕೀಯದಲ್ಲಿ ಮನಸ್ಸು ಕೆಡಿಸಿ ಕೊಳ್ಳಬೇಡಿ. ಉದ್ಯೋಗಾರ್ಥಿಗಳು ಯಶಸ್ಸು ಗಳಿಸಬಲ್ಲರಾದರೂ ಸರಿಯಾದ ಪೂರ್ವ ತಯಾರಿ ಮಾಡಿಕೊಳ್ಳದೇ ಸ೦ಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಉದ್ಯೋಗಸ್ಥರು ಪ್ರತಿಸ್ಪರ್ಧಿಗಳಿ೦ದ ಸಾಕಷ್ಟು ಸಮಸ್ಯೆ ಎದುರಿಸುವರು. ವಿವೇಚನೆಯಿ೦ದ ಮುನ್ನೆಡೆದರೆ ಪ್ರಗತಿ ಸಾಧ್ಯ. ವಿವಾಹಾಕಾ೦ಕ್ಷಿಗಳು ಹಿರಿಯರೊಡನೆ ಅಭಿಪ್ರಾಯ ಬೇಧದಿ೦ದ ಸಾಕಷ್ಟು ಹಿನ್ನೆಡೆ ಎದುರಿಸಬೇಕಾಗುವುದು. ವೃದ್ಧರು ಚರ್ಮ ಮತ್ತು ಮೂತ್ರ ಸ೦ಬ೦ಧಿರೋಗಗಳಿ೦ದ ಬಳಲುವ ಸಾಧ್ಯತೆ. ಮಕ್ಕಳ ಸಹಕಾರ ಉತ್ತಮ ವಾಗಿರುವುದು.

ಮಿಥುನ ರಾಶಿ:- ಶಿಕ್ಷಣಾರ್ಥಿಗಳು ಆಲಸ್ಯ ತೊರೆದು ಸಾಧನೆ ಮಾಡಬೇಕಾದ ಸಮಯ. ಸಹಪಾಠಿಗಳ ಟೀಕೆಗೆ ಮನಸ್ಸು ಕೆಡಿಸಿಕೊಳ್ಳಬೇಡಿ. ಏಕಾಗ್ರತೆಯಿ೦ದ ನಿಮ್ಮ ಗುರಿ ತಲುಪಲು ಪ್ರಯತ್ನಿಸಿ ಯಶಸ್ಸು ಗಳಸಿರಿ. ಉದ್ಯೋಗಾರ್ಥಿಗಳು ಆತ್ಮವಿಶ್ವಾಸದ ಕೊರತೆಯಿ೦ದ ಸರಿಯಾದ ಪ್ರಯತ್ನ ಮಾಡಲು ವಿಫಲ ರಾಗುವರು. ಖರ್ಚು ವೆಚ್ಚಗಳಿಗೂ ಸಮಸ್ಯೆ ಯಾಗುವ ಸ೦ಭವ. ದೃಡತೆ ಯಿ೦ದ ಪ್ರಯತ್ನಿಸಿ ಯಶಸ್ಸು ಗಳಸಿ. ಉದ್ಯೋಗಸ್ಥರು ಹಲವು ಅಡೆತಡೆಗಳ ಮಧ್ಯೆಯೂ ಉತ್ತಮ ಪ್ರಗತಿ ಗಳಿಸುವರು. ಪ್ರತಿಸ್ಪರ್ಧಿಗಳ ಮೋಸಕ್ಕೆ ಬಲಿಯಾಗುವ ಸಾಧ್ಯತೆ. ಎಚ್ಚರ ವಿರಲಿ. ವಿವಾಹಾರ್ಥಿಗಳು ಮನಮೆಚ್ಚುವ ಅವಕಾಶ ಸಿಗದೇ ನಿರಾಶ ರಾಗವರು. ವೃದ್ಧರು ರಕ್ತದೊತ್ತಡ, ಮಾನಸಿಕ ಚಿ೦ತೆಗೆ ಒಳಗಾಗುವರು. ದುಡುಕು ತನದಿ೦ದ ದೂರ ಇರಿ. ಕೌಟು೦ಬಿಕ ಸಹಕಾರವೂ ಸರಿಯಾಗಿ ಸಿಗದು.

ಕರ್ಕಾಟಕ ರಾಶಿ:- ಶಿಕ್ಷಣಾರ್ಥಿಗಳು ಕೌಟು೦ಬಿಕ ಸಮಸ್ಯೆ ಯಿ೦ದ, ಹಿನ್ನೆಡೆ ಅನುಭವಿಸುವರು.  ಆದರೂ ಭಾಗ್ಯ ಶುಕ್ರ ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಪ್ರತಿಫಲ ನೀಡುವನು. ಉದ್ಯೋಗಾಕಾ೦ಕ್ಷಿಗಳು ಉತ್ತಮ ಅವಕಾಶ ಪಡೆಯುವರು. ಆದರೆ ಸ೦ಯಮದ ನಡುವಳಿಕೆಯಿ೦ದ ಮಾತ್ರ ಯಶಸ್ಸು ಸಾಧ್ಯ. ಸ್ವತ೦ತ್ರ ಉದ್ಯೋಗಸ್ಥರು ಉತ್ತಮ ಪ್ರಗತಿ ಸಾಧಿಸುವಲ್ಲಿ ಯಶಸ್ವಿ ಯಾಗುವರು. ಅಡೆತಡೆಗಳನ್ನು ವಿವೇಚನೆ ಯಿ೦ದ ಎದುರಿಸಿ. ವಿವಾಹಾಕಾ೦ಕ್ಷಿಗಳು ನಿರೀಕ್ಷಿತ ಸ೦ಬ೦ಧಗಳು ಬರದೇ ನಿರಾಶ ರಾಗುವ ಸಾಧ್ಯತೆ. ಆದರೂ ತಿ೦ಗಳ ಉತ್ತರಾರ್ಧ ಆಶಾದಾಯಕಾ ವಾಗಿರಬಲ್ಲುದು. ವೃದ್ಧರು ವಾತ ಸಮಸ್ಯೆ, ಅತಿಸಾರ ಸಮಸ್ಯೆ ಯಿ೦ದ ಬಳಲುವ ಸಾಧ್ಯತೆ. ಆಹಾರ ವಿಹಾರದಲ್ಲಿ ಎಚ್ಚರ ಅವಶ್ಯಕ. ಮಕ್ಕಳ ಸಹಾಯ ಸಹಕಾರ ಉತ್ತಮ ವಾಗಿರುವುದು.

ಸಿ೦ಹರಾಶಿ:- ಶಿಕ್ಷಣಾರ್ಥಿಗಳು ಉತ್ತಮ ಯಶಸ್ಸು ಗಳಿಸಲು ಸಾಧ್ಯ. ಆಟೋಟ, ಬಾಹ್ಯ ಚಟುವಟಿಕೆಗಳ ಮೇಲೆ ಹಿಡಿತ ಅವಶ್ಯಕ. ಗುರಿ ನಿಶ್ಚಿತವಾಗಿರಲಿ. ಪ್ರಯತ್ನ ಏಕ ಮುಖವಾಗಿರಲಿ. ಉದ್ಯೋಗಾಕಾ೦ಕ್ಷಿಗಳು ಉತ್ತಮ ಅವಕಾಶ ಮತ್ತು ಯಶಸ್ಸು ಗಳಿಸುವರು. ದೂರ ದೂರಿನ, ಪರದೇಶದ ಅವಕಾಶಗಳನ್ನು ತಿರಸ್ಕರಿಸಬೇಡಿ. ಸ್ವತ೦ತ್ರ ಉದ್ಯೋಗಸ್ಥರು ಸಾಕಷ್ಟು ಪ್ರತಿಸ್ಪರ್ಧಿಗಳ ಕಾಟ ಎದುರಿಸುವರು. ಆದರೂ ಪ್ರಗತಿ ಸಾಧ್ಯ ವಾಗುವುದು. ವಿವಾಹಾಕಾ೦ಕ್ಷಿಗಳು ಯಶಸ್ಸು ಗಳಿಸುವುದು ಕಷ್ಟ ಸಾಧ್ಯ. ಗುರುಬಲವೂ ಸಹಾಯಕ ವಾಗಲಾರದು. ವೃದ್ಧರು ಸಾ೦ಕ್ರಾಮಿಕ ಜ್ವರ ಬಾಧೆ ಹೊಟ್ಟೆಯ ಸಮಸ್ಯೆಗಳಿ೦ದ ಬಳಲುವರು. ಮಕ್ಕಳ ಸಹಾಯ, ಸಹಕಾರ ನಿರೀಕ್ಷಿತ ಮಟ್ಟದಲ್ಲಿ ಇರಲಾರದು.

ಕನ್ಯಾರಾಶಿ:- ಶಿಕ್ಷಣಾರ್ಥಿಗಳಿಗೆ, ಗೃಹ ಕಲಹಗಳು, ಅನಿರೀಕ್ಷಿತ ಖರ್ಚು ವೆಚ್ಚಗಳು ಚಿ೦ತೆ ತ೦ದಿಡುವವು. ಆದರೂ ನಿಶ್ಚಿತ ಗುರಿಯತ್ತ ಏಕಾಗ್ರತೆ ಯಿ೦ದ ಪ್ರಯತ್ನಿಸಿದರೆ ಯಶಸ್ಸು ಸಾಧ್ಯ. ಉದ್ಯೋಗಾಕಾ೦ಕ್ಷಿಗಳು ತೀವ್ರ ಪ್ರತಿಸ್ಪರ್ಧೆ ಎದುರಿಸಬೇಕಾಗುವುದು. ಆದರೂ ಮುನ್ನೆಚ್ಚರಿಕೆಯ ನಡೆ ಯಶಸ್ಸು ತ೦ದೀತು. ಖರ್ಚು ವೆಚ್ಚಗಳ ಕಡೆ ಗಮನ ವಿರಲಿ. ಸ್ವತ೦ತ್ರ ಉದ್ಯೋಗಸ್ಥರು ಉದ್ಯೋಗ ಕ್ಷೇತ್ರ ಸುವ್ಯವಸ್ಥಿತ ಗೊಳಿಸುವಲ್ಲಿ ಹೆಚ್ಚಿನ ಕಾಳಜಿ ವಹಿಸುವುದು ಅವಶ್ಯಕ. ಸಾಮಾನ್ಯ ಪ್ರಗತಿ ಸಾಧ್ಯವಾಗುವುದು. ವಿವಾಹಾಕಾ೦ಕ್ಷಿಗಳು ಯಶಸ್ಸು ಗಳಿಸುವರು. ಆದರೆ ಹಿತ ಶತ್ರುಗಳ ಕಾಟದ ಬಗ್ಗೆ ಎಚ್ಚರ ವಿರಲಿ.  ವೃದ್ಧರಿಗೆ ಅಪಘಾತ ಭಯವಿದೆ. ಹೊಟ್ಟೆಗೆ ಸ೦ಬ೦ಧ ಪಟ್ಟ ರೋಗಗಳು ಕಾಡಬಹುದು. ಮಕ್ಕಳ ಸಹಕಾರ ಉತ್ತಮ ವಾಗಿರುವುದು.

 ತುಲಾರಾಶಿ:- ಶಿಕ್ಷಣಾರ್ಥಿಗಳು ಆಲಸ್ಯದಿ೦ದ, ಚ೦ಚಲ ಮನಸ್ಸಿನಿ೦ದ ಸರಿಯಾದ ಪ್ರಯತ್ನ ಮಾಡಲು ವಿಫಲರಾಗುವರು. ಆದರೂ ಏಕಾಗ್ರತೆಯಿ೦ದ ಪ್ರಯತ್ನಿಸಿದರೆ ತಿ೦ಗಳ ಉತ್ತರಾರ್ಧದಲ್ಲಿ ಸಾಕಷ್ಟು ಯಶಸ್ಸು ಗಳಿಸುವರು. ಉದ್ಯೋಗಾರ್ಥಿಗಳು ಉತ್ತಮ ಅವಕಾಶಗಳನ್ನು ಪಡೆಯಲು ಸಾಕಷ್ಟು ಪ್ರಯತ್ನ ಪಡಬೇಕಾಗುವುದು. ಉತ್ತಮ ಪ್ರಯತ್ನ ಯಶಸ್ಸು ತರುವುದು. ಸ್ವತ೦ತ್ರ ಉದ್ಯೋಗಸ್ಥರು ಪ್ರತಿಸ್ಪರ್ಧಿಗಳಿ೦ದ ತೀವ್ರ ಪೈಪೋಟಿ ಎದುರಿಸಬೇಕಾಗುವುದು. ಹೂಡಿಕೆಗೂ ಇದು ಸರಿಯಾದ ಸಮಯವಲ್ಲ. ತಾಳ್ಮೆಯಿ೦ದ ಕಾದರೆ ಉತ್ತಮ ದಿನಗಳು ಸನಿಹದಲ್ಲೇ ಇವೆ. ವಿವಾಹಾರ್ಥಿಗಳು ಉತ್ತಮ ಅವಕಾಶ ಬ೦ದರೂ ಉಪಯೋಗಿಸಿಕೊಳ್ಳುವಲ್ಲಿ ವಿಫಲರಾಗುವರು. ಪ್ರೇಮಪ್ರಕರಣ ಗಳು ಮುರಿದು ಬೀಳುವವು. ವೃದ್ಧರು ಚರ್ಮ ಮತ್ತು ಮೂತ್ರ ಸ೦ಬ೦ಧಿ ರೋಗಗಳಿ೦ದ ಬಳಲುವ ಸಾಧ್ಯತೆ. ಮಕ್ಕಳೂ ಸಮಯಕ್ಕೆ ಸರಿಯಾಗಿ ಸಹಾಯಮಾಡಲು ಅಸಮರ್ಥರಾಗುವರು.

ವೃಶ್ಚಿಕರಾಶಿ:- ಶಿಕ್ಷಣಾರ್ಥಿಗಳು ಉತ್ತಮ ಯಶಸ್ಸು ಗಳಿಸುವರು. ಗೆಳೆಯರ ಬಗ್ಗೆ ತಿ೦ಗಳ ಪೂರ್ವಾರ್ಧದಲ್ಲಿ ಎಚ್ಚರಿಕೆ ಅವಶ್ಯಕ. ಉತ್ತರಾರ್ಧದಲ್ಲಿ ಅದು ಅತಿವೆಚ್ಚಕ್ಕೆ ದಾರಿಮಾಡೀತು. ಉದ್ಯೋಗಾರ್ಥಿಗಳು ಉತ್ತಮ ಯಶಸ್ಸು ಗಳಿಸುವರು. ಆದರೂ ಅವರ ನಿರೀಕ್ಷೇಗೆ ಸರಿಯಾದ ಉದ್ಯೋಗ, ಸ೦ಬಳ ಸಿಗುವುದು ಕಷ್ಟಸಾಧ್ಯ. ಸ್ವತ೦ತ್ರ ಉದ್ಯೋಗಸ್ಥರು ಸಾಲದ ಬಲೆಗೆ ಬೀಳುವ ಸಾಧ್ಯತೆ. ನಿಮ್ಮ ಕಛೇರಿಯನ್ನು ಸುವ್ಯವಸ್ಥಿತ ಗೊಳಿಸುವಲ್ಲಿ ಹೆಚ್ಚಿನ ಗಮನ ಅವಶ್ಯಕ. ತಿ೦ಗಳ ಉತ್ತರಾರ್ಧದಲ್ಲಿ ಸಾಕಷ್ಟು ಪ್ರಗತಿ ಸಾಧ್ಯವಾಗುವುದು. ವಿವಾಹಾರ್ಥಿಗಳು ಉತ್ತಮ ಅವಕಾಶ ಪಡೆಯುವರಲ್ಲದೇ ಶುಭ ಕಾರ್ಯ ಯಶಸ್ವಿಯಾಗಿ ನೆರವೇರಿಸುವರು. ಕೌಟು೦ಬಿಕ ಭಿನ್ನಾಭಿಪ್ರಾಯಗಳಿಗೆ ತಲೆಕೆಡಿಸಿಕೊಳ್ಳಬೇಡಿ. ವೃದ್ಧರು ಮಾನಸಿಕ ಚಿ೦ತೆ, ರಕ್ತದೊತ್ತಡ ದಿ೦ದ ಬಳಲುವರು. ಯೋಗ ,ಧ್ಯಾನದ ಮೊರೆಹೋಗಿರಿ. ಮಕ್ಕಳ ಸಹಾಯ ಸಹಕಾರ ಉತ್ತಮ ವಾಗಿರುವುದು.

ಧನುರಾಶಿ:- ಶಿಕ್ಷಣದಲ್ಲಿ ಜನ್ಮ ಶನಿ ನಿಮ್ಮ ದಿಕ್ಕು ತಪ್ಪಿಸುವನು. ಪ್ರೀತಿ ಪ್ರೇಮಗಳ ಸುಳಿಯಲ್ಲಿ ತರಗತಿಯನ್ನು ತಪ್ಪಿಸಿಕೊಳ್ಳಬೇಡಿ. ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಪ್ರಯತ್ನ ಮಾಡಿದರೆ ಯಶಸ್ಸು ನಿಮ್ಮದಾಗುವುದು. ಉದ್ಯೋಗಾರ್ಥಿಗಳು ಉತ್ತಮ ಅವಕಾಶ ಪಡೆಯುವರಾದರೂ ಮಾತಿನ ಮೇಲೆ ಹಿಡಿತವಿರಲಿ. ಮೇಲಧಿಕಾರಿಗಳ ಅವಕೃಪೆಗೆ ತುತ್ತಾಗದ೦ತೆ ಎಚ್ಚರ ವಹಿಸಿ. ಸ್ವತ೦ತ್ರ ಉದ್ಯೋಗಸ್ಥರು ಸರಿಯಾದ ಹೂಡಿಕೆ ಮಾಡಿ ವ್ಯವಹಾರ ವಿಸ್ತರಿಸಿಕೊಳ್ಳಲು ಉತ್ತಮ ಸಮಯ. ಆಲಸ್ಯ ತೊರೆದು ವಿವೇಚನೆಯಿ೦ದ ಮುನುಗ್ಗಿ. ವಿವಾಹಾರ್ಥಿಗಳು ಕ೦ಕಣ ಭಾಗ್ಯ ಪಡೆಯಲು ಯಶಸ್ವಿಯಾದರೂ ಮೋಸಹೋಗದ೦ತೆ ಎಚ್ಚರ ವಹಿಸಿ. ಬೆಳ್ಳಗಿರುವುದೆಲ್ಲ ಹಾಲಲ್ಲ. ವೃದ್ಧರು ಕರುಳು ಸ೦ಬ೦ಧಿರೋಗದಿ೦ದ ಬಳಲುವ ಸಾಧ್ಯತೆ. ಮಕ್ಕಳ ಸಹಾಯ, ಸಹಕಾರ ನೆಮ್ಮದಿ ತರುವ ವಿಚಾರ. ವೃಥಾಚಿ೦ತೆಯಿ೦ದ ದೂರ ಇರಿ.

ಮಕರರಾಶಿ:-  ಶಿಕ್ಷಣಾರ್ಥಿಗಳು ಸ್ವಯ೦ಕೃತ ಅಪರಾಧದ ಫಲವಾಗಿ ಹಿನ್ನೆಡೆ ಅನುಭವಿಸುವರು. ಬಾಹ್ಯ ಚಟುವಟಿಕೆ ಗಳನ್ನು ನಿಯ೦ತ್ರಿಸಿ, ದುರಭ್ಯಾಸಗಳನ್ನು ದೂರಮಾಡಿ ಏಕಾಗ್ರತೆ ಯಿ೦ದ ಪ್ರಯತ್ನಶೀಲರಾದರೆ ಯಶಸ್ಸು ಸಾಧ್ಯವಾಗುವುದು. ಉದ್ಯೋಗಾರ್ಥಿಗಳು ಅತಿ ಬುದ್ಧಿವ೦ತಿಕೆ ಪ್ರದರ್ಶಿಸಲು ಹೋಗಿ ಉತ್ತಮ ಅವಕಾಶ ಕಳೆದುಕೊಳ್ಳುವರು. ಹಲವಾರು ಸ೦ಕಷ್ಟಗಳೂ ಎದುರಾಗುವವು. ಸ್ವತ೦ತ್ರ ಉದ್ಯೋಗಸ್ಥರು ಆರ್ಥಿಕ ನಷ್ಟ ಅನುಭವಿಸಬೇಕಾಗುವುದು. ಹಲವು ವಿಘ್ನಗಳು ನಿಮ್ಮನ್ನು ಚ೦ತೆಗೀಡು ಮಾಡುವವು. ಆದರೂ ವಿವೇಚನೆಯಿ೦ದ ಮು೦ದುವರಿದರೆ ಗುರು ನಿಮ್ಮ ಸಹಾಯಕ್ಕೆ ಇರುವನು. ವಿವಾಹಾರ್ಥಿಗಳು ಸ್ವಪ್ರತಿಷ್ಠೆಗೆ ಬಲಿಯಾಗಿ ಉತ್ತಮ ಅವಕಾಶ ಕೈಬಿಡುವರು. ಹಿರಿಯರ ಮಾತಿಗೆ ಕಿವಿಗೊಟ್ಟು ವಿವೇಚನೆಯಿ೦ದ ಕಾರ್ಯ ಸಾಧಿಸಿ. ವೃದ್ಧರು ಸಾ೦ಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ. ಆಸ್ಪತ್ರೆವಾಸವೂ ಬ೦ದೀತು. ಮಕ್ಕಳ ಸಹಕಾರ ನೆಮ್ಮದಿಯ ವಿಚಾರ.

ಕು೦ಭರಾಶಿ:- ಶಿಕ್ಷಣಾರ್ಥಿಗಳು ಹಲವಾರು ವಿಷಯಗಳ ಕುತೂಹಲದಿ೦ದ ಯಾವುದನ್ನೂ ಸಾಧಿಸಲು ವಿಫಲ ರಾಗುವರು. ಸಹಪಾಠಿಗಳ ಮಾತಿಗೆ ಕಿವಿಗೊಡದೇ ಗುರು, ಹಿರಿಯರ ಹಿತವಚನ ಪಾಲಿಸಿ ಯಶಸ್ಸು ಗಳಿಸಿರಿ. ಉದ್ಯೋಗಾರ್ಥಿಗಳು ಉತ್ತಮ ಅವಕಾಶ ಪಡೆದರೂ ಸರಿಯಾದ ಪ್ರಯತ್ನದ ಕೊರತೆಯಿ೦ದ ಹಿನ್ನೆಡೆ ಅನುಭವಿಸ ಬೇಕಾದೀತು. ಅನುಭವಿಗಳ ಮಾತಿಗೆ ಕಿವಿಗೊಟ್ಟು ಯಶಸ್ಸು ಗಳಿಸಿ. ಸ್ವತ೦ತ್ರ ಉದ್ಯೋಗಸ್ಥರು ಪ್ರತಿಸ್ಪರ್ಧಿಗಳ ಮೋಸಕ್ಕೆ ಬಲಿಯಾಗುವ ಸಾಧ್ಯತೆ. ವಿವೇಚನೆಯಿ೦ದ ಮುನ್ನೆಡೆದರೆ ಸಾಕಷ್ಟು ಪ್ರಗತಿ ಸಾಧಿಸಬಲ್ಲಿರಿ. ವಿವಾಹಾರ್ಥಿಗಳು ಮನಕೊಪ್ಪುವ ಸ೦ಬ೦ಧ ಸಿಗದೇ ನಿರಾಶ ರಾಗುವ ಸ೦ಭವ. ಆಯ್ಕೆಯಲ್ಲಿ ವಿವೇಚನೆ ಇರಲಿ. ಮದುವೆ ಒ೦ದು ಹೊ೦ದಾಣಿಕೆ ಎನ್ನುವದನ್ನು ಮರೆಯಬೇಡಿ. ವೃದ್ಧರು ವಾತ ಸಮಸ್ಯೆ, ಬೆನ್ನು ನೋವಿನಿ೦ದ ನರಳುವರು. ಮಕ್ಕಳ ಸಹಕಾರವೂ ಅಷ್ಟಕಷ್ಟೇ. ಚಿ೦ತೆ ಕಾಡುವುದು.

ಮೀನರಾಶಿ:-  ಶಿಕ್ಷಣಾರ್ಥಿಗಳಿಗೆ ಉತ್ತಮ ಯಶಸ್ಸು ಸಾಧ್ಯವಾದರೂ ಆರೋಗ್ಯದ ಕಡೆ ಗಮನ ವಿರಲಿ. ವೃಥಾ ವಿರೋಧ ಕಟ್ಟಿಕೊಳ್ಳಬೇಡಿ. ಉದ್ಯೋಗಾರ್ಥಿಗಳು ಉತ್ತಮ ಯಶಸ್ಸು ಗಳಿಸುವರು. ಖರ್ಚುವೆಚ್ಚದ ಕಡೆ ಗಮನ ವಿರಲಿ. ಸ್ವತ೦ತ್ರ ಉದ್ಯೋಗಸ್ಥರು ಉತ್ತಮ ಪ್ರಗತಿ ಸಾಧಿಸುವರು. ಕಾರ್ಮಿಕ ಸಮಸ್ಯೆ ಉಪೇಕ್ಷಿಸಬೇಡಿ. ವಿವಾಹಾರ್ಥಿಗಳು ಉತ್ತಮ ಸ೦ಬ೦ಧ ಪಡೆಯುವರು. ಮ೦ಗಳ ಕಾರ್ಯ ಜರುಗುವುದು. ವೃದ್ಧರು ಗಾಲ್ ಬ್ಲಡರ್ ಸಮಸ್ಯೆ, ಕರುಳು ಬೇನೆ ಯಿ೦ದ ಬಳಲುವ ಸಾಧ್ಯತೆ.  ಸರಿಯಾದ ಔಷದೋಪಾಚಾರದ ಕಡೆ ಗಮನ ವಿರಲಿ. ಮಕ್ಕಳ ಸಹಕಾರ ನೆಮ್ಮದಿ ತರುವುದು. ಅವರ ಸಮಸ್ಯೆಕಡೆಗೂ ಗಮನ ವಿರಲಿ.

March (2017)

I have taken the Gregorian month to make it easy for common man. This forecast is based on birth Moon sign. Birth ascendant, Ruling periods, influence these results sufficiently. So no one can think that it is completely applicable to them. It may be more applicable to those, for whom Moon sign and ascendant are same. Still ruling period influence, changes it sufficiently, this depends on birth star.

While considering the Gregorian month, it will not co- inside with Vedic Savana (Sun) month and Lunar months. So I am providing those period details first.

Lunar Month: – Phalguna shukla trutiya to Chaitra shukl Chaturthi.

Savana Month: – 17th day of Aquarius month to 18th day of Pisces month.

Planetary transit during the period:-

  1. Sun -3rd quarter of Shabhisha to Revati 1st
  2. Moon- 1st quarter of Uttarabhadra to completing one cycle 1st quarter of Rohini.
  3. Mars- 4th quarter of Revathi to 3rd quarter of Bharani.
  4. Mercury – 1st quarter of Shatabhisha to 2nd quarter of Ashvini.
  5. Jupiter – Chitta 2nd quarter to 1st quarter of Chitta (Retro from Feb-8th).
  6. Venus – Revati 1st quarter to Uttarabhadra 2nd quarter (Retro from March 4th).
  7. Saturn- Moola 1st quarter to Moola 2nd
  8. Rahu- Magha 3rd quarter, whole month.
  9. Ketu- Shatabhisha 1st quarter whole month.

 

Planetary Idol for the month:

For planetary Idol for the month refer above in kannada version. To avoid duplication of work I have made all tables in both languages.

Saptashalakha Vedhe: – See Kannada version.

Planetary Latta Period:

  • Sun is giving Latta to Rahu ( 7-28th)
  • Jupiter is giving Latta to Saturn whole month.
  • Saturn is giving latta to Mercury (12 to 17th) to Sun (17 to 27th) to Venus (17 to 31st).
  • Mercury is giving Latta to Saturn (5 to 21st)
  • Ketu is giving Latta to Moon on 18th.
  • Rahu is giving Latta to Moon on 4th. To Mars (1 to 18th).

Astakavarga: – For transit astakavarga we use Moon sign ascendant as ascendant also. If individual ascendant is different it changes but it becomes a cumbersome detail. Since we don’t use bindu given by ascendant it is not very essential. For a given sign, Moon being in particular Star and if ascendant only changes, the bindus not change considerably. Except Moon, many planets are not transiting more than a sign. So I am giving the table taking the Moon sign as ascendant, the signs in which each planet gives more than 5 bindus or less than 3 bindus. This is sufficient to judge the benefic or malefic nature of the planet. Here I have given numbers instead of signs. E.g.for Leo signs if we consider Leo as ascendant 2, 3, and 4,5,8,9 give more than 5 bindus. Means Moon gives more than 5 bindus to Taurus, Gemini, Cancer, Leo, Scorpio and Sagittarius. Thus I have given it for all 7 planets and 12 signs. I feel it is sufficient for monthly prediction.  Table for the month is given in Kannada Version.

Yogi-Avayogi and Dagdha signs:-

Dates shown for dagdha signs are of one or both signs of those planets are dagdha.  Since Yogi and avayogi and dagdha signs depend on tithi it may not be for the full day. But it gives broad view of the planets benefic nature in a month. Moreover we are taking the ascendant for a sign of Moon. It is not possible to change ascendant for each star of a sign. As I have already stated it reduces the accuracy of the prediction. See above in Kannada Version for table.

Transit Vedhe

Moon transits all signs in a month so he becomes malefic as well as gets vedhe in one or the other sign for two days. Since the period is short, it may not be of much use for general predictions. But in individual horoscopes, to decide any day is good or bad it is necessary.  For the tables see the kannada version.

ARGALA

I am using one more parameter given by Parashara which I have not used so far due to its complicity in calculation. But since it is an important parameter I am explaining it now. Argala means Latch, or wave or vibration. That is it explains the intervention or influence of another planet in its results. If the influencing planet is malefic it is known as Papargala if it is benefic it is known as Shubhargala. Parashara explains some other planet posited in certain house can obstruct the influence of such planet know as Pratyargala. So the final result gets altered on the srtength of the planet causing Argala, Pratyargala and the planet in consideration. One must remember that Pratyargala is only on the planet causing Argala. It has no influence of the planet under consideration. I am not considering the Argala caused by Moon since it is for a day. I am showing Argala first and the Pratyargala after the / mark. For the table see the table above.

Planetary strength during March-2017

Sun– Sun will be in Aquarius half month and in Pisces in next half. He is in enemy sign avayogi for 4 days. His sign is combust for four days. For many he contributes less than 3 bindus to Aquarius. He is in aspect to Rahu in Aquarius. He is conjoined with Ketu and Mercury in Aquarius. In Pisces he is in aspect to Jupiter. Gets argala from Venus, Jupiter and Mars. He is more malefic in Aquarius.

Moon–  In bright half Moon is transiting from Pisces to Virgo. He is avayogi for 4 days. His sign is combust for 3 days. In most of the signs he contributes more astakavarga bindus. Except 5, 9, and 11 gets benefic relation. So totally Moon is benefic to many.

 Mars–  Mars transits in Aries. 2, 4, 6,8,12, signs he is gold or silver idol. 2, 4,7,8,11,12, signs contributes less than 3 bindus. Gets Latta from Ketu up to 18th. Gets Argala from Rahu and Ketu. He is avayogi for 3 days. Still he is in own and Moola trikona sign so generally benefic.

Mercury–  Mercury transits in Aquarius , Pisces and Aries. In Aquarius 1, 3,6,7,10,11 signs he is gold or silver idol. In Pisces 3, 4,6,8,11,12 signs he is gold or silver idol. In Aries 1, 3,6,7,10,11 signs he is gold or silver idol. He is avayogi for 2 days. His signs are combust for 3 days. 1,4,5,10,12 signs contribute less than 3 bindus to Pisces. 3,8,9,11,12 signs contribute less than 3 bindus to Aquarius. For Arians gets vedhe from Venus (1-11th) vedhe from Mars (11 to 31st). For Leo people gets vedhe from Rahu. For Sagittarius people gets vedhe from Ketu. Gets 1st Argala from Venus and Ketu. 2nd argala from Jupiter. Special argala from Mars. In Aquarius in aspect to Rahu, in Pisces in aspect to Jupiter. So he is malefic to Aries Leo, and Sagittarius people. For others he is benefic especially to Virgo and Capricorn people.

Jupiter– Jupiter transits in Virgo but retrograde. In enemy sign. Have medium strength. Gets saptashalaka vedhe from Mercury (1 to 11th).  3, 4,7,8,10,12 signs he is gold or silver idol. 1,7,9,12 signs contribute less than 3 bindus. He is avayogi for 3 days. His sign is combust for 6 days. For Aries people gets transit vedhe from Rahu.  For Capricorn people gets transit vedhe from Ketu.  Gets 1st argala from Saturn. Gets 3rd argala from Venus whole month and from Sun and Mercury in second half of the month. So Jupiter is benefic to many.

Venus–  Venus transits in Pisces. He is retrograde from 4th. 2, 4,7,8,11,12 signs he is gold or silver idol. His sign is combust for 6 days. He is avayogi for 4 days.  3, 6, 7 signs contribute less than 3 bindus. Gets latta from Saturn in second half of the month. Gets transit vedhe from Saturn for Leo people, For Sagittarius people from Jupiter, and For Aquarius people from Rahu. So Venus is neutral to many.

Saturn– Saturn transits in Sagittarius. He is in enemy sign and strong.  1,4,5,8,9,11 signs he is gold or silver idol. Gets latta from Jupiter whole month and from Mercury (5 to 12th). 2, 3,8,9,10,12 signs contribute less than 3 bindus. He is avayogi for 4 days. His signs are combust for 9 days.  4, 7, signs gets vedhe. Special argala from Ketu for half month. So Saturn is medium benefic to some people.

Aries:- Students may get good success but adventurous sports, amusement activity attraction may cause you to loose self-confidence at nick of time. Vigilantly put efforts to reach your goal first and get success. You have ample of time for other hobbies. Job seekers will get good success. But you have to prepare your resume cautiously and prepare to face the interviews tactically and present yourself well. Business people have to get good control over expenditures and have to handle workers issues vigilantly. Alliance seekers have to proceed under the guidance of elders. There is rare chance of success. Aged people suffer intestinal problems. They should be cautious about their food habits.

Taurus:-  Students get  good success. Be Vigilant about friends. Do not get mentally disturbed due to the politics of co students. Job seekers may get success but may get troubled due to lack of preparations. Business people face many hurdles due to rivals. Cautiously handle the issues and get success. Alliance seekers get setbacks due to difference with elders. Aged will suffer skin and urinary problems. Children’s co-operation is good.

Gemini:-  Students should come out of laziness and put all efforts in studies. Do not be worried about friends comments. Concentrate on your studies and get success. Job seekers due to lack of self confidence fail to prepare well and face setback.  Expenditure may be the other issue. Try with confidence and get success. Business people in the midst of many hurdles progress well. Be aware of cheating by rivals. Alliance seekers get distressed because of not getting alliance of their choice. Aged suffer blood pressure and mental worry.  Keep away from rash behaviour. You may not get good co-operation from family.

Cancer:-Students get setback due to family problems. But Venus gives you success for your honest efforts. Job seekers get good opportunities. But vigilant restrained dealing only brings you the success. Business people succeed in achieving desired progress. Face the hurdles  cautiously. Alliance seekers get distressed due to non availibility of desired alliance. But later half of the month is hopeful. Aged suffer windy diseases and  diarrhoea. Be careful about your food habits. Help from children is soothing factor.

 

 Leo :- Students  may succeed well. But control your extracurricular activities. Be firm on your aim. Job seekers get good opportunities and success. Do not reject the foreign or distant opportunities. Business people get tired of troubles put forth by rivals. But be firm and face well to get success. Alliance seekers feel hard to get success. Even the Gurubala will not help you. Aged will suffer contagious fever, and stomach problems. Co-operation from children is not up to the expected mark.

 Virgo:- Students get worried due to family disputes and unexpected expenditures. Still if you try hard with concentration, you will get success. Job seekers face extreme competion from competitors. Cautious well prepared attempt will bring you success. Be aware of expenditures. Business people should take care to set right their office. Medium progress is possible. Alliance seekers succeed in their efforts. Be aware of enimies in own circle. Aged will suffer stomach problems and also there is fear of accident. family support  is good.

Libra: Students due to laziness and fickle mind fail to put required effort. If you concentrate on studies later half of the month will help you to progress well. Job seekers have to struggle hard to get good opportunities. Good calculated effort will bring you the success. Business people will face tough completion from rivals. It is also not a good time for investment. Wait good days are ahead. Alliance seekers fail to utilize the good opportunities. Love affairs end in break up. Aged will suffer skin problems and urinary diseases. Children fail to help in time.

Scorpio:- Students  succeed well. They must be cautious about friends in the first half of the month. Later half of the month it may lead to undue expenditure. Job seekers get good success. But it is doubtful that they may get the desired salary. Business people may fell into the trap of bedbts. Give much importance to set right your office. Later half of the month will bring you some progress. Alliance seekers get good alliance and able to end it in ceremony. Do not get worried about family differences. Aged will suffer mental worry, blood presure. Seek the help of yoga and meditation. Childrens help and co-operation is good.

Sagittarius:- Students  get miss lead by Saturn in the birth sign. Do not bunk classes because of love affairs. Put whole hearted efforts under the guidence of elders and get success. Job seekers get good opportunities, have good control over your speach and get success. Be cautious not to be a party to get disgrace of superiors. Business people if invest properly get good opportunities to expand their business. Come out of laziness work hard vigilently. Alliance seekers able to get good alliance. But be aware, you may get cheated. Aged suffer intestinal problems. Childrens help and co-operation is a soothing factor. Do not get worried unnecessarily.

Capricorn:- Students face debackle due their own faults. Control extra carricular activities and keep away from vices. If you concentrate on studies and put hard efforts you can get success. Job seekers lose good opportunities due to over enthusiasm and in an effort show they are very wise. They may also face many troubles. Business people will face financial losses. Many hurdles put them in worry. But if they go ahead vigilently Juppiter will help them out. Alliance seekers due to ego leave good alliance. Hear to elders advice vigilently go ahead to achieve the desired things. Aged may suffer contagious diseases, May have to face hospitalisation. Childrens help is a soothing factor.

Aquarius:- Students due to their multiple field of interest fail to achieve some thing in any field. Do not heed to co-students advice and take the advice of elders and get success. Job seekers though get good opportunities, due to the lack of proper preparation get set back. Business people will get cheated by rivals. If go ahead wirh vigilence, you may get sufficcient progress. Alliance seekers get distress due to not getting desired alliance. Be practical in your selection. Do not forget marriage is a compramise. Aged will face windy problems and back pain. Childrens co operation is not up to the mark. You may get worried.

Pisces:- Students get good success. But be careful about health. Do not get wrath of any body. Job seekers get good success. keep eye on expenditure. Business people progress well. Do not neglect workers problems. Alliance seekers get good alliance. You will be able arrange ceremony. Aged face Gall-bladder and intestine problems. take care to get proper medical care. Childrens help is soothing factor. Take care about their problems also.

 


Follow Me
RSS

No Comments - Leave a comment

Leave a comment

Your email address will not be published. Required fields are marked *


Welcome , today is Friday, June 23, 2017